ಬೆಂಗಳೂರು: ಬಂಡವಾಳ ಕೇಂದ್ರೀತ, ಅಪರಾಧ ಕೇಂದ್ರೀತ, ಕೋಮುವಾದಿ ಕೇಂದ್ರೀತ ಬೆಂಗಳೂರು ನಿಜವಾಗಿಯೂ ದುಡಿಯುವ ವರ್ಗ ಕೇಂದ್ರೀತ ನಗರವಾಗಿದೆ. ಜನವಿರೋಧಿ-ದೇಶವಿರೋಧಿ ನೀತಿಗಳನ್ನು ಜನತೆಯ…
ಕಾರ್ಮಿಕ
ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ
ಬೆಂಗಳೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), 17ನೇ ಅಖಿಲ ಭಾರತ ಸಮ್ಮೇಳನ 2023ರ ಜನವರಿ 18 ರಿಂದ 22 ರವರೆಗೆ…
ಗೌರವಯುತ ಬದುಕಿಗಾಗಿ ಕನಿಷ್ಠ ಸಂಬಳ, ಉದ್ಯೋಗ ಭದ್ರತೆ ಕೊಡಿ; ಮೀನಾಕ್ಷಿ ಸುಂದರಂ
ಕಲಬುರಗಿ: ‘ಬಡವರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ನೌಕರರು ಬದುಕುಳಿಯಲು ಕನಿಷ್ಠ ಸಂಬಳ ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಉದ್ಯೋಗದ ಭದ್ರತೆಯಾದರೂ ಕಲ್ಪಿಸಬೇಕು’…
ಗ್ರಾಮ ಮಟ್ಟದಲ್ಲಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ದಾಸ ಭಂಡಾರಿ ಪ್ರಯತ್ನ ಸ್ಮರಣೀಯ: ಸಿಡಬ್ಲ್ಯೂಎಫ್‌ಐ
ಉಡುಪಿ: ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರು ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ದಾಸ್ ಭಂಡಾರಿ(80 ವರ್ಷ) ಅವರ ನಿಧನಕ್ಕೆ ಕರ್ನಾಟಕ ರಾಜ್ಯ…
ಭೀಕರ ಕೋವಿಡ್ ಸಂದರ್ಭದಲ್ಲೂ ಕಾರ್ಪೋರೇಟ್ ಬಂಡವಾಳ ಲಾಭ ಮಾಡಿದೆ: ಡಾ. ಹೇಮಲತಾ
ಕುಂದಾಪುರ: ಕಳೆದ ಮೂರು ವರ್ಷಗಳು ಅತ್ಯಂತ ಸವಾಲಿನ ದಿನಗಳನ್ನು ದೇಶದ ಸಾಮಾನ್ಯ ಜನ ಹಾಗೂ ಶ್ರಮಜೀವಿ ವರ್ಗ ಕಂಡಿದೆ. ಕೋವಿಡ್ ಸಾಂಕ್ರಾಮಿಕ…
ಕಾರ್ಮಿಕರ ಐಕ್ಯತೆ – ಜನತೆಯ ಸೌಹಾರ್ದತೆಗಾಗಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ
ಬೆಂಗಳೂರು : ಕಾರ್ಮಿಕರ ಹಕ್ಕುಗಳಿಗಾಗಿ, ಸಮರಶೀಲ ಹೋರಾಟವನ್ನು ಸಂಘಟಿಸುತ್ತಾ, ಕಾರ್ಮಿಕರ ರಕ್ಷಣೆಗಾಗಿ ಪಣತೊಟ್ಟು ಸದಾ ಚಳುವಳಿಯ ಮೂಲಕ ಎದುರಾಗುವ ವಿರೋಧಿ ನೀತಿಗಳನ್ನು…
ಪ್ರಸಕ್ತ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕೆಂದು ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ (ಫಲಾನುಭವಿಗಳ) ಮಕ್ಕಳ ವಿದ್ಯಾಭ್ಯಾಸಕ್ಕೆ ೨೦೨೨-೨೩ನೇ ಸಾಲಿನ…
ಬಜೆಟ್ ಅಧಿವೇಶನ ವೇಳೆ ರೈತ-ಕಾರ್ಮಿಕರು-ಕೂಲಿಕಾರರ ಸಂಸತ್ ಚಲೋ
ಮೈಸೂರು: ಕೇಂದ್ರದಲ್ಲಿ ಅಳ್ವಿಕೆ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ (ಎನ್‌ಎಂಪಿ) ಯೋಜನೆಯಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಿರುವ ನೀತಿಯ…
ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ
ಮಂಗಳೂರು : ಕಳೆದ ಹತ್ತಾರು ದಶಕಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸರಿಸುಮಾರು 6-7 ಲಕ್ಷ ಬೀಡಿ ಕಾರ್ಮಿಕರು ಬೀಡಿ ಕೈಗಾರಿಕೆಯಲ್ಲಿ ತಮ್ಮ…
ಗೌರವಧನ ಕೊಡಬೇಕೆಂದು ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ
ದೇವದುರ್ಗ: ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರು ಹೆಚ್ಚುವರಿ ಗೌರವಧನ ಕೊಡಬೇಕು. ಪೋಷಣ ಅಭಿಯಾನ ಹಣ ಕೊಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು…
ಕಟ್ಟಡ ಕಾರ್ಮಿಕರ ನಿಧಿ ದೋಚಲು ಸಚಿವರು-ಶಾಸಕರ ಹೊಂಚು: ಬಾಲಕೃಷ್ಣ ಶೆಟ್ಟಿ
ಉಡುಪಿ: ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ…
ಗುಜರಾತಿನಲ್ಲಿ ಕಾರ್ಮಿಕರು ಮತದಾನ ಮಾಡುವಂತೆ ನಿಗಾ ಇಡಲು ಮಾಲಕರಿಗೆ ಅಧಿಕಾರ ನೀಡುವ ಎಂ.ಒ.ಯು – ಸಿಐಟಿಯು ಖಂಡನೆ
ಚುನಾವಣಾ ಆಯೋಗದ ಮತ್ತೊಂದು ವಿಲಕ್ಷಣ ಕ್ರಮ – ಇಎಎಸ್ ಶರ್ಮ ನವದೆಹಲಿ : ಗುಜರಾತಿನಲ್ಲಿ, ದೇಶದಲ್ಲೇ ಮೊತ್ತ ಮೊದಲ ಬಾರಿಗೆ 1000…
ಸ್ಲಂ ಬೋರ್ಡು ಕಲ್ಯಾಣ ನಿಧಿಗೆ ಕಟ್ಟಡ ಕಾರ್ಮಿಕರ ನಿಧಿ ಬಳಕೆ ಖಂಡಿಸಿ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ವಿ. ಸೋಮಣ್ಣ…
ಐಸಿಡಿಎಸ್ ಯೋಜನೆಯನ್ನು ಉಳಿಸಿಕೊಳ್ಳಲು ಪ್ರಬಲ ಹೋರಾಟಕ್ಕೆ ಸಜ್ಜಾಗಿ – ಮೀನಾಕ್ಷಿಸುಂದರಂ
ಹೊಸಪೇಟೆ : ‘ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್.) ಬಗ್ಗೆ ಸರ್ಕಾರ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿವೆ.…
ಅಪೌಷ್ಠಿಕತೆ ನಿವಾರಣೆಗೆ ಯೋಜನೆ ರೂಪಿಸಿದರೆ ಸಾಲದು-ಅದರ ಸಮರ್ಪಕ ಅನುಷ್ಟಾನದ ಅವಶ್ಯಕತೆ ಬೇಕು
ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನ- ಹೊಸಪೇಟೆ, ವಿಜಯನಗರ ನಾವು ಕೇವಲ ತಾಯಿ-ಮಗು ಆರೈಕೆಯ ಬಗ್ಗೆ ಅಷ್ಟೇ ಯೋಚಿಸುತ್ತಿಲ್ಲ. ಬದಲಾಗಿ ಈ…
ಕಾರ್ಮಿಕ ಸಂಘಗಳನ್ನೇ ಹೊರಗಿಟ್ಟ ತಿರುಪತಿ ‘ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ’!
ತ್ರಿಪಕ್ಷೀಯ ಐ.ಎಲ್.ಸಿ. ಅಧಿವೇಶನವನ್ನೇ ನಡೆಸದ ವೈಫಲ್ಯವನ್ನು ಮರೆಮಾಚುವ ತಂತ್ರ –ಸಿಐಟಿಯು ತಿರುಪತಿ : ತಿರುಪತಿಯಲ್ಲಿ ಕಾರ್ಮಿಕರಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಎರಡು ದಿನಗಳ ಮಂತ್ರಿ-ಅಧಿಕಾರಿಗಳ ಸಮಾವೇಶ ನಡೆಯಿತು.…
ಭೀಕರ ಅಪಘಾತದಲ್ಲಿ ಕಾರ್ಮಿಕರ ಸಾವು: ರೂ. 25 ಲಕ್ಷ ಪರಿಹಾರಕ್ಕೆ ಸಿಡಬ್ಲ್ಯೂಎಫ್‌ಐ ಆಗ್ರಹ
ಬೆಂಗಳೂರು: ತುಮಕೂರ ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇಂದು(ಆಗಸ್ಟ್ 25) ಬೆಳಗಿನ ಜಾವ ಕ್ರೂಸರ್ ಮತ್ತು ಲಾರಿ ಮಧ್ಯೆ…
60 ವರ್ಷ ಮೇಲ್ಪಟ್ಟ ಆರುವರೇ ಸಾವಿರ ಬಿಸಿಯೂಟ ನೌಕರರ ವಜಾ: 2ನೇ ದಿನಕ್ಕೆ ಮುಂದುವರೆದ ಪ್ರತಿಭಟನೆ
ಬೆಂಗಳೂರು: ವಯಸ್ಸಿನ ಕಾರಣ ನೀಡಿ, 60 ವರ್ಷ ತುಂಬಿದ 6,500 ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಶಿಕ್ಷಣ ಇಲಾಖೆ ಕ್ರಮ…
19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರಿಗೆ ನಿವೃತ್ತಿ ಹೆಸರಿನಲ್ಲಿ ಅಮಾನವೀಯತೆ: ಅಕ್ಷರ ದಾಸೋಹ ನೌಕರರ ಮುಷ್ಕರ
ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ…
ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ
ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು…