ಹೈದರಾಬಾದ್: ಅಕ್ರಮ ಜೂಜಾಟ ಆಯೋಜನೆ ಪ್ರಕರಣದ ಆರೋಪಿ ಚಿಕೋಟಿ ಪ್ರವೀಣ್ ತೆಲಂಗಾಣದ ಬರ್ಕತ್‌ಪುರದಲ್ಲಿರುವ ಪಕ್ಷದ ಕಚೇರಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಅರುಣಾ…
ರಾಷ್ಟ್ರೀಯ
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಕಾರಿಗೆ ಈರುಳ್ಳಿ, ಟೊಮೆಟೊ ಎಸೆದ ಉದ್ರಿಕ್ತ ರೈತರು
ನಾಸಿಕ್: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಕಾರು ಮತ್ತು ಬೆಂಗಾವಲು ವಾಹನವನ್ನು ತಡೆಯಲು ಯತ್ನಿಸಿದ ನೂರಾರು ರೈತರು, ತಮ್ಮ ಸಂಕಷ್ಟಗಳತ್ತ…
‘ವಿದೇಶಿ ಸರ್ಕಾರದಿಂದ ಎಂದಿಗೂ ಹಣವನ್ನು, ನಿರ್ದೇಶನವನ್ನು ಪಡೆದಿಲ್ಲ’ ನ್ಯೂಸ್‌ಕ್ಲಿಕ್ ಪ್ರಕರಣ ಕುರಿತಂತೆ ನೆವಿಲ್ಲ್ ರಾಯ್ ಸಿಂಘಮ್ ಕಂಪನಿ ಹೇಳಿಕೆ
ದಿಲ್ಲಿ ಪೋಲೀಸ್‍ನ ಎಫ್‍ಐಆರ್‌ಗೆ ಗುರಿಯಾಗಿರುವ ‘ನ್ಯೂಸ್‍ಕ್ಲಿಕ್’ ನ ಮೇಲಿರುವ ಗಹನವಾದ ಆರೋಪವೆಂದರೆ ಅದು ಭಾರೀ ಪ್ರಮಾಣದಲ್ಲಿ ಚೀನೀ ಹಣವನ್ನು ಭಾರತ ಸರಕಾರದ…
ಆರೋಪಗಳು ಬೋಗಸ್: ಎಫ್‌ಐಆರ್ ಬಗ್ಗೆ ನ್ಯೂಸ್‌ಕ್ಲಿಕ್
ನ್ಯೂಸ್‍ಕ್ಲಿಕ್ ಮೇಲೆ ಯುಎಪಿಎ ಅಡಿಯಲ್ಲಿ ಆರೋಪದ ಬಗ್ಗೆ ಪಟಿಯಾಲಾ ಹೌಸ್ ಕೋರ್ಟಿನ ವಿಶೇಷ ನ್ಯಾಯಾಧೀಶರ ನಿರ್ದೇಶದ ಅನುಸಾರ ಕೊನೆಗೂ ಪ್ರಬೀರ್ ಪುರಕಾಯಸ್ಥ…
ದ್ವೇಷ ಭಾಷಣ ಪ್ರಕರಣಗಳ ಪಟ್ಟಿಯಲ್ಲಿ ಬಿಜೆಪಿ ಸಂಸದ-ಶಾಸಕರಿಗೆ ಅಗ್ರಸ್ಥಾನ!
ಹೊಸದಿಲ್ಲಿ: ದ್ವೇಷ ಭಾಷಣ ಮಾಡಿದ್ದಕ್ಕೆ ದೇಶಾದ್ಯಂತ ಹಲವಾರು ಸಂಸದರು ಮತ್ತು ಶಾಸಕರ ವಿರುದ್ಧ ಸುಮಾರು 107 ಪ್ರಕರಣಗಳು ದಾಖಲಾಗಿದೆ ಎಂದು ಅಸೋಸಿಯೇಷನ್…
ಕೇರಳ | ನ್ಯೂಸ್ ಕ್ಲಿಕ್ ಮಾಜಿ ಉದ್ಯೋಗಿಯ ನಿವಾಸದ ಮೇಲೆ ದಾಳಿ ನಡೆಸಿ ಲ್ಯಾಪ್‌ಟಾಪ್ ಮೊಬೈಲ್ ವಶಕ್ಕೆ ಪಡೆದ ದೆಹಲಿ ಪೊಲೀಸ್
ತಿರುವನಂತಪುರಂ: ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ವಿರುದ್ಧದ ತನಿಖೆಯ ಭಾಗವಾಗಿ, ದೆಹಲಿ ಪೊಲೀಸರ ತಂಡವು ಶುಕ್ರವಾರ ಕೇರಳಕ್ಕೆ ತೆರಳಿ ಮಾಧ್ಯಮದ…
ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಚಿಹ್ನೆಗೆ ಸುಪ್ರೀಂ ಅನುಮತಿ | ಲಡಾಕ್ ಆಡಳಿತಕ್ಕೆ ತೀವ್ರ ಮುಖಭಂಗ
ಶ್ರೀನಗರ: ಲಡಾಖ್ ಸ್ವಾಯತ್ತ ಹಿಲ್ ಡೆವಲಪ್ಮೆಂಟ್ ಕೌನ್ಸಿಲ್ (LAHDC)ನ ಕಾರ್ಗಿಲ್ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿಗಳಿಗೆ ಅವರ “ನೇಗಿಲು” ಚಿಹ್ನೆಯನ್ನೆ…
ಇರಾನ್‌ನ ಮಹಿಳಾ ಹೋರಾಟಗಾರ್ತಿ ನರ್ಗಿಸ್ ಮೊಹಮ್ಮದಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ-2023
ಸ್ಟಾಕ್‌ಹೋಮ್: ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸುದೀರ್ಘ ಹೋರಾಟಕ್ಕಾಗಿ ಇರಾನ್‌ನ ಪ್ರಮುಖ ಮಹಿಳಾ ಹಕ್ಕುಗಳ ವಕೀಲರಾದ ನರ್ಗಿಸ್ ಮೊಹಮ್ಮದಿ ಅವರು 2023…
ಬಂಧನ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನ್ಯೂಸ್ ಕ್ಲಿಕ್ ಸಂಸ್ಥಾಪಕ; ಸೋಮವಾರ ವಿಚಾರಣೆ
ನವದೆಹಲಿ: ಯುಎಪಿಎ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವುದನ್ನು ವಿರೋಧಿಸಿ ಸ್ವತಂತ್ರ ಸುದ್ದಿ ಮಾಧ್ಯಮ ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಸಂಸ್ಥೆಯ…
ಸಿಕ್ಕಿಂ ಪ್ರವಾಹ:21 ಜನರು ಸೇರಿ 7 ಯೋಧರ ಸಾವು, ಇನ್ನೂ ಪತ್ತೆಯಾಗದ 118 ಜನ
ಗ್ಯಾಂಗ್ಟಕ್: ತೀಸ್ತಾ ನದಿ ಪ್ರವಾಹದಲ್ಲಿ ನಾಪತ್ತೆಯಾದವರ ಶೋಧ ಕಾರ್ಯದಲ್ಲಿ ಏಳು ಯೋಧರ ಮೃತದೇಹಗಳು ದೊರಕಿವೆ. ಶುಕ್ರವಾರ ಬೆಳಗ್ಗಿನವರೆಗೆ ಸಾವಿನ ಸಂಖ್ಯೆ 21ಕ್ಕೆ…
ಸಿಕ್ಕಿಂ,ಹಿಮಾಚಲ ಪ್ರದೇಶ ದುರಂತ:ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಖರ್ಗೆ ಒತ್ತಾಯ
ನವದೆಹಲಿ: ಸಿಕ್ಕಿಂನಲ್ಲಿ ಮೇಘ ಸ್ಪೋಟ ಹಾಗೂ ಹಠಾತ್ ಪ್ರವಾಹದಿಂದಾದ ಸಾವು ನೋವುಗಳಿಗೆ ಸಂತಾಪ ಸೂಚಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿಮಾಚಲ…
ಸಿಕ್ಕಿಂ ಮೇಘಸ್ಪೋಟ : ಸರ್ಕಾರದ ಜೊತೆ ಕೈ ಜೋಡಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಹುಲ್‌ಗಾಂಧಿ ಮನವಿ
ರಾಜ್ಯದಲ್ಲಿ ಮೇಘಸ್ಪೋಟದಿಂದಾಗಿ ತೀಸ್ತಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು ರಕ್ಷಣಾಕಾರ್ಯಾಚರಣೆಗೆ ಸ್ಥಳೀಯ ಸರ್ಕಾರದ ಜೊತೆ ಕೈ ಜೋಡಿಸುವಂತೆ…
ಸಿಕ್ಕಿಂನಲ್ಲಿ ಮೇಘಸ್ಫೋಟ| ಉಕ್ಕಿ ಹರಿದ ಸರೋವರ ತೀಸ್ತಾ ನದಿಯಲ್ಲಿ ದಿಢೀರ್ ಪ್ರವಾಹ
ಗ್ಯಾಂಗ್ಟಕ್: ಉತ್ತರ ಸಿಕ್ಕಿಂನ ಲ್ಹೋನಕ್ ಸರೋವರದ ಮೇಲಿನ ಮೇಘಸ್ಫೋಟದ ಪರಿಣಾಮ ತೀಸ್ತಾ ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ 14 ಮಂದಿ ಮೃತಪಟ್ಟಿದ್ದು,…
ICC World Cup 2023: ಇಂದಿನಿಂದ ಕ್ರಿಕೆಟ್ ವಿಶ್ವಕಪ್ ಆರಂಭ
ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿ ಇಂದಿನಿಂದಲೇ ಆರಂಭವಾಗುತ್ತಿದೆ. 2019ರ ವಿಶ್ವಕಪ್‌ನ ಫೈನಲಿಸ್ಟ್‌ಗಳಾದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು…
“ಭಾರತ ನಿರಂಕುಶ ಪೋಲೀಸ್ ಪ್ರಭುತ್ವವಾಗಿ ಬಿಡುವ ಮುನ್ನ ಮಧ್ಯಪ್ರವೇಶಿಸಿ”: ಸರ್ವೋಚ್ಚ ನ್ಯಾಯಾಧೀಶರಿಗೆ 18 ಮಾಧ್ಯಮ ಸಂಘಟನೆಗಳ ಮನವಿ
ದಿಲ್ಲಿ ಪೋಲಿಸ್ ನ್ಯೂಸ್‍ಕ್ಲಿಕ್ ವಿರುದ್ಧ ಅಕ್ಟೋಬರ್ 3ರಂದು ನಡೆಸಿದ ಕಾರ್ಯಾಚರಣೆ ಮತ್ತು ಅದರ ಸಂಸ್ಥಾಪಕ ಸಂಪಾದಕರು ಮತ್ತು ಇನ್ನೊಬ್ಬ ಪತ್ರಕರ್ತರ ಬಂಧನದ…
ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ನವದೆಹಲಿ :ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಹಾಗೂ ಅದುಮಿಡುವ ಪ್ರಯತ್ನ ಇದಾಗಿದೆ ಎಂದು ನ್ಯೂಸ್‌ಕ್ಲಿಕ್ ಆರೋಪಿಸಿದೆ. ಈ ಬಗ್ಗೆ ನ್ಯೂಸ್…
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ| ಕರ್ನಾಟಕದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ: ರಾಹುಲ್ ಗಾಂಧಿ
ನವದೆಹಲಿ: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಶಕ್ತಿ ಯೋಜನೆಯು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ ಮತ್ತು ‘ನಮ್ಮ ಆಡಳಿತ ಮಾದರಿಯು ರಾಜ್ಯದ ಮಹಿಳೆಯರಿಗೆ…
ಸರ್ಕಾರದ ಮೌನದಿಂದಾಗಿ ನ್ಯಾಯಾಂಗವು ಹೊಸ ಪ್ರತಿಭೆಗಳನ್ನು ಕಳೆದುಕೊಳ್ಳುತ್ತಿದೆ -ಸುಪ್ರೀಂ ಕೋರ್ಟಿನ ಕಟು ಟಿಪ್ಪಣಿ
ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರುಗಳ ಹುದ್ದೆಗೆ ಸುಪ್ರಿಂ ಕೋರ್ಟ್ ಪಟ್ಟಿ ಮಾಡಿದ ಅಭ್ಯರ್ಥಿಗಳ ಬಗ್ಗೆ ಸರ್ಕಾರ ತಿಂಗಳಾನುಗಟ್ಟಲೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದ ನ್ಯಾಯಾಂಗವು ಹಿಂದೆಂದೂ…