ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಒತ್ತಾಯ

ಧಾರವಾಡ: ಅಲ್ಪಸಂಖ್ಯಾತ ವಿದ್ಯಾರ್ಥಿಗಳ  ಪಿಎಚ್‌.ಡಿ. ಮತ್ತು ಎಂ.ಫಿಲ್. Research Fellowships ಆದೇಶ ಮರುಪರಿಶೀಲನೆ ಮಾಡಬೇಕೆಂದು ಮತ್ತು  2016-17ನೇ ಸಾಲಿನ ಆದೇಶವನ್ನೇ ಯತಾವತ್ತಾಗಿ…

ಅಂಗನವಾಡಿ ಕಾರ್ಯಕರ್ತರ ಮೇಲೆ ಹಲ್ಲೆ ಪ್ರತಿಭಟನೆ| ಹಲ್ಲೆ ಮಾಡಿದವರಿಗೆ ಶಾಸಕರ ಬೆಂಬಲ ಆರೋಪ

ಸಕಲೇಶಪುರ: ಅಂಗನವಾಡಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆಸಿದ ವ್ಯಕ್ತಿಯನ್ನು ಶಾಸಕ ಸಿಮೆಂಟ್ ಮಂಜು ರಕ್ಷಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ  ಕರ್ನಾಟಕ ರಾಜ್ಯ…

ಕಟ್ಟಕಡೆಯ ಮನುಷ್ಯರಿಗೆ ಮೊದಲ ಆದ್ಯತೆ ಸಿಗಬೇಕು – ಬರಗೂರು ರಾಮಚಂದ್ರಪ್ಪ

ಸಮಾನತೆಯ ಆಶಯಗಳನ್ನು ನಾಶ ಮಾಡುತ್ತಿರುವ ಮೂಲಭೂತ ವಾದಿಗಳು ಮನುಷ್ಯರಿಗೆ  ಬೆಂಗಳೂರು: ಈ ದೇಶದ ಕಟ್ಟಕಡೆಯ ಮನುಷ್ಯರಿಗೆ ಮೊಟ್ಟ ಮೊದಲ ಆದ್ಯತೆ ಸಿಗುವಂತಾಗಬೇಕು…

ಬಾಸುದೇಬ್ ಆಚಾರ್ಯ ನಿಧನ : ಸಿಐಟಿಯು ಸಂತಾಪ

ನವದೆಹಲಿ: ಹಿರಿಯ ಕಾರ್ಮಿಕ ನಾಯಕ, ಹಿರಿಯ ಸಂಸದ ಬಾಸುದೇಬ್ ಆಚಾರ್ಯ ನಿಧನಕ್ಕೆ ಸಿಐಟಿಯು ಕೇಂದ್ರ ಸಮಿತಿ ಸಂತಾಪ ಸೂಚಿಸಿದೆ. ಈ ಕುರಿತು…

ಸರ್ಕಾರಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿರುವ ಎಂ.ಆರ್ ಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಕೆಪಿಆರ್‌ಎಸ್‌ಪ್ರತಿಭಟನೆ

ತುಮಕೂರು: ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)  ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು ಬಗರ್ ಹುಕಂ ಸಾಗುವಳಿದಾರರು ಬೃಹತ್ ಧರಣಿ…

ಪ್ಯಾಲೆಸ್ಟೀನಿನಲ್ಲಿ ಇಸ್ರೇಲೀ ನರಮೇಧ ಕೂಡಲೇ ನಿಲ್ಲಬೇಕು- ಎಡಪಕ್ಷಗಳ ಆಗ್ರಹ

ಭಾರತ-ಅಮೆರಿಕ 2+2 ಸಚಿವರ ಸಂವಾದದಲ್ಲಿ ತಕ್ಷಣದ ಕದನ ವಿರಾಮದ ಜಾಗತಿಕ ಕರೆಗೆ ಸೇರಲು ನಿರಾಕರಿಸಿದ್ದಕ್ಕಾಗಿ ಎಡಪಕ್ಷಗಳು ಮೋದಿ ಸರ್ಕಾರವನ್ನು ಐದು ಎಡಪಕ್ಷಗಳು…

ಮಂಜುಳಾ ಕೊಲೆ| ಕೊಲೆಗಾರರ ಬಂಧನ ಮಾಡದ ಪೊಲೀಸ್ ಇಲಾಖೆ ವಿರುದ್ದ ಪ್ರಗತಿಪರ ಸಂಘಟನೆಗಳ ಹೋರಾಟ

ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಮಂಜುಳಾ ಜೇಮ್ಸ್ ಪಾಲ್ ಬೀಕರ ಕೊಲೆ ಪ್ರಕರಣ ಖಂಡನೀಯವಾಗಿದ್ದು, ಈ ಕೂಡಲೇ…

ಬೆಂಗಳೂರಿನಲ್ಲಿ ನವೆಂಬರ್ 26-28 ರವರೆಗೆ 72 ಗಂಟೆಗಳ ಬೃಹತ್ ರಾಜ ಭವನ್ ಚಲೋ- ಮಹಾಧರಣಿ

ಬೆಂಗಳೂರು: ಸ್ವಾತಂತ್ರ್ಯ, ಪಜಾಪಭುತ್ವ, ಸಾಮಾಜಿಕ ನ್ಯಾಯ, ಒಕ್ಕೂಟ ರಚನೆ ಮುಂತಾದವುಗಳ ಮೇಲಿನ ಆಕ್ರಮಣ ವಿರೋಧಿಸಿ, ಧರ್ಮನಿರಪೇಕ್ಷ (ಜಾತ್ಯಾತೀತ), ಪಜಾಪಭುತ್ವ ಗಣತಂತ್ರದ ಸಂವಿಧಾನ…

ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಖಂಡಿಸಿ | ಎಸ್‌ಎಫ್‌ಐ ಮನವಿ

ಹೊಸಪೇಟೆ:  ದ್ವಿತೀಯ ಹಾಗೂ ತೃತೀಯ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳ ಮಾಡಿರುವುದನ್ನು ಖಂಡಿಸಿ  ಭಾರತ ವಿದ್ಯಾರ್ಥಿ ಫೆಡರೇಷನ್ (…

ಇಸ್ರೇಲ್ ನಿರ್ಮಾಣ ಕೆಲಸಕ್ಕೆ ಪ್ಯಾಲಿಸ್ತೇನ್ ಕಾರ್ಮಿಕರ ಬದಲು ಭಾರತೀಯ ಕಾರ್ಮಿಕರನ್ನು ಕಳುಹಿಸುವ ಪ್ರಸ್ತಾಪಕ್ಕೆ -CWFI ತೀವ್ರ ವಿರೋಧ

ಕನ್ಯಾಕುಮಾರಿ(ತ.ನಾ): ಇಸ್ರೇಲ್ ಯುದ್ಧದ ನಂತರ ಕೆಲಸ ಮಾಡಲು ಸಾಧ್ಯವಾಗದ ಪ್ಯಾಲೆಸ್ತೀನ್ ಕಾರ್ಮಿಕರ ಬದಲಿಗೆ ಭಾರತದಿಂದ ನಿರ್ಮಾಣ ಕಾರ್ಮಿಕರನ್ನು ಇಸ್ರೇಲ್‌ಗೆ ಕೆಲಸ ಮಾಡಲು…

ಪಿಎಚ್‌.ಡಿ. ಮತ್ತು ಎಂ.ಫಿಲ್. ರೀಸರ್ಚ್ ಫೆಲೋಶಿಪ್ ಆದೇಶ ಮರುಪರಿಶೀಲನೆ ಮಾಡಲು ಎಸ್‌ಎಫ್‌ಐ ಒತ್ತಾಯ

ಬೆಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳ  ಪಿಎಚ್‌.ಡಿ. ಮತ್ತು ಎಂ.ಫಿಲ್. Research Fellowships ಆದೇಶ ಮರುಪರಿಶೀಲನೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ…

ಕನಿಷ್ಠ ವೇತನ ನೀಡುವಂತೆ ಆಗ್ರಹಿಸಿ ಗ್ರಾಮ ಪಂಚಾಯತಿ ನೌಕರರಿಂದ ಬೃಹತ್ ಹೋರಾಟ

ಬೆಂಗಳೂರು: ಕನಿಷ್ಠ ವೇತನ, ನಿವೃತ್ತರಿಗೆ ಪಿಂಚಣಿ ಸೇರಿದಂತೆ ಸುಮಾರು 16 ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು)ದ…

ಬೆಂಗಳೂರು ಕಂಬಳದಲ್ಲಿ ಕೊರಗರ “ಪನಿಕುಲ್ಲುನ” ಅಜಲು ಆಚರಣೆಯ ಆತ್ಮವಿಮರ್ಶೆಯೂ ನಡೆಯುತ್ತದೆಯೇ ?: ಮುನೀರ್ ಕಾಟಿಪಳ್ಳ ಪ್ರಶ್ನೆ

ಮಂಗಳೂರು: ತುಳುನಾಡಿನ ಜನಪ್ರಿಯ ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದೊಂದಿಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು…

ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಖಚಿತ ಪಡಿಸಬೇಕು – ಡಾ ಹೇಮಲತಾ

ತಮಿಳುನಾಡು: ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಸಮಾನ ಕೂಲಿ, ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಯನ್ನು ನೀಡಬೇಕು ಎಂದು ಸಿಐಟಿಯು ಅಖಿಲ…

ಸಿಐಟಿಯು ಸಂಘಟನೆಯ ಕಾರ್ಯಕರ್ತರೊಂದಿಗೆ ಎಸಿ ಸಭೆ| ಕಾರ್ಮಿಕರ ಸಮಸ್ಯೆ ಪರಿಹರಿಸಲು ಕಠಿಣ ಕ್ರಮ

ಲಿಂಗಸಗೂರು: ಸಿಐಟಿಯು ಸಂಘಟನೆಯ ಮುಖಂಡರೊಂದಿಗೆ ಲಿಂಗಸ್ಗೂರು ಸಹಾಯಕ ಆಯುಕ್ತರ(ಎಸಿ) ಅಧ್ಯಕ್ಷತೆಯಲ್ಲಿ ಮುದಗಲ್ ನ ಹಮಾಲಿ ಕಾರ್ಮಿಕರ ಕೂಲಿದರ ಸಮಸ್ಯೆ ಪರಿಹರಿಸುವ ಕುರಿತು…

NPS ರದ್ದುಪಡಿಸಿ OPS ಮರುಸ್ಥಾಪಿಸುವಂತೆ‌‌ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದೆಹಲಿ ಚಲೋ

ನವದೆಹಲಿ: ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು, ರಾಷ್ಟ್ರೀಯ ಅಂಚೆ ನೌಕರರ ಸಂಘ, ಭಾರತೀಯ ಶಾಲಾ ಶಿಕ್ಷಕರ ಸಂಘ…

ರೈಲ್ವೇ ಖಾಸಗೀಕರಣ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ| ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ

ಬೆಂಗಳೂರು: ರೈಲ್ವೇ ಖಾಸಗೀಕರಣ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ ಚನ್ನರಾಯಪಟ್ಟಣದಲ್ಲಿ ಸಿಐಟಿಯು, ಕೆಪಿಆರ್‌ಎಸ್‌, ಡಿಎಸ್‌ಎಸ್‌, ಕೆಆರ್‌ಆರ್‌ಎಸ್‌, ಎಐಎಡಬ್ಲೂಯೂ ಮತ್ತು ಜನಪರ ಸಂಘಟನೆಗಳ…

5ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು: ವೇತನ ಹೆಚ್ಚಳ, ಇಡಗಂಟು ಜಾರಿ, ಬಿಸಿಯೂಟದ ಗುಣಮಟ್ಟಕ್ಕೆ ಆಗ್ರಹಿಸಿ ಬಿಸಿಯೂಟ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಐದನೇ ದಿನಕ್ಕೆ ಕಾಲಿಟ್ಟಿದೆ. ನಗರದ…

ಪ್ಯಾಲೇಸ್ತೇನ್ ಕುರಿತ ನಿರ್ಣಯ| ನವೆಂಬರ್ 8 ರಂದು ರಾಜ್ಯದಾದ್ಯಂತ “ಶಾಂತಿ ಒತ್ತಾಯ” ಪ್ರದರ್ಶನ; ಸಂಯುಕ್ತ ಹೋರಾಟ ಕರ್ನಾಟಕ ಕರೆ

ಬೆಂಗಳೂರು: ಪ್ಯಾಲೆಸ್ತೇನ್ ಮೇಲೆ ಇಸ್ರೇಲ್ ಅಮಾನವೀಯ ಆಕ್ರಮಣ ಪ್ರಾರಂಭಿಸಿ ಒಂದು ತಿಂಗಳಾಗುತ್ತಿದೆ. ಜನಸಾಮಾನ್ಯರ ಬದುಕು ಛಿದ್ರಗೊಂಡಿದೆ. ಬೆಂಕು ಉಗುಳುತ್ತಿರುವ ಆಕಾಶ, ಎಲ್ಲೆಡೆ…

12 ದಿನಕ್ಕೆ ಕಾಲಿಟ್ಟ ಗುಬ್ಬಿ ತಾಲ್ಲೂಕು ಬಗರ್‌ಹುಕಂ ಸಾಗುವಳಿದಾರರ ಪ್ರತಿಭಟನಾ ಧರಣಿ

ತುಮಕೂರು: ಇಲ್ಲಿನ ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿ ಗಂಗಯ್ಯನಪಾಳ್ಯ ಸುತ್ತಮುತ್ತಲಿನ ಗ್ರಾಮಗಳ ಬಗರ್‌ಹುಕಂ ಸಾಗುವಳಿ ರೈತರು ಅರಣ್ಯ ಇಲಾಖೆ ದೌರ್ಜನ್ಯ ವಿರೋಧಿಸಿ…