ಚುನಾವಣೆಯಲ್ಲಿ ಅಕ್ರಮ: 30 ಸಾವಿರ ನಕಲಿ ಮತದಾರರ ಸೇರ್ಪಡೆ – ಎಂ.ಎ ಬೇಬಿ

ತಿರುವನಂತಪುರ: ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಕೇರಳದ ತ್ರಿಶ್ಶೂರ್ ಕ್ಷೇತ್ರದಲ್ಲಿ ಬಿಜೆಪಿಯವರು ಸುಮಾರು 30,000 ‘ನಕಲಿ ಮತದಾರರನ್ನು’ ಮತದಾರರ ಪಟ್ಟಿಗೆ ಸೇರಿಸಿರುವ…

ಬಿಹಾರ| ವಿಜಯ್ ಕುಮಾರ್ ಸಿನ್ಹಾಗೆ ಚುನಾವಣಾ ಆಯೋಗ ನೋಟಿಸ್

ಪಾಟ್ನಾ: ಮತಕಳ್ಳತನ ವಿವಾದದ ನಡುವೆಯೇ ಚುನಾವಣಾ ಆಯೋಗವು ಬಿಹಾರದ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾಗೆ ಶಾಕ್ ನೀಡಿದ್ದು, ನೋಟಿಸ್ ಜಾರಿ…

ಲೋಕಸಭಾ ಚುನಾವಣೆ: ರಾಹುಲ್ ಗಾಂಧಿಯ ಪುರಾವೆ ಚಿತ್ರಣವನ್ನೇ ಬದಲಿಸಿದೆ – ಯೋಗೇಂದ್ರ ಯಾದವ್

ನವದೆಹಲಿ: ನಾನು ದಶಕಗಳಿಂದ ಭಾರತೀಯ ಚುನಾವಣಾ ಪ್ರಕ್ರಿಯೆಯನ್ನು ಸಮರ್ಥಿಸುತ್ತಾ ಬಂದಿದ್ದೇನೆ ಹಾಗೂ ”ನಮ್ಮ ಚುನಾವಣಾ ಆಯೋಗವನ್ನು ನೋಡಿ ಕಲಿಯಿರಿ” ಎಂಬುದಾಗಿ ಜಗತ್ತಿಗೆ…

ತಮಿಳುನಾಡು| NEPಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿ ಜಾರಿ

ಚೆನ್ನೈ: ಆಗಸ್ಟ್‌ 8ರಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೊಟ್ಟೂರುಪುರಂನ ಅಣ್ಣಾ ಶತಮಾನೋತ್ಸವ ಗ್ರಂಥಾಲಯ ಸಭಾಂಗಣದಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಅಧಿಕೃತವಾಗಿ…

ಉಪರಾಷ್ಟ್ರಪತಿ ಚುನಾವಣೆಗೆ ಮೂವರು ನಾಮಪತ್ರ ಸಲ್ಲಿಕೆ

ನವದೆಹಲಿ: ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಆಗಸ್ಟ್‌ 7ರಂದು  ಮೂವರು ವ್ಯಕ್ತಿಗಳು ನಾಮಪತ್ರಗಳನ್ನು ಸಲ್ಲಿಸಿದರು. ಆದರೆ ತಾಂತ್ರಿಕ ಕಾರಣಗಳಿಗಾಗಿ…

ಚುನಾವಣಾ ಆಯೋಗದ ಮೇಲೆ ರಾಗಾ ಅನುಮಾನ ಕೇಂದ್ರ ಸಚಿವ ಕುಮಾರಸ್ವಾಮಿ ಅಸಮಧಾನ

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣೆ ಆಯೋಗದ ಮೇಲೆ ಅನುಮಾನ ಪಟ್ಟಿರುವ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ.…

ಮಹಾದೇವಪುರದಲ್ಲಿ 1 ಲಕ್ಷ ಅಕ್ರಮ ಮತ, ಸ್ಫೋಟಕ ದಾಖಲೆ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ

ನವದೆಹಲಿ :ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಮಹಾದೇವಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ…

ಅಮೆರಿಕದ ಜಗಳಗಂಟ ತಂತ್ರಗಳನ್ನು ಪ್ರತಿರೋಧಿಸಿ ಒತ್ತಡಕ್ಕೆ ಮಣಿಯದೆ ತಕ್ಷಣ ದೃಢ ಕ್ರಮಗಳನ್ನು ಕೈಗೊಳ್ಳಿ

ನವದೆಹಲಿ: ಭಾರತೀಯ ರಪ್ತುಗಳ  ಮೇಲೆ ಶೇ. 50 ರಷ್ಟು ಸುಂಕಗಳನ್ನು ವಿಧಿಸಿರುವುದಕ್ಕಾಗಿ  ಸಿಪಿಐ(ಎಂ) ಪೊಲಿಟ್ ಬ್ಯೂರೋ ಅಮೆರಿಕವನ್ನು ಬಲವಾಗಿ ಖಂಡಿಸಿದೆ. ಈ ಏಕಪಕ್ಷೀಯ ನಡೆ…

ಜಮ್ಮು ಮತ್ತು ಕಾಶ್ಮೀರದಲ್ಲಿ ಪುಸ್ತಕಗಳ ನಿಷೇಧ; ಸರ್ವಾಧಿಕಾರಶಾಹಿಯ ಮತ್ತೊಂದು ಅಭಿವ್ಯಕ್ತಿ

ನವದೆಹಲಿ: 25 ಪುಸ್ತಕಗಳನ್ನು ನಿಷೇಧಿಸುವ ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲರ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ವಿರೋಧಿಸಿದೆ. ಈ ಸೆನ್ಸಾರ್ ಶಿಪ್…

ಸರಿಯಾಗಿ ಸಂಬಳ ನೀಡಿಲ್ಲ: ಫುಟ್‌ಪಾತ್ ಮೇಲೆ ಟಿಸಿಎಸ್‌ ಉದ್ಯೋಗಿ ಮಲಗಿ ಪ್ರತಿಭಟನೆ

ಪುಣೆ: ಉದ್ಯೋಗಿಯೊಬ್ಬರು ಸರಿಯಾಗಿ ಸಂಬಳ ನೀಡಿಲ್ಲವೆಂಬ ಕಾರಣ ನೀಡಿ ನಗರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಚೇರಿಯ ಹೊರಭಾಗದ ಪಾದಚಾರಿ ಮಾರ್ಗದಲ್ಲಿ…

ಮುಂಬೈ ಹೈಕೋರ್ಟ್‌ ನ್ಯಾಯಾಧೀಶರ ಹುದ್ದೆಗೆ ಬಿಜೆಪಿ ವಕ್ತಾರೆ ಆರತಿ ಸಾಥೆ ನೇಮಕ

ನವದೆಹಲಿ: ಮುಂಬೈ ಹೈಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ಮೂವರು ವಕೀಲರ ಹೆಸರುಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದೂ, ಅವರಲ್ಲಿ ವಕೀಲರಾದ ಅಜಿತ್…

ಉತ್ತರಾಖಂಡ|ಮೇಘಸ್ಫೋಟ ಪ್ರವಾಹದಿಂದಾಗಿ ಧರಾಲಿ ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶ

ಉತ್ತರಾಖಂಡ : ಆಗಸ್ಟ್‌ 5  ಮಂಗಳವಾರ ಸಂಭವಿಸಿದ  ಮೇಘಸ್ಫೋಟ ಉದ್ಭವಿಸಿದ ಭಾರಿ ಪ್ರವಾಹದಿಂದಾಗಿ ಧರಾಲಿ ಗ್ರಾಮದ ಅರ್ಧದಷ್ಟು ಪ್ರದೇಶವೇ ನಾಶವಾಗಿ ಹೋಗಿದೆ.…

ಪಕ್ಷದ ಮುಖ್ಯ ಸಚೇತಕ ಸ್ಥಾನಕ್ಕೆ ಕಲ್ಯಾಣ್ ಬ್ಯಾನರ್ಜಿ ರಾಜೀನಾಮೆ

ನವದೆಹಲಿ: ಆಗಸ್ಟ್‌ 4ರಂದು ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ ತಮ್ಮ ಸಹೋದ್ಯೋಗಿ ಮಹುವಾ ಮೊಯಿತ್ರಾ ರೊಂದಿಗಿನ ಘರ್ಷಣೆಯ ನಡುವೆಯೇ ಲೋಕಸಭೆಯಲ್ಲಿ…

ಶಿಬು ಸೊರೆನ್- ಆದಿವಾಸಿಗಳ ಸಬಲೀಕರಣ ಮತ್ತು ನ್ಯಾಯಕ್ಕಾಗಿ ಚಳವಳಿಯ ಮುಂಚೂಣಿಯಲ್ಲಿ ನಿಂತವರು

ನವದೆಹಲಿ: ಝಾರ್ಖಂಡಿನ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್‍ ಆಗಸ್ಟ್ 4, 2025 ರಂದು ನಿಧನರಾದರು. ಆದಿವಾಸಿ ದನಿಗಳನ್ನು ಒಗ್ಗೂಡಿಸುವಲ್ಲಿ ಮತ್ತು ಅವರ…

ಬಂಗಾಳಿಗಳಿಗೆ ಕಿರುಕುಳಗಳು ಕೊನೆಗೊಳ್ಳಬೇಕು

ಬಂಗಾಳಿಯನ್ನು ವಿದೇಶಿ ಭಾಷೆ ಎಂದಿರುವುದಕ್ಕೆ ಕ್ಷಮೆ ಯಾಚಿಸಬೇಕು ನವದೆಹಲಿ: ದಿಲ್ಲಿ ಪೊಲೀಸರು ಹೊರಡಿಸಿದ ಪತ್ರದಲ್ಲಿ ಬಂಗಾಳಿ ಭಾಷೆಯನ್ನು ‘ಬಾಂಗ್ಲಾದೇಶಿ ಭಾಷೆ’ ಎಂದು…

ಅಂಚೆ ಇಲಾಖೆಗಳಲ್ಲಿ ಇನ್ನು ಮುಂದೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳು ಸಿಗಲಿದೆ

ನವದೆಹಲಿ: ಅಂಚೆ ಇಲಾಖೆಗಳಲ್ಲಿ ಇನ್ನು ಮುಂದೆ ಡಿಜಿಟಲ್ ಪೇಮೆಂಟ್ ಸೌಲಭ್ಯಗಳು ಸಿಗಲಿದೆ.  ಇದಕ್ಕಾಗಿಯೇ ಹೊಸ ವ್ಯವಸ್ಥೆಯನ್ನು ಎಲ್ಲಾ ಅಂಚೆ ಕಚೇರಿಗಳಲ್ಲಿ ಅಳವಡಿಕೆ…

ದೇಶದಲ್ಲಿ ಚುನಾವಣಾ ವ್ಯವಸ್ಥೆ ಸತ್ತುಹೋಗಿದೆ: ರಾಹುಲ್‌ ಗಾಂಧಿ

ನವದೆಹಲಿ: “ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಭಾನಗಡಿ ಆಗಿದೆ. ಮತಗಳ್ಳತನ ಕುರಿತ ಸಾಕ್ಷ್ಯ ಹೇಳುವ ʻಆಟಂ ಬಾಂಬ್‌ʼ ನನ್ನ ಬಳಿ ಇದೆ”…

ಬಿಎಸ್ಎನ್ಎಲ್ ಫ್ರೀಡಂ ಆಫರ್: ₹1 ಗೆ ವಿಶೇಷ ಪ್ರಿಪೇಯ್ಡ್ ಮೊಬೈಲ್ ಸಂಪರ್ಕ

ನವದೆಹಲಿ: ‘ಬಿಎಸ್ಎನ್ಎಲ್ ಫ್ರೀಡಂ ಆಫರ್’ ಬ್ಯಾನರ್ ಅಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ₹1 ಗೆ ವಿಶೇಷ ಪ್ರಿಪೇಯ್ಡ್ ಮೊಬೈಲ್ ಸಂಪರ್ಕವನ್ನು ಪ್ರಾರಂಭಿಸುವುದಾಗಿ…

ಪುಣೆ| ವರ್ಕೌಟ್ ಮಾಡ್ತಿದ್ದ ವೇಳೆ ಕುಸಿದು ಬಿದ್ದು ಯುವಕ ಸಾವು

ಪುಣೆ: ನಗರದ ಪಿಂಪ್ರಿ ಚಿಂಚವಾಡಿಯಲ್ಲಿರುವ ಜಿಮ್‌ನಲ್ಲಿ ಆಗಸ್ಟ್‌ 1 ಬೆಳಗ್ಗೆ ವರ್ಕೌಟ್ ಮಾಡ್ತಿದ್ದ ಯುವಕನೋರ್ವ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 37 ವರ್ಷದ…

ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಚುನಾವಣೆ; ಅಭ್ಯರ್ಥಿಗಳು ಯಾರ್ಯಾರು?

ನವದೆಹಲಿ: ಜಗದೀಪ್ ಧನಕರ್ ರ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಆಗಸ್ಟ್‌…