ದಲಿತ ಯುವಕನ ಸಾವಿಗೆ ನ್ಯಾಯ : ಕೋಲಾರ ಚಲೋ ಮೂಲಕ ಆಗ್ರಹ

ಕೋಲಾರ: ಜಾತಿ ದೌರ್ಜನ್ಯದಿಂದ ಸಾವನ್ನಪ್ಪಿದ ದಲಿತ ಯುವಕ ಉದಯ್ ಕಿರಣ್ ಕುಟುಂಬಕ್ಕೆ ಪರಿಹಾರ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ವಿವಿಧ ದಲಿತ ಪ್ರಗತಿಪರ…

ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ವೆಚ್ಚದ ವಿವರ ಬಹಿರಂಗ

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಕೇಂದ್ರ ಸರ್ಕಾರವು ವ್ಯಯಿಸಿದ ವೆಚ್ಚದ ವಿವರಗಳನ್ನು ಕೇಂದ್ರ ಸರ್ಕಾರ…

ಮೂರು ಚುನಾವಣೆಗಳಲ್ಲಿ ಎರಡರಲ್ಲಿ ಬಿಜೆಪಿಗೆ ಸೋಲು-ವಿರೋಧ ಪಕ್ಷಗಳು ಸರಿಯಾದ ಪಾಟ ಕಲಿಯಬೇಕು

ರಾಜ್ಯವಾರಾಗಿ ಪರಿಣಾಮಕಾರಿ ವಿರೋಧ ಒಡ್ಡಲು ಸಜ್ಜುಗೊಳ್ಳಬೇಕು- ಸಿಪಿಐ(ಎಂ) ಪೊಲಿಟ್‍ ಬ್ಯುರೊ ನವದೆಹಲಿ: ಇದೀಗ  ನಡೆದಿರುವ ಮೂರು ಚುನಾವಣೆಗಳಲ್ಲಿ,  ಗುಜರಾತಿನಲ್ಲಿ ಬಿಜೆಪಿ ಒಂದು…

ಗುಜರಾತ್‌ನಲ್ಲಿ ಸತತ 7ನೇ ಬಾರಿಗೆ ಅಧಿಕಾರಕ್ಕೇರಿದ ಬಿಜೆಪಿ

ಗುರುರಾಜ ದೇಸಾಯಿ ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಗುಜರಾತ್‌ ವಿಧಾನಸಭಾ ಚುನಾವಣೆ ಫಲಿತಾಂಶವು ಭಾರತೀಯ ಜನತಾ ಪಕ್ಷ ಸಿಹಿ ನೀಡಿದೆ. ಭಾರೀ…

ಮತ ಎಣಿಕೆ: ಗುಜರಾತ್‌ನಲ್ಲಿ ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿ ಮುನ್ನಡೆ! ಹಿಮಾಚಲದಲ್ಲಿ ಸಮಬಲದ ಪೈಪೋಟಿ

ಗುಜರಾತ್‌ನ 33 ಜಿಲ್ಲೆಗಳ 182 ವಿಧಾನಸಭಾ ಸ್ಥಾನಗಳಿಗೆ ಡಿಸೆಂಬರ್ 1 ಮತ್ತು ಡಿಸೆಂಬರ್ 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು.…

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ : ಆಪ್​-ಬಿಜೆಪಿ ಸಮಬಲದ ಪೈಪೋಟಿ

ನವದೆಹಲಿ : ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆಪ್​ ಮಧ್ಯೆ ತುರುಸಿನ ಸ್ಪರ್ಧೆ ನಡೆಯುತ್ತಿದೆ. 11.30 ರ ಸುಮಾರಿಗೆ ಮತಎಣಿಕೆಯಲ್ಲಿ…

ದೇಶದೊಳಗಿನ ಆತಂಕಕಾರಿ ಪ್ರವೃತ್ತಿಗಳನ್ನು ಸರಿಪಡಿಸದೆ ಜಿ-20 ಅಧ್ಯಕ್ಷತೆಯ ಘೋಷಿತ ಧ್ಯೇಯ ಈಡೇರದು – ಯೆಚುರಿ

ಜಿ-20ರ ಅಧ್ಯಕ್ಷತೆಯನ್ನು ವಹಿಸುವ ಸರದಿ ಈಗ ಭಾರತದ್ದಾಗಿದೆ.  ಪ್ರಧಾನ ಮಂತ್ರಿಗಳು   ಇದನ್ನು ಆಚರಿಸಲು “ಒಂದು ಭೂಮಿ- ಒಂದು ಕುಟುಂಬ- ಒಂದು ಭವಿಷ್ಯ”…

ಇತಿಹಾಸದಲ್ಲೇ ಮೊದಲು: ಕೇರಳ ವಿಧಾನಸಭೆಗೆ ಮೊದಲ ಮಹಿಳಾ ಅಧ್ಯಕ್ಷರ ಸಮಿತಿ

ತಿರುವನಂತಪುರಂ: ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಭಾಧ್ಯಕ್ಷರು ಮತ್ತು ಉಪಸಭಾಪತಿಗಳ ಅನುಪಸ್ಥಿತಿಯಲ್ಲಿ ಎಲ್ಲಾ ಮಹಿಳಾ ಅಧ್ಯಕ್ಷರ ಸಮಿತಿಯು ಸದನದ…

ಬಂಡವಾಳಿಗರ 11 ಲಕ್ಷ ಕೋಟಿ ಸಾಲ ಮಾಡುವುದಾದರೆ-ರೈತರು-ದುಡಿಯುವ ಜನರ ಸಾಲ ಮನ್ನಾ ಏಕಿಲ್ಲ

ಹಾವೇರಿ: ಒಕ್ಕೂಟ ಮತ್ತು ರಾಜ್ಯ ಸರಕಾರಗಳು ಅನುಸರಿಸುತ್ತಿರುವ ಬಡವರ, ರೈತ ವಿರೋಧಿ ನೀತಿಗಳ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಒಕ್ಕೂಟ ಸರಕಾರವು ಕೇವಲ ಒಂದು…

ಬಂಗಾಳಿ ವಿರೋಧಿ ಹೇಳಿಕೆ ನೀಡಿದ ನಟ ಪರೇಶ್‌ ರಾವಲ್‌: ಸಿಪಿಐ(ಎಂ) ಪಕ್ಷ ದೂರು ದಾಖಲು

ಕೊಲ್ಕತ್ತಾ: ಇತ್ತೀಚಿಗೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಾಲಿವುಡ್ ನಟ ಪರೇಶ್ ರಾವಲ್ ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.…

ದಲಿತ ಯುವಕ ಉದಯ ಕಿರಣ್ ಸಾವಿಗೆ ನ್ಯಾಯ ಒದಗಿಸಿ-ಆರೋಪಿಗಳನ್ನು ಬಂಧಿಸಿ: ಸಿಪಿಐ(ಎಂ) ಆಗ್ರಹ

ಮುಳಬಾಗಿಲು: ತಾಲೂಕಿನ ಗ್ರಾಮವೊಂದರಲ್ಲಿ ದ್ವಿಚಕ್ರ ವಾಹನ ಓವರ್ ಟೆಕ್ ಮಾಡಿದ ಕಾರಣದಿಂದ ಸವರ್ಣೀಯರು ದಲಿತ ಯುವಕ ಉದಯ್ ಕಿರಣ್ (25 ವರ್ಷ)…

ಜಿಯಾಂಗ್  ಝೆಮಿನ್  ನಿಧನ: ಸಿಪಿಐ(ಎಂ) ಸಂತಾಪ

ಚೀನಾ ಕಮ್ಯುನಿಸ್ಟ್ ಪಕ್ಷ(ಸಿಪಿಸಿ)ದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಚೀನಾ ಜನತಾ ಗಣತಂತ್ರದ ಅಧ್ಯಕ್ಷ ಕಾಮ್ರೇಡ್ ಜಿಯಾಂಗ್ ಜೆಮಿನ್ ಅವರ ನಿಧನದ…

ತ್ರಿಪುರಾದಲ್ಲಿ ಮತ್ತೊಂದು  ಮಾರಣಾಂತಿಕ ಹಲ್ಲೆ- ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

“ರಾಜ್ಯದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಬೇಕು” ನವದೆಹಲಿ: ನವೆಂಬರ್ 30ರಂದು ತ್ರಿಪುರಾದ ಚಾರಿಲಂನಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)…

ಚುನಾವಣಾ ಬಾಂಡ್‌ಗಳ ಮುದ್ರಣ, ಕಮಿಷನ್ ಮತ್ತು ಜಿಎಸ್‍ಟಿಗೆ ತೆರಿಗೆದಾರರ 9.5 ಕೋಟಿ ರೂ.

ಡಿಸೆಂಬರ್ 6 ರಂದು ಸರ್ವೋಚ್ಚ ನ್ಯಾಯಾಲಯ ಜನವರಿ 2018ರಲ್ಲಿ ಆರಂಭಿಸಿದ ಚುನಾವಣಾ ಬಾಂಡ್‍ ಗಳ ಅಪಾರದರ್ಶಕ ವ್ಯವಸ್ಥೆಗೆ ಸವಾಲು ಹಾಕಿರುವ ಅರ್ಜಿಗಳನ್ನು…

ಮತದಾರರ ಪಟ್ಟಿ ಅಕ್ರಮ; ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಒತ್ತಾಯ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಹೆಸರಲ್ಲಿ ಸುಮಾರು 6.69 ಲಕ್ಷ ನೈಜ…

ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮದವರ ವ್ಯಾಪಾರಕ್ಕೆ ತೊಡಕಾಗಿರುವ ಹಿಂದುತ್ವ ಸಂಘಟನೆ ವರ್ತನೆಗೆ ಸಿಪಿಐ(ಎಂ) ವಿರೋಧ

ಗಂಗಾವತಿ: ಹಿಂದೂ ಜಾಗರಣ ವೇದಿಕೆಯಂಥಹ ಹಿಂದುತ್ವ ಕೋಮುವಾದಿ ಸಂಘಟನೆಗಳ ಅತಿರೇಖದ ವರ್ತನೆ ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಅನ್ಯಧರ್ಮೀಯರ ವ್ಯಾಪಾರಿಗಳಿಗೆ ಅವಕಾಶ…

ವಿವಿ ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಬಜರಂಗದಳ ನಿರಾಕರಣೆ: ಸಿಪಿಐ(ಎಂ) ಖಂಡನೆ

ಬೆಂಗಳೂರು: ವಿ.ವಿ.ಪುರಂ ಸುಬ್ರಮಣ್ಯಸ್ವಾಮಿ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದನ್ನು ಬಜರಂಗದಳದವರು ವಿರೋಧಿಸಿರುವ ಕ್ರಮವನ್ನು ಬಜರಂಗದಳದ ಅತಿರೇಕದ ವರ್ತನೆ ಪ್ರಜಾಪ್ರಭುತ್ವ ವಿರೋಧಿ…

ಹಿರಿಯ ಕಾರ್ಮಿಕ ನಾಯಕ ಯು. ದಾಸ ಭಂಡಾರಿ ನಿಧನ

ಕುಂದಾಪುರ: ಉಡುಪಿ ಜಿಲ್ಲೆಯ ಹಿರಿಯ ಕಾರ್ಮಿಕ ನಾಯಕ ಯು‌. ದಾಸ ಭಂಡಾರಿ (80)  ಮಂಗಳವಾರ ತಡರಾತ್ರಿ ಕೋಣಿಯ ತಮ್ಮ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.…

ಇಡಬ್ಲ್ಯುಎಸ್ ಮೀಸಲಾತಿ ಕುರಿತು

ಪ್ರಕಾಶ್ ಕಾರತ್ 1990ರಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಗೆ ಮಂಡಲ್ ಆಯೋಗದ ಅನುಷ್ಠಾನ ಸಮಯದಲ್ಲಿ ಸಾಮಾನ್ಯ ವರ್ಗದ ಬಡವರಿಗೆ ಸ್ವಲ್ಪ…

ವಾಸ್ತವತೆಯನ್ನು ನಿರಾಕರಿಸುವ ಯುಜಿಸಿ ಅಧ್ಯಕ್ಷರ ಸಲಹಾಪತ್ರ – ಈ ಕಸರತ್ತನ್ನು ತಕ್ಷಣ ನಿಲ್ಲಿಸಬೇಕು: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ: ನವೆಂಬರ್ 26ರಂದು ಸಂವಿಧಾನದ ದಿನದಂದು ಭಾರತವನ್ನು “ಪ್ರಜಾಪ್ರಭುತ್ವದ ತಾಯಿ” ಎಂದು ಆಚರಿಸಲು ಭಾರತೀಯ ತತ್ತ್ವಶಾಸ್ತ್ರದಲ್ಲಿ “ಆದರ್ಶ ರಾಜ”  ಮುಂತಾದ ವಿಷಯಗಳ…