ನವದೆಹಲಿ : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಚುಯಿಟಿ ಕಾಯ್ದೆ 1972ರ ಅನ್ವಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.…
ರಾಷ್ಟ್ರೀಯ
ಟ್ವಿಟ್ಟರ್ ನೂತನ ಮಾಲೀಕ ಎಲಾನ್ ಮಸ್ಕ್: 3.37 ಲಕ್ಷಕೋಟಿ ರೂ.ಗೆ ಖರೀದಿ
ನ್ಯೂಯಾರ್ಕ್: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಆಗರ್ಭ ಶ್ರೀಮಂತ…
ವಿದ್ಯತ್ ಬಿಕ್ಕಟ್ಟು ಯಾಕೆ? ಜಾರ್ಖಂಡ್ ಸರಕಾರವನ್ನು ಪ್ರಶ್ನಿಸಿದ ‘ಸಾಕ್ಷಿ’!
ನವದೆಹಲಿ: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಎಂ. ಎಸ್. ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಜಾರ್ಖಂಡ್ ಸರ್ಕಾರದ ವಿರುದ್ಧ ಟ್ವೀಟ್…
ಉದ್ಯೋಗ ಹುಡುಕಾಟವನ್ನೇ ನಿಲ್ಲಿಸಿದ ’50 ಕೋಟಿ’ ಭಾರತೀಯರು! ಕಾರಣವೇನು?
ನವದೆಹಲಿ : ಭಾರತದ ಉದ್ಯೋಗ ಸೃಷ್ಟಿ ಸರಿಯಾಗಿ ನಡೆಯದ ಕಾರಣ ಈಗ ಭಾರತ ದೊಡ್ಡ ಸಮಸ್ಯೆಯನ್ನು ಎದುರಿಸುವಂತಾಗಿದೆ. ದುಡಿಯುವ ಸಾಮರ್ಥ್ಯವಿರುವ 90…
ರಾಜ್ಯಪಾಲರ ಬದಲು ಸರ್ಕಾರದಿಂದಲೇ ವಿವಿಗಳಿಗೆ ಉಪ ಕುಲಪತಿಗಳ ನೇಮಕ
ಚೆನ್ನೈ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸಲು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಿದ್ದು, ಈ…
ದಿಢೀರ್ ಕುಸಿದ ಕಟ್ಟಡ: ಅವಶೇಷಗಳಡಿ ಸಿಲುಕ್ಕಿದ್ದ ನಾಲ್ವರು ಕಾರ್ಮಿಕರ ರಕ್ಷಣೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅವಶೇಷಗಳಡಿ ಐದು ಮಂದಿ ಕಾರ್ಮಿಕರು…
ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಹಯೋಗ ಇರಬೇಕೇ ಹೊರತು ವಿವಾದವಲ್ಲ-ಕೇರಳ ಶಿಕ್ಷಣ ಮಂತ್ರಿ
ಕೇರಳ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಮಾದರಿಯನ್ನು ಸ್ಥಾಪಿಸಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ವಿಷಯಕ್ಕೆ ಬಂದಾಗ, ಸಹಯೋಗ ಮತ್ತು ವಿಚಾರ ವಿನಿಮಯವು…
ರಾಣಾ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್
ಮುಂಬಯಿ: ಹನುಮಾನ್ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸಂಸದೆ ನವನೀತ್ ಕೌರ್ ರಾಣ ಹಾಗೂ ರವಿ ರಾಣಾ ದಂಪತಿಗಳ ವಿರುದ್ಧ ಎಫ್ಐಆರ್…
ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು-ಆರೋಪ ಉಲ್ಲೇಖಿಸದೆ ಮತ್ತೆ ಬಂಧನ
ಗುವಾಹತಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿದ್ದ ಗುಜರಾತ್ ಶಾಸಕ…
ಪ್ರಧಾನಿ ನಿವಾಸದ ಮುಂದೆ ಸರ್ವ ಧರ್ಮ ಪ್ರಾರ್ಥನೆ ಅವಕಾಶ ನೀಡಿ: ಫಹ್ಮಿದಾ ಹಸನ್ ಖಾನ್ ಮನವಿ
ನವದೆಹಲಿ: ಹನುಮಾನ್ ಚಾಲೀಸಾ ವಿವಾದದ ನಡುವೆಯೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ಹಿರಿಯ ನಾಯಕಿ ಫಹ್ಮಿದಾ ಹಸನ್ ಖಾನ್, ಕೇಂದ್ರ ಗೃಹ ಸಚಿವ…
ಜಮ್ಮು ಕಾಶ್ಮೀರದಲ್ಲಿ 370ನೇ ರದ್ದತಿ: ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಪ್ರಕರಣ ಇಂದು (ಏಪ್ರಿಲ್ 25) ಸುಪ್ರೀಂ…
ಕೊಯಂಬತ್ತೂರು: ಕೊಂಗು ಚೋಳರ ಕಾಲದ ಮೂರು ವೀರಗಲ್ಲು ಪತ್ತೆ
ಕೊಯಂಬತ್ತೂರು: ಕೊಂಗು, ಚೋಳರ ಕಾಲದ, 11 ಅಥವಾ 12ನೇ ಶತಮಾನದ ಮೂರು ವೀರಗಲ್ಲುಗಳು ಕೊಯಮತ್ತೂರು ಜಿಲ್ಲೆಯ ಅಣ್ಣೂರು ಪಟ್ಟಣದಲ್ಲಿ ಪತ್ತೆಯಾಗಿದ್ದು, ತಿರುಪ್ಪೂರಿನ…
ಜಹಾಂಗೀರ್‌ಪುರಿ: ರಾಷ್ಟ್ರಧ್ವಜದೊಂದಿಗೆ ಭಾವೈಕ್ಯತೆ ಸಾರಿದ ಹಿಂದೂ-ಮುಸ್ಲಿಮ್ ಯುವಕರು
ನವದೆಹಲಿ: ಕೆಲ ದಿನಗಳ ಹಿಂದೆ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಜಹಾಂಗೀರ್‌ಪುರಿ ಪ್ರದೇಶ ಈಗ ಭಾವೈಕ್ಯತೆಯ ಸಂದೇಶ ಸಾರಲಾಗಿದೆ. ಏಪ್ರಿಲ್ 16ರಂದು ಇಲ್ಲಿ…
ಬಾಟಲ್, ಆಯುಧಗಳನ್ನು ಮನೆಯಲ್ಲಿಟ್ಟುಕೊಳ್ಳಿ: ಸಾಕ್ಷಿ ಮಹಾರಾಜ್
ಲಖನೌ : ವಿವಾದಿತ ಹೇಳಿಕೆ ನೀಡುವಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ದೊಡ್ಡ ವಿವಾದ…
ಖಾರ್ಗೋನ್ ಹಿಂಸಾಚಾರ: ಇದುವರೆಗೆ 175 ಮಂದಿ ವಶಕ್ಕೆ, ಕರ್ಫ್ಯೂ ತಾತ್ಕಾಲಿಕ ಸಡಿಲಿಕೆ!
ಭೋಪಾಲ್: ರಾಮನವಮಿ ಆಚರಣೆ ಅಂಗವಾಗಿ ಮಧ್ಯಪ್ರದೇಶದ ಖಾರ್ಗೋನ್ ನಗರದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ 175 ಜನರನ್ನು ಬಂಧಿಸಿದ್ದು, 64…
ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ ಬೆಂಕಿ: 1441 ವಾಹನ ಹಿಂಪಡೆದ ಓಲಾ ಸಂಸ್ಥೆ
ನವದೆಹಲಿ: ದೇಶದ ಹಲವು ಭಾಗಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಿಗೆ ಕಾಣಿಸಿಕೊಂಡ ಅಗ್ನಿ ಅವಘಡ ಮತ್ತು ಬ್ಯಾಟರಿ ಸ್ಫೋಟದ ಹಿನ್ನಲೆಯಲ್ಲಿ ಓಲಾ…
ಲಖೀಂಪುರ ಖೇರಿ ಹಿಂಸಾಚಾರ: ನ್ಯಾಯಾಲಯದ ಮುಂದೆ ಶರಣಾದ ಆಶಿಶ್ ಮಿಶ್ರಾ
ಲಖೀಂಪುರ: ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿದ್ದು, ಅದರಂತೆ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಅಜಯ್…
ಹನುಮಾನ್ ಚಾಲೀಸ ಪಠಿಸುವ ವಿವಾದ: ಸಂಸದೆ, ಶಾಸಕನಿಗೆ 14 ದಿನ ನ್ಯಾಯಾಂಗ ಬಂಧನ
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುತ್ತೇವೆಂದು ಸವಾಲು ಹಾಕಿದ್ದ ಅಮರಾವತಿ ಸಂಸದೆ…
ಉಕ್ರೇನ್-ರಷ್ಯಾ ಯುದ್ಧ, ದೆಹಲಿ ಹಿಂಸಾಚಾರ; ಖಾಸಗಿ ಟಿವಿ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ
ನವದೆಹಲಿ: ಖಾಸಗಿ ಟೆಲಿವಿಷನ್ ಚಾನೆಲ್‌ಗಳು ಉಕ್ರೇನ್-ರಷ್ಯಾ ಯುದ್ಧ ಮತ್ತು ವಾಯುವ್ಯ ದೆಹಲಿಯಲ್ಲಿ ಇತ್ತೀಚಿನ ಹಿಂಸಾಚಾರದ ಪ್ರಸಾರದ ಬಗ್ಗೆ ಮಾಹಿತಿ ಮತ್ತು ಪ್ರಸಾರ…
ವರ್ಗಾವಣೆ ರದ್ದುಗೊಳಿಸಬೇಕೆಂದು ವಿದ್ಯಾರ್ಥಿನಿಯರನ್ನೇ ಕೂಡಿಹಾಕಿದ ಶಿಕ್ಷಕಿಯರು!
ಲಖಿಂಪುರ ಖೇರಿ: ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯೊಂದರಲ್ಲಿರುವ ಬಾಲಕಿಯರ ವಸತಿ ಶಾಲೆಯ ಇಬ್ಬರು ಮಹಿಳಾ ಶಿಕ್ಷಕಿಯರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಸುಮಾರು…