ಅಂಗನವಾಡಿ ಸಿಬ್ಬಂದಿ ಗ್ರಾಚುಯಿಟಿಗೆ ಅರ್ಹರು: ಸುಪ್ರೀಂ ಕೋರ್ಟ್

 ನವದೆಹಲಿ : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಚುಯಿಟಿ ಕಾಯ್ದೆ 1972ರ ಅನ್ವಯ ಸೌಲಭ್ಯ ಪಡೆಯಲು ಅರ್ಹರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.…

ಟ್ವಿಟ್ಟರ್‌ ನೂತನ ಮಾಲೀಕ ಎಲಾನ್‌ ಮಸ್ಕ್‌: 3.37 ಲಕ್ಷಕೋಟಿ ರೂ.ಗೆ ಖರೀದಿ

ನ್ಯೂಯಾರ್ಕ್‌: ವಿಶ್ವದ ಪ್ರಮುಖ ಜಾಲತಾಣ ಟ್ವಿಟ್ಟರ್ ಕಂಪನಿಯನ್ನು ಅಮೆರಿಕದ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಂಪನಿ ಮುಖ್ಯಸ್ಥ ಹಾಗೂ ವಿಶ್ವದ ಆಗರ್ಭ ಶ್ರೀಮಂತ…

ಮೂರುಕಣ್ಣು ಗುಡ್ಡ: ಮೀಸಲು ಅರಣ್ಯ ಅತಿಕ್ರಮಣ ತೆರವಿಗೆ ಕ್ರಮ- ಏಳು ಗ್ರಾಮಸ್ಥರಲ್ಲಿ ಆತಂಕ

ಸಕಲೇಶಪುರ: ಮಲೆನಾಡಿನ ಮೂರುಕಣ್ಣುಗುಡ್ಡ ಸುತ್ತಲಿನ ಮಿಸಲು ಅರಣ್ಯ ಪ್ರದೇಶ ಒತ್ತುವರಿ ತೆರವು ಮಾಡಲು ಅರಣ್ಯ ಇಲಾಖೆ ಮಂದಾಗಿದೆ. ಇದರಿಂದ ಸುತ್ತಮುತ್ತಲಿನ 7…

ಮುಡಾ ಕಛೇರಿಯ 600 ನಿವೇಶನದ ದಾಖಲೆಗಳು ನಾಪತ್ತೆ: ಎಚ್.ವಿ. ರಾಜೀವ್

ಮೈಸೂರು: ನಿವೇಶನಕ್ಕೆ ಸಂಬಂಧಿಸಿದ ದಾಖಲಾತಿಗಳ ಕಡತಗಳಲ್ಲಿ 300 ಪುಟಗಳು ನಾಪತ್ತೆಯಾಗಿದ್ದು, ಇದರಿಂದಾಗಿ ಒಟ್ಟು 600 ನಿವೇಶನಗಳ ಮಾಹಿತಿ ನಾಪತ್ತೆಯಾಗಿದೆ. ಅವುಗಳ ನೈಜತೆಯನ್ನು…

ವಿದ್ಯತ್ ಬಿಕ್ಕಟ್ಟು ಯಾಕೆ? ಜಾರ್ಖಂಡ್ ಸರಕಾರವನ್ನು ಪ್ರಶ್ನಿಸಿದ ‘ಸಾಕ್ಷಿ’!

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಎಂ. ಎಸ್​. ಧೋನಿ ಪತ್ನಿ ಸಾಕ್ಷಿ ಧೋನಿ ಅವರು ಜಾರ್ಖಂಡ್​ ಸರ್ಕಾರದ ವಿರುದ್ಧ ಟ್ವೀಟ್​…

ಉದ್ಯೋಗ ಹುಡುಕಾಟವನ್ನೇ ನಿಲ್ಲಿಸಿದ ’50 ಕೋಟಿ’ ಭಾರತೀಯರು! ಕಾರಣವೇನು?

ನವದೆಹಲಿ : ಭಾರತದ ಉದ್ಯೋಗ ಸೃಷ್ಟಿ ಸರಿಯಾಗಿ ನಡೆಯದ ಕಾರಣ ಈಗ ಭಾರತ ದೊಡ್ಡ ಸಮಸ್ಯೆಯನ್ನು ಎದುರಿಸುವಂತಾಗಿದೆ. ದುಡಿಯುವ ಸಾಮರ್ಥ್ಯವಿರುವ 90…

ಕಡಕೋಳರ ಪುಸ್ತಕ ಬಿಡುಗಡೆಗೆ ಅಡ್ಡಿ, ನಿಂದನೆ

ಕಲಬುರಗಿ: ಸಾಹಿತಿ ಮಲ್ಲಿಕಾರ್ಜುನ ಕಡಕೋಳ ಅವರ ‘ಕಡಕೋಳ ನೆಲದ ನೆನಪುಗಳು’ ಕೃತಿಯ ಬಿಡುಗಡೆಗೆ ಗುಂಪೊಂದು ಅಡ್ಡಿಪಡಿಸಿದ್ದು, ಅಲ್ಲದೇ ಮನಸೋಇಚ್ಛೆ ನಿಂದಿಸಿದ ಘಟನೆ…

ರಾಜ್ಯಪಾಲರ ಬದಲು ಸರ್ಕಾರದಿಂದಲೇ ವಿವಿಗಳಿಗೆ ಉಪ ಕುಲಪತಿಗಳ ನೇಮಕ

ಚೆನ್ನೈ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳನ್ನು ನೇಮಿಸಲು ತಮಿಳುನಾಡು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಮಸೂದೆಯನ್ನು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಿದ್ದು, ಈ…

ದಿಢೀರ್ ಕುಸಿದ ಕಟ್ಟಡ: ಅವಶೇಷಗಳಡಿ ಸಿಲುಕ್ಕಿದ್ದ ನಾಲ್ವರು ಕಾರ್ಮಿಕರ ರಕ್ಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಬಿದ್ದಿದ್ದು, ಅವಶೇಷಗಳಡಿ ಐದು ಮಂದಿ ಕಾರ್ಮಿಕರು…

ಆರೋಪಿ ಮನೆಯಲ್ಲಿ ಗೊಡಂಬಿ ತಿಂದ ಗೃಹ ಸಚಿವರಿಗೂ ನೋಟಿಸ್ ಕೊಡಿ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ನೀಡಿರುವ ನೋಟಿಸ್ ಬಗ್ಗೆ ಸಿಡಿಮಿಡಿಗೊಂಡಿರುವ ಪ್ರಿಯಾಂಕ್‌ ಖರ್ಗೆ ಸಿಐಡಿ ಪೊಲೀಸರು ನೋಟಿಸ್…

ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಸಹಯೋಗ ಇರಬೇಕೇ ಹೊರತು ವಿವಾದವಲ್ಲ-ಕೇರಳ ಶಿಕ್ಷಣ ಮಂತ್ರಿ

ಕೇರಳ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಮಾದರಿಯನ್ನು ಸ್ಥಾಪಿಸಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ವಿಷಯಕ್ಕೆ ಬಂದಾಗ, ಸಹಯೋಗ ಮತ್ತು ವಿಚಾರ ವಿನಿಮಯವು…

ರಾಣಾ ದಂಪತಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮುಂಬೈ ಹೈಕೋರ್ಟ್​

ಮುಂಬಯಿ: ಹನುಮಾನ್​ ಚಾಲೀಸಾ ವಿವಾದಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಸಂಸದೆ ನವನೀತ್‌ ಕೌರ್‌ ರಾಣ ಹಾಗೂ ರವಿ ರಾಣಾ ದಂಪತಿಗಳ ವಿರುದ್ಧ ಎಫ್​ಐಆರ್…

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಜಾಮೀನು-ಆರೋಪ ಉಲ್ಲೇಖಿಸದೆ ಮತ್ತೆ ಬಂಧನ

ಗುವಾಹತಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಪೋಸ್ಟ್ ಮಾಡಿರುವುದಕ್ಕೆ ಸಂಬಂಧಿಸಿದ ಆರೋಪದ ಮೇಲೆ ಬಂಧನಕ್ಕೀಡಾಗಿದ್ದ ಗುಜರಾತ್ ಶಾಸಕ…

ಪ್ರಧಾನಿ ನಿವಾಸದ ಮುಂದೆ ಸರ್ವ ಧರ್ಮ ಪ್ರಾರ್ಥನೆ ಅವಕಾಶ ನೀಡಿ: ಫಹ್ಮಿದಾ ಹಸನ್ ಖಾನ್ ಮನವಿ

ನವದೆಹಲಿ: ಹನುಮಾನ್ ಚಾಲೀಸಾ ವಿವಾದದ ನಡುವೆಯೇ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ  ಹಿರಿಯ ನಾಯಕಿ ಫಹ್ಮಿದಾ ಹಸನ್ ಖಾನ್, ಕೇಂದ್ರ ಗೃಹ ಸಚಿವ…

ಇನ್ನೂ ಮುಗಿಯದ ಮೇಲ್ಸೇತುವೆ – ಕಂಬಗಳ ನಿರ್ಮಾಣ, ಇಳಿಜಾರು ಕಾಮಗಾರಿ ನಿಧಾನಗತಿ

ಹಾಸನ: ಹಲವು ವಿಘ್ನಗಳಿಂದಾಗಿ ಕುಟುಂತ್ತಾ ಸಾಗಿರುವ ನಗರದ ಹೊಸ ಬಸ್ ನಿಲ್ದಾಣ ಎದುರಿನ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಾಲ್ಕು ವರ್ಷವಾದರೂ ಮುಗಿಯದೇ…

ಜಮ್ಮು ಕಾಶ್ಮೀರದಲ್ಲಿ 370ನೇ ರದ್ದತಿ: ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಪ್ರಕರಣ ಇಂದು (ಏಪ್ರಿಲ್‌ 25) ಸುಪ್ರೀಂ…

ಕೋವಿಡ್ 4ನೇ ಅಲೆ: ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ-ಮುನ್ನಚ್ಚರಿಕೆ ಅಗತ್ಯ

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಗಂಭೀರತೆಯ ಮುನ್ನಚ್ಚರಿಕೆ ಭಾಗವಾಗಿ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಲಾಗಿದೆ.…

ಅಂಚೆ ಪೇದೆಯಿಂದ ಬಡ ಜನರ ಲಕ್ಷ-ಲಕ್ಷ ಹಣ ಗುಳುಂ; ಹಣ ಕೊಡುವಂತೆ ಜನರ ಧರಣಿ

ಚಿಕ್ಕಬಳ್ಳಾಪುರ: ಬಡವರು, ದಿನ ಕೂಲಿ ಮಾಡಿಕೊಂಡು, ತಮ್ಮ ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆ ಸೇರಿದಂತೆ ಕಷ್ಟಕಾಲದಲ್ಲಿ ಬೇಕಾಗಬಹುದೆಂದು ಅಂಚೆ ಕಛೇರಿಯಲ್ಲಿ 100-200…

ಕೊಯಂಬತ್ತೂರು: ಕೊಂಗು ಚೋಳರ ಕಾಲದ ಮೂರು ವೀರಗಲ್ಲು ಪತ್ತೆ

ಕೊಯಂಬತ್ತೂರು: ಕೊಂಗು, ಚೋಳರ  ಕಾಲದ, 11 ಅಥವಾ 12ನೇ ಶತಮಾನದ ಮೂರು ವೀರಗಲ್ಲುಗಳು ಕೊಯಮತ್ತೂರು ಜಿಲ್ಲೆಯ ಅಣ್ಣೂರು ಪಟ್ಟಣದಲ್ಲಿ ಪತ್ತೆಯಾಗಿದ್ದು, ತಿರುಪ್ಪೂರಿನ…

ಜಹಾಂಗೀರ್‌ಪುರಿ: ರಾಷ್ಟ್ರಧ್ವಜದೊಂದಿಗೆ ಭಾವೈಕ್ಯತೆ ಸಾರಿದ ಹಿಂದೂ-ಮುಸ್ಲಿಮ್‌ ಯುವಕರು

ನವದೆಹಲಿ: ಕೆಲ ದಿನಗಳ ಹಿಂದೆ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಜಹಾಂಗೀರ್‌ಪುರಿ ಪ್ರದೇಶ ಈಗ ಭಾವೈಕ್ಯತೆಯ ಸಂದೇಶ ಸಾರಲಾಗಿದೆ. ಏಪ್ರಿಲ್ 16ರಂದು ಇಲ್ಲಿ…