ದುಬೈ: ಐಸಿಸಿ ಟಿ20 ವಿಶ್ವಕಪ್ ಆರನೇ ಆವೃತ್ತಿಗೆ ಇಂದು ಅಧಿಕೃತ ಚಾಲನೆ ದೊರೆಯಲಿದೆ. ಕಳೆದ ಭಾನುವಾರದಿಂದ (ಅಕ್ಟೋಬರ್ 17) ಆರಂಭವಾಗಿರುವ ಪ್ರತಿಷ್ಠಿತ…
ಇತರೆ ವಿದ್ಯಮಾನ
ಸೌರಮಂಡಲದ ಉಗಮದ ಬಗ್ಗೆ ಅಧ್ಯಯನ ನಡೆಸಲು ಬಾಹ್ಯಕಾಶಕ್ಕೆ ಹಾರಿದೆ ʻಲೂಸಿʼ
ಫ್ಲೋರಿಡಾ: ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಸಂಶೋಧನೆ ನಡೆಸಿದಾಗ ಪ್ರತಿ ಬಾರಿ ಕುತೂಹಲಕಾರಿ ಸಂಗತಿಗಳು ಅನಾವರಣಗೊಳ್ಳುತ್ತವೆ. ಅದರ ಬಗ್ಗೆ ಅರಿತಿಕೊಳ್ಳಲು ಪ್ರಯತ್ನಿಸಿದಷ್ಟು ವಿಸ್ತಾರಗೊಳ್ಳುತ್ತಲೇ…
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲಿದ್ದಾರೆ ರಾಹುಲ್ ದ್ರಾವಿಡ್
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯಸ್ಥರಾಗಿ ಕರ್ನಾಟಕದ ಹಿರಿಯ ಆಟಗಾರ ರಾಹುಲ್ ದ್ರಾವಿಡ್ ನೇಮಕಗೊಳ್ಳಲಿದ್ದು, ಮುಖ್ಯ ಕೋಚ್ ಹುದ್ದೆ ಅಲಂಕರಿಸಲು ಅವರು…
ಟೆಸ್ಟ್ ಕ್ರಿಕೆಟ್: ಆಸ್ಟ್ರೇಲಿಯಾ ವಿರುದ್ಧ ಶತಕಗಳಿಸಿದ ಸ್ಮೃತಿ ಮಂದಾನ
ಗೋಲ್ಡ್ ಕೋಸ್ಟ್: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಆಸ್ಟ್ರೇಲಿಯಾ ವಿರುದ್ದದ ಟೆಸ್ಟ್ ಪಂದ್ಯದಲ್ಲಿ 127 ರನ್…
ಭಾರತ ಇಂಗ್ಲೆಂಡ್ ನಡುವಿನ ಇಂದಿನ 5ನೇ ಟೆಸ್ಟ್ ಪಂದ್ಯ ರದ್ದು
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಉಭಯ ತಂಡಗಳ ಮಂಡಳಿ…
ಪ್ಯಾರಾಲಿಂಪಿಕ್ಸ್ – ಭಾರತಕ್ಕೆ 17 ಪದಕಗಳು: 4 ಚಿನ್ನ 7 ಬೆಳ್ಳಿ 6 ಕಂಚು
ಪ್ರಸ್ತುತ ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ 2020 ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಅತ್ಯಧಿಕ ಸಾಧನೆಯನ್ನು ಮಾಡಿದ್ದು ಒಟ್ಟು 17 ಪದಕಗಳು…
ಬ್ಯಾಡ್ಮಿಂಟನ್‌ನಲ್ಲಿ ಚಿನ್ನ- ಕಂಚು: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 17 ಪದಕ
ಟೋಕಿಯೋ: ಪ್ಯಾರಾಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಟೂರ್ನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಅದರಂತೆ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಚಿನ್ನಕ್ಕೆ ಗುರಿಯಿಟ್ಟ ಪ್ರಮೋದ್ ಭಗತ್ ಪದಕ…
ಪ್ಯಾರಾಲಿಂಪಿಕ್ಸ್; ಶೂಟರ್ ಮನೀಶ್‌ಗೆ ಚಿನ್ನ- ಸಿಂಗ್‌ರಾಜ್‌ಗೆ ಬೆಳ್ಳಿ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 15 ಪದಕ ಸಿಂಗ್‌ರಾಜ್ ಅಧಾನಗೆ ಕಂಚು-ಬೆಳ್ಳಿ ಪದಕ ಅವನಿ ಲೇಖರಾಗೆ ಒಂದು ಚಿನ್ನ-ಒಂದು ಕಂಚು 3 ಚಿನ್ನ,…
ಪ್ಯಾರಾಲಿಂಪಿಕ್ಸ್: ಆರ್ಚರಿ ಪಟು ಹರ್ವಿಂದರ್ ಸಿಂಗ್ ಪಾಲಾದ ಕಂಚಿನ ಪದಕ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಟ್ಟು 13 ಪದಕ ದೇಶಕ್ಕೆ ಪದಕ ಗೆದ್ದ ಮೊದಲ ಆರ್ಚರಿಪಟು ಹರ್ವಿಂದರ್ ಭಾರತಕ್ಕೆ 2 ಚಿನ್ನ, 6…
ಅವನಿ ಲೇಖರಾಗೆ ಒಂದೇ ಕ್ರೀಡಾಕೂಟದಲ್ಲಿ 2 ಪದಕ: ಐತಿಹಾಸಿಕ ಸಾಧನೆಗೈದ ಭಾರತದ ಮಹಿಳೆ
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಒಂದೇ ಕ್ರೀಡಾಕೂಟದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇದೇ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದಿದ್ದ ಅವನಿ…
ಪ್ಯಾರಾಲಿಂಪಿಕ್ಸ್: ಎತ್ತರ ಜಿಗಿತದಲ್ಲಿ ಪ್ರವೀಣ್ ಕುಮಾರ್‌ಗೆ ಬೆಳ್ಳಿ
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಂದು ಮತ್ತೆ ಎರಡು ಪದಕಗಳು ಭಾರತದ ಕ್ರೀಡಾಪಟುಗಳಿಗೆ ಲಭಿಸಿವೆ. ಶುಕ್ರವಾರ ಮುಂಜಾನೆ ಟಿ64 ಎತ್ತರದ ಜಿಗಿತದ ಸ್ಪರ್ಧೆಯಲ್ಲಿ…
ಎತ್ತರದ ಜಿಗಿತದಲ್ಲಿ ಎರಡು ಪದಕ: ತಂಗವೇಲುಗೆ ಬೆಳ್ಳಿ-ಶರದ್‌ಕುಮಾರ್‌ಗೆ ಕಂಚು
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಇಂದು ಮೂರು ಪದಕಗಳನ್ನು ಗಳಿಸಿದ್ದು, ಎತ್ತರ ಜಿಗಿತದ ಸ್ಪರ್ಧೆಯಲ್ಲಿ ಮರಿಯಪ್ಪನ್ ತಂಗವೇಲು ಬೆಳ್ಳಿ ಮತ್ತು ಶರದ್…
ಪ್ಯಾರಾಲಿಂಪಿಕ್ಸ್: ಶೂಟರ್ ಸಿಂಗ್‌ರಾಜ್‌ಗೆ ಒಲಿದ ಕಂಚಿನ ಪದಕ
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ 10 ಮೀಟರ್ ಏರ್ ಪಿಸ್ತೂಸ್ ಎಸ್‌ಹೆಚ್1 ಫೈನಲ್ ಸ್ಪರ್ಧೆಯಲ್ಲಿ ಸಿಂಗ್‌ರಾಜ್…
ಪ್ಯಾರಾಲಿಂಪಿಕ್ಸ್: ಜಾವಲಿನ್ ಥ್ರೋನಲ್ಲಿ ಚಿನ್ನ ಗೆದ್ದ ಸುಮಿತ್ ಅಂತಿಲ್
ಟೋಕಿಯೊ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಬೇಟೆ ಭರ್ಜರಿಯಾಗಿ ಮುಂದುವರೆದಿದ್ದು ಇಂದು ಮತ್ತೊಂದು ಚಿನ್ನದ ಪದಕ ಲಭಿಸಿದೆ. ಸುಮಿತ್ ಅಂತಿಲ್ ಜಾವಲಿನ್…
ಏಷ್ಯನ್ ಜೂನಿಯರ್ ಬಾಕ್ಸಿಂಗ್: ಭಾರತಕ್ಕೆ 8 ಚಿನ್ನ 5 ಬೆಳ್ಳಿ ಪದಕ
ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ದಾಖಲೆಯ ಪದಕವನ್ನು ಗೆಲ್ಲುವುದರೊಂದಿಗೆ ಮತ್ತೊಂದು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ದೇಶವು ಅಗ್ರಗಣ್ಯ…
ಪ್ಯಾರಾಲಿಂಪಿಕ್ಸ್: ಟೇಬಲ್ ಟೆನಿಸ್ ಆಟದಲ್ಲಿ ಫೈನಲ್ ತಲುಪಿದ ಭಾವಿನಾ ಪಟೇಲ್
ಟೋಕಿಯೋ: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಟೇಬಲ್ ಟೆನಿಸ್ ಆಟದಲ್ಲಿ ಭಾರತದ ಸ್ಪರ್ಧಿ ಗುಜರಾತ್ ಮೂಲಕ ಭಾವಿನಾ ಪಟೇಲ್ ಫೈನಲ್ ತಲುಪಿದ್ದಾರೆ. ವಿಶೇಷ ಚೇತನದ…
ಪ್ಯಾರಾಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ: 163 ರಾಷ್ಟ್ರಗಳ-4500 ಸ್ಪರ್ಧಿಗಳು ಭಾಗಿ
ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 163 ರಾಷ್ಟ್ರಗಳ ಸುಮಾರು 4500ಕ್ಕೂ ಹೆಚ್ಚು ಕ್ರೀಡಾಪಟುಗಳ ಸ್ಪರ್ಧೆ 22 ಕ್ರೀಡೆಗಳ 540 ವಿಭಾಗಗಳಲ್ಲಿ ಸ್ಪರ್ಧೆ ಇವೆ ಈ…
ದೇಶಕ್ಕೆ ಚಿನ್ನ ತಂದುಕೊಟ್ಟ ಅಥ್ಲೇಟಿಕ್ ನೀರಜ್ ಚೋಪ್ರಾ
ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ನಿರೀಕ್ಷೆಯಂತೆ ಜಾವಲಿನ್ ಪಟು ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವುದೊಂದಿಗೆ ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ಪಟ್ಟಿಯಲ್ಲಿ ಹೊಸ…
ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಪಟು ಭಜರಂಗ್ ಪುನಿಯಾಗೆ ಕಂಚು
ಟೋಕಿಯೋ: ಒಲಿಂಪಿಕ್ಸ್ ನಲ್ಲಿ ಭಾರತದ ಕುಸ್ತಿಪಟು ಭಜರಂಗ್ ಪುನಿಯ ಪದಕ ಗೆಲ್ಲುವುದೊಂದಿಗೆ ಭಾರತ ಮತ್ತೊಂದು ಕಂಚು ಲಭಿಸುವಂತೆ ಮಾಡಿದ್ದಾರೆ. ಈ ಮೂಲಕ…
ಒಲಿಂಪಿಕ್ಸ್: ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಗಾಲ್ಫರ್ ಅದಿತಿ ಅಶೋಕ್ ನಾಲ್ಕನೇ ಸ್ಥಾನ
ಟೋಕಿಯೋ: ಕರ್ನಾಟಕದವರಾದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶವು ಕೂದಲೆಳೆ ಅಂತರದಲ್ಲಿ ಕೈತಪ್ಪಿದೆ. 200ನೇ ಶ್ರೇಯಾಂಕಿತ ಆಟಗಾರ್ತಿ…