ಪಿಚ್ಚರ್ ಪಯಣ – 05 ಸಿನಿಮಾ : ಅಸುರನ್ (ತಮಿಳು)

ಪಿಚ್ಚರ್ ಪಯಣ – 05 ಸಿನಿಮಾ : ಅಸುರನ್ (ತಮಿಳು)

ವಿಶ್ಲೇಷಣೆ : ಸಂಧ್ಯಾರಾಣಿ, ಬೆಂಗಳೂರು.

ರವಿವಾರ ಸಂಜೆ: 6 ಗಂಟೆಗೆ

*ಆಯೋಜನೆ* :
ಸಮುದಾಯ ಕರ್ನಾಟಕ

*ಪ್ರಸಾರ* :
ಜನಶಕ್ತಿ ಮೀಡಿಯಾ

*ಸಂಯೋಜನೆ* :
ಸಹಯಾನ ಕೆರೆಕೋಣ

*ಸಂಕಲನ*
ನಂದೀಶ್ ರಾಮ
ಗಗನ್ ಚಿರಾಯು

ನಿಮ್ಮ ಜನಶಕ್ತಿ ಮೀಡಿಯಾದಲ್ಲಿ ಪಿಚ್ಚರ್ ಪಯಣ  ಆರಂಭವಾಗಿದ್ದು. ಈ ವಾರದ ಸಿನಿ ಪಯಾಣದಲ್ಲಿ ಆಯ್ಕೆ ಮಾಡಿಕೊಂಡಿರುವ ಚಿತ್ರ ಅಸುರನ್ (ತಮಿಳು)

ಈ ಸಿನಿಮಾ ಮೂಲತಃ ತಮಿಳು ಭಾಷೆಯದ್ದಾಗಿದೆ. ಈ ಚಿತ್ರದ ಕುರಿತು ಸಂಧ್ಯಾರಾಣಿ, ಬೆಂಗಳೂರು ವಿಶ್ಲೇಷಣೆಯನ್ನು ಮಾಡಿದ್ದಾರೆ.

ಸಮುದಾಯ ಕರ್ನಾಟಕ ಈ ಪಯಣವನ್ನು ಆಯೋಜಿಸುತ್ತಿದೆ. ಸಹಯಾನ ಕೆರೆಕೋಣ ಸಂಯೋಜನೆಯೊಂದಿಗೆ ಜನಶಕ್ತಿ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ ತಪ್ಪದೆ ನೋಡಿ ಅಭಿಪ್ರಾಯ ತಿಳಿಸಿ. ಪಿಚ್ಚರ್ ಪಯಣ ಜನಶಕ್ತಿ ಯೂಟ್ಯೂಬ್ ಚಾಲನ್ ಮತ್ತು ಜನಶಕ್ತಿ ಫೇಸ್ ಬುಕ್ ನಲ್ಲಿ ಪ್ರತಿ ರವಿವಾರ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ.

 

Donate Janashakthi Media

Leave a Reply

Your email address will not be published. Required fields are marked *