ಆರೋಗ್ಯ ವ್ಯವಸ್ಥೆಯಲ್ಲಿ ಕ್ಯೂಬಾ ವಿಶ್ವಗುರು ಆದದ್ದು ಹೇಗೆ?: ಡಾ. ಅನಿಲ್ ಕುಮಾರ್ ಅವರ ಸಂದರ್ಶನ

(ಸಂಪಾದಿತ ಪಠ್ಯ ಆವೃತ್ತಿ : ವಸಂತರಾಜ ಎನ್.ಕೆ) ಕ್ಯೂಬಾದ ಆರೋಗ್ಯ ವ್ಯವಸ್ಥೆಯನ್ನು ವಿಶ್ವಗುರು ಎಂದು ಹೇಳಿದರೂ ತಪ್ಪಾಗಲಾರದು. ಅಲ್ಲಿಯ ಸರಾಸರಿ ಆಯುಷ್ಯ ಹೆಚ್ಚಿದೆ, ಶಿಶು ಮರಣ ಪ್ರಮಾಣ ಅತ್ಯಂತ…