ಸಾಮ್ರಾಜ್ಯಶಾಹಿಯ ಮರು ಪ್ರಾಬಲ್ಯ ಹೇರಿಕೆಗೆ ಟ್ರಂಪ್ ರಣತಂತ್ರ

ಬೇರೆ ದೇಶಗಳ ಮೇಲೆ ಬಲಾತ್ಕಾರದ ವಿಧಾನಗಳಿಗೇ ಹೆಸರಾಗಿರುವ ಟ್ರಂಪ್ ಅಧ್ಯಕ್ಷತೆಯ ಯುಎಸ್, ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನ ನಡೆಸಿರುವುದು ಮೇಲ್ನೋಟಕ್ಕೆ ಆಶ್ವರ್ಯವುಂಟು…