ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ | 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶವಿಲ್ಲ; ದಿನಕ್ಕೆ 5 ಗಂಟೆ ಮಾತ್ರ ತರಗತಿ

ಶುಲ್ಕವನ್ನು ನಾಲ್ಕು ಕಂತುಗಳಲ್ಲಿ ಪಾವತಿಸಲು ಅವಕಾಶ, ಮಧ್ಯದಲ್ಲೇ ಶಿಕ್ಷಣ ತೊರೆದರೆ 10 ದಿನಗಳಲ್ಲಿ ಹಣ ಮರುಪಾವತಿ ಕಡ್ಡಾಯ | ನೋಂದಣಿ ಇಲ್ಲದ…