ಐತಿಹಾಸಿಕ ಸಾಧನೆ: ನಡಿಗೆಯಲ್ಲಿ ಪ್ರಿಯಾಂಕಾ ಗೋಸ್ವಾಮಿ- ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಅವಿನಾಶ್ ಸಬ್ಲೆಗೆ ಬೆಳ್ಳಿ ಪದಕ

ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ  ಭಾರತದ ಪದಕದ ಬೇಟೆ ಮುಂದಿವರಿದಿದೆ. ಇದೀಗ ಬಂದ ವರದಿಯಂತೆ 10 ಕಿಲೋ ಮೀಟರ್ ವೇಗದ ನಡಿಗೆ…

ಆಗಸ್ಟ್‌ 5 ಇಡೀ ಜಮ್ಮು ಕಾಶ್ಮೀರದ ಪಾಲಿಗೆ ಕಪ್ಪು ದಿನ: ಮೆಹಬೂಬಾ ಮುಫ್ತಿ

ನವದೆಹಲಿ: ಆಗಸ್ಟ್‌ 5 ಇಡೀ ಜಮ್ಮು ಕಾಶ್ಮೀರದ ಪಾಲಿಗೆ ಕಪ್ಪು ದಿನ. 2019ರಲ್ಲಿ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಇಬ್ಬಾಗವನ್ನು…

ಅಕ್ಕಿ ಮೇಲಿನ ಜಿಎಸ್‌ಟಿ ತಪ್ಪಿಸಲು ಹೊಸ ವಿಧಾನಕ್ಕೆ ಮುಂದಾದ ತಮಿಳುನಾಡು ವರ್ತಕರು!

ಚೆನ್ನೈ: ಅಕ್ಕಿಯ ಮೇಲೆ ವಿಧಿಸಲಾಗಿರುವ ಶೇ. 5ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ತಪ್ಪಿಸಲು ತಮಿಳುನಾಡಿನ ಅಕ್ಕಿ ಮಾರಾಟಗಾರರು ಜಿಎಸ್‌ಟಿ…

ತಮಿಳುನಾಡು: ಮೂವರು ದಲಿತರ ಹತ್ಯೆ ಪ್ರಕರಣದ 27 ಮಂದಿಗೆ ಜೀವಾವಧಿ ಶಿಕ್ಷೆ

ಚೆನ್ನೈ: ಶಿವಗಂಗಾ ಜಿಲ್ಲೆಯ ಕಚನಾಥಂ ಗ್ರಾಮದಲ್ಲಿ 2018ರಲ್ಲಿ ನಡೆದ ಮೂವರು ದಲಿತರ ಹತ್ಯೆ ಪ್ರಕರಣದಲ್ಲಿ ಭಾಗಿಯಾದ 27 ಮಂದಿ ಅಪರಾಧಿಗಳಿಗೆ ಜೀವಾವಧಿ…

ಕಾಮನ್‌ವೆಲ್ತ್‌ ಕ್ರೀಡಾ ಕೂಟ: ಒಂದೇ ದಿನ ಆರು ಪದಕ; 3 ಚಿನ್ನ, 1 ಬೆಳ್ಳಿ , 2 ಕಂಚು

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತದ ಅಥ್ಲೇಟ್‌ಗಳ ಪದಕದ ಬೇಟೆ ಮುಂದುವರೆದಿದ್ದು, ಒಂದೇ ದಿನ ಭರ್ಜರಿ ಪದಕಗಳನ್ನು ಬಾಚಿಕೊಂಡಿದ್ದಾರೆ. 8ನೇ ದಿನದ…

ಇಂದು ಉಪ ರಾಷ್ಟ್ರಪತಿ ಚುನಾವಣೆ: ಸಂಜೆ ವೇಳೆಗೆ ಫಲಿತಾಂಶ ಪ್ರಕಟ

ನವದೆಹಲಿ: ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವಧಿ ಆಗಸ್ಟ್‌ 10ರಂದು ಕೊನೆಗೊಳ್ಳಲಿದ್ದು, ಇಂದು(ಆಗಸ್ಟ್‌ 06) ಚುನಾವಣೆ ನಡೆಯಲಿದೆ. ಮತದಾನ ಬೆಳಗ್ಗೆ 10ರಿಂದ…

ಕಿಸಾನ್​ ಸಮ್ಮಾನ್​ ನಿಧಿ ಫಲಾನುಭವಿಗಳ ಪಟ್ಟಿಯಲ್ಲಿ ಸಂಸದ ಪಕೌಡಿ ಲಾಲ್‌ ಕೋಲ್‌ ಮತ್ತು ಕುಟುಂಬ

ಮಿರ್ಜಾಪುರ: ಉತ್ತರ ಪ್ರದೇಶ ರಾಜ್ಯದ ಸೋನಭದ್ರ ಲೋಕಸಭಾ ಕ್ಷೇತ್ರದ ಸಂಸದ ಪಕೌಡಿ ಲಾಲ್ ಕೋಲ್ ಹಾಗೂ ಪತ್ನಿ ಮತ್ತು ಅವರ ಮಗ…

ಲಿಂಪಿ ಚರ್ಮರೋಗ: ಸಾವಿರಾರು ಹಸುಗಳ ಮಾರಣ ಹೋಮ

ಜೈಪುರ: ರಾಜಾಸ್ಥಾನದ 16 ಜಿಲ್ಲೆ ಹಾಗೂ ಗುಜರಾತಿನ 20 ಜಿಲ್ಲೆಗಳಲ್ಲಿ ಹಸುಗಳಲ್ಲಿ ಲಿಂಪಿ ಚರ್ಮರೋಗ (ಎಲ್‌ಎಸ್‌ಡಿ)  ಕಾಣಿಸಿಕೊಂಡಿದ್ದು, 5 ಸಾವಿರಕ್ಕೂ ಹೆಚ್ಚು…

ದೇಶದಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದೆ: ರಾಹುಲ್ ಗಾಂಧಿ ಆರೋಪ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ ಹೆಚ್ಚಳ ಹಾಗೂ ನಿರುದ್ಯೋಗಗಳ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ…

ಕಾಮನ್‌ವೆಲ್ತ್: ಇತಿಹಾಸ ನಿರ್ಮಿಸಿದ ಸುಧೀರ್‌-ಮುರಳಿ ಶ್ರೀಶಂಕರ್, ಭಾರತಕ್ಕೆ ಚಿನ್ನ-ಬೆಳ್ಳಿ

ಬರ್ಮಿಂಗ್‌ಹ್ಯಾಮ್: ಭಾರತದ ಪ್ಯಾರಾ ಪವರ್‌ ಲಿಫ್ಟರ್ ಸುಧೀರ್, 212 ಕೆಜಿ ಭಾರ ಎತ್ತುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟ ದಾಖಲೆ ನಿರ್ಮಿಸುವ ಮೂಲಕ…

ಗುಜರಾತ್‌: ದಲಿತ ಮಹಿಳೆ ತಯಾರಿಸಿದ ಮಧ್ಯಾಹ್ನದ ಬಿಸಿಯೂಟ ನಿರಾಕರಿಸಿದ ಒಬಿಸಿ ಮಕ್ಕಳು!

ಗುಜರಾತ್‌: ಇಲ್ಲಿನ ಮೊರ್ಬಿ ಜಿಲ್ಲೆಯ ಶ್ರೀಸೋಖ್ದಾ ಪ್ರಾಥಮಿಕ ಶಾಲೆಯಲ್ಲಿನ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದ ಮಕ್ಕಳು ದಲಿತ ಮಹಿಳೆ ಅಡುಗೆ…

9 ವರ್ಷದ ಬಳಿಕ ತಾಯಿ ಭೇಟಿಯಾದ ಕ್ರಿಕೆಟ್‌ ಆಟಗಾರ!

ಮುಂಬೈ: ಕ್ರಿಕೆಟ್ ರಂಗದಲ್ಲಿ ಒಂದು ಹಂತಕ್ಕೆ ತಲುಪಬೇಕು, ದೊಡ್ಡ ಸಾಧನೆ ಮಾಡುಬೇಕು ಎಂಬ ಕಾರಣದಿಂದ ಮನೆಯಿಂದ ದೂರವಿದ್ದು ಕಠಿಣ ಅಭ್ಯಾಸ ನಡೆಸಿದ್ದ…

ರಾಜ್ಯಸಭೆ ಅಧಿವೇಶನ: 1472 ಐಎಎಸ್‌, 864 ಐಪಿಎಸ್‌ ಹುದ್ದೆಗಳು ಖಾಲಿ ಇವೆ

ನವದೆಹಲಿ: ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಇಂದು(ಆಗಸ್ಟ್‌ 04) ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದು, ‘ಈ ವರ್ಷದ…

ಏಕನಾಥ ಶಿಂದೆ ಬಣಕ್ಕೆ ಹಿನ್ನಡೆ: ಶಿವಸೇನಾ ಚಿಹ್ನೆ ನೀಡುವ ನಿರ್ಧಾರ ಬೇಡವೆಂದ ಸುಪ್ರೀಂ ಕೋರ್ಟ್‌

ನವದೆಹಲಿ: ಮಹಾರಾಷ್ಟ್ರ ರಾಜ್ಯದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಗಳ ನಡುವಿನ ಶಿವಸೇನೆ…

ಕಾಮನ್‌ವೆಲ್ತ್‌; 6ನೇ ದಿನದ ಅಂತ್ಯಕ್ಕೆ 5 ಪದಕ-ಒಟ್ಟು ಪದಕಗಳ ಬೇಟೆ 18ಕ್ಕೆ ಏರಿಕೆ

ಬರ್ಮಿಂಗ್ ಹ್ಯಾಮ್‌: ಕಾಮನ್‌ವೆಲ್ತ್-2022ರ ಕ್ರೀಡಾ ಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪದಕಗಳ ಬೇಟೆ ಮುಂದುವರೆಸಿದ್ದು, 6ನೇ ದಿನದ ಅಂತ್ಯಕ್ಕೆ 5 ಪದಕಗಳನ್ನು ಗೆದ್ದುಕೊಂಡಿದ್ದಾರೆ.…

ಕಸ ಗುಡಿಸುತ್ತಿದ್ದ ಮಹಿಳೆ ಈಗ ಅದೇ ಬ್ಯಾಂಕ್ ಎಜಿಎಂ..! ಪ್ರತೀಕ್ಷಾ ತೊಂಡ್ವಾಲ್ಕರ್ ಪಯಣವೇ ಸ್ಫೂರ್ತಿದಾಯಕ

ಜೀವನೋಪಾಯಕ್ಕಾಗಿ ಬ್ಯಾಂಕ್‌ನಲ್ಲಿ ಕಸಗುಡಿಸುತ್ತಿದ್ದ ಮಹಿಳೆ ಅದೇ ಎಸ್‌ಬಿಐ ಬ್ಯಾಂಕ್‌ನ ಎಜಿಎಂ ಹುದ್ದೆಗೇರಿ ಸಾಧನೆ ಪ್ರತೀಕ್ಷಾ ತೊಂಡ್ವಾಲ್ಕರ್ ಅವರ ಸಾಧನೆ, ಪರಿಶ್ರಮಕ್ಕೆ ಶ್ಲಾಘನೆ…

ಕಾಮನ್‌ವೆಲ್ತ್‌: ಭಾರತಕ್ಕೆ ಮತ್ತೊಂದು ಪದಕ-ಕಂಚಿನ ಪದಕ ಗೆದ್ದ ಲವ್‌ಪ್ರೀತ್ ಸಿಂಗ್

ಬರ್ಮಿಂಗ್‌ಹ್ಯಾಮ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ 6ನೇ ದಿನವಾದ ಇಂದು ಭಾರತದ 24 ವರ್ಷದ ವೇಟ್‌ ಲಿಫ್ಟರ್ ಲವ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.…

ಮೃತರ ಹೆಸರಿನಲ್ಲಿ ಉದ್ಯೋಗ ಚೀಟಿ ಸೃಷ್ಟಿಸಿ ಲಕ್ಷಾಂತರ ರೂಪಾಯಿ ವಂಚನೆ

ನುಹ್ (ಹರಿಯಾಣ): ರಾಜ್ಯದ ನುಹ್ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯಡಿ ಕೈಗೊಳ್ಳವ ಕೆಲಸದಲ್ಲಿ ಮೃತರ ಹೆಸರಿನಲ್ಲಿ…

ಧ್ವಜ ಸಂಹಿತೆಗೆ ಹಾನಿಕಾರಕ ತಿದ್ದುಪಡಿ-ತಕ್ಷಣವೇ ಹಿಂತೆಗೆದುಕೊಳ್ಳಿ-ಗೃಹ ಮಂತ್ರಿಗಳಿಗೆ ಡಾ.ಶಿವದಾಸನ್‍ ಪತ್ರ

ನವದೆಹಲಿ :  ಧ್ವಜ ಸಂಹಿತೆಗೆ ಇತ್ತೀಚೆಗೆ ತಂದಿರುವ ತಿದ್ದುಪಡಿ ಪರಿಸರ ಮತ್ತು ಸ್ಥಳೀಯ ಅರ್ಥವ್ಯವಸ್ಥೆಯ ಮೇಲೆ ಹಾನಿಕಾರಕ ಪರಿಣಾಮ ಬೀರಬಹುದು ಎಂದು…

ಕೇಂದ್ರ ಸರಕಾರದ ವಿರುದ್ಧ ಮೋದಿ ಸಹೋದರ ಧರಣಿ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ನ್ಯಾಯ ಬೆಲೆ ಅಂಗಡಿ ವಿತರಕರ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಪ್ರಧಾನಿ ನರೇಂದ್ರ…