ಪಿಚ್ಚರ್ ಪಯಣ – 16 , ಸಿನೆಮಾ: ಘರೇ ಬೈರೆ

ಪಿಚ್ಚರ್ ಪಯಣ – 16 , ಸಿನೆಮಾ: ಘರೇ ಬೈರೆ

ವಿಶ್ಲೇಷಣೆ ನಿರ್ದೇಶನ, ಸಂಗೀತ : ಸತ್ಯಜಿತ್ ರಾಯ್

ಮುಖ್ಯ ಪಾತ್ರ ವರ್ಗ: ಸೌಮಿತ್ರ ಚಟರ್ಜಿ, ವಿಕ್ಟರ್ ಬ್ಯಾನರ್ಜಿ, ಸ್ವಾತಿಲೇಖ ಸೇನ್ ಗುಪ್ತ

ಚಿತ್ರಗ್ರಾಹಕರು: ಸೌಮೇಂದು ರಾಯ್

ಗಣಶತ್ರು:

ಚಿತ್ರಕತೆ, ನಿರ್ದೇಶನ, ಸಂಗೀತ: ಸತ್ಯಜಿತ್ ರಾಯ್

ಮುಖ್ಯ ಪಾತ್ರ ವರ್ಗ: ಸೌಮಿತ್ರ ಚಟರ್ಜಿ, ಧೃತಿಮಾನ್ ಚಟರ್ಜಿ, ರುಮಾ ಗುಹ ಥಾಕುರ್ತ

ಚಿತ್ರಗ್ರಹಣ: ಬರೀನ್ ರಹಾ

ವಿಶ್ಲೇಷಣೆ: ಕೆ. ಫಣಿರಾಜ್

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು. ಈ ವಾರದ ಸಿನಿ ಪಯಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ : ಘರೇ ಬೈರೆ ಈ ಸಿನಿಮಾ  ಕುರಿತು  ಕೆ. ಫಣಿರಾಜ್ ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ  ನೋಡಿ ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

Donate Janashakthi Media

Leave a Reply

Your email address will not be published. Required fields are marked *