ಕಂದಾಯ ಮತ್ತು ಅರಣ್ಯ ಇಲಾಖೆ ವಿರುದ್ದ ಡಿ.5 ರಂದು ತಹಶಿಲ್ದಾರ್ ಕಛೇರಿ ಮುಂದೆ ರೈತರೊಂದಿಗೆ ಪ್ರತಿಭಟನೆ

ಕೋಲಾರ: ರಾಜ್ಯಾದ್ಯಂತ ಬಗರ್ ಹುಕಂ ಸಾಗುವಳಿದಾರರನ್ನು ವಂಚಿಸಲು ಬಗರ್ ಹುಕುಂ ಭೂಮಿಗಳ ಅರಣ್ಯ ಇಂಡೀಕರಣದ ಮೂಲಕ ನೂರಾರು ವರ್ಷಗಳ ಸಾಗುವಳಿ ರೈತರನ್ನು…

ರಾಮನ ಕಾಲದಲ್ಲಿ ರಾಗಿ ಇತ್ತಾ?

ಜಿ. ಕೃಷ್ಣಪ್ರಸಾದ್, ಪತ್ರಕರ್ತರು ರೈತರು,ವಿಜ್ಞಾನಿಗಳು ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚರ್ಚೆ ನಡೆಸಿದರು. ರಾಗಿ ಬೆಳೆವ ಹೊಲಕ್ಕೆ ಅನಗತ್ಯವಾಗಿ ರಾಸಾಯನಿಕ ಗೊಬ್ಬರ…

ಒಬ್ಬ ಸರ್ಕಾರಿ ನೌಕರನ ವರ್ಗಾವಣೆಗೆ ಇಷ್ಟೊಂದು ಪ್ರಹಸನವೇ…ಇದರ ಹಿಂದಿರುವ ಹಿಕ್ಮತ್ ಏನು…?

– ಪಂಚಾಕ್ಷರಿ, ಶಿವಮೊಗ್ಗ ಕರ್ತವ್ಯದ ಅವಧಿಯ ಮುಗಿದ ನಂತರ ತಮ್ಮ ಸಂಘಟನೆಯನ್ನು ಮಾಡಿಕೊಳ್ಳುವ ಹಕ್ಕನ್ನು ಸಂವಿಧಾನ ನೀಡಿದೆ , ಆದರೆ ಷಡಕ್ಷರಿ…

ಅಪರೂಪದ ಪುಸ್ತಕ: ‘ಬರಿಯ ನೆನಪಲ್ಲ’

ಡಾ. ರಹಮತ್ ತರೀಕೆರೆ ಸ್ರೇಲ್-ಪ್ಯಾಲೆಸ್ತೇನ್ ನಡುವಣ ರಾಜಕೀಯ ವಿವಾದದ ಚಾರಿತ್ರಿಕ ವಿವರಣೆಗಳಲ್ಲಿ ಹೆಚ್ಚು ತೊಡಗದೆ, ಪ್ಯಾಲೆಸ್ತೇನಿ ಲೇಖಕರ ತಾತ್ವಿಕತೆ, ಸೆರೆವಾಸ, ಪುಸ್ತಕನಿಷೇಧ,…

ಕರ್ನಾಟಕ ರಾಜ್ಯೋತ್ಸವ: ಕನ್ನಡ, ಪ್ರಜಾಪ್ರಭುತ್ವದ ಅಳಿವು-ಉಳಿವಿನ ಪ್ರಶ್ನೆ

ಆರ್. ರಾಮಕೃಷ್ಣ ಕರ್ನಾಟಕ ಏಕೀಕರಣದ ಅರವತ್ತೆಂಟನೇ ವಾರ್ಷಿಕೋತ್ಸವನ್ನು ಆಚರಿಸುವ ಸಂದರ್ಭದಲ್ಲಿ ಕನ್ನಡ ಭಾಷೆಯ ಅಳಿವು-ಉಳಿವಿನ ಪ್ರಶ್ನೆಗೆ ನೇರವಾಗಿ ಸಂಬಂಧಿಸಿದ ಒಂದು ನಿರ್ಣಾಯಕ…

ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ ಮೂರ್ತಿ ನಿಧನ

ಬೆಂಗಳೂರು: ದಿ ವೀಕ್ ನಿಯತಕಾಲಿಕೆ ಮತ್ತು ಮಲಯಾಳ ಮನೋರಮಾ ದೈನಿಕದ ದೆಹಲಿ ರೆಸಿಡೆಂಟ್ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ ಕೆಎಸ್ ಸಚ್ಚಿದಾನಂದ…

ಜಾತಿನಿಂದನೆ ಆರೋಪ: ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

ಕೋಲಾರ: ಮಹಿಳೆಯೊಬ್ಬರು ಪೊರಕೆಯಿಂದ ಹೊಡೆದು ಜಾತಿನಿಂದನೆ ಮಾಡಿದರು ಎಂಬ ಕಾರಣಕ್ಕೆ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಈ ಘಟನೆ ಮಾಲೂರು ತಾಲೂಕಿನ…

ಕೋಲಾರ: ಕೊಲೆ ಆರೋಪಿ ಹತ್ಯೆಗೆ ಯತ್ನ ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್!

ಕೋಲಾರ: ಮೊದಲ ಪತ್ನಿ ಮತ್ತು ಮಾವನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಅಡಗಿದ್ದ ಆರೋಪಿ ಹತ್ಯೆಗೆ ಯತ್ನ ಹಾಗೂ ಪೊಲೀಸರ ಕರ್ತವ್ಯಕ್ಕೆ…

ಅರಣ್ಯ ಇಲಾಖೆ ಅಕ್ರಮ ಪ್ರವೇಶ ಖಂಡನೀಯ ಕೂಡಲೇ ಕಾರ್ಯಾಚರಣೆ ನಿಲ್ಲಿಸಿ: ಸಿಪಿಐಎಂ ಅಗ್ರಹ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಸುಮಾರು 50- 60 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರ ಜಮೀನುಗಳ ಮೇಲೆ ಅರಣ್ಯ ಇಲಾಖೆ ಅಕ್ರಮವಾಗಿ…

ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಯುವತಿಯ ತಂದೆ, ಸಂಬಂಧಿಕರ ಬಂಧನ

ಕೋಲಾರ: ‌ಹೆತ್ತ ಮಗಳು ಇನ್ನೊಂದು ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಕೋಲಾರದ ತೊಟ್ಲಿ ಗ್ರಾಮದಿಂದ ವರದಿಯಾಗಿದೆ.…

ಅವಮರ್ಯಾದಯಿಂದ ಕೊಲೆಯಾದ ಹುಡುಗ ಮತ್ತು ಹುಡುಗಿಯ ಮನೆಗೆ ಮಹಿಳಾ ಸಂಘಟನೆ ಭೇಟಿ

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ   ಬೋಡಗುರ್ಕಿ  ಗ್ರಾಮದಲ್ಲಿ ಇತ್ತೀಚೆಗೆ  ನಡೆದ  ಅವಮರ್ಯಾದಯಿಂದ  ಕೊಲೆಯಾದ ಹುಡುಗ ಮತ್ತು ಹುಡುಗಿಯ ಮನೆಗೆ ಅಖಿಲ…

ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಾಸಕರ ಮೂಲಕ ಸರ್ಕಾರಕ್ಕೆ ಮನವಿ

ಬೆಂಗಳೂರು : ರಾಜ್ಯದಲ್ಲಿರುವ ಲಕ್ಷಾಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗಾಗಿ ಹಾಗೂ ವಿವಿಧ  ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ  ಕರ್ನಾಟಕ…

ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಮೆಡಿಕಲ್‌ ವಿದ್ಯಾರ್ಥಿನಿ ಸಾವು

ಕೋಲಾರ:ಮಕ್ಕಳ ವೈದ್ಯೆಯಾಗುವ ಕನಸನ್ನು ಹೊತ್ತುಕೊಂಡು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಭಾನುವಾರ ಕೋಲಾರ ತಾಲ್ಲೂಕಿನ ಕೆಂದಟ್ಟಿ ಸಮೀಪದ ಕ್ವಾರಿಯಲ್ಲಿರುವ…

ರಾಹುಲ್‌ ಗಾಂಧಿ ಅನರ್ಹತೆ ವಿಚಾರ ಹಿನ್ನೆಲೆ ಬೃಹತ್ ಹೋರಾಟಕ್ಕೆ ಕೈ ಸಜ್ಜು

ಕೋಲಾರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮೇಲಿನ ಶಿಕ್ಷೆ ಹಾಗೂ ಸಂಸತ್‌ ಸದಸ್ಯತ್ವದ ಅನರ್ಹತೆ ಹಿನ್ನೆಲೆಯಲ್ಲಿ ಸಂವಿಧಾನದ ರಕ್ಷಣೆ ವಿಚಾರವನ್ನು ಮುಂದಿಟ್ಟುಕೊಂಡು…

ʻʻಬೊಟ್ಟು ಯಾಕಿಟ್ಟಿಲ್ಲʼʼ : ಮುನಿಸ್ವಾಮಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ಬೆಂಗಳೂರು : ಕೋಲಾರದ ಸಂಸದ ಮುನಿಸ್ವಾಮಿ ಅವರು ಮಹಿಳಾ ದಿನಾಚರಣೆಯಂದು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರಿಗೆ ನೀನು ಹಣೆಗೆ ಕುಂಕುಮ ಇಟ್ಟಿಲ್ಲ ಏಕೆ…

ʼಬೊಟ್ಟು ಯಾಕಿಟ್ಟಿಲ್ಲʼ ಎಂದಿದ್ದ ಸಂಸದ ಮುನಿಸ್ವಾಮಿ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರ ಬಂಧನ

ಕೋಲಾರ: ಮಹಿಳಾ ದಿನಾಚರಣೆಯಂದು  ಕೋಲಾರ ಸಂಸದ ಎಸ್.ಮುನಿಸ್ವಾಮಿ  ಅವರು ಮಹಿಳೆಯೊಬ್ಬರಿಗೆ ಹಣೆಗೆ ಕುಂಕುಮ ಇಟ್ಟುಕೊಂಡಿಲ್ಲವೆಂದು ಸಾರ್ವಜನಿಕ ಸ್ಥಳದಲ್ಲಿ ನಿಂದಿಸಿದ್ದ ವಿಚಾರಕ್ಕೆ ಸಂಬಂಧಸಿದಂತೆ ಇಂದು…

ನಿನ್ನ ಗಂಡ ಬದುಕಿದ್ದಾನೆ ತಾನೇ? : ಸಾರ್ವಜನಿಕ ಸ್ಥಳದಲ್ಲಿ ಮಹಿಳೆಗೆ ನಿಂದಿಸಿದ ಬಿಜೆಪಿ ಸಂಸದ ಮುನಿಸ್ವಾಮಿ

ಬೆಂಗಳೂರು : ಮಹಿಳಾ ದಿನಾಚರಣೆಯಂದೇ  ಸಾರ್ವಜನಿಕ ಸ್ಥಳದಲ್ಲಿ ಬಿಜೆಪಿ ಸಂಸದ ಅವಮಾನಿಸಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ…

ದಲಿತ ಯುವಕನ ಸಾವಿಗೆ ನ್ಯಾಯ : ಕೋಲಾರ ಚಲೋ ಮೂಲಕ ಆಗ್ರಹ

ಕೋಲಾರ: ಜಾತಿ ದೌರ್ಜನ್ಯದಿಂದ ಸಾವನ್ನಪ್ಪಿದ ದಲಿತ ಯುವಕ ಉದಯ್ ಕಿರಣ್ ಕುಟುಂಬಕ್ಕೆ ಪರಿಹಾರ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧ ದಲಿತ ಪ್ರಗತಿಪರ…

ರೈತ ವಿರೋಧಿ ಬಜೆಟ್ – ಟಿ.ಎಂ ವೆಂಕಟೇಶ್

ಕೋಲಾರ: ಕೇಂದ್ರ ಬಿಜೆಪಿ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರ ಖಾತೆಗೆ 2000 ಹಾಕಿ ಒಂದು ಮೂಟೆ ಗೊಬ್ಬರದ ಧರ 1500…

ದರೋಡೆ ಪ್ರಕರಣ : ಪೊಲೀಸರೇ ಆರೋಪಿಗಳು

ಕೋಲಾರ: ಪೊಲೀಸರ ಸೋಗಿನಲ್ಲಿ ವ್ಯಕ್ತಿಯನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲೇ ಪೊಲೀಸರೇ ಸಿಕ್ಕಿ ಬಿದ್ದಿದ್ದಾರೆ. ಸಶಸ್ತ್ರ…