ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ “ಪ್ರೀತಿಪದ” ಪ್ರಾರಂಭ

ಕಾರವಾರ :  ಪತ್ರಕರ್ತರು ಸಿದ್ದಮಾದರಿಯ ಸುದ್ಧಿಗಳನ್ನು ಬಿಟ್ಟು ನಿಜವಾದ ಸುದ್ಧಿಗಳನ್ನು ಹುಡುಕುವ ಕೆಲಸವನ್ನು ಮಾಡುತ್ತಿಲ್ಲ. ದೊಡ್ಡಪತ್ರಿಕೆಗಳು ಸಂಕಷ್ಟದಲ್ಲಿರುವಾಗಲೇ ಸಣ್ಣಪತ್ರಿಕೆಗಳು ಕುಸಿತವನ್ನು ಕಾಣುತ್ತಿವೆ.…