ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು

-ಪ್ರೊ. ಪ್ರಭಾತ್ ಪಟ್ನಾಯಕ್ -ಅನು : ಕೆ.ಎಂ.ನಾಗರಾಜ್ ನಾಲ್ಕನೇ ಜಿನೀವಾ ಸಮಾವೇಶದ ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ…

ರಷ್ಯಾ – ಉಕ್ರೇನ್ ಯುದ್ಧ ಭೂಮಿಯಲ್ಲಿ ಗುಜರಾತ್, ಕರ್ನಾಟಕ & ಯುಪಿಯ ಯುವಕರು; ಸರ್ಕಾರದ ಮಧ್ಯಪ್ರವೇಶಕ್ಕೆ ಓವೈಸಿ ಪತ್ರ

ನವದೆಹಲಿ: ರಷ್ಯಾದಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸವಿದೆ ಎಂದು ಕರೆಸಿಕೊಂಡಿದ್ದ ಕನಿಷ್ಠ 12 ಭಾರತೀಯರಿಗೆ ಉದ್ಯೋಗ ನೀಡುವ ಕಂಪೆನಿಗಳು ಮೋಸ ಮಾಡಿದ್ದು, ಅವರನ್ನು…

ಕತ್ತಲಲ್ಲಿರುವ ಸಮಾಜದ ಕಣ್ತೆರೆಸುವ “ಅಂಧಯುಗ”

ನಾ ದಿವಾಕರ ತಮ್ಮವರನ್ನು ಕಳೆದುಕೊಳ್ಳುವ ಮನುಷ್ಯ ತನ್ನ ಪ್ರತೀಕಾರ ತೀರಿಸಿಕೊಳ್ಳಲು ಅನ್ಯರನ್ನು ಗುರುತಿಸುವುದೇ ಅಲ್ಲದೆ, ಈ ಕೇಡಿನ ಕೃತ್ಯಗಳಿಗೆ ಎಂತಹ ಅಮಾನುಷತೆಗೂ…

ಪ್ರಿಯ ಯುರೋಪಿಯನ್ನರೇ ! ಗಾಜಾ ನರಮೇಧವನ್ನು ತಡೆಯಲು ತೊಡಗುತ್ತೀರಾ ?

– ಮಜೆದ್ ಅಬುಸಲಮಾ ಜರ್ಮನಿಯಲ್ಲಿ ‘ಪ್ಯಾಲೆಸ್ಟೈನ್ ಸ್ಪೀಕ್ಸ್’ ಸಹ-ಸಂಸ್ಥಾಪಕ ಇಸ್ರೇಲಿ ಅಪರಾಧಗಳಲ್ಲಿ ನಿಮ್ಮ ಮೌನ ಮತ್ತು ಶಾಮೀಲು, ಬೆಂಬಲ ಇಲ್ಲದಿದ್ದರೆ ಮತ್ತು…

ನವ-ಉದಾರವಾದಿ ಕಾಲದಲ್ಲಿ ‘ರಾಷ್ಟ್ರೀಯ ಹಿತಾಸಕ್ತಿ’ ಮತ್ತು ಯುರೋಪಿನ ಹೊಸ ತಳಿಯ ರಾಜಕಾರಣಿಗಳು

ಪ್ರೊ.ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಜರ್ಮನಿಯ ನಾರ್ಡ್ ಸ್ಟ್ರೀಮ್ ಕೊಳವೆ ಮಾರ್ಗವನ್ನು ಸ್ಫೋಟಿಸಿದ್ದು ಅಮೆರಿಕ, ಅದರ ಸ್ಫೋಟಕ್ಕೂ ಮತ್ತು ಉಕ್ರೇನ್ ಯುದ್ಧಕ್ಕೂ…

ರೈತರ ಪ್ರತಿಭಟನೆ ಆಹಾರ ಬೆಲೆಗಳ ನಾಗಾಲೋಟದಿಂದ ದೇಶವನ್ನು ಉಳಿಸಿದೆ

ಪ್ರೊ. ಪ್ರಭಾತ್ ಪಟ್ನಾಯಕ್ ಆಹಾರಧಾನ್ಯಗಳ ಕೊರತೆಗಿಂತ ಹೆಚ್ಚಾಗಿ ಕೊರತೆಯ “ನಿರೀಕ್ಷೆ” ಬೆಲೆಗಳನ್ನು ಏರಿಸುತ್ತಿರುವುದು ಕಂಡು ಬಂದಿದೆ. ಇಂತಹ ಹಣದುಬ್ಬರವನ್ನು ಸಾಮೂಹಿಕ ನಿರುದ್ಯೋಗವನ್ನು…

ಆಹಾರ ಬೆಲೆ ಏರಿಕೆಗೆ ರಷ್ಯಾ ಧಾನ್ಯ ಡೀಲನ್ನು ಅಮಾನತುಗೊಳಿಸಿದ್ದು ಕಾರಣವೇ?

– ವಿಜಯ್ ಪ್ರಶಾದ್ (ಅನುವಾದ : ವಸಂತರಾಜ ಎನ್.ಕೆ)  ರಷ್ಯಾ “ಕಪ್ಪು ಸಮುದ್ರ ಧಾನ್ಯ ಡೀಲ್‌ನ್ನುʼ ಅಮಾನತುಗೊಳಿಸಿದೆ. ರಷ್ಯಾ ಈ ಡೀಲ್…

ಉಕ್ರೇನ್ ಹೊರತು ಪಡಿಸಿಯೂ ಆಳಗೊಂಡ ಭಾರತ-ಆಮೇರಿಕ ಮೈತ್ರಿ

ಪ್ರಕಾಶ್ ಕಾರಟ್ ಅನು: ಕೆ. ಪ್ರಕಾಶ್ ಲಾಜಿಸ್ಟಿಕ್ಸ್ ಒಪ್ಪಂದದ ಅಡಿಯಲ್ಲಿ, ತನ್ನ ಯುದ್ಧನೌಕೆಗಳಿಗೆ ಭಾರತದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ ಸೌಲಭ್ಯವನ್ನು…

ಉಕ್ರೇನ್ ರಾಜಧಾನಿಯಲ್ಲಿ 900ಕ್ಕೂ ಹೆಚ್ಚು ನಾಗರಿಕ ಮೃತ ದೇಹಗಳು ಪತ್ತೆ..!

ಕೈವ್(ಉಕ್ರೇನ್): ರಷ್ಯಾ ಸೇನೆ ವಾಪಸಾತಿ ನಂತರ ಉಕ್ರೇನ್ ರಾಜಧಾನಿಯ ಹಲವು ಕಡೆಗಳಲ್ಲಿ 900 ಕ್ಕೂ ಹೆಚ್ಚು ನಾಗರಿಕರ ಶವಗಳು ಪತ್ತೆಯಾಗಿವೆ. ಅವರಲ್ಲಿ…

ವಿಶ್ವಬ್ಯಾಂಕ್‌ನಿಂದ ಉಕ್ರೇನ್​ಗೆ 723 ಮಿಲಿಯನ್​ ಡಾಲರ್​ ಆರ್ಥಿಕ ಪ್ಯಾಕೇಜ್​ ಘೋಷಣೆ

ವಾಷಿಂಗ್ಟನ್: ಯುದ್ಧ ಪೀಡಿತ ಉಕ್ರೇನ್​ಗೆ ವಿಶ್ವಬ್ಯಾಂಕ್​ ನೆರವಿಗೆ ಧಾವಿಸಿದ್ದು, 723 ಮಿಲಿಯನ್​ ಡಾಲರ್​ ಆರ್ಥಿಕ ಪ್ಯಾಕೇಜ್​ ಘೋಷಣೆ ಮಾಡಿದೆ. ರಷ್ಯಾ ದಾಳಿಯಿಂದಾಗಿ…

ಉಕ್ರೇನ್ ಯುದ್ಧದ ಕುರಿತ ಪ್ರಶ್ನೆ- 4. ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಪರಿಹಾರಗಳು ಇರಲಿಲ್ಲವೇ?

ಉಕ್ರೇನಿನಲ್ಲಿ ರಷ್ಯಾದ  ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ ಏನಿದೆ? ಉಕ್ರೇನ್ ಬಿಕ್ಕಟ್ಟಿನ…

“ನಾವೇ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ” ಕೇಂದ್ರ ಸರಕಾರದ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

ಬೆಂಗಳೂರು : ವಿಮಾನ ನಿಲ್ದಾಣಕ್ಕೆ ಬಂದ ನಂತರ ಸಚಿವರು ಪೋಸ್‌ ನೀಡುತ್ತಿದ್ದಾರೆ. ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆ ತರಲು ಕೇಂದ್ರ ಸರಕಾರ…

ಉಕ್ರೇನ್​ನಲ್ಲಿ ಭಾರತದ ಮತ್ತೊಬ್ಬ ವಿದ್ಯಾರ್ಥಿ ಸಾವು

ನವದೆಹಲಿ : ಮೊನ್ನೆಯಷ್ಟೇ ಕರ್ನಾಟಕ ಮೂಲದ ವೈದ್ಯಕೀಯ ವಿದ್ಯಾರ್ಥಿ ಯುದ್ಧಪೀಡಿತ ಉಕ್ರೇನ್ ನಲ್ಲಿ ಸಾವನ್ನಪ್ಪಿದ್ದ ಘಟನೆ ಬೆನ್ನಲ್ಲೇ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ…

ಹುಟ್ಟಿದೂರಿನಲ್ಲಿ ಎಲ್ಲವೂ ಸಿಕ್ಕಿದ್ದರೆ ನವೀನ್ ಸಾಯುತ್ತಿರಲಿಲ್ಲ

ಗುರುರಾಜ ದೇಸಾಯಿ ನವೀನ್ ಸಾವು ದೇಶದ ಮೆಡಿಕಲ್‌ ಶಿಕ್ಷಣ ನೀತಿಯ ಭಯಾನಕವನ್ನು ಬಿಚ್ಚಿಟ್ಟಿದೆ. ಭಾರತೀಯರು ಅಥವಾ ಕನ್ನಡಿಗರು ವಿದೇಶಕ್ಕೆ ಮೆಡಿಕಲ್‌ ಶಿಕ್ಷಣ…

ಉಕ್ರೇನ್‌ನಿಂದ 2 ಸಾವಿರ ಭಾರತೀಯರು ವಾಪಸ್ಸು: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ

ನವದೆಹಲಿ: ಯುದ್ಧದ ಪರಿಸ್ಥಿಯನ್ನು ಎದುರಿಸುತ್ತಿರುವ ಉಕ್ರೇನ್‌ ದೇಶದ ಹಲವು ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಯೇ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಕೇಂದ್ರ ಸರ್ಕಾರವು…

ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗಳು -1 ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?

– ವಸಂತರಾಜ ಎನ್.ಕೆ ಉಕ್ರೇನಿನಲ್ಲಿ ರಷ್ಯಾದ  ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ…

ಉಕ್ರೇನ್ ರಷ್ಯಾ ನಡುವೆ ದಾಳಿ ಪ್ರತಿದಾಳಿ

ಮಾಸ್ಕೋ : ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧ ಘೋಷಿಸಿದ್ದಾರೆ. ಉಕ್ರೇನ್ನಲ್ಲಿ ಐದು ಬಾರಿ ಸ್ಫೋಟಕ ಶಬ್ದ ಕೇಳಿಬಂದಿದೆ.…