ಬುರ್ಖಾ ಧರಿಸಿ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟ ಆರೋಪಿ ಅಭಿಮನ್ಯು ಬಂಧನ

ಕೇರಳ: ಕೊಚ್ಚಿಯ ಮಾಲ್‌ನ ಮಹಿಳಾ ಶೌಚಾಲಯದಲ್ಲಿ ಮಹಿಳೆಯಂತೆ ವೇಷ ಧರಿಸಿ ಗುಟ್ಟಾಗಿ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ 23 ವರ್ಷದ ಯುವಕನನ್ನು…

ದೇಶ ಸ್ವತಂತ್ರಗೊಂಡು 76 ವರ್ಷ; ರಾಜ್ಯದಲ್ಲಿದ್ದಾರೆ 7,449 ಮಲ ಹೊರುವರು!

ಮಲ ಹೊರುವ ಪದ್ದತಿಯಲ್ಲಿ ತೊಡಗಿರುವ 92.33% ಜನರು ಪರಿಶಿಷ್ಟ ಜಾತಿ (SC) ಮತ್ತು 3.3% ಜನರು ಪರಿಶಿಷ್ಟ ಪಂಗಡ (ST) ಸಮುದಾಯದಕ್ಕೆ…

ಮುಂದಿನ ವರ್ಷವು ಕೆಂಪುಕೋಟೆಯಲ್ಲಿ ಭಾಷಣ ಮಾಡುತ್ತೇನೆ : ಪ್ರಧಾನಿ ಮೋದಿ

ಇದೊಂದು ಚುನಾವಣಾ ಭಾಷಣ ಎಂದು ಇಂದಿನ ಅವರ ಭಾಷಣವನ್ನು ಟೀಕಿಸಲಾಗಿದೆ ಮೋದಿ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 10ನೇ…

ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಸೂಕ್ತ ಭದ್ರತೆ:ಬ್ರಿಟನ್‌ ಭದ್ರತಾ ಸಚಿವ ಭರವಸೆ

ನವದೆಹಲಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಭದ್ರತೆ ಒದಗಿಸಲು ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಬ್ರಿಟನ್‌ ಭದ್ರತಾ ಸಚಿವ ಟಾಮ್‌…

ಶ್ರಮ ಜಗತ್ತಿನ ಸವಾಲುಗಳೂ ಅಮೃತಕಾಲದ ಆಶಯವೂ

ನಾ ದಿವಾಕರ  ಸ್ವತಂತ್ರ ಭಾರತ 100 ವರ್ಷಗಳನ್ನು ಪೂರೈಸುವ ವೇಳೆಗೆ ಸಮನ್ವಯದ ತಳಪಾಯ ಗಟ್ಟಿಯಾಗಿರಬೇಕು ಇನ್ನು 25 ವರ್ಷಗಳಿಗೆ ಸ್ವತಂತ್ರ ಭಾರತ…

ಕೋಮು ಸಂಘರ್ಷಗಳ ಹೊಸ ಆಯಾಮಗಳು

ನಾ ದಿವಾಕರ ಗುರುಗ್ರಾಮದ ಸಮೀಪದಲ್ಲಿರುವ ಭಾರತದ ಅತಿ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ನೂಹ್‌ ರಾಜಧಾನಿ ದೆಹಲಿಗೆ ಸಮೀಪದಲ್ಲಿದ್ದರೂ ಈವರೆಗೂ ರೈಲು ಮಾರ್ಗವನ್ನು…

ಆಗಸ್ಟ್ 9: ದೇಶಾದ್ಯಂತ ಕಾರ್ಮಿಕರು, ರೈತರಿಂದ  ಕ್ವಿಟ್ ಇಂಡಿಯಾ ದಿನಾಚರಣೆ

ಜನವಿರೋಧಿ, ದೇಶ-ವಿರೋಧಿ ಸರ್ಕಾರದ ವಿರುದ್ಧ ದೃಢ ಹೋರಾಟದ ಪಣ 2023 ರ ಜನವರಿ 30 ರಂದು ನವದೆಹಲಿಯಲ್ಲಿ ನಡೆದ ಕೇಂದ್ರೀಯ ಕಾರ್ಮಿಕ…

ಅವಿಶ್ವಾಸ ನಿರ್ಣಯದ ಶಕ್ತಿ ಮೋದಿಯನ್ನು ಸದನಕ್ಕೆ ಎಳೆದು ತಂದಿದೆ: ರಂಜನ್ ಚೌದರಿ

ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ಹೇಳಿದೆ ಅವಿಶ್ವಾಸ ನಿರ್ಣಯ ನವದೆಹಲಿ: ಅವಿಶ್ವಾಸ ನಿರ್ಣಯದ ಶಕ್ತಿ…

6 ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್‌ಗಳಿಗೆ ಅನುಮತಿ: ಕೇಂದ್ರ ಸರ್ಕಾರ

ಅದಾನಿ ಒಡೆತನದ ಎನ್‌ಡಿಟಿವಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ಚಾನೆಲ್‌ಗಳನ್ನು ಪ್ರಾರಂಭಿಸುತ್ತಿದೆ ನವದೆಹಲಿ: ಕಳೆದ ಆರು ವರ್ಷಗಳಲ್ಲಿ 237 ಹೊಸ ಟಿವಿ…

ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಆಡಳಿತವಿಲ್ಲದ ಐದು ವರ್ಷಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವೇದಿಕೆ ಆಗಸ್ಟ್ 3ರಂದು ದಿಲ್ಲಿಯಲ್ಲಿ ತನ್ನ ನಾಲ್ಕನೇ ವರದಿಯನ್ನು ಬಿಡುಗಡೆ ಮಾಡಿತು. ‘ಒಂದು ಚುನಾಯಿತ…

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ

ಕಲಮು 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ…

ಬಿಸಿಯೂಟ | ಡಬಲ್ ಸಾಲ್ಟ್‌ & ಜೇನು ತುಪ್ಪ ಸಾಧ್ಯವಿಲ್ಲವೆಂದ ರಾಜ್ಯ ಸರ್ಕಾರ ; ತಜ್ಞರ ಅಭಿಪ್ರಾವೇನು?

ಒಕ್ಕೂಟ ಸರ್ಕಾರ ಪಿಎಂ ಪೋಷಣ್‌ ಯೋಜನೆಯಡಿ ಶಾಲಾ ಮಕ್ಕಳಿಗೆ ಮತ್ತಷ್ಟು ಪೌಷ್ಟಿಕಾಂಶ ಕಲ್ಪಿಸಿಕೊಡುವ ಉದ್ದೇಶದಿಂದ ಅಡುಗೆಗೆ ಡಬಲ್‌ ಸಾಲ್ಟ್‌ ಮತ್ತು ಜೇನುತುಪ್ಪವನ್ನು…

 ಹೈದರಾಬಾದ್‌: ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿದ ದುಷ್ಕರ್ಮಿ

ಹೈದರಾಬಾದ್‌:ದುಷ್ಕರ್ಮಿ ಒಬ್ಬನು ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಜವಾಹರ್‌ ನಗರ ಪ್ರದೇಶದಲ್ಲಿ ನಡೆದಿದೆ ಎಂದು ತೆಲಂಗಾಣ ಟುಡೇ ವರದಿ…

ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡಿದ ಚೆನ್ನೈ ಪೊಲೀಸ್ ಇನ್ಸ್‌ಪೆಕ್ಟರ್ | ಅಮಾನತು

ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡಿದ ಚೆನ್ನೈ ಪೊಲೀಸ್ ಇನ್ಸ್‌ಪೆಕ್ಟರ್ | ಅಮಾನತು ತಮಿಳುನಾಡು: ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ…

ಏನಿದು ‘ಬಹು-ಆಯಾಮೀಯ ಬಡತನ’ ಸೂಚ್ಯಂಕ?

ಪ್ರೊ. ಪ್ರಭಾತ್ ಪಟ್ನಾಯಕ್ ಭಾರತದಲ್ಲಿ ಬಡತನ ಕುರಿತ ವಿಶ್ವಸಂಸ್ಥೆಯ ಅಂದಾಜು ಹುಸಿ ಸಂಭ್ರಮವಷ್ಟೇ 2005 ರಿಂದ 2019 ರ ನಡುವೆ ಭಾರತವು…

ವಿರೋಧ ಪಕ್ಷಗಳ ಪ್ರತಿಭಟನೆ:ಲೋಕಸಭೆ ಕಲಾಪ ಮಧ್ಯಾಹ್ನ 12ರ ವರೆಗೆ ಮುಂದೂಡಿಕೆ

ನವೆದೆಹಲಿ: ಲೋಕಸಭೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಮಧ್ಯಾಹ್ನ 12ರ ವರೆಗೆ ಮುಂದೂಡಲಾಗಿದೆ. ಸೋಮವಾರ ಬಹಿಷ್ಕರಿಸಲಾದ…

ನಾಳೆಯಿಂದ ಲೋಕಸಭೆಯಲ್ಲಿ ಅವಿಶ್ವಾಸ ಚರ್ಚೆ : ರಾಹುಲ್‌ ಗಾಂಧಿ ಭಾಷಣ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಬಗ್ಗೆ ನಾಳೆ (ಆಗಸ್ಟ್-8)‌ ಲೋಕಸಭೆಯಲ್ಲಿ ಪ್ರಾರಂಭವಾಗಲಿರುವ ಚರ್ಚೆಯಲ್ಲಿ…

ಏಕರೂಪ ನಾಗರಿಕ ಸಂಹಿತೆ-ಮುಸ್ಲಿಂ ಮಹಿಳೆಯರ ಸಂದಿಗ್ಧತೆ

ಮೂಲ : ಹಸೀನಾ ಖಾನ್‌ ಅನುವಾದ : ನಾ ದಿವಾಕರ ಕಳೆದ ನಾಲ್ಕು ದಶಕಗಳಲ್ಲಿ ನಮ್ಮ ಪ್ರಸ್ತುತ ಕಾನೂನುಗಳಲ್ಲಿ ಪ್ರತಿಪಾದಿಸಲಾದ ಪಿತೃಪ್ರಧಾನ…

ರಾಹುಲ್ ಗಾಂಧಿಗೆ ಬಿಗ್‌ ರಿಲೀಫ್: ಮಾನನಷ್ಟ ಪ್ರಕರಣದ ಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ; ಮತ್ತೆ ಸಂಸದರಾಗಿ ಮುಂದುವರಿಕೆ!

ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ 2 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು ನವದೆಹಲಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

”3ನೇ ಅವಧಿಯಲ್ಲಿ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆ”-‘ಭಾರತ ಮಂಡಪಂ’ ನಿಂದ ‘ಮೋದೀ ಕೀ ಗ್ಯಾರಂಟಿ’

(ಸಂಗ್ರಹ:ಕೆ.ವಿ.) “ನನ್ನ ಮೂರನೇ ಅವಧಿಯಲ್ಲಿ, ಭಾರತ ಅತ್ಯುನ್ನತ ಮೂರು ಅರ್ಥವ್ಯವಸ್ಥೆಗಳಲ್ಲಿ ಇರುತ್ತದೆ. ಇದು ಮೋದಿಯ ಗ್ಯಾರಂಟಿ” ಎಂದು ಪ್ರಧಾನಿಗಳು ‘ಭಾರತ ಮಂಡಪಂ’ಎಂದು ಮರುನಾಮಕರಣಗೊಂಡಿರುವ ದಿಲ್ಲಿಯ ಪ್ರಗತಿ ಮೈದಾನದ ಅಂತರ್ರಾಷ್ಟ್ರೀಯ ಪ್ರದರ್ಶನಾ ಮತ್ತು ಸಮಾವೇಶ ಕೇಂದ್ರದಿಂದ ಸಾರಿದ್ದಾರೆ (ಎನ್‌ಡಿಟಿವಿ, ಜುಲೈ 26). “ನಮ್ಮ ಮೊದಲ ಅವಧಿಯಲ್ಲಿ ಅರ್ಥವ್ಯವಸ್ಥೆಯ ವಿಷಯದಲ್ಲಿ ಭಾರತ 10ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ ಜಗತ್ತಿನ ಐದನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಯಿತು. ಈ  ಸಾಧನೆಯ ದಾಖಲೆಗಳ ಆಧಾರದಲ್ಲಿ, ಮೂರನೇ ಅವಧಿಯಲ್ಲಿ, ಅರ್ಥವ್ಯವಸ್ಥೆ ಜಗತ್ತಿನ ಅತ್ಯುನ್ನತ ಮೂರರಲ್ಲಿ ಇರುತ್ತದೆ…