ಕೇಂದ್ರದಿಂದ ರಾಜ್ಯಗಳಿಗೆ ₹75 ಸಾವಿರ ಕೋಟಿ ಜಿಎಸ್‌ಟಿ ಸಾಲ ಬಿಡುಗಡೆ

ನವದೆಹಲಿ: ರಾಜ್ಯಗಳಲ್ಲಿ ಕೇಂದ್ರ ಸರಕಾರವು ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡಿದ್ದು ಸಾಲದ ರೂಪದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ  ₹75,000 ಕೋಟಿ ರೂ.ಗಳನ್ನು…

ಕಾಲಿನ ಬೆರಳಿಗೆ ಮಾಸ್ಕ್ ನೇತುಹಾಕಿದ ಬಿಜೆಪಿ ಸಚಿವ !

ಉತ್ತರಾಖಂಡ : ದೇಶದಲ್ಲಿ ಕೊರೋನಾ ಮೊದಲ ಮತ್ತು ಎರಡನೆಯ ಅಲೆ ಅಂತ್ಯವಾಗಿ 3ನೇ ಅಲೆಯ ಅಪಾಯ ಎದುರಾಗಿತ್ತಿದೆ. ಕೇಂದ್ರ, ರಾಜ್ಯ ಸರಕಾರಗಳು…

ಕಲಂ 66ಎ ಅಡಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ: ಕೇಂದ್ರ ಗೃಹ ಇಲಾಖೆ ನಿರ್ದೇಶನ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ಎ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ…

ಪ್ರತಿಭಟನಾನಿರತ 100 ರೈತರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು

ಚಂಡೀಗಢ: ಹರಿಯಾಣದಲ್ಲಿ ವಿಧಾನಸಭೆಯ ಉಪಸಭಾಧ್ಯಕ್ಷರ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು 100 ಜನ ರೈತರ ವಿರುದ್ಧ ಪೊಲೀಸರು ದೇಶದ್ರೋಹದ ಪ್ರಕರಣ…

ದಕ್ಷಿಣ ಆಫ್ರಿಕಾದಲ್ಲಿ ಬುಗಿಲೆದ್ದಿದೆ ಹಿಂಸಾಚಾರ: 72 ಭಾರತೀಯರು ಸಾವು

ಜೋಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಜಾಕೋಬ್​ ಜುಮಾ ಬಂಧನ ಖಂಡಿಸಿ ಕಳೆದ ಆರು ದಿನಗಳಿಂದ ಬುಗಿಲೆದ್ದಿರುವ ಹಿಂಸಾಚಾರಕ್ಕೆ ಇದುವರೆಗೆ ಸುಮಾರು…

ವೈದ್ಯಕೀಯ ಚಿಕಿತ್ಸೆ ಕಾರಣ: ಜಾಮೀನು ಸಿಕ್ಕಕೂಡಲೇ ಆಂಟಿಗುವಾಕ್ಕೆ ತೆರಳಿದ ಉದ್ಯಮಿ ಮೆಹುಲ್ ಚೋಕ್ಸಿ

ನವದೆಹಲಿ: ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮವಾಗಿ ಡೊಮಿನಿಕಾ ಗಡಿ ಪ್ರವೇಶಿಸಿರುವುದಕ್ಕ ಸಂಬಂಧ ಪಟ್ಟಂತೆ 51 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದು…

ಬ್ರಿಟಿಷರ ಕಾಲದ ದೇಶದ್ರೋಹ ಕಾಯ್ದೆ ಇನ್ನೂ ಅಗತ್ಯವಿದೆಯೇ?: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ನವದೆಹಲಿ: ದೇಶದ್ರೋಹ ಕಾಯ್ದೆಯಡಿ ಮಹಾತ್ಮ ಗಾಂಧೀಜಿ, ಬಾಲ ಗಂಗಾಧರ ತಿಲಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದು ಬ್ರಿಟಿಷರ ಕಾಲದ ಕಾನೂನಾಗಿದೆ. ದೇಶಕ್ಕೆ…

ನಂದಿಗ್ರಾಮ ಚುನಾವಣೆ: ಮಮತಾ ಅರ್ಜಿ ವಿಚಾರಣೆಗೆ ಒಪ್ಪಿಗೆ-ಇವಿಎಂಗಳನ್ನು ಸಂರಕ್ಷಿಸಿಡಲು ಹೈಕೋರ್ಟ್‌ ಆದೇಶ

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಲು…

ಐಪಿಸಿಯಿಂದ ರಾಷ್ಟ್ರದ್ರೋಹದ ಸೆಕ್ಷನ್‌ 124ಎ ವಜಾ ಅರ್ಜಿ : ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ರಾಷ್ಟ್ರದ್ರೋಹವನ್ನು ಅಪರಾಧೀಕರಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅನ್ನು ವಜಾ ಮಾಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು…

ಸರಕಾರಿ ನೋಟು ಮುದ್ರಣ ಘಟಕದಲ್ಲಿ 5 ಲಕ್ಷ ರೂ ನಾಪತ್ತೆ; ದೂರು ದಾಖಲು

ನಾಸಿಕ್ : ಗರಿಷ್ಠ ಭದ್ರತೆ, ಹೆಜ್ಜೆ ಹೆಜ್ಜೆಗೂ ಸಿಸಿಟಿವಿ, ಸಿಬ್ಬಂದಿಗಳನ್ನು ಹೊರತು ಪಡಿಸಿ ಇನ್ಯಾರಿಗೂ ಪ್ರವೇಶವಿಲ್ಲ. ಇಂತಹ ಹೈ ಲೆವೆಲ್ ಸೆಕ್ಯೂರಿಟಿ…

‘ಕನ್ವರ್ ಯಾತ್ರೆ’ಗೆ ಅವಕಾಶ: ಯೋಗಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಸೂಚನೆಗಳು ಇದ್ದರೂ ಸಹ ಉತ್ತರ ಪ್ರದೇಶ ಸರಕಾರ ʻಕನ್ವರ್‌ ಯಾತ್ರೆʼ ಅನುಮತಿ ನೀಡಿರುವುದನ್ನು…

ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆ: ದೇಶದ 10 ರಾಜ್ಯಗಳಿಗೆ ಕೇಂದ್ರದ ತಂಡ ಭೇಟಿ  

ನವದೆಹಲಿ: ಕೋವಿಡ್‌-19 ಮಾರ್ಗಸೂಚಿ ಉಲ್ಲಂಘನೆಯಿಂದಾಗಿ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಪ್ರಮುಖ 10 ರಾಜ್ಯಗಳಿಗೆ ತಲಾ…

ಕ್ಯೂಬಾದ ಮೇಲಿನ ಅಮೇರಿಕನ್ ನಿರ್ಬಂಧಗಳನ್ನು ತೆಗೆಯಬೇಕು: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಕ್ಯೂಬನ್ನರ ತಾಯ್ನಾಡು, ಸಾರ್ವಭೌಮತೆ ಮತ್ತು ಸಮಾಜವಾದದ ರಕ್ಷಣೆಯ ಹೋರಾಟಕ್ಕೆ ಬೆಂಬಲದ ಕರೆ ನವದೆಹಲಿ: ಕ್ಯೂಬಾದ ಮೇಲೆ ಅಮೇರಿಕಾದ ಆರ್ಥಿಕ ನಿರ್ಬಂಧ ಉಂಟು…

ಕಸ್ಟಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಸಾವು: ಅತ್ಯಂತ ಹೊಲಸು ಸಾಂಸ್ಥಿಕ ಕೊಲೆ

ಫಾದರ್ ಸ್ವಾಮಿಯವರ ಸಾವು ಕಸ್ಟಡಿಯಲ್ಲಿ ಹತ್ಯೆ ಮತ್ತು ಸಾಂಸ್ಥಿಕ ಕೊಲೆಯ ಪಠ್ಯಪುಸ್ತಕೀಯ ನಿರೂಪಣೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ. ಅವರನ್ನು ತಲೋಜಾ ಜೈಲಿಗೆ ಹಾಕಿದಂದಿನಿಂದ…

ಮೂರನೇ ಅಲೆ ಸನ್ನಿಹಿತ : ಜಾಗೃತೆ ತಪ್ಪಿದರೆ ಅಪಾಯ ತಪ್ಪಿದ್ದಲ್ಲ – ಐಎಂಎ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ಕೋವಿಡ್ ಲಾಕ್ಡೌನ್ ಅನ್ನು ತೆರವುಗೊಳಿಸಿದ ಬಳಿಕ ಜನರು ಯಾವುದೇ ರೀತಿಯ ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ… ದೇಶದಲ್ಲಿ ಕೋವಿಡ್ ಮೂರನೇ…

ರಜನಿ ಮಕ್ಕಳ್‌ ಮಂದ್ರಮ್‌ ವಿಸರ್ಜಿಸುವ ಮೂಲಕ ರಾಜಕೀಯ ಪ್ರವೇಶಕ್ಕೆ ಇತಿಶ್ರೀ ಹಾಕಿದ ರಜನಿಕಾಂತ್

ಚೆನ್ನೈ: ನಟ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಭವಿಷ್ಯದಲ್ಲಿ‌ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂಬಂತೆ ಗುರತಿಸಿಕೊಂಡಿದ್ದ ರಜನಿ ಮಕ್ಕಳ್‌ ಮಂದ್ರಮ್(ಆರ್‌ಆರ್‌ಎಂ) ಸಂಘಟನೆಯನ್ನು…

ಯೂರೋ ಕಪ್ ಫುಟ್ಬಾಲ್: ಎರಡನೇ ಬಾರಿ ಚಾಂಪಿಯನ್ ಆದ ಇಟಲಿ

ಲಂಡನ್: ವೆಂಬ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಪ್ರಶಸ್ತಿ ಸುತ್ತಿನ ಪಂದ್ಯದ ಅಂತಿಮ ಹಂತದ ಯೂರೋ ಕಪ್ ರೋಚಕ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ 3-2…

ಟೋಕಿಯೋ ಒಲಿಂಪಿಕ್ಸ್‌: ಭಾರತದ ಸ್ಪರ್ಧಿಗಳು ಪಟ್ಟಿ ಹೀಗಿವೆ

ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್‌ -2020 ಜುಲೈ 23 ರಿಂದ ಆಗಸ್ಟ್‌ 8ರವರೆಗೆ ವಿವಿಧ ವಿಭಾಗಗಳಲ್ಲಿ ಭಾರತ ಸ್ಪರ್ಧಿಗಳು ಭಾಗಿ – ಹಲವು…

ಜಾಮೀನಿನ ಮೇಲೆ ಹೊರಗಿರುವ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ನೃತ್ಯ ಮಾಡಿದ ವಿಡಿಯೋ ವೈರಲ್‌

ಭೋಪಾಲ: ಅನಾರೋಗ್ಯದ ಕಾರಣಗಳನ್ನು ನೀಡಿ, 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮದುವೆ ಸಮಾರಂಭದಲ್ಲಿ…

ಹೊಸ ನೀತಿ ಆಯ್ಕೆ ಮಾಡಿಕೊಳ್ಳಲು ಒತ್ತಡ ಹೇರುವುದಿಲ್ಲ: ದೆಹಲಿ ಹೈಕೋರ್ಟ್‌ಗೆ ವಾಟ್ಸ್‌ಆ್ಯಪ್

ನವದೆಹಲಿ: ದತ್ತಾಂಶ ರಕ್ಷಣೆ ಮಸೂದೆ ಜಾರಿಯಾಗುವವರೆಗೂ ಹೊಸ ಖಾಸಗಿ ನೀತಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಬಳಕೆದಾರರ ಮೇಲೆ ಒತ್ತಡ ಹೇರುವುದಿಲ್ಲ ಎಂದು ವಾಟ್ಸ್‌…