ಬಾಗೇಪಲ್ಲಿ: ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ವತಿಯಿಂದ ರಾಜ್ಯ ಮಟ್ಟದ ಬೃಹತ್ ರಾಜಕೀಯ ಸಮಾವೇಶವು…
Tag: ಸಿಪಿಐ(ಎಂ)
ವಿಮ್ಸ್ ದುರ್ಘಟನೆ: ಸೂಕ್ತ ತನಿಖೆಗೆ ಒಳಪಡಿಸಲು ಸಿಪಿಐ(ಎಂ) ಆಗ್ರಹ
ವಿಜಯನಗರ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಯಲ್ಲಿ ವಿದ್ಯುತ್ ಕೊರತೆಯಿಂದಾಗಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೋಗಿಗಳು ಸಾವುನಪ್ಪಿರುವ ಘಟನೆಯನ್ನು ಆಳವಾದ ತನಿಖೆಗೆ ಒಳಪಡಿಸಬೇಕೆಂದು…
ಕೋಮು ಸಾಮರಸ್ಯದ ರಾಷ್ಟ್ರೀಯ ಹಿತಗಳನ್ನು ಎತ್ತಿಹಿಡಿಯಬೇಕು-ಸಿಪಿಐ(ಎಂ)
“ಪೂಜಾ ಸ್ಥಳಗಳ ಕಾಯಿದೆ 1991 ರ ಕಟ್ಟುನಿಟ್ಟಾದ ಅನುಷ್ಠಾನವಾಗಬೇಕು” ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿಯ ಜಿಲ್ಲಾ ನ್ಯಾಯಾಲಯದ ನಿರ್ಧಾರ ಪೂಜಾ ಸ್ಥಳಗಳ…
ಕಾಂಗ್ರೆಸ್‌ನ ʻಭಾರತ್ ಜೋಡೋ ಯಾತ್ರೆʼ ಕೇರಳದಲ್ಲಿ 18 ದಿನ-ಯುಪಿಯಲ್ಲಿ 2 ದಿನ ಏಕೆ: ಸಿಪಿಐ(ಎಂ) ಪ್ರಶ್ನೆ
ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ಹೋರಾಟ ಮಾಡಲು ʻಭಾರತ್ ಜೋಡೋ ಯಾತ್ರೆʼ ಆಯೋಜನೆ…
ಕಮ್ಯೂನಿಸ್ಟರಿಗೆ ಸ್ವಾರ್ಥ ಇಲ್ಲ-ಶ್ರೀರಾಮರೆಡ್ಡಿ ಜನಪರ ಬದ್ದತೆಯುಳ್ಳ ನಾಯಕರಾಗಿದ್ದರು: ಸಿದ್ದರಾಮಯ್ಯ
ಬೆಂಗಳೂರು: ಕಮ್ಯುನಿಸ್ಟರು ಖಾರವಾಗಿ ಮಾತಾಡುತ್ತಾರೆ. ಆದರೆ, ಅವರಲ್ಲಿ ಸ್ವಾರ್ಥ ಇರುವುದಿಲ್ಲ. ಜನಪರವಾದ ಕಾಳಜಿ ಇದೆ. ಶ್ರೀರಾಮರೆಡ್ಡಿ ಅಂತಹ ಜನಪರ ಬದ್ಧತೆಯುಳ್ಳ ನಾಯಕರಾಗಿದ್ದವರಯ…
3049 ಸಿಐಎಸ್‌ಎಫ್ ಹುದ್ದೆಗಳ ರದ್ದತಿ: ಕೇಂದ್ರ ಗೃಹ ಸಚಿವರಿಗೆ ಸಿಪಿಐ(ಎಂ) ಸಂಸದರ ಪತ್ರ
ನವದೆಹಲಿ: ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಂರಚನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗುತ್ತಿದ್ದು, ಈ ಸಂಬಂಧ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್)ಯ 3…
ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ- ಹಕ್ಕುದಾರನೂ ಅಲ್ಲ: ನಿತೀಶ್ಕುಮಾರ್
ನವದೆಹಲಿ: ಬಿಹಾರ ರಾಜ್ಯದ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್ ಇಂದು(ಸೆಪ್ಟಂಬರ್ 06) ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಾಯಕ ಸೀತಾರಾಮ್…
ಶೈಲಜಾ ಟೀಚರ್ ಪ್ರತಿಷ್ಠಿತ ಮ್ಯಾಗ್ಸೆಸೆ ಪುರಸ್ಕಾರವನ್ನು ನಿರಾಕರಿಸಿರುವುದೇಕೆ?
ಕೇರಳದ ಮಾಜಿ ಆರೋಗ್ಯ ಮಂತ್ರಿ ಮತ್ತು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ ರವರಿಗೆ ಏಷ್ಯಾಖಂಡದ ಈ…
ಏಷ್ಯಾದ ನೊಬೆಲ್ ಎಂದೇ ಖ್ಯಾತಿ ಹೊಂದಿರುವ ಪ್ರತಿಷ್ಟಿತ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಶೈಲಜಾ ಟೀಚರ್
ತಿರುವನಂತಪುರಂ: ಕೇರಳದ ಮಾಜಿ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ (ಶೈಲಜಾ ಟೀಚರ್) ಅವರಿಗೆ ಏಷಿಯಾ ಖಂಡದ ನೊಬೆಲ್ ಪ್ರಶಸ್ತಿ ಎಂದೇ…
ಕೀಳುಮಟ್ಟದ ರಾಜಕೀಯ ಭಾಷಣ ಪ್ರಧಾನಿ ಸ್ಥಾನದ ಗೌರವಕ್ಕೆ ಶೋಭೆ ತರುವ ಮಾತಲ್ಲ: ಸೀತಾರಾಮ್ ಯೆಚೂರಿ
ನವದೆಹಲಿ: ನರೇಂದ್ರ ದಾಮೋದರ ಮೋದಿ ಅವರು ತಾನೊಬ್ಬ ಭಾರತದ ಪ್ರಧಾನಿ ಎನ್ನುವುದನ್ನೂ ಮರೆತು ತನ್ನ ಹಾಗೂ ತನ್ನ ಸರ್ಕಾರವನ್ನು ಹೊಗಳುವ ಭರದಲ್ಲಿ…
ಪೆಗಸಸ್ ಪ್ರಕರಣ: ಕೇಂದ್ರ ಸರಕಾರ ಸುಪ್ರಿಂ ಕೋರ್ಟ್ ತನಿಖಾ ಸಮಿತಿಯೊಂದಿಗೆ ಸಹಕರಿಸಿಲ್ಲ ಎಂಬುದು ಅತ್ಯಂತ ಖಂಡನಾರ್ಹ-ಸಿಪಿಐ(ಎಂ) ಪೊಲಿಟ್ ಬ್ಯುರೊ
“ಕಾರ್ಯಾಂಗದ ಜವಾಬುದಾರಿಕೆಯನ್ನು ನ್ಯಾಯಾಂಗವು ಖಚಿತಪಡಿಸಬೇಕಾಗಿದೆ” ನವದೆಹಲಿ: ಬೇಹುಗಾರಿಕಾ ತಂತ್ರಾಂಶ ಪೆಗಸಸ್ ಬಳಕೆಯ ಬಗ್ಗೆ ತನಿಖೆ ನಡೆಸಲು ದೇಶದ ಸರ್ವೋಚ್ಚ ನ್ಯಾಯಾಲಯ ನೇಮಿಸಿದ ಸಮಿತಿಯೊಂದಿಗೆ ಕೇಂದ್ರ ಸರಕಾರ…
ಭಜರಂಗದಳದ ದುಷ್ಟರ ಕೂಟದ ಗಡಿಪಾರಿಗೆ ದಲಿತ-ಜನಪರ ಸಂಘಟನೆಗಳ ಆಗ್ರಹ
ಹಾಸನ: ಹಿಂದೂ ಧರ್ಮ ರಕ್ಷಣೆ ಮತ್ತು ಗೋರಕ್ಷಣೆ ಹೆಸರಿನಲ್ಲಿ ಸಕಲೇಶಪುರ ಭಾಗದಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವ ‘ಭಜರಂಗದಳ’ ಎಂಬ ದುಷ್ಟರ ಕೂಟವನ್ನು…
ಸರ್ಕಾರಗಳು ಜಾರಿಗೊಳಿಸುತ್ತಿರುವ ಜನ ವಿರೋಧಿ ಕಾಯ್ದೆಗಳ ವಾಪಸ್ಸಿಗೆ ಆಗ್ರಹಿಸಿ ಎಡ-ಪ್ರಜಾಸತ್ತಾತ್ಮಕ ಪಕ್ಷಗಳ ಪ್ರತಿಭಟನೆ
ಬೆಂಗಳೂರು: ಜನ ವಿರೋಧಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು, ಸಮಸ್ತ ಜನತೆಯ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎಡ ಹಾಗೂ ಪ್ರಜಾಸತ್ತಾತ್ಮಕ ಪಕ್ಷಗಳು ಬೆಂಗಳೂರಿನ…
ಕಾರ್ಮಿಕ ವರ್ಗದ ನೇತಾರ-ಜನ ಚಳುವಳಿಯ ಅಗ್ರಗಣ್ಯ ನಾಯಕ ಎಸ್. ಸೂರ್ಯನಾರಾಯಣ ರಾವ್
ಕರ್ನಾಟಕ, ಚಳುವಳಿಗಳ ಇತಿಹಾಸದಲ್ಲಿ ತನ್ನದೇ ಆದ ಗತವೈಭವವನ್ನು ಪಡೆದುಕೊಂಡಿದೆ. ಅದರಲ್ಲೂ ಮುಖ್ಯವಾಗಿ ದುಡಿಯುವ ಜನತೆಯ ಸಮರಶೀಲ ಹೋರಾಟವೂ ಪ್ರಮುಖವನ್ನು ಪಡೆದುಕೊಂಡಿದೆ. ಇಂತಹ…
ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಬಿಡುಗಡೆ ಪ್ರಶ್ನಿಸಿ ಸರ್ವೊಚ್ಚ ನ್ಯಾಯಾಲಯಕ್ಕೆ ಅರ್ಜಿ
ನವದೆಹಲಿ: ಗೋಧ್ರಾ ಗಲಭೆ ಸಂದರ್ಭದಲ್ಲಿ ಬಿಲ್ಕಿಸ್ ಬಾನೊ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಪರಾಧಿಗಳಾಗಿರುವ 11 ಮಂದಿಯನ್ನು ಗುಜರಾತ್ ಸರ್ಕಾರ ಕ್ಷಮಾಪಣೆ…
ಹುಲಿಹೈದರ ಗ್ರಾಮದ ಕೊಲೆ-ಹಿಂಸಾಚಾರ ಪ್ರಕರಣ ನ್ಯಾಯಾಂಗ ತನಿಖೆಗೆ ಒಪ್ಪಿಸಿ: ಸಿಪಿಐ(ಎಂ) ಪ್ರತಿಭಟನೆ
ಗಂಗಾವತಿ: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಂಭೀರವಾದ ಘರ್ಷಣೆ ನಡೆದು ಸಾವುಗಳು ಸಂಭವಿಸಿವೆ. ಘಟನೆ…
ಮತದಾರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆಯ ಪ್ರಕ್ರಿಯೆಯನ್ನು ಲೋಪ-ದೋಷಗಳ ತನಿಖಾ ವರದಿ ತಯಾರಿಯ ವರೆಗೆ ತಡೆಹಿಡಿಯಬೇಕು
ಮುಖ್ಯ ಚುನಾವಣಾ ಆಯುಕ್ತರಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ ಚುನಾವಣಾ ಆಯೋಗ ಈ ಹಿಂದೆ 2015ರಲ್ಲಿ ನಡೆಸಿದ್ದ ಮತದಾರ ಗುರುತಿನ ಚೀಟಿ…
24 ಸಂಸದರ ಅಮಾನತು: ಸಂಸತ್ತಿನ ಕತ್ತು ಹಿಸುಕುವ ಕ್ರಮ-ಸಿಪಿಐ(ಎಂ) ಪೊಲಿಟ್ ಬ್ಯುರೊ
ನವದೆಹಲಿ: ಕಳೆದ ಎರಡು ದಿನಗಳಲ್ಲಿ ಲೋಕಸಭೆಯ 4 ಪ್ರತಿಪಕ್ಷ ಸಂಸದರು ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ 20 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಇಬ್ಬರು…
ಆಹಾರ ವಸ್ತುಗಳ ಮೇಲಿನ ಜಿಎಸ್‌ಟಿ ಹಿಂಪಡೆಯಲು ಸಿಪಿಎಂ ಒತ್ತಾಯ
ಹಾಸನ: ಆಹಾರ ಪದಾರ್ಥಗಳ ಮತ್ತು ಅಗತ್ಯ ವಸ್ತುಗಳ ಮೇಲೆ ವಿಧಿಸಲಾಗಿರುವ ಜಿಎಸ್‌ಟಿಯನ್ನು ಕೂಡಲೇ ವಾಪಸ್ ಪಡೆಯಬೇಕು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ…
ಆಹಾರ ವಸ್ತುಗಳ ಮೇಲೆ ಐಷಾರಾಮಿ ಸರಕುಗಳಿಗಿಂತ ಹೆಚ್ಚಿನ ಜಿಎಸ್‍ಟಿ!
ಭಾರತದ ಜನತೆಗೆ ಮೋದಿ ಸರಕಾರದ ಅಮೃತ ಮಹೋತ್ಸವ ‘ಉಡುಗೊರೆ’-ಸಿಪಿಐ(ಎಂ) ಸ್ವತಂತ್ರ ಭಾರತವು ಆಹಾರ ಪದಾರ್ಥಗಳ ಮೇಲೆ ತೆರಿಗೆ ಹಾಕುವ ವಸಾಹತುಶಾಹಿ ಬ್ರಿಟಿಷ್…