ಎಂಎಸ್‌ಪಿ ಜಾರಿಗಾಗಿ ದೆಹಲಿಗೆ ಪಾದಯಾತ್ರೆ ಹೊರಟ ಎಂಎಸ್ಸಿ ಪದವೀಧರ

ಹೆಗಲಲ್ಲಿ ಬಟ್ಟೆ ತುಂಬಿದ ಒಂದು ಬ್ಯಾಗ್, ಕೈಯಲ್ಲೊಂದು ಕುಡಿಯುವ ನೀರಿನ ಬಾಟಲ್, ಗುರಿ 6000 ಕಿಲೋಮೀಟರ್ ನಡಿಗೆ,  ಈಗ ಕಳೆದ 65…

ಬಿರುಬಿಸಿಲನ್ನು ಎದುರಿಸಲು ರೈತ ಆಂದೋಲನ ಸಜ್ಜಾಗುತ್ತಿದೆ

ಚಂಡೀಗಢ : ರೈತರ ಆಂದೋಲನ ಕಳೆದ ನಾಲ್ಕು ತಿಂಗಳುಗಳಿಂದ ಮುಂದುವರೆದಿದೆ. ಈಗ ಹರಿಯಾಣ ಭಾಗದಲ್ಲಿ ಗೋಧಿ ಕೊಯ್ಲು ಮಾಡುವ ಈ ಸಮಯದಲ್ಲೂ…

ರಾಕೇಶ್‌ ಟಿಕಾಯತ್‌ ಮೇಲೆ ದುಷ್ಕರ್ಮಿಗಳ ಹಲ್ಲೆ

ಜೈಪುರ್ : ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಭಾರತೀಯ ಕಿಸಾನ್ ಸಂಘಟನೆಯ ಅಧ್ಯಕ್ಷ ರಾಕೇಶ್ ಟಿಕಾಯತ್…

ಕೆಎಐಡಿಬಿ ಭೂ ಸ್ವಾಧೀನಕ್ಕೆ ರೈತರ ಪ್ರಬಲ ವಿರೋಧ-ಜಿಲ್ಲಾಧಿಕಾರಿ ಸಭೆ ಬರ್ಖಾಸ್ತು

ಮಂಡ್ಯ : ಮದ್ದೂರು ತಾಲ್ಲೂಕು ಕುದುರುಗುಂಡಿ ಗ್ರಾಮದ ಸರ್ವೆ ನಂಬರ್ 245 ರ 109 ಎಕರೆ ಭೂಮಿ ಸ್ವಾಧೀನದ ಕೆಎಐಡಿಬಿ ಪ್ರಯತ್ನವನ್ನು…

ಕೃಷಿ ಕಾಯಿದೆಗಳ ವಿರುದ್ಧ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ

ರೈತ ಚಳುವಳಿ ಎರಡನೇ ಸ್ವಾತಂತ್ರ್ಯ ಆಂದೋಲನ: ಯು ಬಸವರಾಜ್ ಕೇಂದ್ರ ಸರ್ಕಾರದ ರೈತ-ವಿರೋಧಿ ಕೃಷಿ ಕಾಯಿದೆ ಮತ್ತು ಕಾರ್ಮಿಕ-ವಿರೋಧಿ ಕಾರ್ಮಿಕ ಕಾಯ್ದೆಗಳನ್ನು…

ರೈತರಿಂದ ಕೃಷಿ ಕಾನೂನು ಪ್ರತಿಗಳ ದಹನ

ಸಿಂಘು ಗಡಿ ಹಾಗೂ ಗಾಜಿಪುರ ಗಡಿಯಲ್ಲಿ ರೈತರು ಇಂದು ಹೋಳಿ ಆಚರಣೆಯ ಸಂದರ್ಭವಾಗಿ ಹಾಡುಗಳನ್ನು ಹಾಡುತ್ತಾ, ಡ್ರಮ್‌ಗಳನ್ನು ಬಾರಿಸುತ್ತಾ, ಕೇಂದ್ರದ ಬಿಜೆಪಿ…

ಭಾರತ ಬಂದ್‌ : 32 ಸ್ಥಳಗಳಲ್ಲಿ ಜಂಟಿ ಹೋರಾಟ, ನಾಲ್ಕು ಶತಾಬ್ದಿ ರೈಲುಗಳು ರದ್ದು

ನವದೆಹಲಿ : ದೇಶಾದ್ಯಂತ ನಡೆಯುತ್ತಿರುವ ರೈತ ಆಂದೋಲನದ ಮುಷ್ಕರದ ಸಂದರ್ಭದಲ್ಲಿ ಪಂಜಾಬ್‌, ಹರಿಯಾಣ ಮತ್ತು ದೆಯಲಿಯ 32 ಸ್ಥಳಗಳಲ್ಲಿ ಬೃಹತ್‌ ಧರಣಿಯನ್ನು…

ಅಖಿಲ ಭಾರತ ಮುಷ್ಕರ ಬೆಂಬಲಿಸಿ ‘ಕೃಷಿ ಕಾಯ್ದೆಗಳ ಶವಯಾತ್ರೆ’ ನಡೆಸುತ್ತಿದ್ದ ಮುಖಂಡರ ಬಂಧನ

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕರ್ನಾಟಕದಲ್ಲಿ ಕೃಷಿ…

ನಾಳೆ ದೇಶಾದ್ಯಂತ ಮುಷ್ಕರ : ಕೃಷಿ ಕಾನೂನು ಹಿಂಪಡೆಯುವವರೆಗೂ ರೈತ ಆಂದೋಲನ

ನವದೆಹಲಿ : ಕೇಂದ್ರದ ಬಿಜೆಪಿ ಸರಕಾರವು ತರಲು ಉದ್ದೇಶಿಸಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಕಿಸಾನ್‌ ಸಂಘಟನೆಗಳು ಜಂಟಿಯಾಗಿ…

ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರಕ್ಕಾಗಿ ಒತ್ತಾಯಿಸಿ ಕೆಪಿಆರ್‌ಎಸ್‌ ಪ್ರತಿಭಟನೆ

ಮಳವಳ್ಳಿ : ಬಗರ್ ಹುಕುಂ ಸಾಗುವಳಿ ದಾರರಿಗೆ ಹಕ್ಕುಪತ್ರಕ್ಕಾಗಿ, ಲೀಟರ್ ಹಾಲಿಗೆ 30 ರೂ ಬೆಲೆ ನಿಗದಿಗಾಗಿ, ಪೆಟ್ರೋಲ್, ಡೀಸೆಲ್, ಗ್ಯಾಸ್…

ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು: ಮುಖಂಡರ ಆಕ್ರೋಶ

ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್‌ 20ರಂದು ಕೃಷಿ ಕಾಯ್ದೆಗಳ ರದ್ದತಿಗಾಗಿ ನಡೆದ ಮಹಾಪಂಚಾಯತ್‌ ಸಮಾವೇಶದಲ್ಲಿ ಭಾಗವಹಿಸಿದ ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ…

ಹಾವೇರಿಯಲ್ಲಿ ರಾಕೇಶ್‌ ಟಿಕಾಯತ್ ವಿರುದ್ಧ ಪ್ರಕರಣ

ಹಾವೇರಿ: ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಾರ್ಚ್‌ 21ರಂದು ನಡೆದ ‘ರೈತ ಮಹಾ ಪಂಚಾಯತ್’‌ನಲ್ಲಿ ಭಾಗವಹಿಸಿದ ರಾಕೇಶ್‌ ಟಿಕಾಯತ್‌ ವಿರುದ್ಧ ನಗರ…

ರೈತರು-ಯುವಜನತೆಯಿಂದ ಶಹೀದ್‌ ದಿವಸ್‌ ಕಾರ್ಯಕ್ರಮ

ಲಕ್ನೋ : ರೈತರು ನಡೆಸುತ್ತಿರುವ ಕೇಂದ್ರ ಸರಕಾರದ ರೈತವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕೆಂಬ ನಿರಂತರ ಹೋರಾಟದ ಮುಂದುವರೆದ ಭಾಗವಾಗಿ ಇಂದು ದೇಶಾದ್ಯಂತ ಶಹೀದ್‌…

ರಾಜಧಾನಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ರೈತ ಕಹಳೆ

ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆಗಳನ್ನುರದ್ದು ಪಡಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ರೈತ, ಕಾರ್ಮಿಕ, ದಲಿತ,…

ಕೇಂದ್ರ ಸರಕಾರ ದೇಶವನ್ನು ಮಾರಲು ಹೊರಟಿದೆ – ಯುದ್ಧವೀರ ಸಿಂಗ್

ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನ ವಿರೋಧಿಸಿ ಹಾವೇರಿಯಲ್ಲಿ ರೈತರ ಮಹಾ ಪಂಚಾಯತ್ ಸಮಾವೇಶ ನಡೆಯಿತು. ಹಾವೇರಿ…

ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸುವಂತೆ ಟಿಕಾಯತ್ ಕರೆ

ಶಿವಮೊಗ್ಗ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ನಡೆಸಲು ಎಲ್ಲರೂ ದೆಹಲಿಗೆ ಬರುವ ಅಗತ್ಯವಿಲ್ಲ. ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸಿ ವಿಧಾನಸೌಧ ಸುತ್ತುವರಿಯಬೇಕು…

ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರೈತ ಮಹಾ ಪಂಚಾಯತ್

ಬೆಂಗಳೂರು : ಇಂದಿನಿಂದ ಮೂರು ದಿನಗಳ ಕಾಲ ಕರ್ನಾಟಕದ ರೈತ ಹೋರಾಟಗಳ ಬಹಿರಂಗ ಸಭೆ ಯಲ್ಲಿ ಭಾಗವಹಿಸಲು ಆಗಮಿಸಿದ ದೆಹಲಿ ರೈತ…

ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬೃಹತ್ ವಿಧಾನಸೌಧ ಚಲೋ

ಬೆಂಗಳೂರು : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ರೈತರು, ದಲಿತರು, ಕಾರ್ಮಿಕರು, ವಿದ್ಯಾರ್ಥಿ,…

ದೆಹಲಿ ರೈತ ಬಂಡಾಯ ಕಣದಲ್ಲಿ ಎರಡು ದಿನಗಳ ಒಕ್ಕಲು…

ಕೆ.ಮಹಾಂತೇಶ, ಸೈಯದ್ ಮುಜೀಬ್ (ಸಿಂಗು ಮತ್ತು ಗಾಜೀಪುರ್‌ಗಡಿಯಿಂದ) ಸಂಗೊಳ್ಳಿ ರಾಯಣ್ಣ ಸಿಂಧೂರ ಲಕ್ಷ್ಮಣ್ಣ ಬಂಡು ಹೂಡ್ಯಾರೋ ನಾಡಗ ಬಂಡು ಹೂಡ್ಯಾರೋ ನಾಡಗ…

ಟೆಕ್ರಿ ಗಡಿಗಳಲ್ಲಿ ಶಾಶ್ವತ ಮನೆ ನಿರ್ಮಿಸಿದ ರೈತರ ಆಂದೋಲನ

ನವದೆಹಲಿ : ರಾಷ್ಟ್ರದ ರಾಜಧಾನಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದ್ದು, ದೀರ್ಘಾವಧಿ ನಡೆಯಲಿರುವ ಈ ಧರಣಿಯನ್ನು ಮತ್ತಷ್ಟು…