ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿ…
Tag: ರಾಜ್ಯ ಸರ್ಕಾರ
ಸೂತ್ರಧಾರಿ ಕೇಂದ್ರವೂ ಪಾತ್ರಧಾರಿ ನಾಯಕರೂ
ನಾ ದಿವಾಕರ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ ರಾಜ್ಯದ ಅಭಿವೃದ್ಧಿಯ ಮಾರ್ಗಗಳು ಸುಗಮವಾಗುತ್ತವೆ ಎನ್ನುವುದೊಂದು ನಂಬಿಕೆ. ಇದಕ್ಕೆ ಪೂರಕವಾಗಿ…
ಕೋವಿಡ್ ಟೆಸ್ಟ್ ನಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಯಾಣಿಕರು
ಯಾದಗಿರಿ: ನೆರೆಯ ಮಹಾರಾಷ್ಟ್ರದಿಂದ ಆಗಮಿಸುವವರೇ ಗಡಿ ಜಿಲ್ಲೆಗೆ ಕಂಟಕವಾಗುತ್ತಿದ್ದು, ಆಗ ಕೊರೊನಾ ಹರಡಲು ಕಾರಣವಾಗಿದ್ದವರು ಈಗ ಡೆಲ್ಟಾ ವೈರಸ್ ವ್ಯಾಪಿಸುಲು ಕಾರಣವಾಗುತ್ತಾರಾ…
ಬಿಎಂಟಿಸಿ ಟಿಕೆಟ್ ದರ ಶೆ 20 ರಷ್ಟು ಹೆಚ್ಚಳ?
ಬೆಂಗಳೂರು: ಲಾಕ್ಡೌನ್ನಿಂದ ಸಾಮಾನ್ಯ ಜನರು ಕೆಲಸವಿಲ್ಲದೆ ಒಂದು ಹೊತ್ತು ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಯಾವಾಗ ಅನ್ಲಾಕ್ ಘೋಷಿಸುತ್ತದೆ…
ಬ್ಲಾಕ್ ಫಂಗಸ್ ಚುಚ್ಚುಮದ್ದು ಕುರಿತು ಹೈಕೋರ್ಟ್ ಗೆ ಮಾಹಿತಿ ನೀಡಿದ ಆಂದ್ರ ಸರಕಾರ
ಅಮರಾವತಿ: ಕೋವಿಡ್ ಸಂತ್ರಸ್ತರಲ್ಲಿ ಬ್ಲಾಕ್ ಫಂಗಸ್ ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಬಳಸುವ ಚುಚ್ಚುಮದ್ದನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಮತ್ತು ಅವುಗಳನ್ನು ಸ್ವತಃ…
ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು
ಆ ಕಣ್ಣುಗಳಲ್ಲಿ ಅಘಾದವಾದ ನಿರೀಕ್ಷೆಗಳು ಮಾತ್ರವಲ್ಲ ತಮ್ಮ ಬದುಕನ್ನ ಬೀದಿಪಾಲು ಮಾಡಿದ ಆಳುವ ವರ್ಗದ ವಿರುದ್ಧ ಆಕ್ರೋಶ ಮತ್ತೊಂದೆಡೆ ನಮ್ಮ ಸಮಸ್ಯೆಗಳಿಗೆ…
ಗಾಂಧಿ ಹತ್ಯೆಗೈದವರು ಗೋಹತ್ಯೆ ನಿಷೇಧಿಸುತ್ತಾರೆ!
ಹಣೆಗೆ ವಿಭೂತಿ ಹಚ್ಚಿಕೊಳ್ಳುವ ಬದಲು ಆರೆಸ್ಸೆಸ್ ತಿಲಕವನ್ನು ಇಟ್ಟುಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಧಾನಸಭೆಯ ಎರಡೂ ಮನೆಗಳಲ್ಲಿ ಕನಿಷ್ಠ ಚರ್ಚೆಗೂ ಅವಕಾಶ ನೀಡದೆ…
ಕೋಳಿ ಸಾಕಾಣಿಕೆದಾರರಿಗೆ “ಸಾಕಾಣಿಕೆ ದರ” ನೀಡಲು ಆಗ್ರಹಿಸಿ ಫೆ 16 ರಂದು ಪ್ರತಿಭಟನೆ
ಬೆಂಗಳೂರು,ಫೆ. 11 : ಜನವರಿ 01, 2021 ರಿಂದ ಪತ್ರಿ ಕೆ.ಜಿ ಕೋಳಿ ಸಾಕಾಣಿಕೆ ದರವನ್ನು 7.50 ನಿಗದಿ ಮಾಡುವುದಾಗಿ ಕರ್ನಾಟಕ…
ಹಗ್ಗಕಟ್ಟಿ ಜೀಪೆಳೆದು ಪ್ರತಿಭಟನೆ
ಕೊಡಗು,ಫೆ.09 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕೊಡಗು ಜಿಲ್ಲೆ…
ನಾಳೆಯಿಂದ ಜಂಟಿ ವಿಧಾನಮಂಡಲ ಅಧಿವೇಶನ
ಬೆಂಗಳೂರು; ಜ.27 : ನಾಳೆಯಿಂದ ಫೆ.5 ರ ವರೆಗೆ ಏಳು ದಿನಗಳ ಕಾಲ ರಾಜ್ಯ ವಿಧಾನಮಂಡಲ ಉಭಯ ಸದನಗಳ ಅಧಿವೇಶನ ಶುರುವಾಗಲಿದೆ.…
ನಾಚಿಕೆ ಇಲ್ಲದ ನಾಯಕರು !
ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ ಬಳಿಕ ಮೂಲ ಬಿಜೆಪಿ ಶಾಸಕರ ಅಸಮಾಧಾನ ತಾರಕ್ಕೇರಿದೆ. ಇದರೊಂದಿಗೆ ಕೆಲವು ಹಿರಿಯ…
ರಾಜ್ಯದಲ್ಲಿ 5-6 ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಗೆ ಚಾಲನೆ
ಕೈಗಾರಿಕಾ ನೀತಿ 2020-25 ಕೈಪಿಡಿ ಅನಾವರಣ ರಾಜ್ಯಾದ್ಯಂತ 5-6 ಕೈಗಾರಿಕಾ ಟೌನ್ ಅಭಿವೃದ್ಧಿಯ ಗುರಿ ಬೆಂಗಳೂರು; ಜ. 20 : ರಾಜ್ಯದಲ್ಲಿ…
ಕರ್ನಾಟಕದಲ್ಲಿ ಎಲ್ಲಿದೆ ಸರ್ಕಾರ?
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಬಿಜೆಪಿ ಕೈಗೆ ಬಂದ ಮೇಲೆ ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ವೇಗ ಸಿಗಲಿದೆ ಎಂದು ಬಿಜೆಪಿ ನಾಯಕರು ಬಿಂಬಿಸಿದ್ದರು.…
ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ?; ಡಿ.ಕೆ. ಶಿವಕುಮಾರ್ ಪ್ರಶ್ನೆ
ಬೆಂಗಳೂರು: ‘ರಾಜ್ಯ ಸರ್ಕಾರ ತನಗೆ ಇಚ್ಛೆ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಹಗಲು ವೇಳೆ ಎಲ್ಲ…
ನ್ಯಾಯ ಬೇಡುತ್ತಿದೆ ನ್ಯಾಯವ
ಜನತೆಗೆ ನ್ಯಾಯ ಒದಗಿಸುವುದು ಹೇಗೆ ಒಂದು ಸರ್ಕಾರದ ಮೂಲಭೂತ ಕರ್ತವ್ಯವೋ ಹಾಗೇ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸುವುದು ಸಹ ಜನತೆಯ ಅಷ್ಟೇ ಮೂಲಭೂತ…
ರಾಜ್ಯಗಳ ಹಕ್ಕುಗಳ ಭಂಡ ಉಲ್ಲಂಘನೆ
ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯ ‘ಒಂದು ರಾಷ್ಟ್ರ, ಒಂದು ತೆರಿಗೆ’ ಎಂಬುದರಲ್ಲಿಯೇ ಒಕ್ಕೂಟ ತತ್ವ-ವಿರೋಧಿ ನಿಲುವು ಅಡಕವಾಗಿದೆ. ಇದು ವಿವಿಧ…
ರಾಜ್ಯದ ಹಣಕಾಸು ಸ್ಥಿತಿಗತಿ: ಕೇಂದ್ರದಿಂದ ಅನ್ಯಾಯ
ಇಂದು ಕೇಂದ್ರವು ತನ್ನ ಸಂಪನ್ಮೂಲವನ್ನು ರಾಜ್ಯದ ಜೊತೆ ಹಂಚಿಕೊಳ್ಳುವಲ್ಲಿ ಅನ್ಯಾಯ ಮತ್ತು ತಾರತಮ್ಯ ಮಾಡುತ್ತಿರುವುದರಿಂದ ರಾಜ್ಯದ ಹಣಕಾಸು ಸ್ಥಿತಿಯು ಹದಗೆಡುತ್ತಾ ನಡೆದಿದೆ.…