ಈ ಪ್ರಶ್ನೆಯನ್ನು 1975ರ ಮತ್ತು 2014ರ ನಂತರದ ಎರಡೂ ತುರ್ತುಪರಿಸ್ಥಿತಿಗಳಲ್ಲಿ ಬಂಧಿತರಾದ ಪ್ರಬೀರ್ ಪುರಕಾಯಸ್ತ ಕೇಳುತ್ತಾರೆ. ಇದು ಅವರ “Keeping Up the…
ಪುಸ್ತಕ
ಇಂದು ಕೆಂಡಾಮಂಡಲ – ಅಂದಿನ ಆ ಅಗ್ನಿಪಥ
20 ವರ್ಷಗಳ ಹಿಂದಿನ ಕರಾವಳಿಯ ಪುಟ್ಟ ಅರೆನಗರವೊಂದರ ಸಾಮಾಜಿಕ ಬದುಕನ್ನು ಕಟ್ಟಿಕೊಡುವ “ಅಗ್ನಿಪಥ,” ಗೆಳೆಯ ಬಿ. ಎಂ. ಬಶೀರ್ ಅವರ ಮೊದಲ…
ಆಧುನಿಕ ನಾಗರಿಕತೆಯ ಕರಾಳ ಚಹರೆಯ ಅನಾವರಣ
ಶಾಸನಗಳನ್ನೂ ಮೀರುವ ಪರದೆಯ ಹಿಂದಿನ ಅಮಾನುಷತೆಯನ್ನು ತೆರೆದಿಡುವ ʻಒಡಲ ತುಡಿತಕ್ಕೆ ಕೇಡುʼ ಶಾಸನಾತ್ಮಕವಾಗಿ ನಿಷೇಧಿತವಾಗಿರುವ, ಕಠಿಣ ಕಾನೂನುಗಳ ಮೂಲಕ ನಿಯಂತ್ರಿಸಲ್ಪಡುವ ನಿಯಮಗಳನ್ನು…
ನನ್ನ ‘ತಮ್ಮಯ್ಯ’, ಅವರ ಸೋವಿಯೆಟ್ ಪುಸ್ತಕಗಳು ಮತ್ತು ಪುಸ್ತಕ ಸಮಯ : ಬೂಕರ್ ಪ್ರಶಸ್ತಿ ವಿಜೇತೆ ದೀಪಾ ಬಸ್ತಿ
ಅನುವಾದ : ಟಿ ಸುರೇಂದ್ರ ರಾವ್ (ಕೃಪೆ : ಲೆಫ್ಟ್ ವರ್ಡ್ ಬ್ಲಾಗ್, ಮೇ 23, 2025) ದೀಪಾ ಬಸ್ತಿಯವರ ಅಜ್ಜ,…
ವಿಶಿಷ್ಟ ಒಳನೋಟಗಳ ಬರಹ ಗುಚ್ಛ- ʼಮೊಳಕೆ ʼ
ಪತ್ರಿಕೋದ್ಯಮಿಯೊಳಗೆ ಇರುವ ಸೂಕ್ಷ್ಮ ಸಾಮಾಜಿಕ ಸಂವೇದನೆ ಸಾಹಿತ್ಯವನ್ನೂ ಸೃಷ್ಟಿಸುತ್ತದೆ ಸಾಮಾನ್ಯವಾಗಿ ಪತ್ರಿಕೋದ್ಯೋಗಿ (Journalist) ಎಂದರೆ, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮಗಳ ಮೂಲಕ…
ಒಕ್ಕೂಟ ವ್ಯವಸ್ಥೆಯ ರಾಜಕೀಯ ಮತ್ತು ಹಣಕಾಸು ಆಯಾಮಗಳ ಚರ್ಚೆಗೆ ಅಗತ್ಯ ಪುಸ್ತಕ
-ವಸಂತರಾಜ ಎನ್.ಕೆ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯಗಳಷ್ಟೇ ಒಕ್ಕೂಟ ತತ್ವ ಕೂಡಾ ಪ್ರಮುಖ ಆಶಯವಾಗಿತ್ತು. ಸ್ವಾತಂತ್ರ್ಯ…
“ಗ್ರಾಮ್ಶಿ ಚಿಂತನೆಗಳು”: ನವ-ಫ್ಯಾಸಿಸಂ ನ ಕತ್ತಲು ಕವಿಯುತ್ತಿರುವಾಗ ಅತ್ಯಂತ ಪ್ರಸ್ತುತ
ಭಾರತದಲ್ಲಿ ಇಂದು ನವ-ಫ್ಯಾಸಿಸಂ ನ ಅಪಾಯ ತೀವ್ರವಾಗುತ್ತಿರುವ ಸಂದರ್ಭದಲ್ಲಿ ಕಳೆದ ಶತಮಾನದಲ್ಲಿ ಫ್ತಾಸಿಸಂ ಹೇಗೆ ಹುಟ್ಟಿ ಹರಡಿತು? ಅದರ ವಿರುದ್ಧದ ಸೈದ್ಧಾಂತಿಕ…
ಭಗತ್ ಸಿಂಗ್ ಗಲ್ಲಿಗೇರುವ ಮುನ್ನ ಸಂಗಾತಿಗಳಿಗೆ ಬರೆದಿದ್ದ ಪತ್ರ – 22 ಮಾರ್ಚ 1931
1931 ಮಾರ್ಚ 22 ರಂದು ಎರಡನೆಯ ಲಾಹೋರ್ ಪಿತೂರಿ ಪ್ರಕರಣದ ಅಪರಾಧಿಗಳನ್ನು ಜೈಲಿನ ಗುಜರಿ ಕೋಣೆಯ ಪಕ್ಕದ ಒಂದು ಕೋಣೆಯಲ್ಲಿ ಕೂಡಿ…
ಮರುಭೂಮಿಯ ಹೂ – ಸ್ತ್ರೀವಾದಿ ನಿರ್ವಚನ
ಜಗತ್ತಿನ 85 ಭಾಷೆಗಳಲ್ಲಿ ಅನುವಾದಗೊಂಡಿರುವ “ಡೆಸರ್ಟ್ ಫ್ಲವರ್” ಎಂಬ ಇಂಗ್ಲೀಷ್ ನಿರೂಪಣೆಯ ಕನ್ನಡದ ಅನುವಾದ ಕೃತಿಯೇ ‘ಮರುಭೂಮಿಯ ಹೂ’. ಈ ಆತ್ಮಕಥೆಯು…
ಹಸಿರು ಉಸಿರಿನ ನಡುವೆ ಅಕ್ಷರ ಬಿತ್ತಿದ ʼ ನಿರಂಜನ ʼ
ಕನ್ನಡ ಸಾಹಿತ್ಯವನ್ನು ಜನಮುಖಿ ಮಾಡಿದ ಮೊದಲಿಗರಲ್ಲಿ ʼಚಿರಸ್ಮರಣೀಯʼ ನಿರಂಜನ ಒಬ್ಬರು ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯದಿಂದ ಸತ್ಯೋತ್ತರ ಯುಗದ ದಲಿತ-ಬಂಡಾಯ ಸಾಹಿತ್ಯದವರೆಗಿನ…
ರೆಡ್ ಬುಕ್ ಡೇ
ಫೆಬ್ರವರಿ 21 ಕೆಂಪು ಪುಸ್ತಕ ದಿನ (Red Books Day). ಪ್ರಪಂಚದಲ್ಲಿ ಅತಿ ಹೆಚ್ಚು ಮುದ್ರಿತವಾಗಿರುವ ಪುಸ್ತಕಗಳ ಪಟ್ಟಿಯಲ್ಲಿ ಬೈಬಲ್ ಮೊದಲನೆಯದು,…
ಪುಸ್ತಕ ವಿಮರ್ಶೆ | ಪಾಪ ನಿವೇದನೆ
ಡಾ. ಬಂಜಗೆರೆ ಜಯಪ್ರಕಾಶ್ ಅವರು ಅನುವಾದ ಮಾಡಿರುವ 2008ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ, ಜಾನ್ ಪರ್ಕಿನ್ಸ್ ನ ಕೃತಿಯಾದ…
ಪುಸ್ತಕ ವಿಮರ್ಶೆ | ಆರ್ ಬಿ ಮೋರೆ ಪುಸ್ತಕ ಮಥನಕ್ಕೆ ಅನವು ಮಾಡಿಕೊಡುತ್ತದೆ
ಮನಸ್ಸಿನ ಮೇಲೆ ಗಾಯ ಮಾಡುವ ಆರ್ ಬಿ ಮೋರೆ ಅವರ ಆತ್ಮಕತೆ, ಮಥನಕ್ಕೆ ಅನುವು ಮಾಡಿಕೊಡುತ್ತದೆ. ಮಾರ್ಕ್ಸ್ ವಾದ ಮತ್ತು ಅಂಬೇಡ್ಕರ್…
ಕೃಷಿ-ಕೃಷಿಕರ ಸವಾಲುಗಳನ್ನು ಶೋಧಿಸುವ ಕೃತಿ
ನಿರಂತರವಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತಾಪಿಯ ಕಣ್ತೆರೆಸುವ ಒಂದು ಪ್ರಯತ್ನ “ಭೂ ಸ್ವಾಧೀನ ಒಳಸುಳಿಗಳು” ಭಾರತದಂತಹ ಕೃಷಿ ಪ್ರಧಾನ ಹಾಗೂ ಸಾಮಾಜಿಕವಾಗಿ ಹಿಂದುಳಿದ,…
ಕಾಡುಗೊಲ್ಲರ ಪಶುಪಾಲಕ ವೀರರು: ಸ್ಥಳೀಯ ಚರಿತ್ರೆಯ ಸಂಘರ್ಷದ ಕಥನಗಳು
ಜನಪದ ವಿದ್ವಾಂಸರಾದ ಮೀರಸಾಬಿಹಳ್ಳಿ ಶಿವಣ್ಣ ಅವರ `ಪಶುಪಾಲಕ ವೀರರ ಕತೆಗಳು’ ಕೃತಿ ಗಮನಸೆಳೆಯುವಂತಿದೆ. ನೂರು ಪುಟದ ಪುಟ್ಟ ಕೃತಿ, ಹಲವು ಕಾಲುದಾರಿಯ…
ಟಿ ಎಸ್ ಗೊರವರ| ‘ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ’
– ರಾಜು ಹಗ್ಗದ ಸಾಹಿತ್ಯ ಹುಲುಸಾದ ಫಸಲಿದ್ದಂತೆ. ಅದು ರೈತ ಬಿತ್ತಿ ಬೆಳೆದು ಫಲ ಪಡೆಯುವ ಬಗೆಬಗೆಯ ಬೆಳೆಗಳಂತೆ. ರೈತ ಬೆಳೆವ…
ಪುಸ್ತಕ ವಿಮರ್ಶೆ | ʼಮರಕುಂಬಿ ಚಾರಿತ್ರಿಕ ತೀರ್ಪುʼ ಪ್ರಕರಣದ ಕುರಿತು ತಿಳಿಯಬೇಕಾದರೆ ಈ ಪುಸ್ತಕ ಓದಬೇಕು
– ಅರವಿಂದ ಮಾಲಗತ್ತಿ ಮಾದಿಗರ ಮನೆಗಳಿಗೆ ಬೆಂಕಿ ಹಾಕಿ ಸುಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ…
‘ಯುವ ಕಾರ್ಮಿಕರ ಪ್ರಜ್ಞೆ ಕೆಡಿಸುವುದನ್ನು ತಡೆಯಲು ಈ ಪುಸ್ತಕ ಬರೆದೆ’: ಜಾರ್ಜ್ ಮಾವ್ರಿಕೊಸ್
– ವಸಂತರಾಜ ಎನ್.ಕೆ WFTU ನ ಗೌರವ ಅಧ್ಯಕ್ಷರಾಗಿರುವ ಮಾವ್ರಿಕೊಸ್ ಡಿಸೆಂಬರ್ 2 ರಿಂದ 7 ರ ವರೆಗೆ ಭಾರತದ 6…
ಹೆಣ್ಣಿನ ಒಡಲಾಳದ ಧಾವಂತದ ಕಥೆಗಳು
– ಎಂ. ಜವರಾಜ್ ‘ಹುಣಸೇ ಚಿಗುರು’ – ಇದು ದೀಪದ ಮಲ್ಲಿ ಅವರ ಮೊದಲ ಕಥಾ ಸಂಕಲನ. ಈ ಸಂಕಲನದಲ್ಲಿರುವ ಕಥೆಗಳನ್ನು…
ಪ್ಯಾಲೆಸ್ಟೀನ್ ಮಕ್ಕಳು | ಕನ್ನಡಕ್ಕೆ ಬಂದ ಘಸ್ಸಾನ್ ಕನಫಾನಿ
-ಹರೀಶ್ ಗಂಗಾಧರ “ನನಗೊಂದು ವಿಷಯ ಸ್ಪಷ್ಟವಾಗಿ ತಿಳಿದಿದೆ, ಅದೇನೆಂದರೆ ನಾಳೆ ಇಂದಿಗಿಂತ ಭಿನ್ನವಾಗೇನೂ ಇರುವುದಿಲ್ಲ ಎಂಬುದು. ನಾವು ನದಿಯ ದಡದಲ್ಲಿ ಬಾರದ…