ಪೆಟ್ರೋಲ್ ಬೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಕಡೆಗಳಲ್ಲಿ ಈಗಾಗಲೇ ಲೀಟರಿಗೆ 100ರೂ. ದಾಟಿರುವ ಸಂದರ್ಭದಲ್ಲಿ ಈ ಮೇಲಿನ ರೀತಿಯ ವ್ಯಂಗ್ಯಭರಿತ…
ವೈವಿಧ್ಯ
ಅಪ್ರತಿಮ ವೀರ ಛತ್ರಪತಿ ಶಿವಾಜಿ ಜನ್ಮದಿನ
ಶಿವಾಜಿ ಮುಸ್ಲಿಂ ವಿರೋಧಿಯೂ ಅಲ್ಲ, ಹಿಂದೂ ಧರ್ಮದ ರಕ್ಷಕನೂ ಅಲ್ಲ. ಶಿವಾಜಿ ಒಬ್ಬ ಅಪ್ರತಿಮ ವೀರ ಮಹಾರಾಜರಾಗಿದ್ದರು. ಕರ್ನಾಟಕದ ಲಕ್ಷ್ಮೇಶ್ವರದ ಬಳಿ…
ಈ ವ್ಯಾಲೆಂಟೈನ್ ಯಾರು?
ಫೆ 14 ವಿಶ್ವದಾದ್ಯಂತ ಪ್ರೇಮದ ಪಲ್ಲವಿ ಕೋಟ್ಯಾಂತರ ಹೃದಯಗಳಿಂದ ಕೋಟ್ಯಾಂತರ ಹೃದಯಗಳಿಗೆ ಪ್ರತಿ ವರ್ಷ ಹರಿದಾಡುವ ದಿನ. ಈ ದಿನದಂದು ತಮ್ಮ…
ಉತ್ತರಾಖಂಡ ಪ್ರವಾಹ ಕುಸಿತ ಪ್ರದೇಶಕ್ಕೆ ರೈತ-ಕಾರ್ಮಿಕ-ವಿದ್ಯಾರ್ಥಿಗಳ ನಿಯೋಗ ಭೇಟಿ
4 ದಿನಗಳ ನಂತರವೂ 38 ಕ್ಕೂ ಹೆಚ್ಚು ಕಾರ್ಮಿಕರನ್ನು ಹೂಳು ಮತ್ತು ಅವಶೇಷಗಳಿಂದ ತುಂಬಿರುವ ಸುರಂಗದಿಂದ ತೆಗೆಯಲು ಸಾಧ್ಯವಾಗಲಿಲ್ಲ. ದನಗಳನ್ನು ಮೇಯಿಸಲು…
ಕೊವಿಡ್ ಕಾಲದ ಬಜೆಟ್
ಒಂದು ಅಸಾಧಾರಣ ಸಮಯದಲ್ಲಿ ಒಂದು ಅಸಾಧಾರಣ ಬಜೆಟ್ ನಿರೀಕ್ಷಿಸಿದವರಿಗೆ ಕಂಡಿದ್ದೇನು? ಸೇಲ್! (ಸತೀಶ್ ಆಚಾರ್ಯ, ಕಾರ್ಟೂನಿಸ್ತಾನ್.ಕಾಂ) *** ರಾಷ್ಟ್ರೀಯ ಸೊತ್ತುಗಳನ್ನು ಮಾರಿ…
ಪರಿಣತರ ಸಮಿತಿ-ಕಾಯ್ದೆಗಳ ಅಮಾನತು: ಟ್ರಾಕ್ಟರ್ ಪರೇಡ್ ವರೆಗೆ
ಸುಪ್ರಿಂ ಕೋರ್ಟ್ ಮೂರು ವಿವಾದಿತ ಕೃಷಿ ಕಾಯ್ದೆಗಳ ಬಗ್ಗೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯಗಳನ್ನು ಕೇಳಿಕೊಂಡು ಈ ಕುರಿತು ಶಿಫಾರಸು ಮಾಡಲೆಂದು ನೇಮಿಸಿದ…
ಅಪತ್ರಿಮ ದೇಶಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ನೆನೆಯೋಣ
ಅಪತ್ರಿಮ ದೇಶಪ್ರೇಮಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನ ಇಂದು. ಓದುಗರಿಗಾಗಿ ಅವರ ಕೆಲ ವಿಚಾರಗಳು ಭಾರತದ…
ಆಸ್ಟ್ರೇಲಿಯಾ ಟೆಸ್ಟ್ ಸರಣಿ : ತಿರುವುಗಳಿಗೆ ಅರ್ಥ ತುಂಬಿದ ಆಟಗಾರರ ರೋಚಕ ಕಥೆ
ಚೊಚ್ಚಲ ಟೆಸ್ಟ್ ಸರಣಿಯಲ್ಲಿ ಹೊಸ ತಿರುವು ತಂದುಕೊಟ್ಟ ನಟರಾಜನ್, ಠಾಕೂರ್, ಸಿರಾಜ್, ಸುಂದರ್, ಸೈನಿ ತಮ್ಮ ನಿಜ ಜೀವನದಲ್ಲಿಯೂ ಸಹ ಅದ್ಬುತವಾದ…
ದಿ ವಾಲ್ ಹುಟ್ಟಿದ ದಿನಕ್ಕೆ ಮಹತ್ವದ ಜೊತೆಯಾಟಗಳನ್ನು ನೆನಪಿಸಿದ ಲಕ್ಷ್ಮಣ
ಬೆಂಗಳೂರು; ಜ,11: ಭಾರತದ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಇಂದು 48 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ…
ಮಾತು.. .. ಮಾತು.. .. ಮಾತು.. .. ಕತೆ!
ಲಾಠೀ ಪ್ರಹಾರ, ಜಲಫಿರಂಗಿ , ಕೊನೆಗೆ ರಾಷ್ಟ್ರೀಯ ಹೆದ್ದಾರಿಗಳನ್ನು ಅಗೆದುಹಾಕಿಯಾದರೂ ರೈತರು, ನವಂಬರ್ 26 ರ ಕಾರ್ಮಿಕರ ಸಾರ್ವತ್ರಿಕ ಮುಷ್ಕರದ ಜತೆಗೆ…
ಟಿಪ್ಪು ಕಾಲದ ವಿಗ್ರಹ, ಫರಂಗಿ ಗುಂಡು ಪತ್ತೆ!
ಬೆಂಗಳೂರು, ಜ.3– ವಾಣಿವಿಲಾಸ ಕಾಲೇಜು ಬಳಿ ಇರುವ ಪುರಾತನ ಜಲಕಂಠೇಶ್ವರ ದೇವಾಲಯ ಹಿಂಭಾಗ ಕಟ್ಟಡ ಕಾಮಗಾರಿ ಪಾಯ ತೆಗೆಯುವಾಗ ಮದ್ದುಗುಂಡುಗಳು, ಪುರಾತನ…
ಸಾವಿತ್ರಿಬಾಯಿ ಫುಲೆ ಸ್ಮರಣೆ
ವೈಚಾರಿಕ ಕ್ರಾಂತಿಕಾರಿಗಳು, ಸಮಾಜ ಸುಧಾರಕರು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡದ್ದು ಬಂಗಾಳದ ನಂತರ ಮಹಾರಾಷ್ಟ್ರದ ನೆಲದಲ್ಲಿ. ಪ್ರಗತಿಪರ ಧೋರಣೆಯನ್ನು ಮೈಗೂಡಿಸಿಕೊಂಡ ಇವರು ಸಾಮಾಜಿಕ…
ಡಿಸೆಂಬರ್ 25, 1927 ಮನುಸ್ಮೃತಿ ದಹನ ದಿನ
‘ಮಹಾಡ್’ ಭಾರತದ ಚರಿತ್ರೆಯಲ್ಲಿ ಪ್ರಮುಖ ಮೈಲಿಗಲ್ಲಾದ ಎರಡು ಮಹತ್ವದ ಘಟನೆಗಳನ್ನು ನೆನಪಿಸುತ್ತದೆ. ಒಂದು ದಲಿತರು ಅಸ್ಪೃಶ್ಯತೆಯ ನಿರ್ಬಂಧಗಳನ್ನು ಮುರಿದು ಮಹಾಡ್ ಕೆರೆಯ…