ಋತ್ವಿಕ್ ಘಟಕ್ ವೆಬಿನಾರ್ ಸರಣಿಯ ಉಪನ್ಯಾಸ-2 : ಪ್ರೊ.ನಿಖಿಲಾ ಎಸ್ – “ಬಾರಿ ಥೆಕೆ ಪಾಲಿಯೆ – ಓಡಿ ಹೋದವನ ನೋಟಗಳು, ಒಳನೋಟಗಳು”

ನಾಳೆ ಅಂದರೆ  (ಅಗಸ್ಟ್ 2, 2026 ಭಾನುವಾರ) ಬೆಳಿಗ್ಗೆ 11 ಕ್ಕೆ ಜನಶಿಕ್ಷಣ ಟ್ರಸ್ಟ್  “ನೂರರ ನಮನ – ಇಂದಿಗೆ ಋತ್ವಿಕ್ ಘಟಕ್” ವೆಬಿನಾರ್ ಸರಣಿಯ ಉಪನ್ಯಾಸ- ಸಂವಾದ – 2ನ್ನು ಝೂಮ್ ನಲ್ಲಿ ಹಮ್ಮಿಕೊಂಡಿದೆ.  ಇದು ಈ ಸರಣಿಯ 2ನೇ ಉಪನ್ಯಾಸ- ಸಂವಾದ.

ಹೈದರಾಬಾದಿನಲ್ಲಿರುವ English & Foreign Languages University (EFLU)ಯ ಫಿಲಂ ಅಧ್ಯಯನ ವಿಭಾಗದ ಪ್ರೊ.ನಿಖಿಲಾ ಎಸ್ ಅವರು ಈ ಉಪನ್ಯಾಸವನ್ನು ಮಾಡಲಿದ್ದಾರೆ. ಅವರ ಉಪನ್ಯಾಸದ ಶೀರ್ಷಿಕೆ ಋತ್ವಿಕ್ ಘಟಕ್ ಅವರ

“ಬಾರಿ ಥೆಕೆ ಪಾಲಿಯೆ – ಓಡಿ ಹೋದವನ ನೋಟಗಳು, ಒಳನೋಟಗಳು”

ಉಪನ್ಯಾಸದ ನಂತರ ಸಂವಾದ ನಿರ್ವಹಣೆಯನ್ನು ಫಿಲಂ ಪರಿಣತ ಕೆ.ಫಣಿರಾಜ್ ಮಾಡುತ್ತಾರೆ.

 ಈ ಉಪನ್ಯಾಸವನ್ನು ಲೈವ್ ಆಗಿ ಕೇಳಲು ಈ zoom ಲಿಂಕನ್ನು ಕ್ಲಿಕ್ಕಿಸಿ.

https://us06web.zoom.us/j/84592291489?pwd=bU3XlmF1nrgZ64xMiUvQCkmovhLnBp.1

ಅಥವಾ ಈ ಮಾಹಿತಿ ಬಳಸಿ ಲಾಗ್-ಇನ್ ಆಗಬಹುದು’
Meeting ID 845 9229 1489  Passcode 004425

ಇದನ್ನೂ ಓದಿ : ಮೈಸೂರಿನಲ್ಲಿ ‘ಗೋ ಬ್ಯಾಕ್ ಮೋದಿ’ ಯತ್ನ ವಿಫಲ: ದಸಂಸ ಮುಖಂಡರು ಪೊಲೀಸ್ ವಶಕ್ಕೆ

ನೂರರ ನಮನ – ಇಂದಿಗೆ ಋತ್ವಿಕ್ ಘಟಕ್” ಒಬ್ಬ ತುಂಟ ಹುಡುಗ ತನ್ನ ತಂದೆಯ ಹೊಡೆತಗಳಿಂದ ಸಾಕಾಗಿ ಮತ್ತು ಸ್ವಪ್ನನಗರಿ ಕಲ್ಕತ್ತಾದ ಕತೆಗಳಿಂದ ಆಸಕ್ತನಾಗಿ  ಓಡಿ ಹೋಗಿ ಕಾಣುವ ನೋಟಗಳು, ಒಳನೋಟಗಳಿಂದ ಪ್ರಬುದ್ಧನಾಗುವ ಪ್ರಕ್ರಿಯೆ ಕಾಣಿಸುವ 1959ರ ಚಿತ್ರ.

ಈ ಫಿಲಂ ನ restore ಮಾಡಿದ ಉತ್ತಮ ಗುಣಮಟ್ಟದ ವಿಡಿಯೊ ಈ ಲಿಂಕ್ ನಲ್ಲಿದೆ

https://www.youtube.com/watch?v=SWzNxJjYPuw

ಈ ಹಿಂದೆ ನೋಡಿರದಿದ್ದರೆ ಈ ಲಿಂಕ್ ನಲ್ಲಿ ಫಿಲಂ ನೋಡಿ ಬನ್ನಿ.! ನೋಡಿದ್ದರೂ ಇನ್ನೊಮ್ಮೆ ನೋಡಿ! ಉಪನ್ಯಾಸದ ನಂತರ ಸಂವಾದಲ್ಲೂ ಭಾಗವಹಿಸಿ

ಈ ವೆಬಿನಾರ್ ಸರಣಿಯ ಮೊದಲ ಮತ್ತು ಉದ್ಗಾಟನಾ ಉಪನ್ಯಾಸ 1 ಈ ಲಿಂಕ್ ನಲ್ಲಿದೆ.  ಘಟಕ್ ಅವರ ಮತ್ತು ಫಿಲಂ ಗಳ ಪರಿಚಯ, ಮಹತ್ವದ ಬಗ್ಗೆ  ಫಿಲಂ ಪರಿಣತ ವಿದ್ಯಾಶಂಕರ್ ಮಾತಾಡಿದ್ದಾರೆ. ಘಟಕ್ ಅವರ ಬಗ್ಗೆ ತಳದುಕೊಳ್ಳಲು ಇದನ್ನು ಕೇಳಿ

 

ಇದನ್ನೂ ನೋಡಿ : ಋತ್ವಿಕ್ ಘಟಕ್” ನೂರರ ನೆನಪು | ಖ್ಯಾತ ಸಿನೆಮಾ ಪರಿಣತ ಎನ್.ವಿದ್ಯಾಶಂಕರ್ ಅವರಿಂದ ಉದ್ಘಾಟನಾ ಉಪನ್ಯಾಸ

Donate Janashakthi Media

Leave a Reply

Your email address will not be published. Required fields are marked *