ಪ್ರೊ. ಪ್ರಭಾತ್ ಪಟ್ನಾಯಕ್ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನಡೆದ ಜಿ-20 ಶೃಂಗಸಭೆಯು ಅದನ್ನು ನಿವಾರಿಸುವ ವಿಷಯದಲ್ಲಿ ಏನಾದರೂ ಉಪಕ್ರಮವನ್ನು ತೆಗೆದುಕೊಳ್ಳುತ್ತದೆ…
Tag: ನಿರುದ್ಯೋಗ
25 ವರ್ಷದೊಳಗಿನ 42% ಪದವೀಧರರು ಕೊರೊನಾ ನಂತರ ಉದ್ಯೋಗವಿಲ್ಲದೆ ಇದ್ದಾರೆ: ವರದಿ
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದ ನಂತರ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 42% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ಕಾರ್ಮಿಕ ಮಾರುಕಟ್ಟೆಯ ವರದಿಯು…
ಬಂಡವಾಳಶಾಹಿಯನ್ನು ಅಂದಗೊಳಿಸುವ ಯತ್ನ ಅಂತರ್ಗತ ಬಿಕ್ಕಟ್ಟನ್ನು ನಿವಾರಿಸಲಾರದು
ಪ್ರೊ.ಪ್ರಭಾತ್ ಪಟ್ನಾಯಕ್ ಮೂರನೇ ಜಗತ್ತು ನವ ಉದಾರವಾದಿ ವ್ಯವಸ್ಥೆಯನ್ನು ಅಂಗೀಕರಿಸುವಂತೆ ತೋಳು-ತಿರುಚಿದ, ಮುಂದುವರೆದ ಬಂಡವಾಳಶಾಹಿ ದೇಶಗಳೇ ಈಗ ಅದೇ ನವ ಉದಾರವಾದಿ…
‘ರೋಜ್‌ಗಾರ್ ಮೇಲಾ’ಗಳೂ, ಎಲ್‌ಪಿಜಿ ದರ ಕಡಿತವೂ
ಜತೆಗೆ ಭಾರತದ ಅರ್ಥವ್ಯವಸ್ಥೆ ಮೂರನೇ ಸ್ಥಾನದಲ್ಲಿರುತ್ತದೆ ಎಂಬ ತಮ್ಮ ಇತ್ತೀಚಿನ ‘ಭವಿಷ್ಟವಾಣಿ’ಯನ್ನು ಪುನರುಚ್ಚರಿಸಿದರು. ಇದನ್ನು ತಾನು ಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ ಎಂದೂ…
ನಿರುದ್ಯೋಗ ಸಮಸ್ಯೆಯು ನಾಡಿನ ಯುವಜನರನ್ನು ಬಾಧಿಸದಿರಲಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನೂರು ದಿನಗಳ ಸಂಭ್ರಮದಲ್ಲಿರುವುದರಿಂದ ನುಡಿದಂತೆ ನಡೆಯುತ್ತಿರುವ 100 ದಿನಗಳ ಗ್ಯಾರೆಂಟಿ ಸರ್ಕಾರ ಎಂಬ ಘೋಷವಾಕ್ಯದೊಂದಿಗೆ,…
ಟೆಕ್ ಉದ್ಯಮ | 2023ರಲ್ಲಿ ಈವರೆಗೆ 2.26 ಲಕ್ಷ ಉದ್ಯೋಗಿಗಳು ವಜಾ!
2022ರ ಇಸವಿಗೆ ಹೋಲಿಸಿದರೆ ಇದು ಸುಮಾರು 40% ದಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ ಟೆಕ್ ಉದ್ಯಮ ಬೆಂಗಳೂರು: ಟೆಕ್ ಉದ್ಯಮವು ಈ ವರ್ಷ ಅತೀ…
ʻನಿರುದ್ಯೋಗʼದ ಭೀಕರತೆ ತೆರೆದಿಡುವ ಪುಸ್ತಕ
ಬೆಂಗಳೂರು : ಒಬ್ಬ ವ್ಯಕ್ತಿ ನಿರುದ್ಯೋಗಿ ಆಗಿದ್ದರೆ, ಅದಕ್ಕೆ ಆತ ಹೊಣೆಯಲ್ಲ, ಅದಕ್ಕೆ ಸಮಾಜ ಕಾರಣ, ಆಳುವ ಸರ್ಕಾರಗಳ ನೀತಿ ಕಾರಣ ಎಂದು…
2022-23ರ ಜಿಡಿಪಿ ಅಂದಾಜು ಮತ್ತು ಸರಕಾರದ ಪ್ರಚಾರದ ಸುರಿಮಳೆ
ಪ್ರೊ. ಪ್ರಭಾತ್ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಇತ್ತೀಚಿನ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳ ಆಧಾರದ ಮೇಲೆ ಪ್ರಚಾರದ ಒಂದು ಸುರಿಮಳೆ ಯೇನಡೆಯುತ್ತಿದೆ. ಭಾರತದ ಅರ್ಥವ್ಯವಸ್ಥೆಯು…
ನವ-ಉದಾರವಾದೀಗಾಳಿಯಲ್ಲಿ ಧೂಳೀಪಟ್ಟವಾಗುತ್ತಿವೆ ಉದ್ಯೋಗಗಳು!
ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಮಾರ್ಚ್ 2023ರಲ್ಲಿ ಉದ್ಯೋಗ ಹೊಂದಿದ್ದ ವ್ಯಕ್ತಿಗಳ ಸಂಖ್ಯೆಯು 2019-20ರಲ್ಲಿ ಇದ್ದುದಕ್ಕಿಂತಲೂ ಕೆಳಗಿದೆ. ಅಂದರೆ, ಇದ್ದ…
ಲೋಕಸಭೆ ಚುನಾವಣೆಗೂ ಮುನ್ನವೇ ಶುರುವಾಗಿದೆ ಬಿಜೆಪಿಯ ಅಂತ್ಯ..!
– ಸಿ.ಸಿದ್ದಯ್ಯ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಅಂತ್ಯ ಆರಂಭವಾಗಿದೆ ಎಂದು ದೇಶದ ಹಲವು ಹಿರಿಯ ರಾಜಕೀಯ ನಾಯಕರು ಭವಿಷ್ಯ…
ಖಾಲಿ ಹುದ್ದೆಗಳ ನೇಮಕಾತಿ ನಿರ್ಲಕ್ಷ್ಯ ಕಮರುತ್ತಿರುವ ಯುವಜನರ ಭವಿಷ್ಯ
ಕರ್ನಾಟಕ ಚುನಾವಣೆಯ ಸಿದ್ಧತೆಯಲ್ಲಿರುವಾಗ ಇಲ್ಲಿಯ ಲಕ್ಷಾಂತರ ಯುವಜನತೆ ತಮ್ಮ ಭವಿಷ್ಯ ಕಮರಿ ಹೋಗುವ ಆತಂಕದಲ್ಲಿದ್ದಾರೆ. ಸರಕಾರದ ಸುಮಾರು 43 ಇಲಾಖೆಗಳಲ್ಲಿ ಖಾಲಿ…
ಗ್ರಾಮೀಣಾಭಿವೃದ್ಧಿ-ಕೃಷಿಗೆ ಆದ್ಯತೆ ನೀಡದ ಕೇಂದ್ರ ಬಜೆಟ್: ಕಾಂಗ್ರೆಸ್ ನಾಯಕ ಸುರ್ಜೇವಾಲಾ
ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿ 2023-24ನೇ ಸಾಲಿನ ಆಯವ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ,…
ನವ ಉದಾರೀಕರಣದಿಂದ ನಿರುದ್ಯೋಗ – ಖಾಲಿ ಹುದ್ದೆ – ಆಡಳಿತ ಯಂತ್ರದ ಕುಸಿತ
ವಿನೋದ ಶ್ರೀರಾಮಪುರ ನವ-ಉದಾರವಾದವು ತನ್ನ ಉಚ್ಛ್ರಾಯ ಕಾಲದಲ್ಲೂ ಸಹ ಆರ್ಥಿಕ ಅಸಮಾನತೆಯನ್ನು ಅಗಾಧವಾಗಿ ಹೆಚ್ಚಿಸುತ್ತದೆ. ಪ್ರಭುತ್ವದ ಕಾರ್ಯನಿರ್ವಹಣೆಯಲ್ಲಿದ್ದ ಪ್ರಜಾಸತ್ತಾತ್ಮಕ ತಿರುಳನ್ನು ನಾಶಪಡಿಸುತ್ತದೆ.…
ಭಾರತದಲ್ಲಿ ನಿರುದ್ಯೋಗ: ಸಂಖ್ಯೆ 5.1 ಕೋಟಿ, ದರ 8.9%
ನವಂಬರ್ 2022 ರಲ್ಲಿ ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ 5 ಕೋಟಿ ದಾಟಿದೆ. ಈ ಮೊದಲು ಕೋವಿಡ್ ಕಾಲದಲ್ಲಿ ಲಾಕ್‌ಡೌನುಗಳು ಇತ್ಯಾದಿಗಳನ್ನು ಕಂಡ…
ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತನ್ನಿ: ಮುನೀರ್ ಕಾಟಿಪಳ್ಳ
ಹಾವೇರಿ: ಒಕ್ಕೂಟ ಸರಕಾರಗಳಡಿ ಖಾಲಿಯಿರುವ 60 ಲಕ್ಷ ಹಾಗೂ ರಾಜ್ಯ ಸರಕಾರದಡಿ ಖಾಲಿ ಇರುವ 2.5ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಸರಕಾರಗಳು…
ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ
ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ನವ-ಉದಾರವಾದೀ ವ್ಯವಸ್ಥೆ ತಾನು ಸೃಷ್ಟಿಸಿರುವ ಪರಿಸ್ಥಿತಿಗಳನ್ನು ಬಳಸಿಕೊಂಡು ಉತ್ಪಾದನೆಯನ್ನು ಸ್ಥಳಾಂತರಿಸುವ ಬೆದರಿಕೆಯೊಡ್ಡಿಯೋ, ಕಿರು ಉತ್ಪಾದನೆಯನ್ನು…
ಅಧಿಕ ಸಂಪಾದನೆಯ ಆಸೆಗೆ ಕೆಂಡೋನಿಯ ದೇಶಕ್ಕೆ ಹೊರಟ ನಿರುದ್ಯೋಗಿ
ನಾಟಕ : ಕೆಂಡೋನಿಯನ್ಸ್ (ಕನ್ನಡ) ನವೆಂಬರ್ 11, 2022 – ಸಂಜೆ 7.30ಕ್ಕೆ – 90 ನಿಮಿಷ ಪ್ರದರ್ಶನ ಕಥೆ :…
ನಿರುದ್ಯೋಗ ವಿರುದ್ಧ ರೈತರ ಭಾರೀ ಪ್ರತಿಭಟನೆ; ಕೇಂದ್ರದ ವಿರುದ್ಧ ಆಕ್ರೋಶ
ನವದೆಹಲಿ: ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ…
ರಾಜ್ಯದಲ್ಲಿರುವುದು ಲಂಚ, ಮಂಚದ ಸರಕಾರ: ಪ್ರಿಯಾಂಕ್ ಖರ್ಗೆ ಆರೋಪ
ಕಲಬುರಗಿ: ರಾಜ್ಯ ಮತ್ತು ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಅತಿ ಹೆಚ್ಚಿನ ಗಂಭೀರ ಪರಿಣಾಮ ಬೀರಿದೆ. ಕಳೆದ ಮೂರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ…