ಪಿಡಿಒ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಅಭ್ಯರ್ಥಿಗಳು

ಬೆಂಗಳೂರು: ರಾಜ್ಯದಲ್ಲಿ ಪಿಡಿಒ ನೇಮಕಾತಿ ಪರೀಕ್ಷೆಗಳನ್ನು 8ನೇ ಡಿಸೆಂಬರ್ 2024ರಂದು ನಡೆಸಲಾಗಿತ್ತು. ತುಮಕೂರಿನ ಕೇಂದ್ರದಲ್ಲಿ ಅಭ್ಯರ್ಥಿಯೊಬ್ಬ ಬ್ಯೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದ…

ತುಂಗಭದ್ರಾ ಪೈಪ್‌ಲೈನ್ ಸೋರಿಕೆ; ನೀರಿನಲ್ಲಿ ಮುಳುಗಿದ 50 ಎಕರೆ ಬೆಳೆ

ಕರ್ನೂಲ್: 2 ದಿನಗಳಿಂದ ಕರ್ನೂಲು ಜಿಲ್ಲೆಯಲ್ಲಿ ತುಂಗಭದ್ರಾ ಪೈಪ್‌ಲೈನ್ ಸೋರಿಕೆಯಿಂದಾಗಿ ನೀರು ವ್ಯರ್ಥವಾಗುತ್ತಿದೆ. ಇದರಿಂದ ಸುಮಾರು 50 ಎಕರೆ ಬೆಳೆ ನೀರಿನಲ್ಲಿ…

ಬಾಡಿಗೆ ಮೂಲಸೌಕರ್ಯ ಯೋಜನೆಗಳಲ್ಲಿ ಭ್ರಷ್ಟಾಚಾರ, ಮೋದಿ ಸರ್ಕಾರಕ್ಕೆ ತರಾಟೆ‌

ನವದೆಹಲಿ: ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಮೇಲ್ಛಾವಣಿಯ ಕುಸಿತ, ಅಯೋಧ್ಯೆ ರಾಮಮಂದಿರದಲ್ಲಿ ಸೋರಿಕೆ ಇತರವುಗಳು ಸೇರಿದಂತೆ ಬಾಡಿಗೆ ಮೂಲಸೌಕರ್ಯ ಯೋಜನೆಗಳಲ್ಲಿ…

ತಮಿಳುನಾಡು | ಖಾಸಗಿ ರಸಗೊಬ್ಬರ ತಯಾರಿಕೆ ಕಾರ್ಖಾನೆಯಿಂದ ಅಮೋನಿಯಾ ಅನಿಲ ಸೋರಿಕೆ; ಹಲವರು ಆಸ್ಪತ್ರೆಗೆ ದಾಖಲು

ಚೆನ್ನೈ: ಉತ್ತರ ಚೆನ್ನೈನಲ್ಲಿರುವ ಖಾಸಗಿ ರಸಗೊಬ್ಬರ ತಯಾರಿಕಾ ಘಟಕಕ್ಕೆ ಜೋಡಿಸಲಾದ ಸಬ್ ಸೀ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಬುಧವಾರ ಸೋರಿಕೆಯಾಗಿದೆ. ಪರಿಣಾಮ…

ಬೆಂಗಳೂರು | ಗ್ಯಾಸ್ ಗೀಸರ್ ಸೋರಿಕೆ – ಗರ್ಭಿಣಿ ಮಹಿಳೆ ಸಾವು, ಮಗ ಗಂಭೀರ

ಬೆಂಗಳೂರು: ಮನೆಯಲ್ಲಿ ಅಳವಡಿಸಲಾಗಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ 23 ವರ್ಷದ ಗರ್ಭಿಣಿ ಮಹಿಳೆ ಶನಿವಾರ ನಗರದಲ್ಲಿ ಸಾವನ್ನಪ್ಪಿದ್ದಾರೆ. ಅವರ…