• No categories

ಸದಾ ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದನೆ, ಈಗಲೂ ಸರಿಗಟ್ಟದ ಸಮಾಜವಾದದ ಅಭೂತಪೂರ್ವ ಸಾಧನೆ : ಪ್ರೊ. ಪಟ್ನಾಯಕ್

ಬಂಡವಾಳಶಾಹಿಯ ಅಡಿಯಲ್ಲಿ ಬೇಡಿಕೆಯ ಕುಸಿತವೆಂದರೆ ಅಗತ್ಯವಾಗಿ ಉತ್ಪತ್ತಿಯ ಕುಸಿತವೂ ಆಗುತ್ತದೆ. ಏಕೆಂದರೆ ಉತ್ಪಾದನಾ ಸಾಧನಗಳ ಒಡೆತನವು ಖಾಸಗಿ ಒಡೆತನದಲ್ಲಿರುತ್ತವೆ ಮತ್ತು ಅದು…

ಅಮೆರಿಕದ ಸುಂಕದ ಬಾಧೆಗೆ ಸಿಲುಕಿದ ಭಾರತದ ಹತ್ತಿ ಬೆಳೆ ಮತ್ತು ಉದ್ಯಮ ಜಿ.ಎಸ್‍.ಮಣಿ

ಅಮೆರಿಕ ಭಾರತದ ಆಮದಿನ ಮೇಲೆ ಶೇ 50 ರ ಆಮದು ಸುಂಕ ವಿಧಿಸಿರುವ ಸನ್ನಿವೇಶದಲ್ಲಿ ಪ್ರಧಾನ ಮಂತ್ರಿಗಳು ತಮ್ಮ ವಿಫಲತೆಯನ್ನು ಮರೆಮಾಚಲು…

ನ್ಯಾಯ ಸಮಾವೇಶಕ್ಕೆ ಚಾಲನೆ ಕೊಟ್ಟ ಸುಭಾಷಿಣಿ ಅಲಿ ಬಗ್ಗೆ ನಿಮಗೆಷ್ಟು ಗೊತ್ತು?

ಸುಭಾಷಿಣಿ ಅಲಿ ಅವರು ದೇಶದ ಅತಿ ದೊಡ್ಡ ಮಹಿಳಾ ಸಂಘಟನೆ AIDWA (All India Democratic Women’s Association) ದ ಸಕ್ರಿಯ…

ಪ್ರತಿಯೊಂದು ಹೋರಾಟದಲ್ಲೂ ಜೀವಂತರಾಗಿರುವ ಸೀತಾರಾಂ ಯೆಚುರಿ

ಭಾರತದ ಜಾತ್ಯತೀತ, ಬಹುತ್ವವಾದಿ ಅಡಿಪಾಯಗಳನ್ನು ಕೆಡವಿ ಅದನ್ನು ಕೋಮುವಾದಿ, ಬಹುಸಂಖ್ಯಾಕವಾದೀ “ಹಿಂದೂ ರಾಷ್ಟ್ರ” ವಾಗಿ ಬದಲಾಯಿಸುವ ಸಂಘ ಪರಿವಾರದ ಫ್ಯಾಸಿಸ್ಟ್ ದಾಳಿಯ…

ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ. ಸುದರ್ಶನ ರೆಡ್ಡಿ, ಸಲ್ವಾಜುಡುಂ ಮತ್ತು ಮಾನ್ಯ ಕೇಂದ್ರ ಗೃಹಮಂತ್ರಿಗಳು

ಉಪರಾಷ್ಟ್ರಪತಿಗಳ ಹಠಾತ್‍ ರಾಜೀನಾಮೆ ಮತ್ತು ಆ ವಿಷಯದಲ್ಲಿ ಆಳುವ ಪಕ್ಷದ ವರ್ತನೆ ಬಹಳಷ್ಟು ಅನುಮಾನಗಳನ್ನು ಸೃಷ್ಟಿಸಿದ್ದರೆ, ಈಗ ಆ ಸ್ತಾನಕ್ಕೆ ಚುನಾವಣೆ…

ಧರ್ಮಸ್ಥಳ : ಆರೋಪಿ ಮಹೇಶ್‌ ಅಲ್ಲ ಶಾಸಕ ಹರೀಶ್‌

ಸಿದ್ದರಾಮಯ್ಯ ರವರ ವಿರುದ್ಧ ಸುಳ್ಳು ಕೊಲೆ ಆರೋಪ ಹೇಳಿಕೆ ನೀಡಿದ್ದ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಲು ದೂರನ್ನು ಬರೆದು ಕೊಟ್ಟಿರುವುದು…

ಪ್ರಧಾನ ಮಂತ್ರಿ ಮೋದಿಯವರು ‘ಪ್ರಚಾರಕ ಮೋದಿ’ಯಾಗಿ ಬಿಟ್ಟಿದ್ದಾರೆ

ಪ್ರಧಾನಮಂತ್ರಿ ನರೇಂದ್ರ ಮೋದಿ  79ನೇ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ, ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯದ ಪ್ರಧಾನಿ ಮತ್ತು, ಸಂಕುಚಿತ ಮತೀಯ ಸಂಘಟನೆಯ…

ಹಜರತ್ ಟಿಪ್ಪು ಸುಲ್ತಾನರು ಕನ್ನಂಬಾಡಿ ಅಥವಾ ಕೃಷ್ಣರಾಜಸಾಗರ ಅಣೆಕಟ್ಟಿಗೆ ಶಂಕುಸ್ಥಾಪನೆ

ಕರುನಾಳುವಾದ ಭಗವಂತನ ಹೆಸರಿನಲ್ಲಿ ಸ್ಥಾಪಿತವಾದದ್ದು ಪೈಗಂಬರ ಮೊಹಮ್ಮದರ ಜನುಮದಿಂದಿಂದ ಪ್ರಾರಂಭವಾದ ಸಾರಮಾನ ಶಖೆಯ ಸಾವಿರದ ಇನ್ನೂರ ಇಪ್ಪತ್ತೊಂದನೆಯ ಸಂವತ್ಸರದ ಷಾದಾಬ್ ಶುಭವರ್ಷದ…

ವಿಶ್ವವಿದ್ಯಾನಿಲಯವು ಕೇಸರಿ ತೋಟವಲ್ಲ

ವಿಶ್ವವಿದ್ಯಾನಿಲಯಗಳಲ್ಲಿ ಕೈಗೊಂಬೆ ಕುಲಪತಿಗಳನ್ನು ಸ್ಥಾಪಿಸುವ ಮೂಲಕ ಉನ್ನತ ಶಿಕ್ಷಣ ಕ್ಷೇತ್ರವನ್ನು ಕೇಸರಿಕರಣಗೊಳಿಸುವ ವಂಚಕ ಹಾದಿಯಲ್ಲಿ ಸಂಘಪರಿವಾರ ಸಾಗುತ್ತಿದೆ. ಕೇರಳದ ವಿಶ್ವವಿದ್ಯಾಲಯಗಳಲ್ಲಿ SFI…

‘ಕೆಂಪು ವಂದನೆ ಸಂಗಾತಿ’ ಭಾವೋದ್ವೇಕದ ಘೋಷಣೆಯೊಂದಿಗೆ ವಿ.ಎಸ್. ಅವರಿಗೆ ಅಂತಿಮ ವಿದಾಯ

ಬುಧವಾರ (ಜುಲೈ,23) ಸಂಜೆ ಆಲಪ್ಪುಳ ಕರಾವಳಿಯಲ್ಲಿ ಸೂರ್ಯ ಮುಳುಗುತ್ತಿದ್ದಂತೆ, ಗಾಳಿಯು ಭಾರವಾಯಿತು – ಮುಂಗಾರು ಮೋಡಗಳ ಭಾರದಿಂದ ಮಾತ್ರವಲ್ಲ, ಕೇರಳದ ಎಡ…

ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ

ಹುಟ್ಟಿದ ದಿನ, ಮರಣ ದಿನ, ಪ್ರೇಮಿಗಳ ದಿನ, ಸಹೋದರ – ಸಹೋದರಿಯರ ದಿನ, ನಗುವಿನ ದಿನ ಹೀಗೆ ಅನೇಕ ದಿನಗಳಿರುವಂತೆ ಹಾವಿಗೂ…

“ನಿರಂಕುಶಾಧಿಕಾರಿಗಳಂತೆ ವರ್ತಿಸಿದ ಆಳರಸರಿಗೆ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳೋಣ” : ಪಿಣರಾಯಿ ವಿಜಯನ್

ತುರ್ತು ಪರಿಸ್ಥಿತಿಯ ಸಮಯದಲ್ಲಿ ಪೊಲೀಸ್ ಹಿಂಸೆಯ ಕುರಿತು ವಿಧಾನಸಭೆಯಲ್ಲಿ ಪಿಣರಾಯಿ ವಿಜಯನ್ ಅವರ ಐತಿಹಾಸಿಕ ಭಾಷಣ ಪಿಣರಾಯಿ ವಿಜಯನ್ 1970 ರಲ್ಲಿ…

ಇರಾನ್ ಮೂರು ಅಣುಸ್ಥಾವರಗಳ ಮೇಲೆ ಅಮೆರಿಕದ ದಾಳಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಂದು ಭಾನುವಾರ, ಜೂನ್ 22ರ ಮುಂಜಾವಿನ ಸಮಯದಲ್ಲಿ (ವಾಷಿಂಗ್ಟನ್‌ನಲ್ಲಿ ಶನಿವಾರ ಸಂಜೆ), ಅಮೆರಿಕಾ ಇಸ್ರೇಲ್…

ವೇತನ ಅಸಮಾನತೆ ಹೆಚ್ಚಳ ಮತ್ತು ಛಿದ್ರವಾಗುತ್ತಿರುವ ಕಾರ್ಮಿಕ ವರ್ಗ ಐಎಲ್‌ಒ ವರದಿ ಬಹಿರಂಗ

ಕಳೆದ ಎರಡು ವರ್ಷಗಳಲ್ಲಿ ಕಾರ್ಮಿಕರ ವೇತನದಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದ್ದರೂ, ಕಾರ್ಮಿಕರ ವೇತನದಲ್ಲಿನ ಅಸಮಾನತೆಗಳು ಹೆಚ್ಚುತ್ತಲೇ ಇವೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ…

ಸಿಐಟಿಯು 55ರ ಸಂಭ್ರಮ| ಕಾರ್ಮಿಕರ ಹಕ್ಕುಗಳಿಗಾಗಿ ವ್ಯಾಪಕ ಚಳುವಳಿ ಕಟ್ಟಲು ಪಣ

ಸಿ. ಸಿದ್ದಯ್ಯ ಮೇ 30 ರಂದು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್)ನ 55ನೇ ಸಂಸ್ಥಾಪನಾ ದಿನ. ಇದೇ ವೇಳೆಗೆ,…

ಬಾನು ಮುಷ್ತಾಕ್ ಅವರನ್ನು ಪ್ರಧಾನಿ ಏಕೆ ಅಭಿನಂದಿಸಲಿಲ್ಲ?

ಜಿ.ಎಸ್‌. ಮಣಿ ಭಾರತೀಯರು ಅಂತಾರಾಷ್ಟ್ರೀಯ ಸಾಧನೆ ಮಾಡಿ ಮನ್ನಣೆ ಪಡೆದಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅವರನ್ನು ಅಭಿನಂದಿಸಿ ಭಾರತದ ಸಾಧನೆ…

ಕನ್ನಡ ತಮಿಳಿಂದ ಅಥವಾ ಸಂಸ್ಕೃತದಿಂದ ಹುಟ್ಟಿದ್ದಲ್ಲ; ದ್ರಾವಿಡಿಯನ್ ಭಾಷೆಗಳೆಲ್ಲವೂ ಒಂದೇ ಮೂಲಭಾಷೆಯಿಂದ ಕವಲೊಡೆದಿವೆ.

ಬಹಳಷ್ಟು ಜನ ಕನ್ನಡಿಗರು ಭಾಷೆಯ ಕುರಿತಾದ ವಾದಗಳಿಗಿಳಿದು ಮತ್ತೊಂದಿಷ್ಟು ತಪ್ಪು ಮಾಹಿತಿ ಹರಡೋದನ್ನ ನೋಡಿದೀನಿ. ಅವರಿಗೋಸ್ಕರ:  -ಸುನೀಲ್ ಜೆ * ಕನ್ನಡ…

ಕರಾವಳಿಯ ಸರಣಿ ಹತ್ಯೆಗಳು | ಕಾಡ್ಗಿಚ್ಚಿನಂತೆ ಹಬ್ಬದಂತೆ ಎಚ್ಚೆತ್ತುಕೊಳ್ಳಬೇಕು

-ಮುನೀರ್ ಕಾಟಿಪಳ್ಳ ಕರಾವಳಿ ಜಿಲ್ಲೆಗಳ ಮುಸ್ಲಿಂ ಸಮುದಾಯದ ಅಸಹಾಯಕತೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸುಹಾಸ್ ಶೆಟ್ಟಿ (ಫಾಸಿಲ್ ಹಾಗು ದಲಿತ ಯುವಕ…

ಭಾರತದ ಭವ್ಯ ಪರಂಪರೆ ಎತ್ತಿಹಿಡಿದ ಆ ನಾಲ್ವರು ಮಹಿಳೆಯರು

– ಎಚ್.ಆರ್. ನವೀನ್ ಕುಮಾರ್.ಹಾಸನ. ಭಾರತದಲ್ಲಿ ಮಹಿಳೆಯರನ್ನ ಮತ್ತು ಮುಸ್ಲಿಮರನ್ನ ಅವಮಾನಿಸುವ ಮತ್ತು ಅನುಮಾನಿಸುವ ಕಾರ್ಯ ನಿರಂತರವಾಗಿ ನಡೆದು ಬಂದಿದೆ. ಈ…

ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವ – ಕೆಲವು ಪ್ರಶ್ನೆಗಳು ಭಾಗ 2

-ವಸಂತರಾಜ ಎನ್.ಕೆ ಫ್ಯಾಸಿಸಂ ವಿರುದ್ಧ ವಿಜಯದ 80ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ (ಮೇ8-9) ಜಗತ್ತಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈಗಲೂ ಈ ಸಂಭ್ರಮಾಚರಣೆ ಏಕೆ?…