ಸಿಂಧನೂರು | ಕಾರ್ಮಿಕರ ಬದುಕಿನ ಪ್ರಶ್ನೆ: ಸಂಹಿತೆಗಳ ವಿರುದ್ಧ ಕ್ಲಿಫ್ಟನ್‌ ಡಿ. ರೊಜಾರಿಯೋ ಆಗ್ರಹ

ಸಿಂಧನೂರು: ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ಜಾರಿಗೆ ತಂದಿದೆ. ‘ಹೋರಾಟ, ತ್ಯಾಗ-ಬಲಿದಾನದ ಮೂಲಕ ಪಡೆದ 29 ಕಾಯ್ದೆಗಳನ್ನು ಬದಲಿಸಿದೆ…