ವಾಕ್‌ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರಿಂದ ಜೈಲುಪಾಲಾಗುತ್ತಿದ್ದೆವೆ: ಪಿ.ಸಾಯಿನಾಥ್‌

ದಾವಣಗೆರೆ: ಪ್ರಸ್ತುತ ದಿನಮಾನದಲ್ಲಿ ಮಾಧ್ಯಮದವರಿಗೆ ನಿಜಾಂಶಗಳನ್ನ ವ್ಯಕ್ತಪಡಿಸುವ ಸ್ವಾತಂತ್ಯ ಇಲ್ಲದಂತಾಗಿದೆ. ಒಂದು ವೇಳೆ ಇರುವುದನ್ನ ಹೇಳಿದರೆ ಜೈಲು ಪಾಲಾಗುವ ಹಲವಾರು ಉದಾಹರಣೆಗಳು…

ಸಾಹಿತಿ, ವಿಚಾರವಾದಿ ಡಿ.ಎಸ್. ನಾಗಭೂಷಣ ನಿಧನ

ಬೆಂಗಳೂರು : ಕನ್ನಡದ ವಿಮರ್ಶಕ, ಚಿಂತಕ ಡಿ. ಎಸ್. ನಾಗಭೂಷಣ ನಿಧನ ಹೊಂದಿದ್ದಾರೆ. ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ನಾಗಭೂಷಣ ಅವರಿಗೆ 70…

ಮೇ ಸಾಹಿತ್ಯ ಮೇಳ: ಸ್ವಾತಂತ್ರ್ಯ75 ನೆಲದ ದನಿಗಳು

8ನೇ ಮೇ ಸಾಹಿತ್ಯ ಮೇಳ ಜನರ ಬದುಕಿನ ಹಲವು ಪ್ರಶ್ನೆಗಳ ಕುರಿತು ಮೇಳ ಸಾಹಿತ್ಯ ನೆಲೆಯ ವಿವಿಧ ಕಾರ್ಯಕ್ರಮ ಬೆಂಗಳೂರು :…

ಪ್ರಜಾಸತ್ತಾತ್ಮಕ ಸಂಸ್ಕೃತಿ ಕಟ್ಟುವ ಬಗೆ ತೋರಿಸಿದ ವಿಠ್ಠಲ: ಚೆನ್ನಿ

ಸುಧಾ ಆಡುಕಳ, ವಸಂತರಾಜ ಎನ್.ಕೆ ತಮ್ಮ ವಿದ್ಯಾರ್ಥಿಗಳ ನಡುವೆ ಕನ್ನಡ ಸಾಹಿತ್ಯದ ಓದು ಮೂಲಕ, ಸ್ಥಳಿಯ ಸಮುದಾಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ…

ಸಹಯಾನ ಸಾಹಿತ್ಯೋತ್ಸವ-2021-22

ಈ ಬಾರಿ ಸಹಯಾನ ಸಾಹಿತ್ಯೋತ್ಸವ ಕಾರ್ಯಕ್ರಮವು 2022ರ ಮೇ 08, ಆದಿತ್ಯವಾರ, ಸಹಯಾನ, ಕೆರೆಕೋಣ, ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಇಲ್ಲಿ…

ಮಾರ್ಚ್ 1ರಂದು ಜನಸಂಸ್ಕೃತಿ ಪ್ರತಿಷ್ಠಾನದಿಂದ ʻಕಾವ್ಯಶಿವರಾತ್ರಿʼ

ಬೆಂಗಳೂರು: ಜನಸಂಸ್ಕೃತಿ ಪ್ರತಿಷ್ಠಾನ ವತಿಯಿಂದ ಬೆಂಗಳೂರಿನ ಕಾವ್ಯಮಂಡಲ ಹಾಗೂ ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ ಸಹಯೋಗದಲ್ಲಿ ಮಾರ್ಚ್…

ಗೋವಿಂದ ಪನ್ಸಾರೆಯ ಹಂತಕರು ಯಾರು?

ಫೆಬ್ರುವರಿ 16ಕ್ಕೆ ಲೇಖಕ, ಚಿಂತಕ ರಾಜಕೀಯ ನಾಯಕ ಗೋವಿಂದ ಪನ್ಸಾರೆ ಅವರ ಮಾರಣಾಂತಿಕ ಹಲ್ಲೆಯಲ್ಲಿ ಮಡಿದು 9 ವರ್ಷಗಳಾಗುತ್ತವೆ. ಆದರೂ, ಇನ್ನೂ  ಗೋವಿಂದ…

ಚೆಂಬೆಳಕಿನ ಕವಿ ಚೆನ್ನವೀರ ಕಣವಿ (೧೯೨೮-೨೦೨೨)

ಡಾ.ಪುರುಷೋತ್ತಮ ಬಿಳಿಮಲೆ ಸಾಹಿತ್ಯ, ಅದರಲ್ಲೂ ಕವಿತೆ ತಂದುಕೊಡಬಹುದಾದ ಉದಾತ್ತ ವ್ಯಕ್ತಿತ್ವಕ್ಕೆ ಚೆನ್ನವೀರ ಕಣವಿಯವರು ಒಳ್ಳೆಯ  ಉದಾಹರಣೆಯಾಗಿದ್ದರು. ಅವರ ಮುಗ್ಧ ವ್ಯಕ್ತಿತ್ವದೊಳಗೊಂದು ಕವಿತೆ…

ಚೆಂಬೆಳಕಿನ ಖ್ಯಾತಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ

ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ನಿಧನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಖ್ಯಾತ ಕವಿ ಬುಧವಾರ ಬೆಳಗ್ಗೆ 9 15ಕ್ಕೆ…

ಚಂಪಾ: ರಾಜಿ ಇಲ್ಲದ ಬರಹಗಾರ, ರಾಜಿ ಇಲ್ಲದ ಹೋರಾಟಗಾರ

ನಿತ್ಯಾನಂದಸ್ವಾಮಿ ಕಾವ್ಯವನ್ನು ಖಡ್ಗವಾಗಿಸಿದ ಅಪರೂಪದ ಕನ್ನಡ ಬರಹಗಾರರಲ್ಲಿ ಪ್ರಮುಖರಾದ ಚಂದ್ರಶೇಖರ ಪಾಟೀಲ ನಮ್ಮನ್ನು (2022 ಜನವರಿ 10) ಅಗಲಿದ್ದಾರೆ. ಯಾವ ಕಾಲಘಟ್ಟದಲ್ಲಿ…

ಅಜ್ಜನ ಮೊಮ್ಮಗ ನಾನು

ಮುನೀರ್ ಕಾಟಿಪಳ್ಳ ತುಂಡು‌ ಭೂಮಿಯ ಒಡೆತನಕ್ಕೆ ಕನವರಿಸಿದ್ದ ನನ್ನಜ್ಜ ಕೊರಗ ತನಿಯನ ಸೋದರ ತಾಯಿ ಬೈದೆತಿಯ ಕೊನೆ ಮಗ ಅಂಗೈ ಅಗಲದ…

ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ

ಜಿ.ಎನ್. ನಾಗರಾಜ್ ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆ ಪಿ ಚಳುವಳಿಯಲ್ಲಿ…

ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು

ರಾಜಾರಾಂ ತಲ್ಲೂರ ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ…

ಸರ್‌, ಹೋಗಿ ಬನ್ನಿ, ನಮಸ್ಕಾರ

ಪುರುಷೋತ್ತಮ ಬಿಳಿಮಲೆ ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ ೧೮, ೧೯೩೯ – ಜನವರಿ ೧೦, ೨೦೨೨) ಇಂದು ಬೆಳಗ್ಗೆ…

ಚಂಪಾ: ‘ಒಂದಾನೊಂದು ಕಾಲಕ್ಕ’

ರಹಮತ್ ತರೀಕೆರೆ ನನ್ನ ಬರೆಹದ ಬದುಕಿನ ಮೊದಲ ಘಟ್ಟದಲ್ಲಿ,  ಗಾಢ ಪ್ರಭಾವ ಬೀರಿದವರಲ್ಲಿ ಚಂಪಾ ವ್ಯಕ್ತಿತ್ವ, ಬರೆಹ, ಸಂಕ್ರಮಣ‌‌ ಪತ್ರಿಕೆ ಮತ್ತು…

ಹಂಸಲೇಖ ಹೇಳಿದ್ದು ಸರಿ… : ಸತ್ಯ ಹೇಳಿದವರು ಕ್ಷಮೆ ಕೇಳುವ, ಹಸಿ ಸುಳ್ಳು ಹೇಳಿದವರು ಪದ್ಮಪ್ರಶಸ್ತಿ ಪಡೆಯುವ ದುಸ್ಥಿತಿ ಸರಿಯಲ್ಲ

ಪೇಜಾವರ ಸ್ವಾಮಿಗಳ ದಲಿತರ ಮನೆಗಳ ಭೇಟಿಯನ್ನೂ, ಕರ್ನಾಟಕದ ವಿವಿಧ ಮಂತ್ರಿಗಳ ಗ್ರಾಮ ವಾಸ್ತವ್ಯಗಳನ್ನು ‘ಬೂಟಾಟಿಕೆ’ ಎಂದು ಕರೆದು ಮೈಸೂರಿನ ಸಭೆಯೊಂದರಲ್ಲಿ ಖ್ಯಾತ…

ಲಭ್ಯ ವಸ್ತುಗಳಿಂದಲೇ ಸಿದ್ದವಾದ ಅತ್ಯದ್ಭುತ ಕಲಾಕೃತಿ ಪ್ರದರ್ಶನ ʻಅನಿಶ್ಚಿತತೆʼ

ಬೆಂಗಳೂರು: ಕೋವಿಡ್-19‌ ಲಾಕ್‌ಡೌನ್‌ ನಡುವೆಯೂ ಕಲೆಯ ಕ್ಷೇತ್ರದಲ್ಲಿ ದೃಢತೆ ಕಾಪಾಡಿಕೊಂಡು ಮುಂದುವರಿಯುತ್ತಿರುವ ಕನ್ನಡ ನಾಡಿನ ಉತ್ಸಾಹಿ ಕಲಾವಿದರು ಕಲಾಕ್ಷೇತ್ರದ ಇತಿಹಾಸದಲ್ಲೇ ಹೊಸ…

ವಿಠ್ಠಲ್‌ ಭಂಡಾರಿ ಅವರ ಜನಶಕ್ತಿ ಮೀಡಿಯಾದೊಂದಿಗಿನ ಪಯಣ

ಎಚ್. ಆರ್. ನವೀನ್ ಕುಮಾರ್, ಹಾಸನ ನಮ್ಮದೇ ಆದ ವಿಶಾಲ ತಳಹದಿಯ ಪ್ರಗತಿಪರ ಆಲೋಚನೆಗಳ, ಜನರ ಧ್ವನಿಯಾಗುವ ಒಂದು ಡಿಜಿಟಲ್ ಮೀಡಿಯಾವನ್ನ…

ಜನ ಇತಿಹಾಸ ಮಾಲೆ ಜಾತಿವ್ಯವಸ್ಥೆ ಸೇರಿದಂತೆ ಭಾರತದ ಜನರ ಬದುಕಿನ ಎಲ್ಲ ಆಯಾಮಗಳ ಸಮಗ್ರ ಇತಿಹಾಸ ನಿರೂಪಣೆಯ ಪ್ರಯತ್ನ:ಪ್ರೊ. ಹಬೀಬ್

– ವಸಂತರಾಜ ಎನ್.ಕೆ. ಭಾರತದ ಜನರ ಬದುಕಿನ ಎಲ್ಲ (ರಾಜಕೀಯ, ಆರ್ಥಿಕ, ಧಾರ್ಮಿಕ, ವಿಜ್ಞಾನ-ತಂತ್ರಜ್ಞಾನ, ಸಾಮಾಜಿಕ, ಸೈದ್ಧಾಂತಿಕ – ಭಾರತದ ಸಂದರ್ಭದಲ್ಲಿ…

ಭಾರತದ ಜನ ಇತಿಹಾಸ ಮಾಲೆಯಿಂದ ಇತಿಹಾಸದ ಪಾಠಗಳನ್ನು ಕಲಿಯೋಣ !!

ಇತಿಹಾಸದಿಂದ ಪಾಠ ಕಲಿಯದವರು ಅದರ ಪುನರಾವರ್ತನೆ ಮಾಡುವ ಶಿಕ್ಷೆಗೆ ಒಳಗಾಗುತ್ತಾರಂತೆ! ಭಾರತದ ಜನ ಇತಿಹಾಸ ಮಾಲೆ  (ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ)…