ಜನವರಿ 26ರಂದು ದೆಹಲಿಯಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ ನಲ್ಲಿ ನಡೆದ ಅಹಿತಕರ ಘಟನೆ ಮತ್ತು ಅದರ ಹಿಂದಿರುವ ಷಢ್ಯಂತರಗಳ ಕುರಿತು…
ರಾಜಕೀಯ
ಸಮರ್ಪಣೆಯ ಸಮಯ
ಲಾಂಗರ್‍ಗಳು ಇಲ್ಲಿ ಬಡಿಸುವ ಊಟಗಳಷ್ಟೇ ವೈವಿಧ್ಯಪೂರ್ಣವಾಗಿವೆ ಹಾಗೂ ದೈನಿಕದ ಅಗತ್ಯಗಳೆಲ್ಲ ಪ್ರತಿ ಹೊಸ ದಿನ ಹೊಸತಾಗಿ ನಿರ್ಧರಿತವಾಗುತ್ತವೆ; ಹೆದ್ದಾರಿಗುಂಟಡೀಸಲ್ ಲಾಂಗರ್‍ಗಳು:…
ಗೋದಿ ಮೀಡಿಯಾ ನೊಣಗಳು ಹೂವನ್ನು ತೊರೆದು ಹೊಲಸು ವಾಸನೆಯತ್ತ ಹಾರಿದ್ದೇಕೆ?
ನಿನ್ನೆಯ ದಿಲ್ಲಿ ಘಟನೆಗಳ ಬಗ್ಗೆ ಟೆಲಿ ಮಾಧ್ಯಮಗಳ ಪ್ರಸಾರ ಮತ್ತು ಇಂದಿನ ದಿನಪತ್ರಿಕೆಗಳ ಸುದ್ದಿ ವೈಖರಿಯನ್ನು ಗಮನಿಸಿದ ಹಿರಿಯ ಪತ್ರಕರ್ತರಾದ ರಾಜಾರಾಂ…
ನಾಗರಿಕ ಹಕ್ಕುಗಳಿಗಾಗಿ ಹೋರಾಟ: ಗಣರಾಜ್ಯ ದಿನದ ಸಂಕಲ್ಪ
2002ರಲ್ಲಿ ಗುಜರಾತ್‌ನಲ್ಲಿ ಅಲ್ಪಸಂಖ್ಯಾತರ ಹತ್ಯಾಕಾಂಡ ನಡೆಯುತ್ತಿದ್ದ ವೇಳೆ ಅಂದಿನ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರನ್ನು ನಿಯೋಗವೊಂದು ಭೇಟಿಯಾಗಿ ಮಧ್ಯಪ್ರವೇಶಕ್ಕೆ ಮನವಿ…
ಸಿ.ಡಿ., ರೆಸಾರ್ಟ್, ಬ್ಲಾಕ್‍ಮೇಲ್ ರಾಜಕಾರಣಗಳ ಹಿಂದಿನ ಕಾರ್ಪೋರೇಟ್ ಕಬಂಧ ಬಾಹುಗಳು
ಸಿ ಡಿ ರಾಜಕಾರಣ, ರೆಸಾರ್ಟ್ ರಾಜಕಾರಣ ಮತ್ತು ಬ್ಲಾಕ್‍ಮೇಲ್ ರಾಜಕಾರಣ ಈ ಮೂರೂ ವಿದ್ಯಮಾನಗಳ ಹಿಂದೆ ಕಾರ್ಪೋರೇಟ್ ಬಂಡವಾಳ, ಕರಾಳ ದಂಧೆಯ…
ವಿದೇಶಾಂಗ ಧೋರಣೆಯಲ್ಲಿ ಗೊಂದಲ
ಮೋದಿ ಸರಕಾರದ ವಿದೇಶಾಂಗ ಧೋರಣೆ ಗೊಂದಲಕ್ಕೆ ಬಿದ್ದಿದೆ, ಅದರ ಅಮೆರಿಕ-ಪರ ನಿಲುವು ದೇಶವನ್ನು ಮುಂದೆ ಸಾಮರಿಕವಾಗಿ ಮುಂದಿನ ದಾರಿಗಾಣದ ಪರಿಸ್ಥಿತಿಗೆ ತಂದಿಟ್ಟಿದೆ…
ಕೃಷಿ ಕಾಯ್ದೆಗಳನ್ನು ಕುರಿತ ಏಕಪಕ್ಷೀಯ ಆದೇಶ
ಸುಪ್ರಿಂ ಕೋರ್ಟ್ ಮೂರು ಕೃಷಿ ಕಾಯ್ದೆಗಳ ಅನುಷ್ಠಾನದ ಮೇಲೆ ತಡೆ ಹಾಕಿರುವ ಆದೇಶ ಅದು ಸರಕಾರವನ್ನೇ ಅವಲಂಬಿಸಿ ನೇಮಿಸಿದಂತಿರುವ ‘ಪರಿಣಿತರ ಸಮಿತಿಯ…
ಕೊವಿಡ್-19 ವ್ಯಾಕ್ಸೀನ್ ನೀತಿ : ‘ಹುಸಿ-ದೇಶಪ್ರೇಮ’ ಮತ್ತು ‘ಹಸು-ವಿಜ್ಞಾನ’ಕ್ಕೆ ಬಲಿ?
“ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ”ಎಂಬ ಈ ಲೇಖನ ಸರಣಿ 3 ವಾರಗಳ ಹಿಂದೆ ಬರೆದಿದ್ದು ಈ ನಡುವೆ ಕೇಂದ್ರ ಸರಕಾರದ…
ಒಂದು ದೇಶ, ಒಂದು ಚುನಾವಣೆ: ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಅಪಾಯ
ಸಂವಿಧಾನದ ಮೇಲೆ ಹಾಗೂ ಭಾರತದಲ್ಲಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ಮತ್ತೊಂದು ಗಂಭೀರ ದಾಳಿ ನಡೆಸಲು ಮೋದಿ ಸರ್ಕಾರ ಹಾಗೂ ಬಿಜೆಪಿ…
ಜನಗಳ ಹಸಿವೆ, ನಿರುದ್ಯೋಗದ ಬಗ್ಗೆ ಪರಿವೆಯಿಲ್ಲದ ಸರಕಾರದಿಂದ ಸೆಂಟ್ರಲ್ ವಿಸ್ತಾ ಪ್ರಾಜೆಕ್ಟಿಗೆ 20 ಸಾವಿರ ಕೋಟಿ – ಬೃಂದಾ ಕಾರಟ್
ಜನಗಳು ಹಸಿದಿದ್ದರೂ, ನಿರುದ್ಯೋಗಿಗಳಾಗಿದ್ದರೂ ತಲೆಕೆಡಿಸಿಕೊಳ್ಳದ ಸರಕಾರ ರಾಜಧಾನಿಯ ಸೆಂಟ್ರಲ್ ವಿಸ್ತಾ ಪರಿಯೋಜನೆಗೆ 20,000 ಕೋಟಿ ರೂ. ಖರ್ಚು ಮಾಡಲು ಈಗ…
ಮೂರು ಕೃಷಿ ಕಾಯ್ದೆಗಳು: ಜನತೆಯ ವಿರುದ್ಧ, ಬಂಡವಾಳಿಗರ ಪರ
ರೈತರ ಚಾರಿತ್ರಿಕ ಪ್ರತಿಭಟನಾ ಕಾರ್ಯಾಚರಣೆಯ ಬೇಡಿಕೆಗಳನ್ನು ಯಾವುದೇ ವಿವೇಕಯುತ ಸರಕಾರ ಒಪ್ಪಿಕೊಳ್ಳುತ್ತಿತ್ತು. ಆದರೆ ಪ್ರಧಾನ ಮೋದಿ ನಿರಾಕರಿಸುತ್ತಿದ್ದಾರೆ. ಏಕೆಂದರೆ, ನವ-ಉದಾರವಾದಿ ಸುಧಾರಣೆಯ…
‘ನಾವು ಪರಸ್ಪರರನ್ನು ಬೆಂಬಲಿಸಿ ಮಾತನಾಡಲಿದು ಸಕಾಲ’
ರಾಜಕೀಯ ಖೈದಿಗಳಿಗೆ ರೈತ ಹೋರಾಟಗಾರರ ಬೆಂಬಲ “ನಾವು ಶೋಷಕನಾದ ಮಹಾರಾಜನಂತೆ ವರ್ತಿಸುತ್ತಿರುವ ಪ್ರಧಾನಮಂತ್ರಿಯನ್ನು ಮುಖಾಬಿಲೆಯಾಗುತ್ತಿದ್ದೇವೆ. ಈ ಎಲ್ಲಾ ಕಾರ್ಯಕರ್ತರು ಮತ್ತು ಮೇಧಾವಿಗಳನ್ನು…
ಕೇರಳದಲ್ಲಿ ಗೆಲುವಿನ ಕಹಳೆ
ಕೇರಳದಲ್ಲಿನ ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ(ಎಲ್.ಡಿ.ಎಫ್.)ವು ಅದ್ಭುತ ಜಯ ಸಾಧಿಸಿದೆ. ಎಲ್.ಡಿ.ಎಫ್. ಜಿಲ್ಲಾ ಪಂಚಾಯತುಗಳಲ್ಲಿ 14 ರಲ್ಲಿ…
ಕೈ ಜೋಡಿಸುವ ಹೊತ್ತಿನಲ್ಲಿ ಅಡ್ಡಗೋಡೆಗಳೇಕೆ ?
ಈಗ ಒಗ್ಗಟ್ಟಿನಿಂದಿದ್ದ ಸಾರಿಗೆ ಕಾರ್ಮಿಕರ ನಡುವೆ ಗೋಡೆ ಕಟ್ಟುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆಳುವ ವರ್ಗಗಳು ಮತ್ತು ಆಡಳಿತ ವ್ಯವಸ್ಥೆಯ ಏಜೆಂಟರು…
ದಿಲ್ಲಿ ಗಲಭೆಗಳ ಬಗ್ಗೆ ಸಿಪಿಐ(ಎಂ) ಸತ್ಯಶೋಧನಾ ವರದಿಯ ಬಿಡುಗಡೆ
ಸ್ವತಂತ್ರ ನ್ಯಾಯಾಂಗ ತನಿಖೆಯ ಆಗ್ರಹಕ್ಕೆ ಮತ್ತಷ್ಟು ಬಲ ದಿಲ್ಲಿ ಗಲಭೆಗಳು ದೇಶದ ವಿಭಜನೆಯ ನಂತರ ದೇಶದ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ…
ಮುಂದಿದೆ ಒಂದು ದೀರ್ಘ ಹೋರಾಟ
ಮೂರು ಕೃಷಿ ಕಾಯ್ದೆಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳು: ರೈತ ಸಂಘಟನೆಗಳು ಕರೆ ನೀಡಿದ ಡಿಸೆಂಬರ್ 8ರ ಭಾರತ್ ಬಂದ್‌ನ ದೊಡ್ಡ…
ಮೂರು ಕೃಷಿ ಕಾಯ್ದೆಗಳು: ಅದಾನಿ-ಅಂಬಾನಿ ಕನೆಕ್ಷನ್
‘ಸರ್ಕಾರ್ ಕೀ ಅಸ್ಲೀ ಮಜ್ಬೂರಿ- ಅಂಬಾನಿ ಅದಾನಿ ಔರ್ ಜಮಾಖೋರಿ’ ಭಾರತ್ ಬಂದ್‌ಗೆ ವ್ಯಾಪಕ ಜನಸ್ಪಂದನೆಯ ನಂತರವೂ ಮೋದಿ ಸರಕಾರ ರೈತರ…
ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ವಿಶ್ವದ ಯಾವುದೇ ದೇಶದಲ್ಲಿನ ಆಳುವ ವರ್ಗಗಳ ಧೋರಣೆಯನ್ನು ಬದಲಿಸಿಲ್ಲ. ಭಾರತವೂ ಅಪವಾದವಲ್ಲ. ಸ್ವತಂತ್ರ ಭಾರತದಲ್ಲಿ…
ರೈತರ ಹೋರಾಟದ ಕುರಿತು ಮಾಧ್ಯಮಗಳು ಏಕೆ ದಾರಿ ತಪ್ಪಿಸುತ್ತಿವೆ?
ದೆಹಲಿಯಲ್ಲಿ ನಡೆಯುತ್ತಿರುವ ರೈತ ಮಸೂದೆ ವಿರೋಧಿ ಪ್ರತಿಭಟನೆಗಳನ್ನು ಭಾರತೀಯ ಸುದ್ದಿ ವಾಹಿನಿಗಳು ಏಕೆ ತೋರಿಸುತ್ತಿಲ್ಲ ಎಂಬುದನ್ನು ಈ ಚಾನೆಲ್‌ಗಳ ಮಾಲೀಕರು ಯಾರು…