ಜನತೆಯ ಸಂಕಟಗಳ ವಿರುದ್ಧ ಹೋರಾಟ ತೀವ್ರಗೊಳಿಸಲು ಮತ್ತು ಎಡ-ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗವನ್ನು ರೂಪಿಸಲು ಸಿಪಿಐ(ಎಂ) ರಾಜ್ಯ ಸಮ್ಮೇಳನ ನಿರ್ಧಾರ

ಬೆಂಗಳೂರು: ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರು, ದುರ್ಬಲ ವರ್ಗಗಳು, ಮಧ್ಯಮ ವರ್ಗಗಳು ಮತ್ತು ಇತರೆ ಜನ ವಿಭಾಗಗಳ ಮೇಲೆ ಸಂಕಟಗಳನ್ನು ಹೇರಿರುವ…

ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29 ರಿಂದ ಸಿಪಿಐ(ಎಂ) 24 ನೇ ರಾಜ್ಯಸಮ್ಮೇಳನ

ತುಮಕೂರು: ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29 ರಿಂದ 31 ರವರೆಗೆ ತುಮಕೂರಿನಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ…

ಸಮಾನತೆ ಹಾಗೂ ಸೌಹಾರ್ದತೆಗಾಗಿ ಎಸ್ಎಫ್ಐ 16ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ

ಚಿಕ್ಕಬಳ್ಳಾಪುರ: ಶಿಕ್ಷಣದ ಸಾರ್ವತ್ರಿಕ, ಸಮಾನತೆ ಹಾಗೂ ಸೌಹಾರ್ದತೆಗಾಗಿ ಆಗ್ರಹಿಸಿ ಎಸ್‌ಎಫ್‌ಐ 16ನೇ ರಾಜ್ಯ ಸಮ್ಮೇಳನಕ್ಕೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ಸಿಕ್ಕಿದೆ. ಸಮಾನತೆ  ಸಮ್ಮೇಳನದ…

‘ಸೌಹಾರ್ದತೆಗೆ ಸಮಾನತೆ ಅತ್ಯಗತ್ಯ’ – ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ಪ್ರೊ. ಬರಗೂರು

ಬೆಂಗಳೂರು: ಸೌಹಾರ್ದತೆ ಉಂಟಾಗಬೇಕಾದರೆ ಸಮಾನತೆ ಅತ್ಯಗತ್ಯ, ಸೌಹಾರ್ದತೆಗೂ ಸಮಾನತೆಗೂ ನಿಕಟ ಸಂಬಂಧ ಇದ್ದು, ಅವೆರಡೂ ಒಟ್ಟೊಟ್ಟಿಗೆ ಸಾಗಬೇಕಿದೆ ಎಂದು ಪ್ರೊ. ಬರಗೂರು…

ಸಮುದಾಯ ಕರ್ನಾಟಕ ರಾಜ್ಯ ಸಮ್ಮೇಳನ ‘ಘನತೆಯ ಬದುಕು: ಸಾಂಸ್ಕೃತಿಕ ಮಧ್ಯಪ್ರವೇಶ’ | ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರ ಪ್ರಸ್ತಾವಿಕ ಭಾಷಣ

ಉಡುಪಿ: ‘ಸಮುದಾಯ ಕರ್ನಾಟಕ’ದ 8ನೇ ರಾಜ್ಯ ಸಮ್ಮೇಳನ ಡಿಸೆಂಬರ್ 16 ಮತ್ತು 17ರ ಶನಿವಾರ ಮತ್ತು ಭಾನುವಾರ  ಜಿಲ್ಲೆಯ ಕುಂದಾಪುರದದಲ್ಲಿ ನಡೆಯಿತು.…

ಸಮುದಾಯ ರಾಜ್ಯ ಸಮ್ಮೇಳನ | ಸಂವಿಧಾನವೇ ನಮಗೆ ರಾಷ್ಟ್ರೀಯತೆ – ಪುರುಷೋತ್ತಮ ಬಿಳಿಮಲೆ

ಕುಂದಾಪುರ : ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ರಾಷ್ಟ್ರೀಯತೆ. ಸಂವಿಧಾನದ ಆಧಾರದ ಮೇಲೆ ನಾವು ನಮ್ಮ ರಾಷ್ಟ್ರೀಯತೆಯನ್ನು ಕಟ್ಟಬೇಕು. ಆದರೆ ಇಂದು ರಾಷ್ಟ್ರೀಯತೆ…

ಸರ್ಕಾರಿ ಹಾಸ್ಟೆಲ್‌-ವಸತಿ ಶಾಲಾ, ಕಾಲೇಜು ಹೊರಗುತ್ತಿಗೆ ಸಿಬ್ಬಂದಿಗಳ ರಾಜ್ಯ ಸಮ್ಮೇಳನ

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಕಾಲೇಜುಗಳ ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳ 2ನೇ…

ಗೌರವಯುತ ಬದುಕಿಗಾಗಿ ಕನಿಷ್ಠ ಸಂಬಳ, ಉದ್ಯೋಗ ಭದ್ರತೆ ಕೊಡಿ; ಮೀನಾಕ್ಷಿ ಸುಂದರಂ

ಕಲಬುರಗಿ: ‘ಬಡವರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ನೌಕರರು ಬದುಕುಳಿಯಲು ಕನಿಷ್ಠ ಸಂಬಳ ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಉದ್ಯೋಗದ ಭದ್ರತೆಯಾದರೂ ಕಲ್ಪಿಸಬೇಕು’…

ಕೃಷಿ ಕಾರ್ಮಿಕರಿಗೆ ಸಮಾನ ನ್ಯಾಯವೆಂಬುದು ಇಲ್ಲ: ನಿವೃತ್ತ ನ್ಯಾ. ವಿ.ಗೋಪಾಲಗೌಡ

ಬಾಗೇಪಲ್ಲಿ : ನನಗೆ ರೈತರು-ಕಾರ್ಮಿಕರು ಅಂದರೆ ತುಂಬಾನೇ ಅಭಿಮಾನ. ಅವರ ಸಮಸ್ಯೆಗಳಿಗೆ ಯಾವಾಗಲೂ ಸ್ಪಂದಿಸುತ್ತೇನೆ. ಈ ಭಾರತದಲ್ಲಿ ಕೃಷಿ ಕಾರ್ಮಿಕರಿಗೆ ಸಮಾನ…

ಪ್ರಧಾನ ಮಂತ್ರಿಯೋ ಇಲ್ಲ ಪ್ರಧಾನ ಪೂಜಾರಿಯೋ : ವಿಜಯರಾಘವನ್ ವ್ಯಂಗ್ಯ

ಬಾಗೇಪಲ್ಲಿ : ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ 8ನೇ ರಾಜ್ಯ ಸಮ್ಮೇಳನವನ್ನು ರಾಷ್ಟೀಯ ಅಧ್ಯಕ್ಷ ವಿಜಯರಾಘವನ್ ಉದ್ಘಾಟಿಸಿ ಪ್ರಧಾನಿ ನರೇಂದ್ರ…

ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ

ಮಂಗಳೂರು : ಕಳೆದ ಹತ್ತಾರು ದಶಕಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸರಿಸುಮಾರು 6-7 ಲಕ್ಷ  ಬೀಡಿ ಕಾರ್ಮಿಕರು ಬೀಡಿ ಕೈಗಾರಿಕೆಯಲ್ಲಿ  ತಮ್ಮ…

ರಾಯಚೂರಿನಲ್ಲಿ ಅಕ್ಟೋಬರ್ 14-16 ವರೆಗೆ ಕೆಪಿಆರ್‌ಎಸ್ ರಾಜ್ಯ ಸಮ್ಮೇಳನ

ಲಿಂಗಸ್ಗೂರು: ರಾಯಚೂರಿನಲ್ಲಿ ಅಕ್ಟೋಬರ್ 14 ರಿಂದ 16ರ ವರೆಗೆ ನಡೆಯಲಿರುವ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) 17ನೇ ರಾಜ್ಯ ಸಮ್ಮೇಳನದ ಯಶಸ್ವಿಗಾಗಿ…

ಸೆಪ್ಟಂಬರ್‌ 8-10: ಮೈಸೂರಿನಲ್ಲಿ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ

ಮೈಸೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ 14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನವು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್‌ಒಯು)…

ಮನುಸಂಸ್ಕೃತಿ ಹೇರುತ್ತಿರುವ ಸರಕಾರದ ವಿರುದ್ಧ ಹೋರಾಡಬೇಕಿದೆ – ಮರಿಯಂ ಧವಳೆ

ಕಲಬುರ್ಗಿ : ಮನುವಾದಿ ಸರ್ಕಾರ ಮಹಿಳಾ ಧ್ವನಿಯನ್ನು ಕುಗ್ಗಿಸುತ್ತಿದೆ, ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆಗಳು ನಡೆಯುತ್ತಲೆ ಇವೆ, ಮನುಸ್ಮೃತಿಯನ್ನು ಒಪ್ಪಕೊಳ್ಳುವಂತೆ…

ಮಹಿಳಾ ದೌರ್ಜನ್ಯಗಳ ವಿರುದ್ಧ ಪ್ರಬಲ ಪ್ರತಿರೋಧಕ್ಕೆ ಸಿಪಿಐ(ಎಂ) ರಾಜ್ಯ ಸಮ್ಮೇಳನ ದೃಢ ಹೆಜ್ಜೆ

ಗಂಗಾವತಿ: ಇಲ್ಲಿ ನಡೆದ ಸಿಪಿಐ(ಎಂ) ಪಕ್ಷದ 23ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾದ ಒಟ್ಟು 246 ಪ್ರತಿನಿಧಿಗಳಲ್ಲಿ 69 ಮಂದಿ ಮಹಿಳೆಯರಾಗಿದ್ದರು. ಸಮ್ಮೇಳನದ…

ಸಂವಿಧಾನಬದ್ಧ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿಯುವ ಕೋಮುವಾದಿ ಹಿತಾಸಕ್ತಿಯ ‘ಮತಾಂತರ’ ನಿಷೇಧ ಕಾಯ್ದೆ ಯನ್ನು ಹಿಂಪಡೆಯಲು ಆಗ್ರಹ-ಪ್ರತಿಭಟನೆಗೆ ಕರೆ

ಕರ್ನಾಟಕದಲ್ಲಿ ಬಿ.ಜೆ.ಪಿ ನೇತೃತ್ವದ ರಾಜ್ಯ ಸರಕಾರವು ಅಂಗೀಕರಿಸಿರುವ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ, 2021’ ಕಾಯ್ದೆಯು ಭಾರತೀಯರಿಗೆ ಸಂವಿಧಾನವು…