ಲೋಡ್ ಶೆಡ್ಡಿಂಗ್ : ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ನೀತಿ – ಡಿವೈಎಫ್ಐ ಆಕ್ರೋಶ:ಹೋರಾಟದ ಎಚ್ಚರಿಕೆ

ಮಂಗಳೂರು : ಅನಿಯಮಿತ ವಿದ್ಯುತ್ ಕಡಿತಗೊಂಡಿದ್ದರಿಂದ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿ ಹೋರಾಟದ ಎಚ್ಚರಿಕೆಯನ್ನು ನೀಡಿದೆ. ಕಳೆದ ಒಂದು ವಾರಗಳಿಂದ…

ಸೌಜನ್ಯ ಪ್ರಕರಣ: ವಿಶೇಷ ತನಿಖೆಗೆ ಒತ್ತಾಯಿಸಿ ಆಗಷ್ಟ್‌ 28 ರಂದು ಚಲೋ ಬೆಳ್ತಂಗಡಿ ಮಹಾಧರಣಿ

ಬೆಳ್ತಂಗಡಿ: ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ನೇಮಿಸಬೇಕು ಹಾಗೂ ಉಜಿರೆ ಧರ್ಮಸ್ಥಳದಲ್ಲಿ ನಡೆದ ಅಸಹಜ ಸಾವುಗಳನ್ನು…

ಆಗಸ್ಟ್ 9: ದೇಶಾದ್ಯಂತ ಕಾರ್ಮಿಕರು, ರೈತರಿಂದ  ಕ್ವಿಟ್ ಇಂಡಿಯಾ ದಿನಾಚರಣೆ

ಜನವಿರೋಧಿ, ದೇಶ-ವಿರೋಧಿ ಸರ್ಕಾರದ ವಿರುದ್ಧ ದೃಢ ಹೋರಾಟದ ಪಣ 2023 ರ ಜನವರಿ 30 ರಂದು ನವದೆಹಲಿಯಲ್ಲಿ ನಡೆದ ಕೇಂದ್ರೀಯ ಕಾರ್ಮಿಕ…

ಕ್ವಿಟ್‌ ಇಂಡಿಯಾ ನೆನಪು ; ಕೇಂದ್ರ ಸರ್ಕಾರದ ಕಾರ್ಮಿಕ – ರೈತ ವಿರೋಧಿ ನೀತಿಗಳ ವಿರುದ್ಧ ಜೆಸಿಟಿಯು ಪ್ರತಿಭಟನೆ

ಬೆಂಗಳೂರು: ಆಗಸ್ಟ್ 9 ರ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಕಾರ್ಮಿಕರು, ರೈತರು, ಕೂಲಿಕಾರ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ…

ಸೌಜನ್ಯ ಕುಟುಂಬದ ಮೇಲೆ ಹೆಗ್ಗಡೆ ಬೆಂಬಲಿಗರಿಂದ ಹಲ್ಲೆ – ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು : ಧರ್ಮಸ್ಥಳದ ಉಜಿರೆಯ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳುತ್ತಿರುವ ಆಕೆಯ ತಾಯಿ ಮತ್ತು ಕುಟುಂಬದವರ ಮೇಲೆ ನಡೆದ ದೌರ್ಜನ್ಯವನ್ನು ಅಖಿಲ…

ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸಂಯುಕ್ತ ಹೋರಾಟ – ಕರ್ನಾಟಕ ಸಮಿತಿ ಆಗ್ರಹ

ಹಾಸನ: ತೆಂಗು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ, ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 20,000ರೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಆಗ್ರಹಿಸಿ, ಸಂಯುಕ್ತ…

ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಂಧನಕ್ಕೆ : ಸಿಪಿಐಎಂ ಆಗ್ರಹ

ಬೆಂಗಳೂರು: ಬಿಜೆಪಿ ಮುಖಂಡ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಕಲ್ಯಾಣ ಕರ್ನಾಟಕದ ಜನರ ಮೈಬಣ್ಣದ ಕುರಿತು ನೀಡಿರುವ ಹೇಳಿಕೆಯನ್ನು ಸಿಪಿಐಎಂ…

ದಲಿತರ ಅಭಿವೃದ್ಧಿ ಹಣ ವರ್ಗಾವಣೆ ಸಹಿಸುವುದಿಲ್ಲ-ದಲಿತ ಹಕ್ಕುಗಳ ಸಮಿತಿ ಖಂಡನೆ

ಬೆಂಗಳೂರು: ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ನಾವು ಸ್ವಾಗತಿಸುತ್ತೇವೆ ನಿಜ. ಆದರೆ, ದಲಿತರ ಅಭಿವೃದ್ಧಿ ಹಣ ದಲಿತರ  ವೈಯಕ್ತಿಕ ಅಭಿವೃದ್ಧಿ ಹಣ ಈ…

ಸರಿಯಾದ ಊಟ ಇಲ್ಲ, ನಿದ್ದೆ ಇಲ್ಲ – ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ರಸ್ತೆ ತಡೆ

ಮಾನ್ವಿ: ವಸತಿನಿಲಯದಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ, ಕಟ್ಟಡ ಶಿಥಿಲಗೊಂಡಿದ್ದು, ಭಯ ಭೀತಿಯಿಂದ ವಾಸ ಮಾಡಬೇಕಾಗಿದೆ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ…

ನೈಸ್ ಸಂಸ್ಥೆ ನಡೆಸಿರುವ ಅಕ್ರಮಗಳನ್ನು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು: ಕೆಪಿಆರ್‌ಎಸ್‌ ಒತ್ತಾಯ

ರಾಮನಗರ: ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಸಂಬಂಧ ನೈಸ್ ಸಂಸ್ಥೆ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ…

ಶಿಲ್ಪಾ ಆಚಾರ್ಯ ಮನೆಗೆ ಡಿವೈಎಫ್ಐ ನಿಯೋಗ ಭೇಟಿ:ಕುಟುಂಬಕ್ಕೆ ಸಾಂತ್ವಾನ

ದಕ್ಷಿಣ ಕನ್ನಡ: ಇತೀಚೆಗೆ ಎಜೆ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ ವೈದ್ಯರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಗೆ ಜೀವವನ್ನೇ ಕಳೆದುಕೊಂಡ ವೇಣೂರಿನ ಶಿಲ್ಪಾ ಆಚಾರ್ಯ…

ಎನ್‍ಸಿ ಡಬ್ಲ್ಯು ಅಧ್ಯಕ್ಷೆಯ ರಾಜೀನಾಮೆಗೆ ಮಹಿಳಾ ಸಂಘಟನೆಗಳ ಆಗ್ರಹ

ಮಣಿಪುರದಲ್ಲಿ ಮೂವರು ಮಹಿಳೆಯರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದ ಹೇಯ ಘಟನೆಯ ಬಗ್ಗೆ 2023ರ ಜೂನ್ 12ರಂದು ಎನ್‌ಸಿಡಬ್ಲ್ಯುಗೆ ದೂರು ನೀಡಲಾಗಿದ್ದರೂ ರಾಷ್ಟ್ರೀಯ…

ಅಧಿಕಾರ ಕಳೆದುಕೊಂಡ ಬಿಜೆಪಿಯಿಂದ ಹತಾಶ ಪ್ರತಿಕ್ರಿಯೆ – ಸಿಪಿಐ(ಎಂ)

ಉಡುಪಿ: ಉಡುಪಿಯ ಖಾಸಗಿ ಕಾಲೇಜ್ ನ ಹಾಸ್ಟೆಲ್ ಒಂದರಲ್ಲಿ ನಡೆದ ಘಟನೆಯನ್ನು ಕೇಂದ್ರೀಕರಿಸಿ, ಇಡೀ ರಾಜ್ಯ ಮತ್ತು ದೇಶದಾದ್ಯಂತ ಒಂದು ಸಮೂಹದವರ…

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ : ಮತ್ತೊಮ್ಮೆ ಸಂಕಷ್ಟಕ್ಕೀಡಾದ ಅರಣ್ಯವಾಸಿಗಳು

ಕುತ್ಲೂರು: ಕುಕ್ಕುಜೆಯಿಂದ ಅಳಂಬ, ಬರೆಂಗಾಡಿ, ಒಂಜರ್ದಡಿ, ಏರ್ದಡಿ, ಪಂಜಾಲು ಮೊದಲಾದ ಕಡೆಗೆ ಸಂಪರ್ಕಿಸುವ ಕಾಡಬಾಗಿಲು ಎಂಬಲ್ಲಿಯ ಸೇತುವೆ ಜುಲೈ 26 ರ…

ಹೂಳಲು ಜಾಗವಿಲ್ಲ, ಇರುವ ಸೂರು ಕಳೆದುಕೊಳ್ಳುವ ಸ್ಥಿತಿ : ಗಿಡ್ಡಯ್ಯ ಕುಟುಂಬನದು

ಅರಕಲಗೂಡು: ಮೃತ ಶವವನ್ನು ಹೂಳಲು ಜಾಗವಿಲ್ಲದೆ ಮನೆಯಂಗಳದಲ್ಲೆ ಅಂತ್ಯಸಂಸ್ಕಾರ ಮಾಡುವ ಪ್ರಯತ್ನ ನಡೆಸಿದ್ದ ಅರಕಲಗೂಡು ತಾಲೂಕಿನ ಶಂಭುನಾಥಪುರದ ಗಿಡ್ಡಯ್ಯ ಅವರ ಕುಟುಂಬ…

ಮಣಿಪುರ ಹಿಂಸಾಚಾರದ ಆಘಾತಕಾರಿ  ವೀಡಿಯೋ-ಮಹಿಳಾ ಸಂಘಟನೆಗಳ ಖಂಡನೆ-ಮಣಿಪುರ ಮುಖ್ಯಮಂತ್ರಿಯ ರಾಜೀನಾಮೆಗೆ ಆಗ್ರಹ

ಮಣಿಪುರದಲ್ಲಿ ಮೇ 3 ರಂದು ಜನಾಂಗೀಯ ಹಿಂಸಾಚಾರ ಪ್ರಾರಂಭವಾದ ಮರುದಿನವೇ  ಮೇ 4 ರಂದು ನಡೆದ ಅತ್ಯಾಚಾರದ ಆಘಾತಕಾರಿ ವೀಡಿಯೋಗಳು ಸಾಮಾಜಿಕ…

ರೈತ ಹುತಾತ್ಮ ದಿನಾಚರಣೆ : ರೈತರು ಸಂಘಟಿತರಾಗಬೇಕಿದೆ – ಡಾ.ವಿಜೂ ಕೃಷ್ಣನ್

ವರದಿ : ದಾವಲಸಾಬ್‌ ತಾಳಿಕೋಟೆ ನರಗುಂದ : ರೈತ ವಿರೋಧಿ ನೀತಿಗಳನ್ನು ಹೆಮ್ಮೆಟ್ಟಿಸಲು ರೈತರು ಸಂಘಟಿತರಾಗಬೇಕು ಎಂದು ಅಖಿಲ ಭಾರತ ಕಿಸಾನ…

ಟನ್ ಕಬ್ಬಿಗೆ ಐದು ಸಾವಿರ ಬೆಲೆ ನಿಗದಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ

ಭಾರತೀನಗರ: ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಾಮುಂಡೇಶ್ವರಿ ಸಕ್ಕರೆ ಕಂಪನಿ ಮುಂದೆ ಕರ್ನಾಟಕ ಕಬ್ಬು ಬೆಳೆಗಾರರ…

ಮಣಿಪುರ ಮಹಿಳೆ ಬೆತ್ತಲೆ ಮೆರವಣಿಗೆ ಪ್ರಕರಣ : ಪಾತಕಿಗಳನ್ನು ಉಗ್ರ ಶಿಕ್ಷೆಗೆ ಒಳಪಡಿಸಲು ಜಾಗೃತ ನಾಗರಿಕರು ಕರ್ನಾಟಕ ಆಗ್ರಹ

ಬೆಂಗಳೂರು:  ಮಣಿಪುರದ ಮೂವರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ, ದೈಹಿಕ ಹಲ್ಲೆ‌ಮಾಡುತ್ತ, ಗುಂಪು ಅತ್ಯಾಚಾರ ಎಸಗಿರುವ ಮಣಿಪುರದ ಅತ್ಯಂತ ಹೇಯವಾದ ಪಾತಕಿ…

NFHS-6 ರ ಸಮೀಕ್ಷೆಯ ಸೂಚಕಗಳಿಂದ ರಕ್ತಹೀನತೆಯನ್ನು ತೆಗೆದುಹಾಕುವ ಸರಕಾರದ ನಿರ್ಧಾರ : ಎಐಡಿಡಬ್ಲ್ಯುಎ ಕಳವಳ

ನವದೆಹಲಿ : ರಾಷ್ಟ್ರೀಯ  ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6 )ರ ಸೂಚಕಗಳಿಂದ ರಕ್ತಹೀನತೆಯನ್ನು ತೆಗೆದುಹಾಕುವ ನಿರ್ಧಾರವನ್ನು ಬಿಜೆಪಿ ಸರಕಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.…