ಅಕ್ಟೋಬರ್ 6 ಶ್ರದ್ಧಾಂಜಲಿ ಸಭೆಯಲ್ಲಿ ಎರಡು ಯೆಚೂರಿ ಪುಸ್ತಕಗಳ ಬಿಡುಗಡೆ : ‘ಹೀಗಿದ್ದರು ಯೆಚೂರಿ…’, ‘ಅಚ್ಛೇ ದಿನ್’ ಗೆ ಸವಾಲು..’

– ವಸಂತರಾಜ ಎನ್.ಕೆ ಕನ್ನಡದಲ್ಲಿ ಎರಡು ಯೆಚೂರಿ ಪುಸ್ತಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 6ರಂದು ಬೆಂಗಳೂರಿನಲ್ಲಿ ನಡೆಯಲಿರುವ  ಶ್ರದ್ಧಾಂಜಲಿ ಸಭೆಯಲ್ಲಿ ಇವು ಬಿಡುಗಡೆಯಾಗಲಿದೆ…