ಬಿಹಾರ ವಿಧಾನಸಭಾ ಚುನಾವಣೆ: ವೀಕ್ಷಕರಾಗಿ ಗುಜರಾತಿನಿಂದ ಐಎಎಸ್ ಅಧಿಕಾರಿಗಳ ನಿಯೋಜನೆ

ನವದೆಹಲಿ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವೀಕ್ಷಕರಾಗಿ ಗುಜರಾತಿನಿಂದ ಐಎಎಸ್ ಅಧಿಕಾರಿಗಳ ನಿಯೋಜನೆಯ ಬಗ್ಗೆ ಕಾಂಗ್ರೆಸ್ ಪಕ್ಷ ಅಕ್ಟೋಬರ್.28ರಂದು ಕಳವಳ ವ್ಯಕ್ತಪಡಿಸಿದ್ದೂ,…