-ಮುನೀರ್ ಕಾಟಿಪಳ್ಳ ಈದ್ ಮಿಲಾದ್ ಮೆರವಣಿಗೆಗಳು ಒಂದಿಷ್ಟು ಆತಂಕ, ಉದ್ವಿಗ್ನತೆಯ ನಡುವೆಯೂ ಶಾಂತಿಯುತವಾಗಿ ಮುಗಿಯಿತು. ಉದ್ರೇಕಕಾರಿ ಹೇಳಿಕೆ, ಮಾತುಗಳ ಮೂಲಕ ಉದ್ವಿಗ್ನತೆ,…
ಅಭಿಪ್ರಾಯ
- No categories
ಅನಿಯಂತ್ರಿತ ದೌರ್ಜನ್ಯಗಳು….ಬದಲಾಗದ ಧೋರಣೆಗಳು ಬದಲಿಸಬೇಕು ಮನೋಭಾವ
-ವಿಮಲಾ ಕೆ.ಎಸ್. ʼಅತ್ಯಾಚಾರಿಗಳ ಪುರುಷತ್ವ ಹರಣ ಮಾಡಿಬಿಡಬೇಕು, ಗಲ್ಲು ಶಿಕ್ಷೆ ವಿಧಿಸಬೇಕು, ಕಾನೂನು ಬಿಗಿಯಾಗಬೇಕುʼ. ರೋಷಾವೇಶದಲ್ಲಿ ಈ ಮಾತುಗಳು ನಿರ್ಭಯಾ ಸಂದರ್ಭದಿಂದ…
ಮತಾಂತರಗೊಂಡ ದಲಿತರಿಗೆ ಎಸ್.ಸಿ. ಸ್ಥಾನಮಾನ ಸಿಗುವುದೇ?
-ಡಾ. ಎಸ್. ವೈ. ಗುರುಶಾಂತ್ ಕ್ರಿಶ್ಚಿಯನ್ ಮತ್ತು ಇಸ್ಲಾಂ ಮತಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಎಸ್.ಸಿ. ಸ್ಥಾನಮಾನ ಕೊಡಬೇಕೇ ಎನ್ನುವ ಹಲವು ದಶಕಗಳ…
ಸಡಿಲವಾದ ಬೇರುಗಳೂ ಸರಪಳಿಯ ಗಟ್ಟಿ ಕೊಂಡಿಗಳೂ ಜೀವನ ಮೌಲ್ಯದಂತೆ ಪ್ರಜಾಪ್ರಭುತ್ವ ಬೇರುಬಿಡುವವರೆಗೂ ಅಸಮಾನತೆಗಳು ನಿವಾರಣೆಯಾಗುವುದಿಲ್ಲ
-ನಾ ದಿವಾಕರ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ 2007ರಲ್ಲಿ ಅನುಮೋದಿಸಿದ ನಿರ್ಣಯಕ್ಕೆ ಅನುಗುಣವಾಗಿ ವಿಶ್ವದಾದ್ಯಂತ ಸೆಪ್ಟಂಬರ್ 15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ.…
ಸೀತಾರಾಮ್ ಯೆಚೂರಿ ಅವರೊಂದಿಗೆ ಸಂದರ್ಶನ – ಆ ವಾಕ್ಯವೇ ಅಧ್ಯಯನಕ್ಕೆ ಪ್ರೇರೇಪಿಸಿತು
-ಕೃಪೆ: ಪ್ರಜಾಶಕ್ತಿ -ಕನ್ನಡಕ್ಕೆ:ಸಿ.ಸಿದ್ದಯ್ಯ ಸೀತಾರಾಮ್ ಯೆಚೂರಿ ಅವರೊಂದಿಗೆ ಸಂದರ್ಶನ ಮಾರ್ಕ್ಸ್ವಾದ ಅಧ್ಯಯನದ ಅವಶ್ಯಕತೆ ಎಲ್ಲಿಯವರೆಗೂ ಇರುತ್ತದೆ? ಮಾರ್ಕ್ಸ್ವಾದಿ ಎಂದರೇನೇ ಅಧ್ಯಯನಶೀಲ. ಅಧ್ಯಯನ…
ಪೊಕ್ಸೋ: ಒಂದು ಕಠಿಣವಾದ ಕಾನೂನು ನಿಜ ಆದರೂ ನ್ಯಾಯದ ದಾರಿ ಗಾವುದ ದೂರವೇ….
– ವಿಮಲಾ.ಕೆ.ಎಸ್. ಇಂದು ದಿನಾಂಕ 14-09-2024ರಂದು ಪತ್ರಿಕೆಗಳ ಎರಡು ಸುದ್ದಿಗಳು ಈ ಮೇಲಿನ ಶೀರ್ಷಿಕೆಗೆ ಕಾರಣ. ಯಾದಗಿರಿಯಲ್ಲಿ ಅಪ್ರಾಪ್ತಳ ಮೇಲೆ ನಡೆದ…
ವಚನ ದರ್ಶನ: ಕೋಮುವಾದಿ ರಾಜಕಾರಣದ ದುಷ್ಟ ಉತ್ಪಾದನೆ
ಡಾ. ಮೀನಾಕ್ಷಿ ಬಾಳಿ ವೇದವೆಂಬುದು ಓದಿನ ಮಾತು ಶಾಸ್ತ್ರವೆಂಬುದು ಸಂತೆಯ ಸುದ್ಧಿ ಪುರಾಣವೆಂಬುದು ಪುಂಡರ ಗೋಷ್ಠಿ ತರ್ಕವೆಂಬುದು ತಗರ ಹೋರಟೆ ಭಕ್ತಿ…
ನ್ಯಾಯಾಲಯದ ಆದೇಶಕ್ಕಾಗಿ ಕಾದ ನಾಯಕರು
-ಎಸ್.ವೈ. ಗುರುಶಾಂತ್ ‘ಮುಡಾ’ ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳ ಕುರಿತಾದ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ದ ತನಿಖೆಯ ಪ್ರಾಸಿಕ್ಯೂಶನ್ ಗೆ…
ಏನಿದು ತಿಮಿಂಗಿಲ ವಾಂತಿ!
ಡಾ ಎನ್.ಬಿ ಶ್ರೀಧರ ವಾಂತಿ ಅಂದಾಕ್ಷಣ ವ್ಯಾಕ್… ಎಂದು ವಾಕರಿಕೆ ಬರುತ್ತದೆ. ಆದರೆ ‘ತಿಮಿಂಗಲ ವಾಂತಿ’ ಎಂದಾಕ್ಷಣ ಅನೇಕರಿಗೆ ರಾತ್ರಿ ಬೆಳಗಾಗುವುದರೊಳಗೆ…
ಕರ್ನಾಟಕ ಮತ್ತು ಸೀತಾರಾಮ್ ಯೆಚೂರಿ
– ನವೀನ್ ಸೂರಿಂಜೆ ಸೀತಾರಾಂ ಯೆಚೂರಿ ಮತ್ತು ಕರ್ನಾಟಕದ ಮಧ್ಯೆ ಒಂದು ಬಿಡಿಸಲಾರದ ಬಾಂಧವ್ಯವಿದೆ. ಕರ್ನಾಟಕ ಸೀತಾರಂ ಯೆಚೂರಿಯವರ ಹುಟ್ಟೂರೇನೋ ಎಂದು…
ಸಿಎಂ ಕುರ್ಚಿ ಖಾಲಿ ಇದೆಯೇ?
-ಬಿ.ಎಂ ಹನೀಫ್, ಹಿರಿಯ ಪತ್ರಕರ್ತರು ಮುಖ್ಯಮಂತ್ರಿಯ ಕುರ್ಚಿ ಖಾಲಿ ಇಲ್ಲ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಇದರಲ್ಲಿ ಯಾವ ಸಂಶಯವೂ ಇಲ್ಲ- ಎಂದು…
ಏಕಪಕ್ಷೀಯ ಆರ್ಥಿಕ ನಿರ್ಬಂಧಗಳು ಮತ್ತು ನಾಗರಿಕರು
-ಪ್ರೊ. ಪ್ರಭಾತ್ ಪಟ್ನಾಯಕ್ -ಅನು : ಕೆ.ಎಂ.ನಾಗರಾಜ್ ನಾಲ್ಕನೇ ಜಿನೀವಾ ಸಮಾವೇಶದ ಕಲಮು 33ರ ಪ್ರಕಾರ, ಜನರು ಮಾಡದ ತಪ್ಪುಗಳಿಗೆ ಅವರ…
ಇರುವೆಯ ಕೌತುಕದ ಬದುಕು!
-ಡಾ ಎನ್.ಬಿ.ಶ್ರೀಧರ ಇರುವೆ ಭೂ ನೆಲ ಪ್ರದೇಶದಲ್ಲಿ ಸರ್ವಾಂತರ್ಯಾಮಿಯಾಗಿ ಸಕಲ ಜನರಿಗೆ ಅತ್ಯಂತ ಪರಿಚಿತವಾಗಿರುವ ಕೀಟ. ಅತಿ ಯಶಸ್ವೀ ಸಹಬಾಳ್ವೆ, ವಿಸ್ಮಯದ…
“ಚುನಾವಣೆ ಕದ್ದ ಮ್ಯಾಕ್ರಾನ್ ತೊಲಗು” : ಫ್ಯಾಸಿಸ್ಟ್-ಅನುಮೋದಿತ ಪ್ರಧಾನಿ ವಿರುದ್ಧ ಆಕ್ರೋಶ
– ವಸಂತರಾಜ ಎನ್.ಕೆ ತಿಂಗಳುಗಟ್ಟಲೆ ವಿಳಂಬ ಮಾಡಿದ ನಂತರ, ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಂತಿಮವಾಗಿ ಫ್ರೆಂಚ್ ಜನರಿಗೆ “ನಿಮ್ಮ ಜನಾದೇಶ ಲೆಕ್ಕಕ್ಕಿಲ್ಲ”…
ಅಸಮಾನತೆಯ ನಿಯಂತ್ರಣ ಜರೂರಾಗಿ ಆಗಬೇಕಾಗಿದೆ
ಟಿ ಎಸ್ ವೇಣುಗೋಪಾಲ್ ಅಸಮಾನತೆ ಎನ್ನುವುದು ಜಗತ್ತನ್ನು ಕಾಡುತ್ತಲೇ ಇರುವ ಸಮಸ್ಯೆ. ಪಿಕೆಟ್ಟಿಯವರು ಅದಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಬಹುದಾದ ಎಲ್ಲಾ ಅಂಕಿ ಅಂಶಗಳನ್ನು…
ಬಾಂಗ್ಲಾದೇಶದ ಆರ್ಥಿಕ ಪವಾಡ’ ಕುಸಿದು ಬಿದ್ದದ್ದೇಕೆ?
-ಪ್ರೊ.ಪ್ರಭಾತ್ ಪಟ್ನಾಯಕ್ -ಅನು: ಕೆ.ಎಂ.ನಾಗರಾಜ್ ಶೇಖ್ ಹಸೀನಾ ಅವರ ಆಡಳಿತವನ್ನು ದುರ್ಬಲಗೊಳಿಸಿದ ಬಾಂಗ್ಲಾದೇಶದ ಹದಗೆಟ್ಟ ಆರ್ಥಿಕ ಸನ್ನಿವೇಶಕ್ಕೆ ಅವರ ಆಡಳಿತವು ತಳೆದ…
ಏಕೀಕೃತ ಪಿಂಚಣಿ ಯೋಜನೆಯ (UPS) ಕುರಿತು ಒಂದಷ್ಟು ವಿಮರ್ಶೆ: ಹಳೆಯ ಪಿಂಚಣಿ ಯೋಜನೆ(OPS) ಎಂದೆಂದಿಗೂ ಉತ್ತಮ
-ಲೇಖಕರು: ಆರ್. ಇಳಂಗೋವನ್ – ದಕ್ಷಿಣ ರೈಲ್ವೆ ಎಂಪ್ಲಾಯಿಸ್ ಯೂನಿಯನ್ ಮುಖಂಡರು -ಕೃಪೆ: ತೀಕದಿರ್ (ಕನ್ನಡಕ್ಕೆ: ಸಿ.ಸಿದ್ದಯ್ಯ) ಯುಪಿಎಸ್ (UPS) ಎಂದು…
ಎಲ್ಲವೂ ಕೊಳೆತು ಹೋಗಿರುವುದು ಮೌನ ಇರುವೆಡೆ ಮಾತ್ರ
– ಪಾರ್ವತಿ ತಿರುವೋಟು, ಕನ್ನಡಕ್ಕೆ- ಇದು ಅರುಣ್ ಜೋಳದ ಕೂಡ್ಲಿಗಿ ಹೆಣ್ಣು ಮಕ್ಕಳು ಚಿತ್ರರಂಗದಲ್ಲಿ ಕೆಲಸ ಮಾಡಲು ಬಂದರೆ, ಅವರು ಹಣ…
‘ಮುಕ್ತ ವ್ಯಾಪಾರ’ವನ್ನು ಆಧರಿಸಿದ ಬೆಳವಣಿಗೆಯ ಅಪಾಯಗಳು
-ಪ್ರೊ. ಪ್ರಭಾತ್ ಪಟ್ನಾಯಕ್ -ಅನು:ಕೆ.ಎಂ. ನಾಗರಾಜ್ ‘ಮುಕ್ತ’ ಅಥವಾ ಅನಿರ್ಬಂದಿತ ವ್ಯಾಪಾರವನ್ನು ಆಧರಿಸಿದ ಬೆಳವಣಿಗೆಯ ಕಾರ್ಯ-ತಂತ್ರವು ಹಲವು ಕಾರಣಗಳಿಂದ ನೈತಿಕವಾಗಿ ಆಕ್ಷೇಪಾರ್ಹವಾಗಿದೆ.…
ಸಾವರ್ಕರ್ ‘ವೀರತ್ವ’ ಭಂಗ ಮಾಡಿದ ನೂರಾಣಿ
– ವಸಂತರಾಜ ಎನ್.ಕೆ ಯಾವುದಾದರೂ ಒಂದು ಲೇಖನ ದಶಕಗಳ ಕಾಲ ‘ಬಿಲ್ಡ್ ಅಪ್’ ಮಾಡಿದ್ದ ವ್ಯಕ್ತಿತ್ವವನ್ನು ಕೆಡವಿದ ಉದಾಹರಣೆಗಳು ಕಡಿಮೆ. ಫ್ರಂಟ್…