ಸರ್‌, ನೀವು ಬುದುವಾರ ಮ್ಯಾಚ್‌ ನೋಡಲಿಕ್ಕೆ ಬರ್ತಿದಿರಾ?” ಮೀಮ್ಸ್‌ ವೈರಲ್

ಬೆಂಗಳೂರು : ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿರುವ ಟ್ವೀಟ್‌ ಗೆ ಎಸ್‌ಬಿಐ ಪ್ರಶ್ನಿಸಿ ರಿಪ್ಲೆ ಮಾಡಿರುವ ಮೀಮ್ಸ್‌ ಇದೀಗ ವೈರಲ್‌ ಆಗಿದೆ.

ಸತತ ಆರು ಪಂದ್ಯಗಳನ್ನು ಗೆಲ್ಲೋ ಮೂಲಕ ಅಸಾಧ್ಯವನ್ನು ಸಾಧ್ಯವನ್ನಾಗಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದುಕೊಂಡಿದೆ. ಲೀಗ್ ಹಂತದಲ್ಲಿ ತನ್ನ ಪಾಲಿನ ಕಡೇ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು 27 ರನ್‌ಗಳ ಜಯ ದಾಖಲಿಸಿ ಅಭಿಮಾನಿ ಬಳಗದ ಮನದಲ್ಲಿ ಮಿಂಚಿನ ಸಂಚಲ ಉಂಟು ಮಾಡಿತು.

ಇದನ್ನು ಓದಿ : ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ! ಹೆಚ್.ಡಿ.ಕುಮಾರಸ್ವಾಮಿ 

ಇದರ ಬೆನ್ನಲ್ಲೇ ಟ್ವೀಟ್‌ ಮಾಡಿರುವ ಆರ್‌ಸಿಬಿ ತಂಡದ ಮಾಜಿ ಮಾಲೀಕ ವಿಜಯ್‌ ಮಲ್ಯ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ.

ಆರ್‌ಸಿಬಿ ತಂಡಕ್ಕೆ ಧನ್ಯವಾದಗಳು ಎಂದು ವಿಜಯ್‌ ಮಲ್ಯಾ ಆಕಿರುವ ಪೋಸ್ಟ್‌ ಗೆ, “ಸರ್‌, ನೀವು ಬುಧವಾರ ಮ್ಯಾಚ್‌ ನೋಡಲಿಕ್ಕೆ ಬರ್ತಿದಿರಾ?” ಎಂದು ಎಸ್‌ಬಿಐ ಕಮೆಂಟ್‌ ಮಾಡಿರುವ ರೀತಿಯ ಮೀಮ್ಸ್‌ ಈಗ ಎಲ್ಲೆಡೆ ಬಾರಿ ಹರಿದಾಡುತ್ತಿದೆ.

ಇದನ್ನು ನೋಡಿ : ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್‌ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ‌.ಟಿ.ವೆಂಕಟೇಶ್ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *