ಚೆನ್ನೈ: ಕಾಂಚೀಪುರಂನ ಕುಂದ್ರತ್ತೂರಿನ ಬಳಿ ಸರ್ಕಾರಿ ಬಸ್‌ನಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದಲ್ಲಿ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ರಂಜನಾ ನಾಚಿಯಾರ್…
ರಾಷ್ಟ್ರೀಯ
ಆಂಧ್ರಪ್ರದೇಶ | ಜಾತಿ ಗಣತಿಗೆ ಅನುಮೋದನೆ ನೀಡಿದ ರಾಜ್ಯ ಸಂಪುಟ
ಅಮರಾವತಿ: ಆಂಧ್ರಪ್ರದೇಶದ ಸಂಪುಟವು ರಾಜ್ಯದಲ್ಲಿ ಸಮಗ್ರ ಜಾತಿ ಗಣತಿಗೆ ಅನುಮೋದನೆ ನೀಡಿದೆ ಎಂದು ಸಚಿವ ಚೆಲುಬೋಯಿನ ಶ್ರೀನಿವಾಸ ವೇಣುಗೋಪಾಲ ಕೃಷ್ಣ ಶುಕ್ರವಾರ…
ತೆಲಂಗಾಣ | ಆಡಳಿತರೂಢ ಬಿಆರ್‌ಎಸ್‌ಗೆ ಓವೈಸಿ ಬೆಂಬಲ
ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವೂ ಆಡಳಿತರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್)ಗೆ…
ಪಾಕಿಸ್ತಾನ : ವಾಯುನೆಲೆ ಮೇಲೆ ಉಗ್ರರ ದಾಳಿ: 3 ಯುದ್ಧ ವಿಮಾನಗಳಿಗೆ ಹಾನಿ
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿನ ಮಿಯಾನ್‌ವಾಲಿಯಲ್ಲಿರುವ ವಾಯು ಪಡೆಯ ನೆಲೆ ಮೇಲೆ ಉಗ್ರರು ಶನಿವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಲ್ಲಿ ನಿಲ್ಲಿಸಲಾಗಿದ್ದ…
ಛತ್ತೀಸ್‌ಘಡ | ಚುನಾವಣೆ ಚಿಹ್ನೆ ಕಳೆದುಕೊಂಡ 7 ಸಿಪಿಐ ಅಭ್ಯರ್ಥಿಗಳು!
ರಾಯ್‌ಪುರ: ಛತ್ತೀಸ್‌ಘಡ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ(ಸಿಪಿಐ)ವು ಈ ಬಾರಿ 16 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದಾಗ್ಯೂ ಪಕ್ಷದ ಏಳು ಅರ್ಭ್ಯರ್ಥಿಗಳಿಗೆ…
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಬಿಎಚ್‌ಯು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಲಖನೌ: ಮೂವರು ಅಪರಿಚಿತ ವ್ಯಕ್ತಿಗಳು ವಿದ್ಯಾರ್ಥಿನಿಯೊಬ್ಬಳನ್ನು ಚುಂಬಿಸಿ, ಆಕೆಯ ಬಟ್ಟೆ ಹರಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ…
ತೆಲಂಗಾಣ: ಕಾಂಗ್ರೆಸ್‌ಗೆ ಬೇಷರತ್ ಬೆಂಬಲ ನೀಡಿದ ವೈಎಸ್‌ಆರ್‌ಟಿಪಿ ನಾಯಕಿ ಶರ್ಮಿಳಾ
ಹೈದರಾಬಾದ್: ವೈಎಸ್‌ಆರ್‌ಟಿಪಿ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಕಾಂಗ್ರೆಸ್…
ಕೇರಳ ಸ್ಪೋಟದ ಬಗ್ಗೆ ದ್ವೇಷ ವರದಿ | ಮಲಯಾಳಂ ಮಾಧ್ಯಮ ಮತ್ತು ಅದರ ಪತ್ರಕರ್ತೆ ವಿರುದ್ಧ ಎಫ್‌ಐಆರ್
ಕೊಚ್ಚಿ: ಅಕ್ಟೋಬರ್ 29 ರ ಭಾನುವಾರದಂದು ಕೇರಳದ ಕಲಮಸ್ಸೆರಿಯಲ್ಲಿ ನಡೆದ ಸ್ಫೋಟದ ವರದಿಯನ್ನು ಧರ್ಮದ ಆಧಾರದ ಮೇಲೆ ಮಾಡಿ ವಿವಿಧ ಗುಂಪುಗಳ…
ಎಲ್ಲೆಡೆ ಆತಂಕ ಸೃಷ್ಟಿಸುತ್ತಿರುವ ಝೀಕಾ ವೈರಸ್; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು: ನಿಫಾ ವೈರಸ್ ಬೆನ್ನಲ್ಲೇ ಝೀಕಾ ವೈರಸ್ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದ್ದು,ಮಾರ್ಗಸೂಚಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.…
ಮನ್ ಕಿ ಬಾತ್ ಅಧ್ಯಯನದ ಬಗ್ಗೆ ಯಾವುದೆ ಮಾಹಿತಿ ಇಲ್ಲ ಎಂದ ಐಐಎಂ | ಸುಳ್ಳು ಹೇಳಿದರೆ ಪ್ರಧಾನಿ ಮೋದಿ?
ಬೆಂಗಳೂರು: ಪ್ರಧಾನಿ ಮೋದಿ ಅವರು ಹಂಚಿಕೊಂಡಿರುವ ಮನ್ ಕಿ ಬಾತ್ ಅಧ್ಯಯನದ ಬಗ್ಗೆ ತಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಎಂದು…
ತೆಲಂಗಾಣ | ಕಾಂಗ್ರೆಸ್ ಜೊತೆ ಸೀಟು ಹೊಂದಾಣಿಕೆ ವಿಫಲ; 17 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಐ(ಎಂ)
ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಪಕ್ಷವೂ ಕಾಂಗ್ರೆಸ್ ಜೊತೆಗಿನ ಉದ್ದೇಶಿತ ಮೈತ್ರಿಯನ್ನು ಹಿಂತೆಗೆದುಕೊಂಡಿದೆ.…
ವಾಯುಮಾಲಿನ್ಯ| ಉಸಿರುಗಟ್ಟಿಸುತ್ತಿರುವ ದಿಲ್ಲಿ, ತುರ್ತುಸ್ಥಿತಿ ಘೋಷಣೆ; ಶಾಲೆಗಳಿಗೆ ರಜೆ
ಹೊಸದಿಲ್ಲಿ: ದೀಪಾವಳಿಗೂ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಉಸಿರುಗುಟ್ಟುವ ಕಳಪೆ ವಾಯುಮಾಲಿನ್ಯದ ಗುಣಮಟ್ಟ ಕಂಡುಬಂದಿದ್ದು, ವಾಯುಮಾಲಿನ್ಯದಿಂದ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಹೆಚ್ಚುತ್ತಿರುವ ಮಾಲಿನ್ಯದ ಹಿನ್ನೆಲೆಯಲ್ಲಿ ದೆಹಲಿಯ…
ಕೇರಳದಲ್ಲಿ ಕೇರಳೀಯಂ ಮೆಗಾ ಫೆಸ್ಟ್
ಕಳೆದ ಏಳು ದಶಕಗಳಲ್ಲಿ ಕೇರಳದಲ್ಲಿ ಆಗಿರುವ ಅಭಿವೃದ್ಧಿ ಮತ್ತು ಸಾಧನೆಗಳ ಗಮನಾರ್ಹ ಪ್ರಯಾಣವನ್ನು ಕಣ್ಮುಂದೆ ತರುವ ಕೇರಳೀಯಂ ಜಾತ್ರೆ ಶುರುವಾಗಿದ್ದು, ತಿರುವನಂತಪುರಂ…
ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ಜೀವ ಬೆದರಿಕೆ, ಪೊಲೀಸ್ ಕೇಸ್ ದಾಖಲು
ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಕರೆಯೊಂದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 1ರಂದು…
ಹಣ ದುರುಪಯೋಗ ಪ್ರಕರಣ | ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಜಾಮೀನು ಖಾಯಂಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಈ ಹಿಂದೆ ನೀಡಿದ್ದ ನಿರೀಕ್ಷಣಾ…
ಛತ್ತೀಸ್‌ಘಡ ವಿಧಾನಸಭೆ ಚುನಾವಣೆ-2023 | ಮತ್ತೆ ಕಾಂಗ್ರೆಸ್ ಗೆಲ್ಲಲಿದೆಯೆ? ಅಥವಾ ಬಿಜೆಪಿ ಪುಟಿದೇಳುವುದೆ?
ಮಿಜೋರಾಂ, ಛತ್ತೀಸ್‌ಘಡ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಸೇರಿ ಪಂಚರಾಜ್ಯಗಳ ಚುನಾವಣೆ ಈಗಾಗಲೆ ನಿಗದಿಯಾಗಿದೆ. ಇಡೀ ದೇಶವೆ ಈ ಚುನಾವಣೆಯನ್ನು…
ಯೆಚುರಿಯವರಿಗೆ ‘ಪ್ರಭುತ್ವ-ಪ್ರಾಯೋಜಿತ ದಾಳಿ’ಯ ಆಪಲ್ ಅಲರ್ಟ್ ಇದು ಪ್ರಜಾಪ್ರಭುತ್ವವೋ, ಗೂಢಚಾರಿ ಪ್ರಭುತ್ವವೋ- ಪ್ರಧಾನಿಗಳಿಗೆ ಪತ್ರ
ನವದೆಹಲಿ: ಅಕ್ಟೋಬರ್ 30 ರ ರಾತ್ರಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿಯವರಿಗೆ ಆಪಲ್ ನಿಂದ ” ನೀವು ಪ್ರಭುತ್ವ ಪ್ರಾಯೋಜಿತ…
ವಿಪಕ್ಷಗಳ ನಾಯಕರು ಮತ್ತು ಪತ್ರಕರ್ತರ ಪೋನ್‌ಗಳ ಮೇಲೆ ‘ಸರ್ಕಾರಿ ಪ್ರಾಯೋಜಿತ’ ದಾಳಿ: ಆಪಲ್ ಐಪೋನ್ ಎಚ್ಚರಿಕೆ
ಹೊಸದಿಲ್ಲಿ: ‘ಸರ್ಕಾರಿ ಪ್ರಾಯೋಜಿತ’ ಕಣ್ಗಾವಲು ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಿದ್ದಾಗಿ ಆಪಲ್ ಐಫೋನ್ ಎಚ್ಚರಿಕೆ ಸಂದೇಶ ನೀಡಿದೆ ಎಂದು ವಿಪಕ್ಷಗಳ ಹಲವಾರು…