‘ಓಮಿಕ್ರಾನ್’ ಕೋವಿಡ್‌ ರೂಪಾಂತರಿ: ಹೆಚ್ಚು ಜಾಗರೂಕತೆ ವಹಿಸಲು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೀವಾ: ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೋವಿಡ್ ವೈರಸ್ಸಿನ ಹೊಸ ರೂಪಾಂತರಿ ಓಮಿಕ್ರಾನ್ ಬಗ್ಗೆ ಎಲ್ಲರೂ ಜಾಗರೂಕರಾಗಿ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ…

‘ಕಲ್ಲಿದ್ದಲು ಬಿಡಿ, ಗ್ಯಾಸ್ ಇರಲಿ’ : ಗ್ಲಾಸ್ಗೋದಲ್ಲಿ ‘ಹಸಿರು ಸಾಮ್ರಾಜ್ಯಶಾಹಿ’ಯ ಹುನ್ನಾರ?

ವಸಂತರಾಜ ಎನ್.ಕೆ ಗ್ಲಾಸ್ಗೊದ COP26 ಹವಾಮಾನ ಸಮ್ಮೇಳನದಲ್ಲಿ ಕೆಲವು ಮುನ್ನಡೆಗಳು ಆದವು. ಎಲ್ಲ ದೇಶಗಳ ಒಟ್ಟು ಸಹಮತ ರೂಪಿಸುವ ಸವಾಲುಗಳ ಸಂದರ್ಭದಲ್ಲಿ …

ತೈವಾನ್‌ನಲ್ಲಿ ಮೊಳಗಿದ ಕನ್ನಡ ಡಿಂಡಿಮ

ತೈವಾನ್ : ತೈವಾನ್‌ನಲ್ಲಿ ನೆಲೆಸಿರುವ ಕನ್ನಡಿಗರು 66 ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡದ ಕಂಪನ್ನು ವಿದೇಶದಲ್ಲೂ ಪಸರಿಸಿದ್ದಾರೆ. ಕರ್ನಾಟಕದ ವಿವಿಧ…

ಪೋಪ್‌ ಫ್ರಾನ್ಸಿಸ್‌ ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ಮೋದಿ

ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್‌ ಚರ್ಚ್‌ನ ಮುಖ್ಯಸ್ಥರಾಗಿರುವ ಪೋಪ್‌ ಫ್ರಾನ್ಸಿಸ್‌ ಅವರನ್ನು ರೋಮ್​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದು, ಭಾರತಕ್ಕೆ ಬರುವಂತೆ…

ಫೇಸ್‌ಬುಕ್ ಮಾತೃಸಂಸ್ಥೆ ಹೆಸರು ಬದಲಾವಣೆ : ಏನಿದು ‘ಮೆಟಾ? ಹೆಸರು ಬದಲಾವಣೆಗೆ ಕಾರಣವೇನು?

ಫೇಸ್‌ಬುಕ್‌ಗೆ ಮೆಟಾ ಎಂದು ಮರು ನಾಮಕರಣ ಮಾರ್ಕ್ ಜುಕರ್ ಬರ್ಗ್ ಮುಂದಿನ ಆಲೋಚನೆ ಹೀಗಿದೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಒಂದೇ ಬ್ರ್ಯಾಂಡ್…

ಕ್ಷಿಪ್ರ ಮಿಲಿಟರಿ ಕ್ರಾಂತಿ: ಸುಡಾನ್‌ ಪ್ರಧಾನಿ ಸೇರಿ ಹಲವು ರಾಜಕೀಯ ವ್ಯಕ್ತಿಗಳ ಬಂಧನ

ಸುಡಾನ್: ಸುಡಾನ್‌ನಲ್ಲಿ ಕ್ಷಿಪ್ರ ಮಿಲಿಟರಿ ಕ್ರಾಂತಿ ನಡೆದಿದ್ದು ಅಲ್ಲಿನ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ಅವರನ್ನು ಭದ್ರತಾ ಪಡೆಗಳು ಬಂಧಿಸಿ ಅಜ್ಞಾತ ಸ್ಥಳವೊಂದಕ್ಕೆ…

ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಬಹಳ ಆತಂಕಕಾರಿ: ಸಿಪಿಐ(ಎಂ) ಪೊಲಿಟ್‍ ಬ್ಯುರೊ

ನವದೆಹಲಿ: ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಕೋಮು ಹಿಂಸಾಚಾರ ಮತ್ತು ಸಂಘರ್ಷಗಳು ಭುಗಿಲೆದ್ದಿರುವ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍…

ಲಸಿಕೆಗಳ ಉತ್ಪಾದನೆಗೆ ಕಚ್ಚಾ ವಸ್ತುಗಳ ಪೂರೈಕೆ ಮುಕ್ತವಾಗಿಡಬೇಕು: ವಿಶ್ವಸಂಸ್ಥೆಯಲ್ಲಿ ಭಾರತ ಹೇಳಿಕೆ

ಯುನೈಟೆಡ್ ನೇಷನ್ಸ್: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಲಸಿಕೆಗಳು ತಯಾರಿಕೆಯ ಹಂತದಲ್ಲಿದ್ದು, ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಲಿದೆ. ಕೋವಿಡ್-19 ಲಸಿಕೆಗಳು ಜಗತ್ತಿನ…

ಪ್ರಾರ್ಥನೆ ಸಂದರ್ಭದಲ್ಲಿ ಬಾಂಬ್ ಸಿಡಿತ: 50ಕ್ಕೂ ಹೆಚ್ಚು ಮಂದಿ ಸಾವು

ಕಾಬೂಲ್: ಅಫ್ಘಾನಿಸ್ತಾನದ ​ಕುಂಡುಜ್​ ನಗರದಲ್ಲಿ ಮಸೀದಿಯೊಂದರ ಮೇಲೆ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ 50 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.…

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪತ್ರಕರ್ತರಿಗೆ ಈ ಬಾರಿ ನೊಬೆಲ್‌ ಶಾಂತಿ ಪ್ರಶಸ್ತಿ

ಸ್ಟಾಕ್‌ಹೋಮ್‌: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಫಿಲಿಪೈನ್ಸ್‌ನ ಪತ್ರಕರ್ತೆ ಮಾರಿಯಾ ರೆಸ್ಸಾ ಮತ್ತು ರಷ್ಯಾದ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರಿಗೆ…

ಜರ್ಮನಿ: ಬಲಪಂಥಕ್ಕೆ ಹಿನ್ನಡೆ ನಡು-ಎಡಪಂಥೀಯ ಸರಕಾರದತ್ತ

ಜರ್ಮನಿಯ ಪಾರ್ಲಿಮೆಂಟರಿ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ನಾಲ್ಕು ಅವಧಿಗಳಿಂದ (16 ವರ್ಷಗಳಿಂದ) ಇದ್ದ ಮೆರ್ಕೆಲ್ ಸರಕಾರ ಕೊನೆಯಾಗುವ ಲಕ್ಷಣಗಳಿವೆ. ನಡು-ಬಲಪಂಥಿಯ ಮತ್ತು…

ಯು.ಕೆ.ಯಲ್ಲಿ ಪೆಟ್ರೋಲ್ ಬಂಕ್ ಮುಂದೆ ಮೈಲುದ್ದ ಕ್ಯೂ ಏಕೆ?

ಸೆಪ್ಟೆಂಬರ್ ಕೊನೆಯಲ್ಲಿ ಯು.ಕೆ. ಯ ಉದ್ದಗಲಕ್ಕೂ ಪೆಟ್ರೋಲ್ ಬಂಕ್‌ಗಳ ಮುಂದೆ ಹಲವು ಮೈಲುಗಳುದ್ದಕ್ಕೂ ಕಾರುಗಳು ಮತ್ತಿತರ ವಾಹನಗಳು ಕ್ಯೂ ನಿಂತಿರುವ ದೃಶ್ಯಗಳು…

ಪ್ರಧಾನಿ ಮೋದಿ ಪ್ರವಾಸ ವಿರೋಧಿಸಿ ಅಮೆರಿಕಾದ ವೈಟ್‌ ಹೌಸ್‌ ಮುಂಭಾಗ ಅನಿವಾಸಿ ಭಾರತೀಯರ ಪ್ರತಿಭಟನೆ

ವಾಷಿಂಗ್ಟನ್‌ ಡಿಸಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯನ್ನು ವಿರೋಧಿಸಿ ಅಮೆರಿಕದ ವೈಟ್‌ ಹೌಸ್‌ ಎದುರು ಅನೇಕ ಅನಿವಾಸಿ ಭಾರತೀಯರು ಪ್ರತಿಭಟನೆ…

ಔಕಸ್(AUKUS): ಶೀತಸಮರ 2.0 ದ ಹೊಸ ರಂಪ

– ವಸಂತರಾಜ ಎನ್.ಕೆ. ಫ್ರಾನ್ಸ್ ಈ ಘೋಷಣೆಯಿಂದ ಕುಪಿತಗೊಂಡಿದ್ದು, ವಿದೇಶ ಸಚಿವ ಸೇರಿದಂತೆ ಅದರ ವಕ್ತಾರರು ಸಾಮಾನ್ಯವಾಗಿ ರಾಜತಾಂತ್ರಿಕ ಹೇಳಿಕೆಗಳಲ್ಲಿ ಬಳಸದ…

ಟ್ರಂಪ್ ವಾದಕ್ಕೆ ಕ್ಯಾಲಿಫೊರ್ನಿಯದಲ್ಲಿ ಭಾರೀ ಹಿನ್ನಡೆ, ಮುಖಭಂಗ

ಟ್ರಂಪ್ ಅಧ್ಯಕ್ಷೀಯ ಚುನಾವಣೆ ಸೋತರೂ ಟ್ರಂಪ್ ವಾದ ಸೋತಿಲ್ಲ. ಅಮೆರಿಕದ ಪಾರ್ಲಿಮೆಂಟಿನ ಮೇಲೆ ಭೌತಿಕ ದಾಳಿಯೊಂದಿಗೆ ಆರಂಭಿಸಿ, ಟ್ರಂಪ್ ವಾದದ ಮುಂದುವರಿಕೆಯಾಗಿ…

ನಾರ್ವೆ ಎಡಕೂಟ ವಿಜಯ, ಉತ್ತರ ಯುರೋಪಿನ ಎಡವಾಲುವಿಕೆ

ವಸಂತರಾಜ ಎನ್.ಕೆ. ನಾರ್ವೆಯ ಪಾರ್ಲಿಮೆಂಟರಿ ಚುನಾವಣೆಯಲ್ಲಿ ನಡು–ಎಡ ಕೂಟ ವಿಜಯ ಸಾಧಿಸಿದೆ. ಇದರೊಂದಿಗೆ ಉತ್ತರ ಯುರೋಪಿನ (ನಾರ್ಡಿಕ್ ದೇಶಗಳು ಎಂದು ಕರೆಯಲಾಗುವ)…

ಕಾರ್ಮಿಕ ದಿನದ ಉಡುಗೊರೆ: ನಿರುದ್ಯೋಗ ಭತ್ಯೆ ಕಟ್

ಸೆಪ್ಟೆಂಬರ್ ನಲ್ಲಿ ಯಾವ ಕಾರ್ಮಿಕ ದಿನ ಎಂದಿರಾ? ಹೌದು. ಇಡೀ ಜಗತ್ತಿನಲ್ಲಿ ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸಿದರೆ, ಮೇ…

ಬ್ರೆಜಿಲಿನಾದ್ಯಂತ ಕೂಗು: “ಬೊಲ್ಸನಾರೊ ತೊಲಗು”

ಸೆಪ್ಟೆಂಬರ್ 7 ಬ್ರೆಜಿಲ್ ನ ಸ್ವಾತಂತ್ರ್ಯ ದಿನ. ಈ ವರ್ಷದ ಸ್ವಾತಂತ್ರ್ಯ ದಿನದಂದು, ಬ್ರೆಜಿಲಿನಾದ್ಯಂತ ಬಹು ವಿವಾದಿತ ಅಧ‍್ಯಕ್ಷ ಜೈರ್ ಬೊಲ್ಸನಾರೊ…

ಜಗತ್ತಿನ ಅರ್ಧಕ್ಕಿಂತ ಹೆಚ್ಚು ಜನರಿಗೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ: ಐಎಲ್‌ಒ

ಕೋವಿಡ್‌ ಮಹಾಸೋಂಕು ಕಾಲದಲ್ಲಿ ಸಾಮಾಜಿಕ ಭದ್ರತೆ ಮತ್ತು ರಕ್ಷಣೆಯ ಕ್ರಮಗಳು ವಿಸ್ತಾರವಾಗಿದ್ದರೂ ಜಗತ್ತಿನಲ್ಲಿ ಶೇಕಡ 53 ಜನ ಅಂದರೆ ಅರ್ಧಕ್ಕಿಂತಲೂ (400…

ಚಿನ್ನಕ್ಕೆ ಗುರಿಯಿಟ್ಟ ಶೂಟರ್‌ : ಇತಿಹಾಸ ನಿರ್ಮಿಸಿದ ಅವನಿ ಲೇಖರಾ

ಮಹಿಳೆಯರ 10 ಮೀ ಏರ್ ರೈಫಲ್ ಸ್ಪರ್ಧೆಯಲ್ಲಿ ಆವನಿ ಲೇಖರಾಗೆ ಚಿನ್ನದ ಪದಕ ಡಿಸ್ಕಸ್ ಥ್ರೋನದಲ್ಲಿ ಯೋಗೇಶ್‌ಗೆ ಬೆಳ್ಳಿ ಪದಕ ಜಾವೆಲಿನ್…