ರಾಜ್ಯ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದು ಮಾಡದೆ ಇದ್ದಲ್ಲಿ, ದೆಹಲಿ ಮಾದರಿ ಹೋರಾಟಕ್ಕೆ ಸಜ್ಜಾಗಲಿರುವ ರೈತರು

ಬೆಳಗಾವಿ : ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಕಾಯ್ದೆಗಳಿಗೆ ರಾಜ್ಯ ಸರ್ಕಾರವು 2020ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಕೂಡಲೇ…

ಇಡೀ ಮುಝಫ್ಫರ್ ನಗರವನ್ನು ವ್ಯಾಪಿಸಿದ ರ‍್ಯಾಲಿ – ಉತ್ತರಪ್ರದೇಶ-ಉತ್ತರಾಖಂಡದಲ್ಲಿ ಆರೆಸ್ಸೆಸ್-ಬಿಜೆಪಿ ಸೋಲಿಸುವ ಮಿಷನ್ ಆರಂಭ

ಸೆಪ್ಟಂಬರ್ 5 ರ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಅಶೋಕ ಧವಳೆ ಸೆಪ್ಟಂಬರ್ 5ರಂದು ಉತ್ತರಪ್ರದೇಶದ ಮುಝಫ್ಪರ್‌ನಗರದಲ್ಲಿ ನಡೆದ ಬೃಹತ್ ಕಿಸಾನ್-ಮಜ್ದೂರ್ ಮಹಾಪಂಚಾಯತ್ ಒಂದು…

ಪ್ರಸ್ತುತ ರೈತರ ಹೋರಾಟವನ್ನು ಐತಿಹಾಸಿಕವಾಗಿಸುವ 7 ಅಂಶಗಳು

ನವೆಂಬರ್ 26,2020 ರಂದು ಪ್ರಾರಂಭವಾದ ಅಭೂತಪೂರ್ವ ಕಿಸಾನ್ ಹೋರಾಟವು ನಿನ್ನೆ ಮೂರು ತಿಂಗಳುಗಳನ್ನು ದಾಟಿ ಮುಂದುವರೆಯುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿದೊಡ್ಡ,…

ಗಣತಂತ್ರ ದಿನದಂದು ಐತಿಹಾಸಿಕ ಕಿಸಾನ್‍ ಟ್ರಾಕ್ಟರ್ ಪರೇಡ್

ಸಂಯುಕ್ತ ಕಿಸಾನ್‍ ಮೋರ್ಚಾ  ದಿಲ್ಲಿಯ ಸುತ್ತಮುತ್ತಲಿನ ಕಿಸಾನ್ ಟ್ರ್ಯಾಕ್ಟರ್ ಪರೇಡ್‌ಗಳ ಪ್ರಧಾನವಾಗಿ ಶಾಂತಿಯುತ ಸ್ವರೂಪವನ್ನು ಶ್ಲಾಘಿಸುತ್ತಲೇ, ಬಿಜೆಪಿ ಸರ್ಕಾರ ಮತ್ತು ಪೊಲೀಸರೊಂದಿಗೆ…

ರೈತರ ಒಗ್ಗಟ್ಟು ಮತ್ತು ಹೋರಾಟ ಇನ್ನಷ್ಟು ಗಟ್ಟಿಗೊಳ್ಳುತ್ತದೆ : AIKS

– ಕೇಂದ್ರ ಸರಕಾರಕ್ಕೆ ಎ.ಐ.ಕೆ.ಎಸ್. ಎಚ್ಚರಿಕೆ “ಕಾರ್ಪೊರೇಟ್‌ಗಳ ಬಿಗಿಮುಷ್ಠಿಯಲ್ಲಿ ಸಿಲುಕಿರುವ ನರೇಂದ್ರ ಮೋದಿ 8 ಡಿಗ್ರಿ ಕೊರೆಯುವ ಚಳಿಯಲ್ಲಿ ಕೂತಿರುವ ಲಕ್ಷಾಂತರ…