ತುಮಕೂರು: ಮದುವೆಯ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರ ಗೌಪ್ಯ ಸಭೆ

ತುಮಕೂರು : ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿನ ಮಾಜಿ ಸಚಿವ ಬಿ. ಸಿ ನಾಗೇಶ್ ಮನೆಯಲ್ಲಿ ಮದುವೆಯ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರ…

ಸಿಎಂ ದೆಹಲಿ ಪ್ರವಾಸ : ಕೂತುಹಲ ಮೂಡಿಸಿದ ಯಡಿಯೂರಪ್ಪ ನಡೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಜೀವಂತವಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ದೆಹಲಿ ಪ್ರವಾಸ ಕೈಗೊಳ್ಳುತ್ತಿರುವುದು ಕೂತುಹಲ ಮೂಡಿಸಿದೆ. ಸಿಎಂ ಕಚೇರಿಯ ಮೂಲಗಳ…

ಅನ್‌ಲಾಕ್‌ 02 : ಮೆಟ್ರೋ ಬಸ್‌ ಸಂಚಾರಕ್ಕೆ ಅನುಮತಿ : ನೈಟ್‌ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರಿಕೆ

ಬೆಂಗಳೂರು: ರಾಜ್ಯದಲ್ಲಿ ಜೂನ್ 21ರಿಂದ ಎರಡನೇ ಹಂತದ ಅನ್‌ಲಾಕ್ ಆಗಲಿದ್ದು, ಶೇ. 5ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿರುವ ಹದಿನಾರು ಜಿಲ್ಲೆಗಳಿಗೆ ಸಿಎಂ…

ಹಂತ ಹಂತವಾಗಿ ಅನ್‌ಲಾಕ್‌ – ಪಾಸಿಟಿವಿಟಿ ರೇಟ್‌ ಕಡಿಮೆ ಇರುವ ಜಿಲ್ಲೆಗಳಿಗೆ ಮೊದಲ ಆದ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಲಾಕ್​​ಡೌನ್​ ಘೋಷಿಸಿದ್ದರು. ಮೂರು ಬಾರಿ ಲಾಕ್​​ಡೌನ್​ ವಿಸ್ತರಣೆಯಾಗಿ ಜೂನ್​​…

ಕೋವಿಡ್‌ ಎರಡನೇ ಪ್ಯಾಕೇಜ್‌ ಘೋಷಣೆ : ಯಾರಿಗೆ ಎಷ್ಟೆಷ್ಟು ನೆರವು, ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕರ್ನಾಟಕದಲ್ಲಿ 2ನೇ ಅಲೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಮಾಡಿದ್ದು ಇದರಿಂದ ಬಾಧಿತವಾದ ಸಮಾಜದ ವಿವಿಧ…

ಶನಿವಾರಕ್ಕೆ ಶಿಫ್ಟ್‌ ಆದ ಲಾಕ್‌ಡೌನ್‌ ವಿಸ್ತರಣೆ

ಬೆಂಗಳೂರು: ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 7ರವರೆಗೆ ಲಾಕ್​ಡೌನ್​ ಜಾರಿ ಮಾಡಿ. ಲಾಕ್​ಡೌನ್​ ಬಳಿಕ ಕೊರೋನಾ ಸೋಂಕು…

ರಾಜ್ಯದಲ್ಲಿ ಜೂನ್‌ 7ರ ವರೆಗೂ ಲಾಕ್‌ಡೌನ್‌ ವಿಸ್ತರಣೆ– ಸಿಎಂ ಬಿಎಸ್‌ವೈ

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸಿಎಂ ಬಿ.ಎಸ್.…

ಕೋವಿಡ್‌ ವಿಶೇಷ ಪ್ಯಾಕೇಜ್‌ ಘೋಷಿಸಿದ ರಾಜ್ಯ ಸರಕಾರ : ರೂ 1250 ಕೋಟಿಯಲ್ಲಿ ಯಾರ ಪಾಲು ಎಷ್ಟು?

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್…

ಸಂಕಷ್ಟದ ಸ್ಥಿತಿಯಲ್ಲಿ 6ನೇ ವೇತನ ಜಾರಿ ಸಾಧ್ಯವಲ್ಲ – ಸಿಎಂ ಯಡಿಯೂರಪ್ಪ

6ನೇ  ವೇತನ ಜಾರಿ ವಿಚಾರ ಸಧ್ಯಕ್ಕೆ ಕೈ ಬಿಡಿ, ಬೇಡಿಕೆಗಳನ್ನು ಈಡೇರಿಸುತ್ತೇವೆ,  ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ,  ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿ ಬಸ್‌…

ಕಠಿಣ ಕ್ರಮ ಅನುಸರಿಸದೆ ಇದ್ದರೆ ಲಾಕ್ಡೌನ್ ಅನಿವಾರ್ಯ – ಸಿಎಂ ಯಡಿಯೂರಪ್ಪ

ಬೆಂಗಳೂರು: ಮತ್ತೆ ಲಾಕ್‌ಡೌನ್ ಆಗಬಾರದು ಎಂದರೆ ಜನತೆ ಕಟ್ಟುನಿಟ್ಟಾಗಿ ಕೊರೋನಾ ನಿಯಮ ಪಾಲನೆ ಮಾಡಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಅನಿವಾರ್ಯವೆಂದು ಮುಖ್ಯಮಂತ್ರಿ…

ಬಜೆಟ್‌ ನಲ್ಲಿ ಏನು ಇಲ್ಲ! ಅಂಕಿ ಅಂಶಗಳನ್ನು ತಿರುಗು ಮುರುಗು ಮಾಡಿದ್ದಾರೆ!!?

ಯಡಿಯೂರಪ್ಪನವರ ಬಜೆಟ್‌ ಲೆಕ್ಕಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಸ್ವ ಪಕ್ಷದ ನಾಯಕರು ಸೇರಿದಂತೆ ಅನೇಕರು ಅನೇಕರು ಈ ಬಾರಿಯ…

ತೆರೆಯ ಮೇಲೆ ರಾರಾಜಿಸುತ್ತಿದೆ ರಾಬರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಇಂದು ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾಗಿದೆ. ಪೋಸ್ಟರ್‌, ಟೀಸರ್‌ ಹಾಗೂ ಹಾಡುಗಳ ಮೂಲಕ…

ರೈತರ ಹೋರಾಟಕ್ಕೆ ವಿವಾದಾತ್ಮ ಹೇಳಿಕೆ ನೀಡಿದ ಸಿಎಂ

ಬೆಂಗಳೂರು, ಜ, 26 : ರೈತರು ಕೃಷಿ ಕಾಯ್ದೆಗಳ ವಾಪಾಸಾತಿಗಾಗಿ ನಡೆಸುತ್ತಿರುವ ಪರೇಡ್ ಪಥ ನಡೆಸುತ್ತಿದ್ದಾರೆ. ಈ ಹೋರಾಟವನ್ನು ಮುಖ್ಯಂತ್ರಿ ಯಡಿಯೂರಪ್ಪನವರು…

ಖಾತೆ ಹಂಚಿಕೆ : ಅಸಮಧಾನ ಸ್ಫೋಟಿಸಿದ ಸಚಿವರು

ಬೆಂಗಳೂರು ; ಜ, 21 : ಸಚಿವ ಸಂಪುಟ ವಿಸ್ತರಣೆ ಬಳಿಕ ಒಂದು ವಾರ ಕಳೆಯುತ್ತಿದ್ದಂತೆ ಸಿಎಂ ಯಡಿಯೂರಪ್ಪ ನೂತನ ಸಚಿವರಿಗೆ…

ಯಡಿಯೂರಪ್ಪ ಸಾಲು ಸಾಲು ಸಭೆ : ಶಾಸಕರ ವಿಸ್ವಾಸಕ್ಕೆ ಮಾಸ್ಟರ್ ಪ್ಲ್ಯಾನ್

ಬೆಂಗಳೂರು , ಜ. 04 : ಪೂರ್ಣಾವಧಿ ಸಿಎಂ ಆಗಬೇಕಾದರೆ ಶಾಸಕರ ವಿಶ್ವಾಸ ಅತಿ ಮುಖ್ಯ, ಹಾಗಾಗಿ ಶಾಸಕರ ವಿಶ್ವಾಸ ಗಳಿಸಲು …

ನಾಳೆಗೆ ಜಂಪ್ ಹೊಡೆದ ಕರ್ಫ್ಯೂ : ಸಿಎಂ, ಸುಧಾಕರ ನಡುವೆ ಮೂಡದ ಒಮ್ಮತ

ಬೆಂಗಳೂರು : ಬ್ರಿಟನ್​ನ ಹೊಸ ರೂಪಾಂತರದ  ವೈರಸ್​ ಆತಂಕದ ಹಿನ್ನಲೆಯಲ್ಲಿ  ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ…