ಐಪಿಸಿಯಿಂದ ರಾಷ್ಟ್ರದ್ರೋಹದ ಸೆಕ್ಷನ್‌ 124ಎ ವಜಾ ಅರ್ಜಿ : ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು…

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೇಶದ 10 ರಾಜ್ಯಗಳಿಗೆ ಕೇಂದ್ರದ ತಂಡ ಭೇಟಿ  

ನವದೆಹಲಿ: ಕೋವಿಡ್‌-19 ಮಾರ್ಗಸೂಚಿ ಉಲ್ಲಂಘನೆಯಿಂದಾಗಿ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ 10 ರಾಜ್ಯಗಳಿಗೆ ತಲಾ…

ಆದಾಯ ಕೊರತೆ ಅನುದಾನ: ಕೇಂದ್ರದಿಂದ ರಾಜ್ಯಕ್ಕೆ 135.92 ಕೋಟಿ ರೂ. ಬಿಡುಗಡೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ವಿತರಣೆ ನಂತರವು ಆದಾಯ ಕೊರತೆಯ(ಪಿ.ಡಿ.ಆರ್.ಡಿ) 4ನೇ ಮಾಸಿಕ ಅನುದಾನ ಮೊತ್ತ 9,871.00 ಕೋಟಿ ರೂಪಾಯಿಯನ್ನು ಬಿಡುಗಡೆ…

ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನರ‍್ರಚನೆಗೆ ದಿನಾಂಕ ನಿಗದಿ

ನವದೆಹಲಿ:  ಕೇಂದ್ರದ ಬಿಜೆಪಿ ಸರಕಾರದ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಈಗಾಗಲೇ ಹಲವು ದಿನಗಳಿಂದ ಕುತೂಹಲಕ್ಕೆ ತೆರೆ ಬಿದ್ದಿದ್ದೂ ಗುರುವಾರ(ಜುಲೈ…

ದೇಶದ 9.2 ಲಕ್ಷ ಮಕ್ಕಳಲ್ಲಿ ತೀವ್ರ ಸ್ವರೂಪದ ಅಪೌಷ್ಟಿಕತೆ

ನವದೆಹಲಿ :  ಕೊರೋನಾ ಸೋಂಕಿನ ಮಧ್ಯೆ ಭಾರತದಲ್ಲಿ ಸುಮಾರು 9.2 ಲಕ್ಷ ಮಕ್ಕಳು ತೀವ್ರ ಸ್ವರೂಪದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂಬ ಆತಂಕಕಾರಿ…

ಶಾಲಾ ಶಿಕ್ಷಣ ಗುಣಮಟ್ಟ – ಕೇರಳ, ತಮಿಳುನಾಡು ಅತ್ಯುತ್ತಮ

ನವದೆಹಲಿ : ಶಾಲಾ ಶಿಕ್ಷಣದ ಗುಣಮಟ್ಟ ಗುರುತಿಸುವ ‘ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕ’ದಲ್ಲಿ (ಪಿಜಿಐ) ಪಂಜಾಬ್‌, ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು…

44 ಲಕ್ಷ ಲಸಿಕೆ ಡೋಸ್‌ ವ್ಯರ್ಥ : ಹಾಳು ಮಾಡಿದ್ದರಲ್ಲಿ ತಮಿಳುನಾಡು ನಂ 1

ನವದೆಹಲಿ : ಕೊರೋನಾ ಲಸಿಕೆಯ ಕೊರತೆ ಎದುರಾಗಿದೆ ಎಂದು ರಾಜ್ಯಗಳು ದೂರುತ್ತಿರುವಾಗಲೇ, ಈ ಹಿಂದೆ ನೀಡಿದ್ದ ಲಸಿಕೆ ಪೈಕಿ ಲಕ್ಷಾಂತರ ಡೋಸ್‌…

ಅಕ್ಷಿ-ಶ್ರೇಷ್ಠ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಚಿತ್ರ: ಜರ್ಸಿ, ಅಸುರನ್, ಬಿರಿಯಾನಿ, ಬಾರ್ಡೋ, ಚಿಚೋರೆ ಪ್ರಶಸ್ತಿ ಬಾಚಿಕೊಂಡ ಚಿತ್ರಗಳು

ಹೊಸದಿಲ್ಲಿ: ‘ಅಕ್ಷಿ’ ಶ್ರೇಷ್ಟ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಪ್ರಶಸ್ತಿಯನ್ನು ಬಾಚಿಕೊಂಡಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಶ್ರೇಷ್ಟ ಸಾಹಸ ನಿರ್ದೇಶಕ…

ಕೇಂದ್ರ-ರಾಜ್ಯಗಳ ಸಂಬಂಧ: ಒಕ್ಕೂಟ ತತ್ವದ ಮೇಲೆ ಹೆಚ್ಚುತ್ತಿರುವ ದಾಳಿ

ಒಕ್ಕೂಟವಾದದ ಬಹುಮುಖ್ಯ ಅಂಶವಾದ ಕೇಂದ್ರ-ರಾಜ್ಯ ಸಂಬಂಧಗಳು, ಅಂದರೆ, ತಮ್ಮ ಅಧಿಕಾರಗಳು, ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಮತ್ತು ರಾಜ್ಯಗಳ…

4 ವರ್ಷಗಳಲ್ಲಿ 405 ಶಾಸಕರ ಪಕ್ಷಾಂತರ : 45% ಬಿಜೆಪಿಗೆ

2016 ರಿಂದ 2020 ರ ನಡುವೆ 405 ಎಂ.ಎಲ್‍.ಎ. ಗಳು ಮತ್ತು  38 ಎಂ.ಪಿ.ಗಳು ಪಕ್ಷಾಂತರ ಮಾಡಿದ್ದಾರೆ. ಇವರಲ್ಲಿ 189 ಶಾಸಕರು,…

ಬಿಜೆಪಿ ಏಕಾಧಿಪತ್ಯಕ್ಕೆ ಬ್ರೇಕ್ ಹಾಕುವುದೇ ಈ ಚುನಾವಣೆಗಳು?

ಐದು ವಿಧಾನಸಭಾ ಚುನಾವಣೆಗಳ ಮಹತ್ವ ಹಾಗೂ ಸವಾಲುಗಳು ಆಯಾ ರಾಜ್ಯದ ರಾಜಕೀಯ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯಕ್ಕೆ ಈ ಚುನಾವಣೆಗಳು ಅದರದ್ದೇ ಆದ…

ನಾಗರಿಕ ಹಕ್ಕುಗಳಿಗಾಗಿ ಹೋರಾಟ: ಗಣರಾಜ್ಯ ದಿನದ ಸಂಕಲ್ಪ

2002ರಲ್ಲಿ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯುತ್ತಿದ್ದ ವೇಳೆ ಅಂದಿನ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರನ್ನು ನಿಯೋಗವೊಂದು ಭೇಟಿಯಾಗಿ ಮಧ್ಯಪ್ರವೇಶಕ್ಕೆ ಮನವಿ…

ಕೇರಳದ ಕೃಷಿಯ ಬಗ್ಗೆ ಪ್ರಧಾನಿಗಳ ಹೇಳಿಕೆ : ಅಜ್ಞಾನವೋ ಅಥವ ದಾರಿ ತಪ್ಪಿಸುವ ಪ್ರಯತ್ನವೋ? -ಎ.ಐ.ಕೆ.ಎಸ್‍.

ಕೇರಳದಲ್ಲಿ ಎ.ಪಿ.ಎಂ.ಸಿ.ಗಳಿಲ್ಲ, ಮಂಡಿಗಳಿಲ್ಲ, ಆದರೂ ಅಲ್ಲಿ ಪ್ರತಿಭಟನೆಗಳು ಏಕಿಲ್ಲ? ಈ ಪ್ರಶ್ನೆಯನ್ನು ಸ್ವತಃ ದೇಶದ ಪ್ರಧಾನ ಮಂತ್ರಿಗಳೇ ಕೇಳುತ್ತಿದ್ದಾರೆ! ಇದಕ್ಕೆ ಪ್ರತಿಕ್ರಿಯಿಸುತ್ತ…

ಉಪಚುನಾವಣೆಗಳಲ್ಲಿ ಕಮಲ ಪಾರಮ್ಯ

ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕಾಂಗ್ರೆಸ್‍ಗೆ ಗೆಲುವು ಬೆಂಗಳೂರು: ಬಿಹಾರ ವಿಧಾನಸಭೆ ಚುನಾವಣೆಯ ಜತೆಗೆ ದೇಶದ 11 ರಾಜ್ಯಗಳಲ್ಲಿನ 59 ವಿಧಾನಸಭೆ ಕ್ಷೇತ್ರಗಳಿಗೆ…

ಜಿಎಸ್‌ಟಿ ಪರಿಹಾರ ಬದಲಿಗೆ ಕೇಂದ್ರದಿಂದ ಸಾಲ

  13 ರಾಜ್ಯಗಳಿಂದ ಒಪ್ಪಿಗೆ ಬಿಜೆಪಿಯೇತರ ರಾಜ್ಯಗಳ ವಿರೋಧ   ದೆಹಲಿ: ಜಿಎಸ್‌ಟಿ ನಿಯಂತ್ರಣ ಕಾನೂನಿನಡಿಯಲ್ಲಿ, ಜಿಎಸ್‌ಟಿ ಜಾರಿಗೆ ಬಂದ ಜುಲೈ 1,…

 ತಪ್ಪು ಮಾಹಿತಿ ನಂಬಿ ಟ್ವೀಟ್: ವಿಷಾದಿಸಿ ಟ್ವೀಟ್ ಹಿಂಪಡೆದ ಸಿಬಲ್

 ಟ್ವೀಟ್ ಹಿಂಪಡೆದ ಸಿಬಲ್,   ಆ ರೀತಿ ಮಾತನಾಡಿಲ್ಲ: ಗುಲಾಮ್ ನಬಿ ಆಜಾದ್ ಯೂ ಟರ್ನ್ ನವದೆಹಲಿ: ನಾಯಕತ್ವ ಬದಲಾವಣೆ ವಿಚಾರದ ಸಂಬಂಧ…

ಭಿನ್ನಮತೀಯರಿಗೆ ಬಿಜೆಪಿ ನಂಟಿದೆ ಎಂದ ರಾಹುಲ್ ಗಾಂಧಿ: ಕಪಿಲ್ ಸಿಬಲ್, ಗುಲಾಂನಬಿ ಆಜಾದ್ ಅಸಮಾಧಾನ  

    ನವದೆಹಲಿ: ಪಕ್ಷದ ನಾಯಕತ್ವದಲ್ಲಿ ಸುಧಾರಣೆಯಾಗಬೇಕು ಎಂದು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವವರಿಗೆ ಬಿಜೆಪಿ ಸಹಕಾರವಿದೆ ಎಂದು…

ಮುಖಪುಟ

ವಿದ್ಯಮಾನ ಕರ್ನಾಟಕ ಶಕ್ತಿ ಯೋಜನೆ ವಿರೋಧಿಸಿ ಖಾಸಗಿ ಸಾರಿಗೆ ಒಕ್ಕೂಟದಿಂದ ಸೆ.11ಕ್ಕೆ ಬೆಂಗಳೂರು ಸಾರಿಗೆ ಬಂದ್ ಮುಂಬೈ ಲೋಕಲ್‌ ರೈಲಿನ ದಟ್ಟಣೆಯ…

ಕಾಂಗ್ರೆಸಿನ ಆಮ್ ಆದ್ಮಿ ನಟನೆಗೆ ಮತದಾರರ ತಿರಸ್ಕಾರ

ಸಂಪುಟ – 06, ಸಂಚಿಕೆ 12, ಮಾಚರ್್ 18, 2012 `ಪೀಪಲ್ಸ್ ಡೆಮಾಕ್ರಸಿ’ ವಾರಪತ್ರಿಕೆಯ ಮಾಚರ್್ 08, 2012ರ ಸಂಚಿಕೆಯ ಸಂಪಾದಕೀಯ…

ಉದಾರೀಕರಣಕ್ಕೆ ಮಾತ್ರ ಸಮಪರ್ಿಸಿಕೊಂಡಿರುವ ದಿಕ್ಕುಗೇಡಿ ಯುಪಿಎ ಸರಕಾರ!

ಸಂಪುಟ – 06, ಸಂಚಿಕೆ 08, ಫೇಬ್ರವರಿ, 19, 2012 ಯುಪಿಎ-2 ರಂತಹ ಯಾವುದೇ ದಿಕ್ಕು-ದೆಸೆ ಇಲ್ಲದಂತೆ ಕಾಣುವ, ಜತೆಗೆ ಹತ್ತು…