ಬಿಜೆಪಿ ದುರಾಡಳಿತದಿಂದ ದೇಶಕ್ಕೆ ದೊಡ್ಡ ಆಪತ್ತು ಸೃಷ್ಟಿ : ಆರ್‌.ಮುನಿಯಪ್ಪ

 ಚಿಕ್ಕಬಳ್ಳಾಪುರ : ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಕೋಮುವಾದಿ ಬಿಜೆಪಿ ತನ್ನ ದುರಾಡಳಿತ, ಜನ ವಿರೋಧಿ, ರೈತ , ಕಾರ್ಮಿಕ ವಿರೋಧಿ, ಆರ್ಥಿಕ…

ಎಲ್‌ಐಸಿ ಖಾಸಗೀಕರಣ ವಿರೋಧಿಸಿ ವಿಮಾ ನೌಕರರ ದೇಶವ್ಯಾಪಿ ಮುಷ್ಕರ

ಬೆಂಗಳೂರು : ಜನರಿಗೆ ಉತ್ತಮ ಸೇವೆ ನೀಡುತ್ತಿರುವ ಎಲ್ ಐ ಸಿ ಯನ್ನು ಖಾಸಗೀಕರಣ ಮಾಡಲು ಹೊರಟಿರುವ ಭಾರತ ಸರ್ಕಾರದ ನಿರ್ಧಾರವನ್ನು…

ದೇಶಪ್ರೇಮಿಗಳ ಮೆರವಣಿಗೆ ಯಶಸ್ವಿಗೊಳಿಸಿ : ವಾಸುದೇವರೆಡ್ಡಿ

ಮುಳಬಾಗಿಲು : ಮಾರ್ಚ್ 23 ರಂದು ಮುಳಬಾಗಿಲು ನಗರದಲ್ಲಿ ದೇಶಪ್ರೇಮಿಗಳಾದ ಭಗತ್‌ಸಿಂಗ್, ರಾಜ್‌ಗುರು, ಸುಖ್‌ದೇವ 90ನೇ ಹುತಾತ್ಮ ದಿನಾಚರಣೆ ಅಂಗವಾಗಿ ವಿದ್ಯಾರ್ಥಿ…

ದೇಶದ ಸಂಪತ್ತು  ಮಾರಾಟ- ಸಿಐಟಿಯು – ಸಿಪಿಐ (ಎಂ)  ನಿಂದ ಕ್ಯಾಂಡಲ್  ಲೈಟ್  ಪ್ರತಿಭಟನೆ

ತುಮಕೂರು : ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಸಾರ್ವಜನಿಕ ವಲಯದ  ಉದ್ಯಮಗಳು ಸ್ಥಾಪನೆಗೊಂಡು ತಮ್ಮ  ಕಾರ್ಯಕ್ಷಮತೆಯಿಂದ   ಕಳೆದ  ಹತ್ತಾರು  ದಶಕಗಳಿಂದ ಸೇವೆಸಲ್ಲಿಸಿವೆ.…

ಸಾರ್ವಜನಿಕ ರಂಗ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

ಬೆಂಗಳೂರು : ಯಾವುದೇ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಸಾರ್ವಜನಿಕ ಸಂಸ್ಥೆಗಳ ಕಾರ್ಮಿಕರು ನೌಕರರು ರೈಲ್ವೆ ನಿಲ್ದಾಣದಿಂದ  ಫ್ರೀಡಂ…

ಅಂಗನವಾಡಿ ನೌಕರರ ಬೇಡಿಕೆಗಳ ಪರಿಶೀಲನೆಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹಕ್ಕೆ ಕರೆ

ಬೆಂಗಳೂರು : 2021-22 ರ ರಾಜ್ಯ ಬಜೆಟ್ ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲನೆ ಮಾಡಲು ಒತ್ತಾಯಿಸಿ ಕರ್ನಾಟ ರಾಜ್ಯ ಅಂಗನವಾಡಿ…

ಕಾರ್ಮಿಕ, ರೈತ ವಿರೋಧಿ ಕಾಯ್ದೆಗಳ ರದ್ದತ್ತಿಗಾಗಿ ಮಾರ್ಚ್ 22ರಂದು ವಿಧಾನಸೌಧ ಚಲೋ

ಬೆಂಗಳೂರು : ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದು ಮಾಡುವಂತೆ ಒತ್ತಾಯಿಸಿ ಮಾರ್ಚ್ 22ರಂದು ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ…

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಗೆ 40 ರ ಸಂಭ್ರಮ

ಬೆಂಗಳೂರು : ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು 40 ನೇ ವರ್ಷ ಸಂಭ್ರಮದಲ್ಲಿದೆ.   ಬೆಂಗಳೂರು, ಕಲಬುರಗಿ, ದಕ್ಷಿಣ ಕನ್ನಡ, ಕೋಲಾರ,…

ಟೆಕ್ರಿ ಗಡಿಗಳಲ್ಲಿ ಶಾಶ್ವತ ಮನೆ ನಿರ್ಮಿಸಿದ ರೈತರ ಆಂದೋಲನ

ನವದೆಹಲಿ : ರಾಷ್ಟ್ರದ ರಾಜಧಾನಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದ್ದು, ದೀರ್ಘಾವಧಿ ನಡೆಯಲಿರುವ ಈ ಧರಣಿಯನ್ನು ಮತ್ತಷ್ಟು…

ಶಾಲಾ – ಕಾಲೇಜ್‌ ಸಮಯಕ್ಕೆ ಸರಿಯಾಗಿ ಬಸ್ ಬಿಡಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕುಷ್ಟಗಿ : ಕುಷ್ಟಗಿ ತಾಲ್ಲೂಕಿನ ನೀರಲೂಟಿ, ಹುಲಿಯಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಬಿಡಲು ಆಗ್ರಹಿಸಿ ಇಂದು ಶಾಸಕರ ಕಚೇರಿ…

ಸದಾಶಿವ ಆಯೋಗ ವರದಿ ಜಾರಿಗಾಗಿ ಮಾದಿಗರ ಬೃಹತ್‌ ʻಚೈತನ್ಯ ರಥಯಾತ್ರೆʼ

ಬೆಂಗಳೂರು: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಸಲ್ಲಿಸಿರುವ ’ಒಳ ಮೀಸಲಾತಿ ಕುರಿತ ವರದಿನ್ನು ಜಾರಿ ಮಾಡಬೇಕೆಂದು ಆಗ್ರಹಿಸಿ ನ್ಯಾಯಮೂರ್ತಿ ಸದಾಶಿವ ವರದಿ…

ಕಾಡಾನೆಗಳ ಉಪಟಳ ತಪ್ಪಿಸಲು ಸಾಕಾನೆಗಳ ಕಾವಲು!

ಕಾಡಾನೆಗಳು, ಹುಲಿಗಳ ಕಾಟಕ್ಕೆ ರೋಸಿ ಹೋಗಿರುವ ಕೊಡಗಿನ ಆದಿವಾಸಿಗಳು  ಸಾಕಾನೆಳ ಮೇಲೆಯೇ ದಾಳಿ ನಡೆಸುವ ಕಾಡಾನೆಗಳು  ಕೊಡಗು: ಕಾಡಾನೆಗಳ ಕಾಟವನ್ನು ತಪ್ಪಿಸಲು…

ರೈತ – ಕೂಲಿಕಾರರ ವಿರೋಧಿ ಬಜೆಟ್ : ಜಿ.ಸಿ.ಬಯ್ಯಾರೆಡ್ಡಿ

ಬೆಂಗಳೂರು : ಕರ್ನಾಟಕ ರಾಜ್ಯದ ಬಿಜೆಪಿ ಸರಕಾರವು ಮಂಡಿಸಿದ 2021-2022ರ ಬಜೆಟ್ ರಾಜ್ಯದ ರೈತರು, ಕೃಷಿಕೂಲಿಕಾರರು ಮತ್ತು ಕಸುಬುದಾರ ಗ್ರಾಮೀಣ ಜನತೆಯ…

ಬಲಾಢ್ಯರ ಬಜೆಟ್ – ಕೂಲಿಕಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ : ನಿತ್ಯಾನಂದಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಮಂಡಿಸಿದ 2021-2022ರ ಸಾಲಿನ ಬಜೆಟ್ ನಲ್ಲಿ ಸರ್ಕಾರವು ಕೃಷಿ ಕೂಲಿಕಾರರನ್ನು ಕಡೆಗಣಿಸಿದ್ದು ಖಂಡನಾರ್ಹವಾಗಿದೆ ಎಂದು ಕರ್ನಾಟಕ ಪ್ರಾಂತ…

ದುಡಿಯುವ ಜನರನ್ನು ಕಡೆಗಣಿಸಿದ ರಾಜ್ಯ ಬಜೆಟ್

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪನವರು ಇಂದು ಮಂಡಿಸಿರುವ 2021-2022ರ ಸಾಲಿನ ಬಜೆಟ್ ರಾಜ್ಯದ ದುಡಿಯುವ ಜನರನ್ನು ಕಡೆಗಣಿಸಿದೆ. ಕೊರೋನಾ ಸಂಕಷ್ಟ ಮತ್ತು…

ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದ ರಾಜ್ಯ ಬಜೆಟ್: ಎಸ್‌ಎಫ್‌ಐ

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರವು 2021-2022ರ ಸಾಲಿನ ಬಜೆಟ್‌ನಲ್ಲಿ ಕೇವಲ 29,688 ಕೋಟಿ ರೂಪಾಯಿ, ಅಂದರೆ ಶೇಕಡಾ 11ರಷ್ಟು ಹಣ ಮಾತ್ರ…

ರೈತರ ಬೃಹತ್‌ ಪ್ರತಿಭಟನೆ ಇಂದಿಗೆ 100 ದಿನ

ನವದೆಹಲಿ : ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಲು ಹೊರಟಿರುವ ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನವೆಂಬರ್‌ 26ರಿಂದ…

  ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ನೌಕರರ  ಪ್ರತಿಭಟನೆ

ರಾಮನಗರ: ಸಾರ್ವಜನಿಕ ಬ್ಯಾಂಕ್ ಗಳ  ಖಾಸಗಿ ಕರಣವನ್ನು ವಿರೋಧಿಸಿ  ಯುಎಫ್‌ಬಿಯು ನೇತೃತ್ವದಲ್ಲಿ ನಗರದಲ್ಲಿ ಬ್ಯಾಂಕ್‌ ನೌಕರರು ಧರಣಿ ಹಮ್ಮಿಕೊಂಡಿದ್ದರು. ಪ್ರತಿಭಟಣಕಾರರನ್ನು ಉದ್ದೇಶಿಸಿ…

ಕಾರ್ಮಿಕರ “ಕೋಟಿ ಹೆಜ್ಜೆ ವಿಧಾನ ಸೌಧದೆಡೆಗೆ” ಹರಿದು ಬಂದ ಜನಸಾಗರ

ಬೆಂಗಳೂರು : ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ರದ್ದತಿಗಾಗಿ, ಉದ್ಯೋಗ ಭದ್ರತೆಗಾಗಿ, ಬೆಲೆ ಏರಿಕೆ ತಡೆಗಟ್ಟಿ, ರಾಜ್ಯದ ಜಿಎಸ್‌ಟಿ ಪಾಲು ಪರಿಹಾರಕ್ಕಾಗಿ,…

ಬಜೆಟ್‌ ನಲ್ಲಿ ಅನುದಾನ ಮೀಸಲಿಡಲು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿಯಿಂದ ವಿಧಾನಸೌಧ ಚಲೋ

ಬೆಂಗಳೂರು : ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡಬೇಕೆಂದು, ಎಸ್‌ಸಿಎಸ್‌ಪಿ/ಟಿಎಸ್‌ಪಿ ಉಪಯೋಜನೆಗಳ ಜಾರಿಗಾಗಿ ಏಕಗವಾಕ್ಷಿ ಪದ್ಧತಿ ಮೂಲಕ ಜಾರಿ ಮಾಡಬೇಕೆಂದು…