ಕದನ ವಿರಾಮದ ಬೆಳವಣಿಗೆಗಳು ಮತ್ತು ಸಂಬಂಧಿತ ರಾಷ್ಟ್ರೀಯ ತಲ್ಲಣಗಳ ಕುರಿತು ಸಂಸತ್ತಿನ  ವಿಶೇಷ ಅಧಿವೇಶನ ಕರೆಯಲು ವಿನಂತಿ-ಪ್ರಧಾನಿಗಳಿಗೆ ಬೇಬಿಪತ್ರ

ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ವಾತಾವರಣ ತಿಳಿಗೊಳ್ಳಲಾರಂಭಿಸಿದೆ,  ಮತ್ತು ಕದನ ವಿರಾಮದ ಪ್ರಕಟಣೆಯಿಂದಾಗಿ ನಮ್ಮ ದೇಶದ ಎಲ್ಲ ಜನವಿಭಾಗಗಳು ಮತ್ತು ಅಂತರ್ರಾಷ್ಟ್ರೀಯ ಸಮುದಾಯವೂ ನಿಟ್ಟುಸಿರು…