ಮಲಬಾರ್ ಬಂಡಾಯ-1921 ವಸಾಹತುಶಾಹಿ ಮತ್ತು ಭೂಮಾಲಿಕರ ವಿರುದ್ಧದ ಹೋರಾಟ

ಕೆ.ಎನ್.ಗಣೇಶ್ ಆರ್‌ಎಸ್‌ಎಸ್ ತನ್ನ ಇತಿಹಾಸವನ್ನು ಹಸಿಸುಳ್ಳುಗಳು ಮತ್ತು ಅರ್ಧ ಸತ್ಯಗಳ ಮೇಲೆ ಕಟ್ಟಿ, ಸದಾ ಕುಯುಕ್ತಿ,, ಕಾಲ್ಪನಿಕತೆ ಮತ್ತು ಕಪಟದಿಂದ ಅಲಂಕರಿಸಿದೆ,…