ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ| ಒಂದು ವರ್ಷದಿಂದ ಕುಡಿಯಲು ನೀರು ಬರ್ತಿಲ್ಲ – ಸ್ಥಳೀಯ ನಿವಾಸಿಗಳ ಪ್ರತಿಭಟನೆ

ಬೆಂಗಳೂರು: ಕಳೆದ ಒಂದು ವರ್ಷದಿಂದ ಸರಿಯಾಗಿ ಕುಡಿಯಲು ನೀರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ-106ರ ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ…

ವದಂತಿ : ಕೇಂದ್ರ ಸರಕಾರದಿಂದ 3 ಸಾವಿರ ಹಣ -ಪೋಸ್ಟ್‌ ಆಫೀಸ್‌ ಮುಂದೆ ಜನರ ಕ್ಯೂ

ಹುಬ್ಬಳ್ಳಿ: ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌(ಐಪಿಪಿಬಿ) ಖಾತೆ ಹೊಂದಿದ ಮಹಿಳೆಯರಿಗೆ ಕೇಂದ್ರ ಸರಕಾರ 3 ಸಾವಿರ ರೂ. ಹಣ ಜಮೆ ಮಾಡುತ್ತದೆ…

ರೈತರಿಗೆ, ಮಹಿಳೆಯರಿಗೆ ತೀವ್ರ ನಿರಾಸೆ ತಂದ ‘ಚುನಾವಣಾ ಬಜೆಟ್’

ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಾಧ್ಯಕ್ಷರು ಮಾಡಿದ ಭಾಷಣದಲ್ಲಿ ರೈತರು, ನಾರೀ ಶಕ್ತಿ, ಬಡಜನರು ಮತ್ತು ಯುವಜನರು ಸರಕಾರದ ಆದ್ಯತೆಗಳು ಎಂದಿದ್ದರು. ಆದರೆ…

ಗಂಡಾಳ್ವಿಕೆಯಲ್ಲಿ ಹೆಣ್ಮಕ್ಕಳ ಬೇಗುದಿ

ಎಚ್.ಆರ್. ನವೀನ್ ಕುಮಾರ್, ಹಾಸನ ಮನೆಯಿಂದ ಹೊರಹೋಗಿ ದುಡಿಯುತ್ತಿರುವ ಬಹುತೇಕ ಹೆಣ್ಣು ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯಗಳು ಇರುವುದಿಲ್ಲ,…

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ ಭಾಗ 2

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ – ಭಾಗ 2 ನಾ ದಿವಾಕರ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ…

ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರು ಸುರಕ್ಷಿತರಲ್ಲ: ಬಿಜೆಪಿ ಪಕ್ಷ ತೊರೆದ ಮಹಿಳಾ ನಾಯಕಿ ಗಾಯತ್ರಿ ರಘುರಾಮ್‌

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ನಟಿ ಗಾಯತ್ರಿ ರಘುರಾಮ್‌ ಗಂಭೀರ ಆರೋಪ ಮಾಡಿದ್ದು,…

ಗಂಡಿಗೇಕೆ ಧರ್ಮ ಏನನ್ನು ಬೋಧಿಸುವುದಿಲ್ಲ

ಪವಿತ್ರ ಎಸ್ ಸಹಾಯಕ ಪ್ರಾಧ್ಯಾಪಕರು ಹೆಣ್ಣಿಗೆ ದುಃಖಗಳಿಲ್ಲ, ನೋವುಗಳಿಲ್ಲ, ಆಸೆ ಆಕಾಂಕ್ಷೆಗಳಿಲ್ಲ, ಅಳುವಂತೆಯೂ ಇಲ್ಲ, ಜೋರಾಗಿ ನಗುವಂತೆಯೂ ಇಲ್ಲ, ಜೋರಾಗಿ ಮಾತನಾಡುವಂತೆಯೂ…

ಮಾ.21 ರಿಂದ ರೈತ-ಕಾರ್ಮಿಕ-ದಲಿತ-ಮಹಿಳೆಯರಿಂದ ಬೆಂಗಳೂರು ಚಲೋ-ಜನ ಪರ್ಯಾಯ ಬಜೆಟ್ ಅಧಿವೇಶನ

ಬೆಂಗಳೂರು: ರೈತ ವಿರೋಧಿ ಕಾಯ್ದೆಗಳ ರದ್ದತಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ, ಉದ್ಯೋಗ ಭದ್ರತೆಗಾಗಿ, ಮಹಿಳೆಯರು-ದಲಿತರ ಮೇಲಿನ ದೌರ್ಜನ್ಯ, ಎನ್‌ಇಪಿ ಕಾಯ್ದೆ…

ಕೊರೊನಾ ಸೋಂಕು: ಮಕ್ಕಳು ಮತ್ತು ಗರ್ಭಿಣಿಯರಿಗಾಗಿ ಎರಡು ಪ್ರತ್ಯೇಕ ಆಸ್ಪತ್ರೆ ಮೀಸಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಮಕ್ಕಳು, ಗರ್ಭಿಣಿಯರು, ಮಹಿಳೆಯರಿಗಾಗಿ ನಗರದಲ್ಲಿ…

ಮಹಿಳೆಯರು ಮತ್ತು ಮಕ್ಕಳಿಗಾಗಿ ಕೇರಳದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪನೆ – ಪಿಣರಾಯಿ ವಿಜಯನ್‌

ತಿರುವನಂತಪುರಂ: ಕೇರಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ವಿಚಾರಣೆಗಾಗಿ ವಿಶೇಷ ಕೋರ್ಟ್ ಸ್ಥಾಪನೆ ಮಾಡಲಾಗುವುದು ಎಂದು ಮಂಗಳವಾರ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌…

ಜನತೆಯ ಮೇಲೆ ಹೊರೆ ಹೇರಿದ ರಾಜ್ಯ ಬಜೆಟ್ – ಸಿಪಿಐ(ಎಂ) ಆಕ್ರೋಶ

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಇಂದು ಮಂಡಿಸಿದ 2021-22 ರ 2,46,207 ಕೋಟಿ ರೂಗಳ ರಾಜ್ಯ ಬಜೆಟ್ ಕರ್ನಾಟಕ ರಾಜ್ಯದ…

ಮಹಿಳೆಯರನ್ನೂ ರೈತ ಹಾಗೂ ಕೃಷಿ ಕೂಲಿಕಾರ ಎಂದು ಪರಿಗಣಿಸಿ

ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ರಾಷ್ಟ್ರೀಯ ಧೋರಣಾ ಕರಡು(2009) ಅನ್ನು ಅಂಗೀಕರಿಸಿ. ದೆಹಲಿ : ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಮಾಜದ…

ಚೇತರಿಸಿಕೊಳ್ಳದ ಅಸಂಘಟಿತ ಕಾರ್ಮಿಕರು

ಕೋವಿಡ್-19 ಮತ್ತು ಅದರೊಂದಿಗೆ ಹೇರಲ್ಪಟ್ಟ ಲಾಕ್‌ಡೌನ್‌ನಿಂದ ಬೆಂಗಳೂರಿನ ಅಸಂಘಟಿತ ವಲಯದ ಕಾರ್ಮಿಕರು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದಿಂದ…

ಜನಶಕ್ತಿಯ ವಿರಾಟ್ ಪ್ರದರ್ಶನ

ಈ ವರ್ಷದ ಗಣತಂತ್ರ ದಿನದಂದು ನಡೆದಿರುವ ಈ ವೈಶಿಷ್ಟ್ಯ ಪೂರ್ಣ ಸಾಮೂಹಿಕ ಕಾರ್ಯಾಚರಣೆ ಹಾಗೂ ಶಾಂತಿಯುತ ಪ್ರತಿಭಟನೆಯ ಮಹತ್ವವನ್ನು ಕೆಲವೇ ಕೆಲವು…

ಜನವರಿ 18 : ರೈತ ಮಹಿಳೆಯರ ದಿನ : ಎಲ್ಲೆಲ್ಲೂ ಇದ್ದೂ. . .ಎಲ್ಲೂ ಕಾಣದವರು..

 ‘ದೆಹಲಿಯ ಗಡಿಯಲ್ಲಿ ಸ್ವಾಭಿಮಾನಿ ಕೃಷಿಕ್ಷೇತ್ರದಲ್ಲಿ ದುಡಿಯುತ್ತಿರುವ ರೈತಕುಟುಂಬಗಳ ಮಹಿಳೆಯರು ಕೃಷಿ ಕ್ಷೇತ್ರದ ಉಳಿವಿಗಾಗಿ, ಸ್ವಾಭಿಮಾನಿ ಬದುಕಿಗಾಗಿ ಬಂದು ನಿಂತಿದ್ದಾರೆ. ಅಲ್ಲಿ ಅಸಹಾಯಕತೆ…