ಬೆಂಗಳೂರು: ಸಿಐಟಿಯು ಬೆಂಗಳೂರು ವತಿಯಿಂದ ಅಸಂಘಟಿತ ಕಾರ್ಮಿಕರಿಗೆ ವಿಶೇಷವಾಗಿ ಅನ್ನಪೂರ್ಣ ಯೋಜನೆಯ ಭಾಗವಾಗಿ ರೇಷನ್ ಕಿಟ್ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.…
ಜನದನಿ
ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದ ಕಟ್ಟಡ ಕಾರ್ಮಿಕರು
ಹುಬ್ಬಳ್ಳಿ: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿತರಿಸಲಾಗುತ್ತಿರುವ ರೇಷನ್ ಕಿಟ್‌ಗಳನ್ನು ಬಳಸಿಕೊಂಡು ಸ್ಥಳೀಯ ಶಾಸಕರು ತಮ್ಮ ಬೆಂಬಲಿಗರ ಮುಖಾಂತರ ತಮಗೆ ಬೇಕಾದವರಿಗೆ…
ಪದವಿ ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವ ಹೊಸ ನೀತಿ ಕೈಬಿಡಲು ವಿದ್ಯಾರ್ಥಿಗಳು ಪ್ರತಿಭಟನೆ
ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಕೇಂದ್ರದ ಎನ್‌ಇಪಿ-2020 ಅನುಷ್ಠಾನದ ಭಾಗವಾಗಿ ಪದವಿ ಶಿಕ್ಷಣವನ್ನು ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಸುತ್ತಿರುವುದನ್ನು ಹಾಗೂ…
ಕ್ಯೂಬಾದ ಮೇಲಿನ ಅಮೇರಿಕನ್ ನಿರ್ಬಂಧಗಳನ್ನು ತೆಗೆಯಬೇಕು: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ
ಕ್ಯೂಬನ್ನರ ತಾಯ್ನಾಡು, ಸಾರ್ವಭೌಮತೆ ಮತ್ತು ಸಮಾಜವಾದದ ರಕ್ಷಣೆಯ ಹೋರಾಟಕ್ಕೆ ಬೆಂಬಲದ ಕರೆ ನವದೆಹಲಿ: ಕ್ಯೂಬಾದ ಮೇಲೆ ಅಮೇರಿಕಾದ ಆರ್ಥಿಕ ನಿರ್ಬಂಧ ಉಂಟು…
ಕಸ್ಟಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಸಾವು: ಅತ್ಯಂತ ಹೊಲಸು ಸಾಂಸ್ಥಿಕ ಕೊಲೆ
ಫಾದರ್ ಸ್ವಾಮಿಯವರ ಸಾವು ಕಸ್ಟಡಿಯಲ್ಲಿ ಹತ್ಯೆ ಮತ್ತು ಸಾಂಸ್ಥಿಕ ಕೊಲೆಯ ಪಠ್ಯಪುಸ್ತಕೀಯ ನಿರೂಪಣೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ. ಅವರನ್ನು ತಲೋಜಾ ಜೈಲಿಗೆ ಹಾಕಿದಂದಿನಿಂದ…
ಸೆಮಿಸ್ಟರ್ ಪರೀಕ್ಷೆ ರದ್ದತಿ-ಪರೀಕ್ಷಾ ಶುಲ್ಕ ಮನ್ನಾಕ್ಕಾಗಿ ಎಸ್‌ಎಫ್‌ಐ ಮನವಿ
ಧಾರವಾಡ: ಕೋವಿಡ್ ಕಾರಣದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯ 1, 3 ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು…
ಆಹಾರ ಕಿಟ್ ಅವ್ಯವಹಾರ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ: ಪ್ರತಿಭಟನಾಕಾರರ ಬಂಧನ
ಬೆಂಗಳೂರು: ರಾಜ್ಯದ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿರುವ ಆಹಾರ ಕಿಟ್ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್…
ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಿದ್ಧತೆ- ರಾಕೇಶ್ ಟಿಕಾಯತ್ ಭಾಗವಹಿಸುವ ನಿರೀಕ್ಷೆ
ನರಗುಂದ: ಗದಗ ಜಿಲ್ಲೆಯ ನರಗುಂದ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಜುಲೈ ೨೧ರಂದು ನರಗುಂದ ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು…
ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಲು-ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಧರಣಿ
ಬೆಂಗಳೂರು: ಐಸಿಡಿಎಸ್ ಅನ್ನು ಶಾಶ್ವತವಾಗಿಸುವುದು ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಖಾಯಂಗೊಳಿಸಬೇಕು. ಇವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ-ವೇತನ ಮತ್ತು ಸಾಮಾಜಿಕ…
ಗಂಗೂರು: ಜೀತವಿಮುಕ್ತ ಭೂಹೀನ ದಲಿತರಿಗೆ ಭೂಮಿ ಸಿಗುವವರೆಗೂ ಹೋರಾಟ
ಹಾಸನ: ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಗಂಗೂರಿನ ಜೀತ ವಿಮುಕ್ತ, ಭೂಮಿ ವಂಚಿತ ದಲಿತರು ಕಳೆದ 40 ವರ್ಷಗಳಿಂದಲೂ ಉಳುಮೆ…
ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಲು ಎಐಡಿಎಸ್‌ಓ ಸಹಿ ಸಂಗ್ರಹ ಚಳುವಳಿ
ಬೆಂಗಳೂರು: ಕಳೆದ ಸುಮಾರು ಎರಡು-ಮೂರು ವಾರಗಳಿಂದ ರಾಜ್ಯದ ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ `ಹಿಂದಿನ…
ತಡೆ ಹಿಡಿಯಲ್ಪಟ್ಟ ಬಡ್ತಿ ನೇಮಕಾತಿ ಆದೇಶ ವಾಪಸ್ಸಾತಿ ಬಗ್ಗೆ ಸಚಿವರಿಗೆ ಮನವಿ
ಕಲಬುರಗಿ: ಗ್ರಾಮ ಪಂಚಾಯತಿಗಳಲ್ಲಿ ಬಿಲ್ ಕಲೆಕ್ಟರ್ ಮತ್ತು ಗುಮಾಸ್ತ ಹುದ್ದೆಯಿಂದ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ…
ಸತತವಾಗಿ ಏರುತ್ತಿರುವ ಗ್ಯಾಸ್ ಬೆಲೆ ಏರಿಕೆ ವಿರುದ್ಧ ಡಿವೈಎಫ್‌ಐನಿಂದ ರಾಜ್ಯವ್ಯಾಪಿ ಪ್ರತಿಭಟನೆ
ಬೆಂಗಳೂರು: ಕೇಂದ್ರದ ಬಿಜೆಪಿ ಸರಕಾರವು ಅಗತ್ಯ ವಸ್ತುಗಳ ಬೆಲೆಗಳನ್ನು ನಿರಂತರವಾಗಿ ಏರಿಸುತ್ತಲೇ ಇದೆ. ಇದರಿಂದ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೆಟ್ರೋಲ್-ಡೀಸೆಲ್ …
ಖಾಸಗೀಕರಣದಿಂದ ದಲಿತರ ಪರಿಸ್ಥಿತಿ ಮತ್ತಷ್ಟು ಶೋಷನೀಯವಾಗಲಿದೆ
ಬೆಂಗಳೂರು: ದೇಶದಲ್ಲಿ ಇಂದಿಗೂ ಪ್ರತಿನಿತ್ಯ ಶೇಕಡಾ 25ರಷ್ಟು ದಲಿತರ ಮೇಲೆ ನಿರಂತರವಾಗಿ ಜಾತಿ ತಾರತಮ್ಯ, ದೌರ್ಜನ್ಯ, ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ…
ಪಿಯುಸಿ ನಂತರ ಮುಂದೇನು ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಶಿಬಿರ
ಹಾವೇರಿ: ವಿದ್ಯಾರ್ಥಿಗಳಿಗಾಗಿ ಕಲಿಕಾ ಕೌಶಲ, ಕರಿಯರ್ ಗೈಡೆನ್ಸ್‍ನ ಮಹತ್ವ, ಪ್ಲಾನಿಂಗ್ ಮಾಡುವುದು ಯಾಕೆ? ಮತ್ತು ಹೇಗೆ?, ಅತ್ತ್ಯುತ್ತಮ ಕೋರ್ಸ್ ಆಯ್ಕೆ ಮಾಡುವುದು…
ಸ್ಟಾನ್ ಸ್ವಾಮಿಯವರ ಮೇಲೆ ಸುಳ್ಳು ಕೇಸುಗಳನ್ನು ಹೇರಲು ಹೊಣೆಯಾದವರ ಮೇಲೆ ಸರಕಾರ ಕ್ರಮಕೈಗೊಳ್ಳಬೇಕು – ರಾಷ್ಟ್ರಪತಿಗಳಿಗೆ 10 ವಿಪಕ್ಷಗಳ ಮುಖಂಡರ ಆಗ್ರಹ
ನವದೆಹಲಿ: ಫಾದರ್ ಸ್ವಾನ್ ಸ್ವಾಮಿಯವರ ಮೇಲೆ ಸುಳ್ಳು ಕೇಸುಗಳನ್ನು ಹೊರಿಸಲು, ಅವರು ಜೈಲಿನಲ್ಲೇ ಮುಂದುವರೆಯುವಂತೆ ಮಾಡಿ ಅಮಾನವೀಯವಾಗಿ ನಡೆಸಿಕೊಳ್ಳಲು ಹೊಣೆಗಾರರಾದವರ ವಿರುದ್ಧ…
ನಾಲ್ಕು ವರ್ಷದ ಪದವಿ ವ್ಯಾಸಂಗ ಬೇಡ: ವಿದ್ಯಾರ್ಥಿ ಸಂಘಟನೆಗಳ ಆಗ್ರಹ
ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಆತುರಾತುರವಾಗಿ ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಭಾಗವಾಗಿ, ಪದವಿ ವ್ಯಾಸಂಗವನ್ನು ಮೂರು ವರ್ಷಗಳಿಂದ ನಾಲ್ಕು…
“ಸ್ಟಾನ್ ಸ್ವಾಮಿಯವರ ಸಾವು ಕಸ್ಟಡಿ ಹತ್ಯೆ”- ವ್ಯಾಪಕ ಆಕ್ರೋಶ, ಖಂಡನೆ
ಫಾದರ್ ಸ್ವಾನ್ ಸ್ವಾಮಿಯವರ ಸಾವಿನ ಸುದ್ದಿಗೆ ಎಲ್ಲಡೆಗಳಿಂದ ತೀವ್ರ ನೋವು ಮತ್ತು ಆಕ್ರೋಶ ವ್ಯಕ್ತಗೊಂಡಿದೆ. ಇದು ಒಂದು ಕಸ್ಟಡಿಯಲ್ಲಿನ ಹತ್ಯೆಯಲ್ಲದೆ ಬೇರೇನೂ…
ಸುಳ್ಳು ದಾಖಲೆಗಳನ್ನು ಸೃಷ್ಠಿ ಮಾಡಿ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ
ಜಾಲಹಳ್ಳಿ: ಸುಳ್ಳು ದಾಖಲೆಗಳನ್ನು ಸೃಷ್ಠಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗ್ರಾಮ ಪಂಚಾಯತಿ ಆಗಿದ್ದ ಜಾಲಹಳ್ಳಿಯನ್ನು ಪಟ್ಟಣ ಪಂಚಾಯತಿ ಎಂದು ಘೋಷಣೆ ಮಾಡಿರುವ…
ಒಂದೇ ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ ಬೇಡ-ಒಂದೇ ಪರೀಕ್ಷೆ ನಡೆಸಿ: ಎಐಡಿಎಸ್‌ಓ ಆಗ್ರಹ
ಹಿಂದಿನ ಸೆಮಿಸ್ಟರ್ ಪರೀಕ್ಷೆ ನಡೆಸಬೇಡಿ, ವಿದ್ಯಾರ್ಥಿಗಳಿಗೆ ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಯ ಒತ್ತಡ ಬೇಡ ಎಂದು ಆಗ್ರಹಿಸಿ ಬೆಂಗಳೂರು ವಿಶ್ವವಿದ್ಯಾಲಯದ…