ಚೆನ್ನೈ: ರಾಜಭವನದ ಮೇಲಿನ ಪೆಟ್ರೋಲ್ ಬಾಂಬ್ ದಾಳಿಗೆ ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳೇ ಕಾರಣ ಎಂದು ತಮಿಳುನಾಡು ರಾಜ್ಯಪಾಲ ಆರ್‌ಎನ್ ರವಿ…
ರಾಷ್ಟ್ರೀಯ
ಕೇರಳ: ಶವರ್ಮಾ ಸೇವಿಸಿ ಓರ್ವ ಸಾವು; 10 ಮಂದಿ ಆಸ್ಪತ್ರೆಗೆ ದಾಖಲು
ಎರ್ನಾಕುಲಂ: ಕೇರಳದ ಕಾಕ್ಕನಾಡ್‌ನ ಮಾವೇಲಿಪುರಂನಲ್ಲಿರುವ ರೆಸ್ಟೊರೆಂಟ್‌ನಿಂದ ಶವರ್ಮಾ ಸೇವಿಸಿ ಫುಡ್ ಪಾಯಿಸನಿಂಗ್‌ಗೆ ಒಳಗಾಗಿ ವೆಂಟಿಲೇಟರ್‌ನಲ್ಲಿದ್ದ ಯುವಕ ಅಕ್ಟೋಬರ್ 25ರ ಬುಧವಾರ ನಿಧನರಾಗಿದ್ದಾರೆ.…
ಯುವಕರು 70 ಗಂಟೆ ಕೆಲಸ ಮಾಡಬೇಕೆಂದ ಇನ್ಫೋಸಿಸ್ ನಾರಾಯಣ ಮೂರ್ತಿ!
ಹೀಗಾದರೆ ಲಾಭ ಗಳಿಸಿ ಕೊಬ್ಬಲಿದ್ದೀರಿ; ದಯವಿಟ್ಟು ಬಾಯಿ ಮುಚ್ಚಿ ಕೂತಿರಿ, ಉದ್ಯೋಗಿಗಳಿಗೆ ವರ್ಕ್ ಲೈಫ್ ಸಮತೋಲನದ ಅಗತ್ಯವಿದೆ ಎಂದ ಯುವಕರು ಇನ್ಫೋಸಿಸ್…
ಅಧಿಕಾರಿಗಳು ನಾಗರಿಕ ಸಮಾಜದ ಪರಿಶೀಲನೆ ಹೆಚ್ಚಿಸಿದ್ದಾರೆಂಬ ಗ್ರಹಿಕೆ ದೇಶದಲ್ಲಿ ಬೆಳೆದಿದೆ: ವರದಿ
ನವದೆಹಲಿ: ಕಳೆದ ಕೆಲವು ವರ್ಷಗಳಿಂದ, ಅಧಿಕಾರಿಗಳು ನಾಗರಿಕ ಸಮಾಜದ ಪರಿಶೀಲನೆಯನ್ನು ಹೆಚ್ಚಿಸಿದ್ದಾರೆ ಎಂಬ ಗ್ರಹಿಕೆ ಭಾರತದಲ್ಲಿ ಬೆಳೆದಿದೆ ಎಂದು ಇತ್ತಿಚೆಗೆ ಬಿಡುಗಡೆಯಾದ…
ರಾಜಸ್ಥಾನ | ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ಸಿಂಗ್ ದೋಸ್ತಾರಾ ಮನೆಗಳ ಮೇಲೆ ಇ.ಡಿ. ದಾಳಿ
ಜೈಪುರ: ಕಳೆದ ವರ್ಷದ ಶಿಕ್ಷಕರ ನೇಮಕಾತಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ…
ಇಸ್ರೇಲ್ ಪರ ಬೇಹುಗಾರಿಕೆ | ಭಾರತೀಯ ನೌಕಾಪಡೆಯ 8 ಮಾಜಿ ಅಧಿಕಾರಿಗಳಿಗೆ ಕತಾರ್‌ನಲ್ಲಿ ಮರಣದಂಡನೆ
ದೋಹಾ: ಕತಾರ್‌ನಲ್ಲಿ ಬೇಹುಗಾರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸಲಾಗಿದೆ. ಆರೋಪಿಗಳು ಈ ಹಿಂದೆ ಭಾರತೀಯ ನೌಕಾಪಡೆಯಲ್ಲಿ ಸೇವೆ…
ಇಸ್ರೇಲ್‌ನಿಂದ ಗಾಜಾ ನರಮೇಧ | ಪ್ಯಾಲೆಸ್ತೀನ್ ಬೆಂಬಲಿಸಿ ಯುರೋಪಿನಾದ್ಯಂತ ರ‍್ಯಾಲಿ
ಲಂಡನ್: ಪ್ಯಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧವು ಮೂರನೇ ವಾರಕ್ಕೆ ಕಾಲಿಡುತ್ತಿದೆ. ಆದರೆ ಇಸ್ರೇಲ್ ಗಾಜಾದ…
ಪಠ್ಯಪುಸ್ತಕಗಳಲ್ಲಿ ಇನ್ನು ಮುಂದೆ ‘ಇಂಡಿಯಾ’ ಬದಲಿಗೆ ‘ಭಾರತ್’ | ಎನ್‌ಸಿಇಆರ್‌ಟಿ ಸಮಿತಿ ಶಿಫಾರಸು
ನವದೆಹಲಿ: ಮುಂದಿನ ಪುಸ್ತಕಗಳಲ್ಲಿ ದೇಶದ ಹೆಸರನ್ನು “ಇಂಡಿಯಾ” ಬದಲಿಗೆ “ಭಾರತ್” ಎಂದು ಮುದ್ರಿಸುವ ಪ್ರಸ್ತಾವನೆಯನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ…
ಗಾಜಾ ನರಮೇಧ | ಇಸ್ರೇಲ್‌ನಿಂದ ಮತ್ತೊಂದು ವಾಯು ದಾಳಿ; 700ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರ ಹತ್ಯೆ
ಗಾಜಾ: ಪ್ರಾಲೆಸ್ತೀನ್ ಪ್ರತಿರೋಧ ಪಡೆ ಹಮಾಸ್ ಮತ್ತು ಇಸ್ರೇಲ್ ಮಧ್ಯೆ ಯುದ್ಧ ಪ್ರಾರಂಭವಾದ ನಂತರ, ಕಳೆದ ದಿನ ಗಾಜಾ ಪಟ್ಟಿಯು ಅತ್ಯಂತ…
ರಕ್ತ ವರ್ಗಾವಣೆ ನಂತರ ಹೆಪಟೈಟಿಸ್ & ಎಚ್ಐವಿ ಸೋಂಕಿತರಾದ 14 ಮಕ್ಕಳು | ಯುಪಿ ಸರ್ಕಾರದಿಂದ ಗಂಭೀರ ನಿರ್ಲಕ್ಷ್ಯ
ಕಾನ್ಪುರ: ಉತ್ತರ ಪ್ರದೇಶದ ಲಾಲಾ ಲಜಪತ್ ರಾಯ್ (ಎಲ್‌ಎಲ್‌ಆರ್) ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ವರ್ಗಾವಣೆಗೆ ಒಳಗಾಗುತ್ತಿದ್ದ 6 ರಿಂದ 16 ವರ್ಷದೊಳಗಿನ…
ಮಿಜೋರಾಂ ವಿಧಾನಸಭೆ ಚುನಾವಣೆ-2023 | ರಾಜ್ಯದ ರಾಜಕೀಯ ಸ್ಥಿತಿಗತಿ ಹೀಗಿದೆ!
ಮಿಜೋರಾಂ, ಛತ್ತೀಸ್‌ಘಡ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಪಂಚ ರಾಜ್ಯಗಳ ಚುನಾವಣೆಯನ್ನು ಮುಂಬರುವ…
ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ ತೆಲಂಗಾಣದ 85% ಹಾಲಿ ಶಾಸಕರು!
ಹೈದರಾಬಾದ್: ತೆಲಂಗಾಣದ 118 ಶಾಸಕರ ಪೈಕಿ 72 ಮಂದಿ (84.96%) ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದು, 46 ಮಂದಿ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು…
ತಮ್ಮ ಶ್ರೀಮಂತ ಸ್ನೇಹಿತರಿಗಾಗಿ ಮಾತ್ರ ಕೆಲಸ ಮಾಡುತ್ತಿರುವ ಮೋದಿ – ಪ್ರಿಯಾಂಕಾ ಗಾಂಧಿ ಆರೋಪ
ಜೈಪುರ: ದೇಶದ ಬಡವರ ಹಣ ವೆಚ್ಚ ಮಾಡಿ ಮೋದಿ ತಂಡವು ತನ್ನ “ಶ್ರೀಮಂತ ಸ್ನೇಹಿತರಿಗಾಗಿ” ಕೆಲಸ ಮಾಡುತ್ತಿದೆ ಎಂದು ಪ್ರಿಯಾಂಕಾ ಗಾಂಧಿ …
ಜಾಗತಿಕ ಹಸಿವು ಸೂಚ್ಯಂಕದಲ್ಲಿ ಮತ್ತಷ್ಟು ಕುಸಿತ ಜನರ ಬಗ್ಗೆ ಮೋದಿ ಸರ್ಕಾರದ ಉದಾಸೀನತೆ, ನಿರಾಸಕ್ತಿಯ ಪರಿಣಾಮ- ಎಐಕೆಎಸ್
ಕಳೆದ ವಾರ ಬಿಡುಗಡೆಯಾದ ಇತ್ತೀಚಿನ ಜಾಗತಿಕ ಹಸಿವಿನ ಸೂಚ್ಯಂಕ (ಜಿಎಚ್‌ಐ)ದಲ್ಲಿ ಭಾರತದ ಶ್ರೇಯಾಂಕವು 125 ದೇಶಗಳಲ್ಲಿ 111 ಕ್ಕೆ ಕುಸಿದಿರುವುದು ಭಾರತದಲ್ಲಿ…
ಪ್ಯಾಲೆಸ್ತೀನ್ | ಕನಿಷ್ಠ 22 ಪತ್ರಕರ್ತರ ಸಾವು; ಇಸ್ರೇಲಿ ದಾಳಿ ಹೆಚ್ಚಿನ ಸಾವಿಗೆ ಕಾರಣ
ನ್ಯೂಯಾರ್ಕ್: ಇಸ್ರೇಲ್-ಪ್ಯಾಲೆಸ್ತೀನ್ ಹಿಂಸಾಚಾರದಲ್ಲಿ ಕನಿಷ್ಠ 22 ಪತ್ರಕರ್ತರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಗಳ ವೇಳೆ ಮೃತಪಟ್ಟಿದ್ದಾರೆ…
‘ದಿ ವೈರ್’ ಸಂಪಾದಕರ ಸಾಧನಗಳ ವಶ ಪ್ರಕರಣ: ಹಿಂದಿರುಗಿಸುವ ಆದೇಶ ಎತ್ತಿ ಹಿಡಿದ ದಿಲ್ಲಿ ಕೋರ್ಟ್
ಹೊಸದಿಲ್ಲಿ: ಕಳೆದ ವರ್ಷ ದಿ ವೈರ್ ಸಂಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಹಿಂದಿರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿ ನೀಡಿದ ಆದೇಶವನ್ನು ದಿಲ್ಲಿ ನ್ಯಾಯಾಲಯ…
ದೇವೆಗೌಡರ ಹೇಳಿಕೆ ನಿರಾಕರಿಸಿದ ಪಿಣರಾಯಿ ವಿಜಯನ್
ತಿರುವನಂತಪುರ : ಕರ್ನಾಟಕದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯೊಂದಿಗೆ ಮುಂದುವರಿಯಲು ಪಿಣರಾಯಿ ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂಬ ಜೆಡಿಎಸ್ ವರಿಷ್ಠ ಎಚ್.ಡಿ. ದೇವೆಗೌಡ ಅವರ…
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ಗೆ ಇಂಡೆಕ್ಸ್ ಅವಾರ್ಡ್-2023
ಲಂಡನ್: ಇಂಗ್ಲೇಂಡ್ ಮೂಲದ ಸಂಸ್ಥೆಯಾದ ”ಇಂಡೆಕ್ಸ್ ಆನ್ ಸೆನ್ಸಾರ್‌ಶಿಪ್” ನೀಡುವ “ಸೆನ್ಸಾರ್‌ಶಿಪ್ ಆಫ್ ಫ್ರೀಡಂ ಆಫ್ ಎಕ್ಸ್‌ಪ್ರೆಷನ್ ಅವಾರ್ಡ್”ಗೆ ಆಲ್ಟ್ ನ್ಯೂಸ್‌ನ…
RRTS ರೈಲುಗಳಿಗೆ ನಮೋ ಭಾರತ್ ಹೆಸರು: ಕಾಂಗ್ರೆಸ್ ಆಕ್ಷೇಪ
ನವದೆಹಲಿ: ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ರೈಲುಗಳಿಗೆ ‘ನಮೋ ಭಾರತ್’ ಎಂದು ನಾಮಕರಣ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ…