“ಜನರ ವಿರುದ್ಧದ ಒಂದು ಯುದ್ಧವಾಗಿ ಪರಿಣಮಿಸುತ್ತಿರುವ ಎಸ್‍ಐಆರ್ ನ್ನು ಕೈಬಿಡಬೇಕು”

ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳ ಪತ್ರ ನವದೆಹಲಿ: ಪ್ರಸ್ತುತ ಎಸ್‍ಐಆರ್ ನ ರೀತಿ, ಸಮಯ ಮತ್ತು ವಿಧಾನ ಸ್ಥಾಪಿತ…

ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳು, ನಾಪತ್ತೆ ಪ್ರಕರಣ ತನಿಖೆಗೆ ಒತ್ತಾಯಿಸಿ ಕರ್ನಾಟಕದ ಮುಖ್ಯಮಂತ್ರಿಗೆ ಎಂ.ಎ.ಬೇಬಿ ಪತ್ರ

ದೆಹಲಿ: ಧರ್ಮಸ್ಥಳದ ಸುತ್ತ ನಡೆದ ಕೊಲೆ, ಅತ್ಯಾಚಾರ, ದೌರ್ಜನ್ಯ, ನಾಪತ್ತೆ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಿಪಿಐ(ಎಂ)…

ಹರ್ಯಾಣ ಎಡಿಜಿಪಿ ಆತ್ಮಹತ್ಯೆಯ ನ್ಯಾಯಾಂಗ ವಿಚಾರಣೆಗೆ ಆಗ್ರಹ -ಪ್ರಧಾನಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ

ನವದೆಹಲಿ :ಹರ್ಯಾಣದ ಎ.ಡಿ.ಜಿ.ಪಿ. ಯಾಗಿದ್ದು ಆತ್ಮಹತ್ಯೆ ಮಾಡಿಕೊಂಡ ಐಪಿಎಸ್‍ ಅಧಿಕಾರಿ ವೈ. ಪೂರಣ್ ಕುಮಾರ್ ಅವರ ಕುಟುಂಬದ ಸದಸ್ಯರನ್ನು ಸಿಪಿಐ(ಎಂ) ನಿಯೋಗವು…

ಪ್ರತಿಯೊಂದು ಹೋರಾಟದಲ್ಲೂ ಜೀವಂತರಾಗಿರುವ ಸೀತಾರಾಂ ಯೆಚುರಿ

ಭಾರತದ ಜಾತ್ಯತೀತ, ಬಹುತ್ವವಾದಿ ಅಡಿಪಾಯಗಳನ್ನು ಕೆಡವಿ ಅದನ್ನು ಕೋಮುವಾದಿ, ಬಹುಸಂಖ್ಯಾಕವಾದೀ “ಹಿಂದೂ ರಾಷ್ಟ್ರ” ವಾಗಿ ಬದಲಾಯಿಸುವ ಸಂಘ ಪರಿವಾರದ ಫ್ಯಾಸಿಸ್ಟ್ ದಾಳಿಯ…

ಆರ್‌ಎಸ್‌ಎಸ್ ಅನ್ನು ಪ್ರಧಾನಿ ಮೋದಿ ಹೊಗಳಿದ್ದು ವಿಷಾದಕರ: ಎಂ.ಎ ಬೇಬಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್‌ಎಸ್‌ಎಸ್ ಅನ್ನು ಹೊಗಳಿದ್ದು ಮತ್ತು ಅದನ್ನು ಐತಿಹಾಸಿಕ ದಾಖಲೆ ಹೊಂದಿರುವ ಸಂಸ್ಥೆ…

ಚುನಾವಣೆಯಲ್ಲಿ ಅಕ್ರಮ: 30 ಸಾವಿರ ನಕಲಿ ಮತದಾರರ ಸೇರ್ಪಡೆ – ಎಂ.ಎ ಬೇಬಿ

ತಿರುವನಂತಪುರ: ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಕೇರಳದ ತ್ರಿಶ್ಶೂರ್ ಕ್ಷೇತ್ರದಲ್ಲಿ ಬಿಜೆಪಿಯವರು ಸುಮಾರು 30,000 ‘ನಕಲಿ ಮತದಾರರನ್ನು’ ಮತದಾರರ ಪಟ್ಟಿಗೆ ಸೇರಿಸಿರುವ…

ಮಾತುಗಾರಿಕೆ ಸಂಸತ್ತಿನಲ್ಲಿ ವಿಷಯವಾರು ಚರ್ಚೆಗೆ ಬದಲಿಯಾಗುವುದು ಸಾಧ್ಯವಿಲ್ಲ- ಎಂ.ಎ.ಬೇಬಿ

ನವದೆಹಲಿ: ಪ್ರಧಾನ ಮಂತ್ರಿಗಳು ಮಿಲಿಟರಿ ಕಾರ್ಯಾಚರಣೆಗಳ ನಿಲುಗಡೆಯ ಎರಡು ದಿನಗಳ ನಂತರ ಮೇ 12ರ ರಾತ್ರಿ ದೇಶವನ್ನು ಉದ್ದೇಶಿಸಿ ಎಂ.ಎ.ಬೇಬಿ ಭಾಷಣ…

ಕದನ ವಿರಾಮದ ಬೆಳವಣಿಗೆಗಳು ಮತ್ತು ಸಂಬಂಧಿತ ರಾಷ್ಟ್ರೀಯ ತಲ್ಲಣಗಳ ಕುರಿತು ಸಂಸತ್ತಿನ  ವಿಶೇಷ ಅಧಿವೇಶನ ಕರೆಯಲು ವಿನಂತಿ-ಪ್ರಧಾನಿಗಳಿಗೆ ಬೇಬಿಪತ್ರ

ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾದ ಉದ್ವಿಗ್ನ ವಾತಾವರಣ ತಿಳಿಗೊಳ್ಳಲಾರಂಭಿಸಿದೆ,  ಮತ್ತು ಕದನ ವಿರಾಮದ ಪ್ರಕಟಣೆಯಿಂದಾಗಿ ನಮ್ಮ ದೇಶದ ಎಲ್ಲ ಜನವಿಭಾಗಗಳು ಮತ್ತು ಅಂತರ್ರಾಷ್ಟ್ರೀಯ ಸಮುದಾಯವೂ ನಿಟ್ಟುಸಿರು…

ಸಿಪಿಐ(ಎಂ) 24ನೇ ಮಹಾಧಿವೇಶನ| ವಿಶ್ವದ ಶೇಕಡ 25 ರಷ್ಟು ಜನರು ಈಗಾಗಲೇ ಸಮಾಜವಾದದ ನೆರಳಿನಲ್ಲಿದ್ದಾರೆ – ಎಂ.ಎ. ಬೇಬಿ

ಮದುರೈ: ಕೆಂಪು ಬಾವುಟವೇ ಭವಿಷ್ಯ ಎಂದು ಸಿಪಿಎಂನ ನೂತನ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹೇಳಿದರು. ಏಪ್ರಿಲ್ 6 ರಂದು ಮದುರೈನ…

ಯುಡಿಎಫ್‌ ನಿಂದ ಮತದಾರರ ವಿವರಗಳು ಬಹಿರಂಗ : ಎಂ.ಎ.ಬೇಬಿ

ತಿರುವನಂತಪುರಂ : ರಮೇಶ್‌ ಚೆನ್ನಿತ್ತಾಲ ಅವರು ನಕಲಿ ಮತದಾರರು ಎಂದು ರಾಜ್ಯದ 140 ಕ್ಷೇತ್ರಗಳ ಸುಮಾರು 4 ಲಕ್ಷ ಜನರ ಮತವಿವರಗಳು…