ದುಡಿಯುವ ವರ್ಗದ ಚೇತನ ಕಾಮ್ರೇಡ್‌ ಸೂರಿ

ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ, ಕಾರ್ಮಿಕವರ್ಗದ ಚಳುವಳಿಗೆ ಇಡೀ ಜೀವನವನ್ನೇ ಮುಡಿಪಾಗಿಟ್ಟು, ಆ ಸಂಘರ್ಷದಲ್ಲಿ ಮೂಡಿಬಂದ ಸಮರಧೀರ ಚೇತನ ಕಾಮ್ರೇಡ್…

ಉತ್ತೇಜನಾ ಪ್ಯಾಕೇಜೆಂಬ ಬಿಜೆಪಿ ಸರಕಾರದ ಮತ್ತೊಂದು ವಂಚನೆಯ ಕಸರತ್ತು- ಸಿಐಟಿಯು

ಕೇಂದ್ರ ಹಣಕಾಸು ಮಂತ್ರಿಗಳು ಜೂನ್ 28ರಂದು ಪ್ರಕಟಿಸಿರುವ ‘ಉತ್ತೇಜನಾ ಪ್ಯಾಕೇಜ್’ ಜನಗಳ ಕಣ್ಣಿಗೆ ಮಣ್ಣೆರಚುವ ಇನ್ನೊಂದು ತಿಣುಕಾಟವಲ್ಲದೆ ಬೇರೇನೂ ಅಲ್ಲ ಎಂದು…

ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ಲೋಕಾಯುಕ್ತಕ್ಕೆ ದೂರು ನೀಡಲು ಸಿಡಬ್ಲ್ಯೂಎಫ್‌ಐ ತೀರ್ಮಾನ

ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಲಸೆ ಕಾರ್ಮಿಕರಿಗೆ ಹಂಚಲು ಕರೆಯಲಾದ ಟೆಂಡರ್ ಪ್ರಕ್ರಿಯೆ, ಆಹಾರ ಕಿಟ್‌ಗಳ ಕಳಪೆ…

ಕಾರ್ಮಿಕರಿಗೆ ಆಹಾರ ಕಿಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ತನಿಖೆಗೆ ಸಿಐಟಿಯು ಆಗ್ರಹ

ಬೆಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ವಲಸೆ ಕಟ್ಟಡ ಕಾರ್ಮಿಕರಿಗೆ ಆಹಾರದ ‌ಕಿಟ್ ವಿತರಿಸುತ್ತಿದೆ. ಆದರೆ, ವಿತರಿಸಲಾಗುವ ಆಹಾರ…

ಮನೆಗೆಲಸಗಾರರ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

ಬೆಂಗಳೂರು: ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯವಾಗಿ ಸಿಐಟಿಯು ಸಂಘಟನೆಯು ಹಮ್ಮಿಕೊಂಡಿರುವ ಅನ್ನಪೂರ್ಣ ಅಭಿಯಾನ ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ಜಿಲ್ಲಾ ಮನೆಗೆಲಸಗಾರರ ಸಂಘಟನೆಯ…

ಜೂನ್ 26: “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ದಿನಾಚರಣೆ: ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ

ನವದೆಹಲಿ : ಜೂನ್ 14, 2021ರಂದು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ರಾಜಧಾನಿ ದಿಲ್ಲಿಗೆ ಹೋಗುವ ಹೆದ್ದಾರಿಗಳಲ್ಲಿ ಕೂತು…

ನೋವುಗಳನ್ನೇ ಹಾಡಾಗಿಸಿದ ಕವಿ ಸಿದ್ದಲಿಂಗಯ್ಯ: ಸಿಐಟಿಯು

ನಾಡಿದ ಶೋಷಿತರ ಜನಸಮುದಾಯದ ಭರವಸೆಯ ಬೆಳಕಾಗಿದ್ದ ಮತ್ತು ತನ್ನ ಕವಿತನದಿಂದ ಕಳೆದ ನಾಲ್ಕು ದಶಕಗಳಿಂದ ಶೋಷಿತರನ್ನು ಸದಾ ಎಚ್ಚರದಿಂದ ಇರುವಂತೆ ಮಾಡಿದ್ದ…

ಸಿಐಟಿಯು ವತಿಯಿಂದ ಅನ್ನಪೂರ್ಣ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 13 ರ ರವೀಂದ್ರ ನಗರದಲ್ಲಿ ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರಿಗೆ “ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನ”…

ಇನ್ಸ್‌ಪೆಕ್ಟರ್‌ ಸತೀಶ್‌ ಅವರಿಂದ ಆಹಾರ ಪದಾರ್ಥಗಳಕಿಟ್‌ ವಿತರಣೆ

ದೊಡ್ಡಬಳ್ಳಾಪುರ: ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನದ ಭಾಗವಾಗಿ ಸಿಐಟಿಯು ಹಮ್ಮಿಕೊಂಡಿದ್ದ  ಕಿಟ್‌ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸತೀಶ್‌…

ಕನಿಷ್ಟ ಕೂಲಿ ನಿಗದಿ ಬಗ್ಗೆ ಇನ್ನೊಂದು ‘ಪರಿಣತರ ಗುಂಪು’ ನೇಮಕ: ಇನ್ನೂ 3 ವರ್ಷ ಪರಿಷ್ಕರಣೆಯನ್ನು ವಿಳಂಬಗೊಳಿಸುವ ಹುನ್ನಾರ-ಸಿಐಟಿಯು

ನವದೆಹಲಿ : ರಾಷ್ಟ್ರೀಯ ಕನಿಷ್ಟ ಕೂಲಿಗಳನ್ನು ನಿಗದಿ ಮಾಡಲಿಕ್ಕಾಗಿ “ತಾಂತ್ರಿಕ ಅಂಶಗಳನ್ನು ಒದಗಿಸಲು ಮತ್ತು ಶಿಫಾರಸುಗಳನ್ನು ಮಾಡಲು ಒಂದು ಪರಿಣತರ ಗುಂಪನ್ನು…

ಮಾಸ್ಕ್ ಧರಿಸಿ ಎಂದಿದ್ದಕ್ಕೆ ಪೌರ ಕಾರ್ಮಿಕನ ಕೊಲೆ : ಕಠಿಣ ಶಿಕ್ಷೆಗೆ ಮುನ್ಸಿಪಲ್‌ ಕಾರ್ಮಿಕರ ಸಂಘ ಆಗ್ರಹ

ಭದ್ರಾವತಿ :  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರ ಸಭೆಯಲ್ಲಿ ಗುತ್ತಿಗೆ ಪೌರ ಕಾರ್ಮಿಕರಾಗು ದುಡಿಯುತ್ತಿದ್ದ ಸುನಿಲ್ 24 ವರ್ಷ ಇವರು ಮಂಗಳವಾರ…

ಆಕ್ಸಿಜನ್ ಸೇವಾ ಕೇಂದ್ರ ಆರಂಭಿಸಿದ ಸಿಐಟಿಯು

ಬೆಂಗಳೂರು :  ಸಿಐಟಿಯು ಮುತುವರ್ಜಿಯಿಂದ ಕೋವಿಡ್ ನೆರವು ಅಭಿಯಾನ ಅಡಿಯಲ್ಲಿ ಬಸವನಗುಡಿಯ ಸಿಐಟಿಯು ಕಚೇರಿ ಜ್ಯೋತಿಬಸು ಭವನದಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್…

ಕಾರ್ಮಿಕ ವಿರೋಧಿ ಸರಕಾರದ ವಿರುದ್ಧ ರಾಜ್ಯದೆಲ್ಲೆಡೆ ಜೆಸಿಟಿಯುಯಿಂದ ಕರಾಳ ದಿನ

ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆಯುತ್ತಿರುವ ದೆಹಲಿ ಗಡಿಗಳ ರೈತ ಹೋರಾಟಕ್ಕೆ ಆರು ತಿಂಗಳು, ಮೋದಿ…

ಕೋವಿಡ್‌ ನಿಭಾವಣೆಯಲ್ಲಿ ವಿಫಲರಾದ ಸರಕಾರದ ವಿರುದ್ಧ ಆಕ್ರೋಶಗೊಂಡ ರೈತ-ಕಾರ್ಮಿಕರು

ಬೆಂಗಳೂರು: ಕರ್ನಾಟಕ ರಾಜ್ಯದ ಬಿಜೆಪಿ ಸರ್ಕಾರವು ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಮೇ 10 ರವರೆಗೆ ಮೊದಲ ಹಂತದ ಮತ್ತು…

ಕೊಳೆತ ವ್ಯವಸ್ಥೆ ಮತ್ತು ನೆಚ್ಚಿನ ರಂಜನಾ ಸಾವು

ಪರೀಕ್ಷೆಯು ತಪ್ಪಾಗಿ ಇಲ್ಲದಿದ್ದರೆ ಏನಾಗುತ್ತಿತ್ತು? ರಂಜನಾರನ್ನು ಆಸ್ಪತ್ರೆಗಳು ದಾಖಲಿಸಿಕೊಳ್ಳಲು ನಿರಾಕರಿಸದಿದ್ದರೆ ಏನಾಗುತ್ತಿತ್ತು? ದಾಖಲಿಸಿಕೊಳ್ಳಲು ತೋರಿಸಿದ  ವಿಳಂಬದಿಂದ ಅವರ ದೇಹದ ಸ್ಥಿತಿಯು ಮತ್ತೆ…

ಕಾರ್ಮಿಕ ಹೋರಾಟಗಾರ್ತಿ ರಂಜನಾ ನುರುಲ್ಲಾ ಇನ್ನಿಲ್ಲ

ನವದೆಹಲಿ: ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಿಐಟಿಯು ಮಾಜಿ ಖಜಾಂಚಿ ಮತ್ತು ಸಂಚಾಲಕಿ, ಆಶಾ ವರ್ಕರ‍್ಸ್‌ನ ಅಖಿಲ ಭಾರತ ಸಮನ್ವಯ…

ಕಾರ್ಮಿಕ ಮುಖಂಡ ವೀರಮಣಿ ಇನ್ನಿಲ್ಲ

ಬೆಂಗಳೂರು: ಸಿಪಿಐ(ಎಂ) ಪಕ್ಷದ ರಾಜಾಜಿನಗರ ವಲಯ ಸಮಿತಿ ಕಾರ್ಯದರ್ಶಿಯಾದ ಕೆ.ವೀರಮಣಿ ಅವರು ನಿಧನರಾಗಿದ್ದಾರೆ. ಬೆಂಗಳೂರಿನ ಹಳೇ ತಲೆಮಾರಿನ ಜವಳಿ ಕಾರ್ಖಾನೆ ಬಿನ್ನಿ…

ಲಾಕ್‌ಡೌನ್‌ : ಸರಕಾರದಿಂದ ಅಗತ್ಯ ಕ್ರಮಗಳಿಲ್ಲ, ನಾಲ್ಕು ಘಂಟೆಯಲ್ಲಿ ವ್ಯಾಪಾರ ಮಾಡೋದು ಹೇಗೆ?

ಕೋವಿಡ್‌ ಎರಡನೇ ಅಲೆಗೆ ಬ್ರೇಕ್‌ ಹಾಕಲು ಹೆಣಗಾಡುತ್ತಿರುವ  ರಾಜ್ಯ ಸರ್ಕಾರ, 14 ದಿನಗಳ ಲಾಕ್‌ಡೌನ್‌ ಜಾರಿಗೆ ತಂದಿದೆ. ಕೊರೊನಾ ಸೋಂಕು ಹರಡುವಿಕೆ…

ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಶೇ.50ರಷ್ಟು ಹಾಜರಿಗೆ ಆದೇಶ

ಬೆಂಗಳೂರು: ಕೋವಿಡ್‌ ಉಲ್ಬಣ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೆನ್ನೆ ರಾತ್ರಿ 9 ಗಂಟೆಯಿಂದ ಜಾರಿಗೆ ಬಂದಿರುವ ಬಿಗಿ ಕ್ರಮದ ಕರ್ಫ್ಯೂ ಆದೇಶದಲ್ಲಿ ಮತ್ತೆ…

ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ

ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ ಸಿಐಟಿಯು ನಿಯೋಗ  ಬೆಂಗಳೂರು : ಸಿಐಟಿಯು ರಾಜ್ಯ ಮುಖಂಡರ ನಿಯೋಗ ಕಾರ್ಮಿಕ ಸಚಿವ ಶ್ರೀ ಶಿವರಾಮ್…